ಸರ್​.. ಬಸ್ಸೇ ಇಲ್ಲ.. ನಿಂತ್ಕೊಂಡು ಹೋಗ್ಬೇಡಿ ಅಂತೀರಾ | ಜಿಲ್ಲಾಧಿಕಾರಿಗೇ ವಿದ್ಯಾರ್ಥಿನಿ ತರಾಟೆ |

Sdílet
Vložit
  • čas přidán 19. 04. 2021
  • ಸರ್​.. ಬಸ್ಸೇ ಇಲ್ಲ.. ನಿಂತ್ಕೊಂಡು ಹೋಗ್ಬೇಡಿ ಅಂತೀರಾ | ಜಿಲ್ಲಾಧಿಕಾರಿಗೇ ವಿದ್ಯಾರ್ಥಿನಿ ತರಾಟೆ | Student Class to DC
    ಸರ್​.. ಬಸ್ಸೇ ಇಲ್ಲ.. ನಿಂತ್ಕೊಂಡು ಹೋಗ್ಬೇಡಿ ಅಂತೀರಾ ಎಂದು ಜಿಲ್ಲಾಧಿಕಾರಿಗೇ ವಿದ್ಯಾರ್ಥಿನಿ ತರಾಟೆ. ಬಸ್​ನಲ್ಲಿ ನಿಂತ್ಕೊಂಡು ಹೋಗಬಾರದು ಅಂತ ಜಿಲ್ಲಾಧಿಕಾರಿ ಮಾರ್ಗ ಮಧ್ಯೆ ಬಸ್​ನಲ್ಲಿದ್ದ ವಿದ್ಯಾರ್ಥಿನಿಯರನ್ನ ಇಳಿಸಿದ್ರು.. ಇದ್ರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗೇ ತರಾಟೆಗೆ ತೆಗೆದುಕೊಂಡರು..
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Udupi #DC #SriGJagadeesha #IAS #SSLC #PUC #Degree #VTU #Exams #Students #TransportEmployees #KSRTC #BMTC #CMBSY #TransportEmployeesProtest #TransportMinister
    Credit: #Politics #Manjupavagada/producer| Manju /Editor|#TV9D

Komentáře • 3,9K

  • @manjunathaja3100
    @manjunathaja3100 Před 3 lety +455

    ಒಂದು ವಾರ ಕಾರಿಲ್ಲದೆ ಬಸ್ಸಲ್ಲಿ ಹೋದರೆ ತಿಳಿಯುತ್ತೆ ನಾಗರಿಕರ ಕಷ್ಟ ಏನು ಅಂತ AC ಕಾರಲ್ಲಿ‌ ಕೂತು ಹೇಳೊ ಅಷ್ಟು ಸುಲಭ ಅಲ್ಲಾ ಅಂತ

    • @mryakshith355
      @mryakshith355 Před 3 lety +15

      DC madidh thappe.. Gubald thara henmaklnna kelag ilsiddhu.. But AC car avrig sikkirodhu IAS anno doddu exam. Clear madadhmele.. Aa post ge iro sthananmana kodle beku.. Ivn yaaro shishya publicityg hing madidane.. But let's not degrade the perks that a civil servant gets.

    • @manjunathaja3100
      @manjunathaja3100 Před 3 lety +7

      @@mryakshith355 yes ur right AC car is a facility to IAS officer for social service but if he had any social concern immediately he was arrange another vehicle.
      He did not have minimum sense how to behave with public and the situation of KSRTC strike tn wt is use IAS

