Ep-39| ರೌಡಿಗಳಿಗೆ ಶಾಕ್ ಕೊಟ್ಟ ಗಟ್ಟಿ ಪೊಲೀಸ್ ಕೆ.ವಿ.ಕೆ ರೆಡ್ಡಿ..!|SK Umesh| Bengaluru Underworld| GaS
Vložit
- čas přidán 16. 05. 2024
- Watch Evidence Movie Official Trailer Here: • Evidence Movie Officia...
ಬೆಂಗಳೂರು ಅಂಡರ್ವಲ್ಡ್ - ನಿವೃತ್ತ ಎಸ್ಪಿ ಎಸ್.ಕೆ. ಉಮೇಶ್ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್ ಮಾಡಿ..
ಎಸ್.ಕೆ ಉಮೇಶ್ ಬರೆದ ಬೆಂಗಳೂರು ಅಂಡರ್ವಲ್ಡ್ ಪುಸ್ತಕ ಖರೀದಿಸಲು ಲಿಂಕ್ ಇಲ್ಲಿದೆ(Order "Bengaluru Underworld" Book from here) : www.sapnaonline.com/books/ben...
=========================
ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ಹೊಸ ಸರಣಿ- ಬೆಂಗಳೂರು ಅಂಡರ್ವಲ್ಡ್ ! ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ "HARDCORE SECURITYS" ಸಂಸ್ಥೆಗೆ ಮನಃಪೂರ್ವಕ ಧನ್ಯವಾದ
HARDCORE SECURITYS - SECURITY & ALLIED SERVICES
Hardcore Security was founded in 2009. Idea was conceived and translated into a concept into a reality by a single individual. While raising this outfit, security concerns of the past, prevailing scenario and perceived future security concerns were considered. Although started with a humble beginning, it has grown from strength to strength and today it has nearly 400 employees.
Our services are highly reliable, adopt a result oriented approach, always assessable and ensure customer satisfaction. Although we specialize in guarding services, yet customize to the specific requirements of our esteemed clients. We focus on customer satisfaction with professional honesty and intellectual sincerity. Our services are whole heartedly appreciated for professionalism and compliances.
Address: No.831 C, 10th Main, ITI Layout, Mallathahalli, Vishwaneedam, Bengaluru 560 056
Email: info@hardcoresecuritys.com
Website: www.hardcoresecuritys.com
Contact : 99020 68279
=========================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್" ಕೋರ್ಸ್ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#oilkumar #death #mumbai #mutthapparai #bkshivaramacp #dcpkempaiah
#srirampurakitty #police #policing #cottonpetepushpa #oilkumara
#bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
#underworldflashback
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ನಮ್ಮ ಉಮೇಶ್ ಸರ್ ವಿವರಣೆ ತುಂಬಾ ಚಂದ ಉಂಟು ಗೌರೀಶ್ ಅವರೇ..
ರೋಚಕವಾಗಿವೆ. ನಮ್ಮ ಸರ್ ಮಾತುಗಳು..
ಧನ್ಯವಾದಗಳು ಗೆಳೆಯ ಗೌರೀಶ್...🎉🎉🎉🎉🎉
4:11 ಇದು 🤣🤣🤣 ಇದು ಆಕ್ಚುಲಿ ಚೆನ್ನಾಗಿರೋದು ಅಂದ್ರೆ 👌👌👌
12:52 to 21:07 🔥 after listening to this I want to become police like you sir
ಎಂಥಾ..ವಿಪರ್ಯಾಸ ಅಂದ್ರೆ ಈ generation ಲಿ ಯುವಕರು ರೌಡಿಗಳಿಗೂ fan ಅಂತಾ comments ಹಾಕ್ತಾರೆ.
Bidu guru police ge fan agona Andre 10,20 rupaiya eskond vodadtave....
Sir matee revanna jaji bandmele pataki hodyo jana enu helbeku
@@harishsupersongbestofluckp1688 🙁
Ella generations du ide youngsters mentality
@@Swastik-mn2vx ivaga android phone irodrinda rowdy bagge buildup status inda Youngster inspire agthiddare bro
Halli police bagge .. 100% nija ..
A ರೌಡಿ ಶಿಟರ್ಗಳನ್ನ ಯಾರು ಕರ್ಸೋದೇ ಇಲ್ಲ ಸರ್ ನೀವು ಹೇಳಿದ ನಿಜ..
KVK REDDY VERY TALENTED OFFICER
ಕೆಲವು ರೌಡಿಗಳೆ,,ಇವತ್ತು ಏನಾಗಿದ್ದಾರೆ,,!ಯಾವ ಅಧಿಕಾರದಲ್ಲಿದ್ದಾರೆ,,!! ಅಂತಾ ಜನರಿಗೂ ಅರಿವಿದೆ..ಅಂತವರು ಪೋಲಿಸರನ್ನು ಆಳುವಾಗ ,,ನೀವು ಹೇಳಿದಂತ ಪೋಲಿಸಿಂಗ್ ಸಾಧ್ಯವೇ..?? ಸರ್.😅😅
Hi Sir. Really awesome episode. The way you are talking liked very much. I have not missed a single episode of yours. Umesh sir.