    • @jayam3077
      @jayam3077 Před 2 lety +2

      Nija astu heluro bas bidi arda gantge ondu

    • @sagarmangarol8983
      @sagarmangarol8983 Před 2 lety +1

      Sariyagi helide guru

    • @reddy4727
      @reddy4727 Před 2 lety +1

      Nija bro

  • @gangadharan2015
    @gangadharan2015 Před 3 lety +672

    ಇ ಕೆಲಸ ಮಾಡಕ್ಕೆ ಡಿಸಿ ಬೇಕಾಗಿಲ್ಲ, ಒಬ್ಬ ದನ ಕಾಯುವವನು ಮಾಡುತ್ತಾನೆ

    • @santhoshservegar4617
      @santhoshservegar4617 Před 3 lety +4

      Supar

    • @AmmerPolice
      @AmmerPolice Před 3 lety +4

      First embe police dept kaas vasooli program stop malpavad

    • @newsparktv137
      @newsparktv137 Před 3 lety +35

      ದನ ಕಾಯೋನಿಗೆ ಕೆಲಸ ಇರುತೆ ಆದ್ರೆ ಈವರೆಗೆ ಅದು ಈರಲ್ಲ ಅದಕೆ ಇತರ ತರ್ಲೆ ಕೆಲಸ ಮಾಡೋದು ಸರ್

    • @kirannaik2960
      @kirannaik2960 Před 3 lety +3

      Super 🤩

    • @kaisarkaicha5915
      @kaisarkaicha5915 Před 3 lety +2

      🤣🤣Crt💯

  • @suryakantbiradar9953
    @suryakantbiradar9953 Před 2 lety +26

    Wow.. ಸೂಪರ್ ನನ್ನ ತಂಗಿ... ನಿನ್ನ ಧರ್ಯಕ್ಕೆ ನನ್ನದೊಂದು ನಮಸ್ಕಾರ....

  • @ummarfarook4238
    @ummarfarook4238 Před 3 lety +142

    ಕೂತ್ಕೊಂಡ್ರೆ ಕೋರೋಣ ಬರಲ್ಲ,😂😂 ನಿಂತ್ಕೊಂಡು ಪ್ರಯಾಣ ಮಾಡಿದ್ರೆ ಕೋರೋಣ ಬರುತ್ತೆ..😅

    • @iam8675
      @iam8675 Před 2 lety +3

      Wah what a logica🤣🤣 eno helde guru sakatag helde😅

    • @srinivasnsrinivasn5519
      @srinivasnsrinivasn5519 Před 2 lety +3

      ಸುಪಾರ್ ಗುರು ಎಂತ ಮಾತು ಎಂತ ಮಾತು ವಾವ್ ಕ್ಯಾ ಬಾತ್ ಯೇ

    • @abhishekml869
      @abhishekml869 Před 2 lety +2

      Logic bro

    • @soumyams5186
      @soumyams5186 Před 2 lety

      🤣🤣🤣🤣🤣🤣🤣

    • @rajashreesuresh4654
      @rajashreesuresh4654 Před 2 lety +1

      😁😁correct

  • @madhuskp8522
    @madhuskp8522 Před 3 lety +226

    ಅವರಿಗೆ ಒಂದು ಬಸ್ ವ್ಯವಸ್ಥೆ ಮಾಡಿ ಕೊಟ್ಟು ಹೋಗು dc

    • @mkrock8614
      @mkrock8614 Před rokem

      Eanta dc

    • @Nanw23
      @Nanw23 Před 2 měsíci

      Konege Nintkondu hogokke anukoola msadkotru 😂😂😂 !!!

  • @saleemathoor7777
    @saleemathoor7777 Před 3 lety +698

    ಈ ವಿದ್ಯಾರ್ಥಿನಿಯರಿಗೆ ನನ್ನದೊಂದು ಸಲಾಂ. ರಾಜ್ಯಸರ್ಕಾರಕ್ಕೆ ಧಿಕ್ಕಾರವಿರಲಿ.

    • @sidduhosamani7036
      @sidduhosamani7036 Před 3 lety +3

      College hudugige.Anser nasakagade ironu.DC na🙏

    • @madhavabhat672
      @madhavabhat672 Před 3 lety +4

      Ee bvc Ella rajyasarkara antyala ninigen thale sari idya

    • @Rkmng
      @Rkmng Před 3 lety +2

      ಎಲ್ಲಿ ಯಾಕೆ ರಾಜ್ಯಸರ್ಕಾರದ ವಿಷಯ ಬಂದಿದೆ ?
      ಬಿಜೆಪಿ ಸರ್ಕಾರ ಅಂತನಾ ?
      ಕಾಂಗ್ರೆಸ್ ಸರಕಾರ ಇದ್ದಿದ್ರೆ ಓಕೆನಾ ??
      Dc ಮಾಡಿದ್ದು ಸರಿನಾ ??

    • @jeevanmalpe8935
      @jeevanmalpe8935 Před 3 lety +1

      Sarakara na yaake yelithiya madya manaviyathe dristiyinda nododu bittu idrallu rajakiya serso nimmanthavridane samajada swasthya halagodu

    • @saleemathoor7777
      @saleemathoor7777 Před 3 lety +1

      ಹೇ ಮಾಧವ ಸರ್ ನಿಮ್ಮ ಬಿಜೆಪಿ ಯನ್ನು ತೊಗೊಂಡು ಹೋಗಿ ಗುಜಿರಿಗೆ ಹಾಕು ಇಲ್ಲ ಗೊಬ್ಬರದೊಟ್ಟಿಗೆ ಹಾಕು ಜನರ ಸಾವಿನಲ್ಲಿ ರಾಜಕೀಯ ಸಲ್ಲದು ಸರಿಯ ಈ ಪರಿಸ್ಥಿತಿ ನಿಮ್ಮ ಮನೆಯವರಿಗೆ ಬಂದಿದ್ದರೆ(ಬಾರದಿರಲಿ ಎಂದು ಪ್ರಾರ್ಥಿಸುತ್ತೇನೆ) ನಿನ್ನ ಉತ್ತರ ಹೀಗೆ ಇರುತಿತ್ತ. ಮಗದೊಮ್ಮೆ ಹೇಳುತ್ತಿದ್ದೇನೆ ಇದರಲ್ಲಿ ರಾಜಕೀಯ ಬೇಡ

  • @bindasentertainment9878
    @bindasentertainment9878 Před 2 lety +123

    Private bus ge eethara helthiddare... Government bus galallu full rush iratthe... adna kelor yaaru illa😭

  • @jotibashinde9784
    @jotibashinde9784 Před rokem +7

    ಹೇಳುದು ಸುಲಭ ಆದರೆ ನಡೆದುಕೊಳ್ಳುದು ಕಷ್ಟ ಸರ್

  • @gopid7853
    @gopid7853 Před 3 lety +240

    Camera 📷 ಮುಂದೆ ಪೋಸ್ ಕೊಟ್ಟು ಹೋಗ ಕಿಂತ ಮುಂಚೆ ಅವರಿಗೆ ಬಸ್ ವ್ಯವಸ್ಥೆ ಮಾಡಪ್ಪ!!!

  • @nagarathnacd
    @nagarathnacd Před 3 lety +56

    ವಯಸ್ಸಿಗೆ ಬಂದಿರೋ ಹೆಣ್ಮಕ್ಳು ನ ಹಾಗೆ ರೋಡ್ ಲಿ ಇಳಿಸಿ ಹೋಗ್ತಿಯಲ್ಲ ಅವ್ರಿಗೆ ಏನಾದ್ರೂ ಆದ್ರೆ ಅವರ ಮನೆಯವರೆಲ್ಲ ಬಂದು ಈ ಡಿಸಿ ಹಿಡ್ದು ಪಿಸಿ ಮಾಡಿ😂

  • @pavanmuralkar9643
    @pavanmuralkar9643 Před 2 lety +12

    Shameful for DC. HE IS UNFIT TO BECOME UDUPI DISTRICT COLLECTOR .plz suspend immediately.. Down down down BJP Govt in karnataka

  • @sudharanisudharani8323
    @sudharanisudharani8323 Před 2 lety +2

    ಈ ವಿದ್ಯಾರ್ಥಿತಿನಿಯರಿಗೆ ನನ್ನದೊಂದು ಸಲಾಂ. ರಾಜ್ಯಸರ್ಕಾರಕೇ ಧಿಕಾರವಿರಲಿ

  • @shobithmullacheri7414
    @shobithmullacheri7414 Před 3 lety +75

    ಈ ದರ್ಪಗಳೆಲ್ಲಾ ಕೇವಲ ಜನ ಸಾಮಾನ್ಯರಲ್ಲಿ ಮಾತ್ರ....