ಕಳ್ಳ ಪೊಲೀಸ್ ಗು
ಕಳ್ಳಾ -ಪೊಲೀಸ್ ಗೂ
ಇರೊ ವ್ಯತ್ಯಾಸ ತಿಳಿಸಿ ಕೊಟ್ರಿ
ತುಂಬಾ ಥ್ಯಾಂಕ್ಸ್
ಕೊತ್ವಲನ ಗುಂಪಿನ ಡ್ಯಾನಿಯಲ್ ಬಗ್ಗೆ ತಿಳಿಸಿ 🙏
ಸರ್ ನನಗೆ ನೀವು answer ಮಾಡಲಿಲ ಆಗ ನಾನು ಕೇಳಿದಂಗೆ 1980,1982 ರಲ್ಲಿ B K ಹರಿಪ್ರಸಾದ್ ಕೊತ್ವಲ್ ರಾಮಚಂದ್ರ ಜೊತೆ ಯಲ್ಲಿ ಇದ್ದರು ಮತ್ತು ಇಬರು ಕಿತಾಡಿಕೊಂಡು ದೂರವಾಗಿ ಇಬರು ರೌಡಿಗಳು ಅಂತ ಕೇಳಿದೆ ಇದು ನಿಜಾನಾ, ನಿಜವೇ ಹಾಗಿದ್ದರೆ B K ಹರಿಪ್ರಸಾದನು ಯಾಕೆ ಅರೆಸ್ಟ್ ಮಾಡಲಿಲ್ಲ ಎಲರೂ ಹೇಳೋ ಪ್ರಕಾರ ಅವರು B K ಶಿವರಾಮ್ BROTHER ಅಂತ ಬಿಟ್ಟಿದು ಅಂತ ಮಾತಾಡಿಕೊಳುತಿದರು ಇದು ನಿಜಾನಾ
Nim thayanegu nija
Brother nim Ella points correct no doubt.. thanks nenapisidakke
You are correct bro
Correct, hariprasad, dk shivkumar both are rowdies of 90's
Evrellaru evrge heg beko hage create madkothare
ಸ್ಕ್ರೀನ್ ಮೇಲೆ ಅಡ್ವರ್ಟೈಸ್ಮೆಂಟ್ ನ ನಿಲ್ಲಿಸಿ
Nilsidhre avra karchige yaaru duddu kodthare sir
👌👌sir nivu 🙏🙏
Ultimate Umesh Sir ❤
ಗೌರೀಶ್ ಸರ್, ಉಮೇಶ್ ಸರ್ ತುಂಬಾ ಚೆನ್ನಾಗಿ ಮಾತಾಡತಾರೆ. ಆದರೆ ಈ ರೌಡಿ ಕಥೆ ಜಾಸ್ತಿ ಆಯಿತು.... ಒಂದು ಕಾಲದಲ್ಲಿ ರೌಡಿಗಳ ಬಗ್ಗೆ ಬರೆದು famous ಆದ ಬೆಳಗೆರೆ ಕೊನೆಗಾಲದಲ್ಲಿ ರೌಡಿ ತರ ಯೋಚನೆ ಮಾಡಿ ಅನಾಹುತ ಮಾಡ್ಕೊಂಡ್ರು... Pls take a break
ivru police officer
kuduk boli maga alla
Holasu kachada lankesh mattu ravi belagere peeta patrikeya mulaka duddu madi nammannu yamarisida iibaru bevarsigala hesarannu helale bwdi😅😊@@Camp_David
Super excited episode 🎉
we need complete underworld information sir..pls go ahead
Super voice sir Umesh sir
Side reels not listed in the play list
Hede muri kattodu andre... Hede etthi busuguttuthiruva havina hede muridu palagisuva prakriye...
Sir what about kempaiah sir???
Expecting to watch Daniel Danny
Umesh sir nimge age hage erbekuthu.
ಈ. Eapsode. ಅಲ್ಲಿ. ಸ್ಟೋರಿ ಏನು ಇಲ್ಲ.. ಬರಿ. ಹರಿಕಥೆ ನೇ ಆಗೋಯ್ತು.
ಕಿಂಗ್ ಆಫ್ ಕಿಂಗ್ ರೈ
You said it right at 14:50 sir , after joining police service , it has to become mandatory to all to do LLB within 6 years of service.