  • @mallikarjun5260
    @mallikarjun5260 Před 3 lety +179

    ಪುಸ್ತಕ ಓದಿದ್ರೆ ಸಾಕಾಗಲ್ಲ DC ಯವರೇ ಸಾಮಾನ್ಯ ಜ್ಞಾನ ಸ್ವಲ್ಪ ಇರಬೇಕು

    • @chandru.mchandru.m1396
      @chandru.mchandru.m1396 Před 2 lety +1

      Like u sir

    • @PANDA-zp2fh
      @PANDA-zp2fh Před 2 lety +1

      Appung huttidh math heldhe gyru

    • @mahadevappaadavi4732
      @mahadevappaadavi4732 Před 2 lety +1

      ,hgdiu the

    • @lokesh3428
      @lokesh3428 Před rokem

      Pusthakada ulu e DC ...MANNER ELLA pranada ashe bage mathadthane Dum ede daily e that's work Madu field ge hilidu yavaglo ome e thara build up kododu alla

    • @lokesh3428
      @lokesh3428 Před rokem

      Korona baruthe anthe e DC ge.. nange 1 doubt exam Ali question n answer paper kodthare adun elru touch madi kodthare Mr DC.. Haa paper enda corona barabahudu what u say..chiii

  • @natarajom6148
    @natarajom6148 Před rokem +1

    ಒಳ್ಳೆ ಪ್ರಶ್ನೆ ಕೇಳಿದ್ದೀರಿ ಸಿಸ್ಟರ್ 👏👌🙏

  • @uttarkarnatakacomedyvideos7773

    ನಮಸ್ಕಾರ ಈ ವರ್ಷ ಕೇವಲ ರಾಜಕೀಯ ಪಕ್ಷ ಕಟ್ಟುವ ಕೆಲಸ

  • @mohitgarg8439
    @mohitgarg8439 Před 3 lety +236

    Politician can do rally with lakhs of ppl ... These ppl torture normal p only

    • @nirmalbabu5811
      @nirmalbabu5811 Před 3 lety +4

      Ugi

    • @top2bottom700
      @top2bottom700 Před 3 lety +1

      👌👌👌

    • @jalajasuresh3472
      @jalajasuresh3472 Před 3 lety

      ಹೆಣ್ಣು ಮಕ್ಕಳನ್ನು ಸರಿಯಾದ ಸಮಯಕ್ಕೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿಕ್ಕೆ ಏನು

    • @prismaticindia9046
      @prismaticindia9046 Před 3 lety +1

      Adne helkondu helkondu daily 2.5 lakhs jana corona patients aago thara maadideera.

  • @ashokchandchajed3958
    @ashokchandchajed3958 Před 3 lety +94

    Instead of solving the problem,this gentleman is questioning the students.

  • @sagarangadi3796
    @sagarangadi3796 Před 2 lety +6

    Dear DC sir pls first take action on Government Bus... Then we will be proud of you

  • @BinduKumarM
    @BinduKumarM Před 3 lety +10

    Anna DC sahebre , modalu neev madve ge hodre mask hakolli , nimminda corona baro chances ide ...

  • @nagarajnaik1563
    @nagarajnaik1563 Před 3 lety +340

    ಬಸ್ಸಲ್ಲಿ ನಿಂತು ಹೋದರೆ carona ಬರುತ್ತೆ ತಂಗಿ😂 10 ಜನ ಡಿಸಿ ಜೊತೆ ಅಂತರ ಇಲ್ಲದೆ ನಿಂತರೆ ಬರಲ್ಲ, ಸರ್ಕಾರ

  • @supershiva1216
    @supershiva1216 Před 3 lety +310

    ನೋಡ್ ಇವ್ನ ಬಸ್ ನಲ್ಲಿ ಇದ್ದ ಹುಡ್ಗಿರ್ನೆಲ್ಲ ಇಳಿಸಿಬಿಟ್ಟು ಬೇರೆ ಬಸ್ ಗೆ ಹೋಗಿ ಅಂತ ಹೊರಟೋದ,,, ಈಗ ಆ ಹುಡ್ಗಿಯರು ಏನ್ಮಾಡ್ಬೇಕು.