Ninge ondu playlist ಕ್ರಿಯೇಟ್ ಮಾಡಾಕೆ ಬರಲ್ಲ ಅಂದ್ರೆ ನಾನು ವೇಸ್ಟ್
Namaste sir
Nam umesh sir videos nodi motivate agi sub inspectors agiro police navadru nam umesh sir type and way alli kelsa madi kadak agi thakkath itkoli please🙏🙏🙏
Sir ask umesh sir one question why sir will wear beautiful sun caps
Super stores
Sad thing is when Soma was released from jail for the last time, he asked the jailer to help him with two constables to escort him to the next road, when the jailer asked him why, Soma said he might get killed by someone so he needed an escort to take him a little far away from the jail and leave him
Yeah, in janajagruti madyama the Inspector said it!!
Hi Umesh sir 🙏🙏🙏🙏 welcome
SK Umesh sir elidu nodidre policing is nowadays JOC
ನಮ್ಮ ಮನೆ ಹತ್ರನೇ ವೆಂಕಟಸ್ವಾಮಿ ಅಂಥ ಇದ್ರು ನಮ್ಗೆ ವೆಂಕಟಸ್ವಾಮಿ ಅಂಥ ಗೊತ್ತು ನೋಡುದ್ರೆ awru pedgunda ಅಂಥ ದೊಡ್ಡ ಡಾನ್ awrabagge intervew madi
Kvk reddi one off the great perdon
Nija sir... Chindi chitranna😂
❤
Y name has came for him deadly soma ?
Naanu anivaryavagi santosh theatre nalli agnipat film block ticket mariddene 2 tickets only
🎉
ega enidru bidhi side vyaparigalatra dhud vasuli madthare aste
Sir, he's not cottonpet kulla, he was called kurburpete kulla
ಇದು 6G ಎಂಡ್ ರೈ 7G ಶುರು 😂😢😅🤣😂🌶️🌶️🌶️🌶️
18:03
TC Raju 😭😭😭😭
Sir annamalai sir bagge video maadi
You think as threre no strong and stronger rowdeys so not strongest police in bengalore, wt would be the solution for establishing strongest poliec ever not only in bengalore but all over india?
Hi
Ida odiyodu andre enu sir .……
in all 1000 episode of officer no one mentionned sangliana
Why
@@thedon7429 north karnaka ips mentionned that he faked martial arts and only blabbering may be all officers know,so,,he retired in 2003 so he must been in bangalore from 80's
16.00 true
S k Umesh estu comedy man...BK shivram aste serious..ebbara police story kelakke thumba Chanda...kudhiyagathe
Who is govind
B k shuvaram olleya officer adare avana anna dodda roudi ivagalu avani ge rajakuyanela illa?
Rum raja
Ivaag yalla dammi police gale
ಮುತ್ತಪ Rai yalli hodru avr kathe yen aitu heli
ಗುಂಡಿಗೆಮತ್ತು ತಾಕತ್ತುಗೆ ಹೆಸರಾದ ಖಡಕ್ ದಕ್ಷ ಪೊಲೀಸ್ ಅಧಿಕಾರಿಗಳು ಅಂದರೆ ಟೈಗರ್ ಬಿಬಿ ಅಶೋಕ್ ಕುಮಾರ್ ಬಿಕೆ ಶಿವರಾಮ್ ಸಂಗ್ರಾಮ್ ಸಿಂಗ್ ಅಬ್ದುಲ್ ಅಜೀಂ ಕೆವಿಕೆ ರೆಡ್ಡಿ ಇವರಾದ ನಂತ್ರ ಬರೋದೇ ನಮ್ಮ ಸೂಪರ್ ಕಾಪ್ ಎಸ್. ಕೆ ಉಮೇಶ ಸಾಹೇಬರ ಹೆಸರು ಈಗಿನ ಪೋಲೀಸ್ನವರಿಗೆ ಗುಂಡಿಗೇನು ಇಲ್ಲಾ ದಮ್ಮು ಇಲ್ಲಾ ಏನಿದ್ದರು ಬರೀ ದುಡ್ಡು ಮಾಡೋದು ಅಷ್ಟೆ
Sir nevu muthapoa Rai na arrest bake heli
Rowdy ne Dcm, 10fail kannada odhoke bardiro boss dk yalla education minister, matanda cm, police qstn paper leak kage raja erbekadree police hege kelsa madtare sir😅
Now a days only doing tranfer
3rd class political we'll said
Episode maja illa sir idu
15 varsha edari dodda kula hagthane😂.. Kelsha betto MLA, MP no hagthari😅
Ra news photos copy 😁
ನಿಮ್ಮ ಮಾತು ಕೇಳಿ ರೌಡಿ ಬೇಡಾ
Samson enu ada heli
DK shivu has washed kotwala kaacha😂.
ಸರ್ ಸಾಂಗ್ಲಿಯಾನ ಸರ್ ಅವರ ಕೆಲಸಗಳು ಏಗಿತ್ತು ಅಂತ ತಿಳಿಸಿಕೊಡಿ.. @gourish sir
Nowadays police is highly corrupt. For simply case they wl change 200000. Two lakhs. To Release.
He is stripping current police system ..
❤