    • @ManvithShettyOfficial
      @ManvithShettyOfficial Před 3 lety +1

      Avru bere bus hatkondu manege hogbeku udupi kundapura Dali busigenu kamiilla

  • @siddarthabs7755
    @siddarthabs7755 Před 2 lety +2

    Seat nalli social distance maintain aguthaa dc sir ..

  • @clarence3494
    @clarence3494 Před 3 lety +22

    DC must make sure Govt runs sufficient busses every area. also call bus owners and introduce micro level protocols..

  • @kasturihegde516
    @kasturihegde516 Před 3 lety +314

    ಶೋ ಕೊಡಲಿಕ್ಕೆ ಡಿಸಿ ಆಗಿ ಬಂದಿದ್ದಾನೆ 👊

  • @basicsofchemistrydrmanjun894

    When Dc dont know how to respect driver, then how come they expect respect from public?

    • @sathisathi5424
      @sathisathi5424 Před 2 lety +3

      Bru they feel like they r gods.

    • @Sweetie01782
      @Sweetie01782 Před 2 lety +5

      Happened to meet him once .... So arrogant n attitude he hs .... IAS means they think they hv a golden crown on their head

  • @suryaj6342
    @suryaj6342 Před 2 lety +7

    Ree swamy DC sahebre kelgade elsidralla bere bus arrange madsi koddoke nimge yogyate eddiya ha sumne 5 bus madbitri alwa Este nimma work Namma socityge

  • @ananda9106
    @ananda9106 Před 2 lety +1

    Namurge ಬಸ್ ಬಿಡಿ ಸ್ಕೂಲ್ ಮತ್ತು ಕಾಲೇಜ್ ಓಹಾಕೆ ಬಸ್ ಇಲ್ಲ 🙏🙏🙏 ಬಸ್ ಬಿಡಿ ಮೊದ್ಲು

  • @sathishgowda2455
    @sathishgowda2455 Před 3 lety +42

    ಹೇಳುವುದು ತುಂಬಾ ಸುಲಭ ಅದನ್ನ ಪಾಲಿಸುವುದು ತುಂಬಾ ಕಷ್ಟ. ನೀವು ಈ ಸರ್ಕಾರದ ಕಾರು ಬಿಟ್ಟು ಬಸ್ಸಲ್ಲಿ ಓಡಾಡಿ ಆಗ ಗೊತ್ತಾಗುತ್ತೆ

  • @abhimanisangam79
    @abhimanisangam79 Před 3 lety +85

    ಫೀಲ್ಡ್ ಗೆ ಇಳಿದು ದೊಡ್ಡ ಕೆಲಸ ಮಾಡಿ ಓಕೆ
    ಆದ್ರೆ ಬಸ್ ಇನ್ನು ಹೆಚ್ಚಾಗಿ ಬಿಡ್ಬೇಕು ಅನ್ನೋ ಕಾಮನ್ ಸೆನ್ಸ್ ಇಲ್ವಾ ಏನ್ ಸರ್,
    ನೀವು ಎಜುಕೇಟೆಡ್ 🤷‍♂️🤭😂😂

  • @chandrashekharachandra932

    ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾದ ಜವಾಬ್ದಾರಿ ಅಧಿಕಾರಿಗಳಿಗೆ ಇರಬೇಕು

  • @HARA126
    @HARA126 Před 2 lety

    ಜಿಲ್ಲಾಧಿಕಾರಿ ಓದಿಕೊಂಡು ಆ ಸ್ಥಾನಕ್ಕೆ ಬಂದಿಲ್ಲ ಅನಿಸುತ್ತೆ. ಅನಾಗರೀಕನ ರೀತಿಯಲ್ಲಿ ಭಾಷೆ ಬಳಸುತ್ತಿದ್ದಾನೆ.

  • @sharanabasappanayaka8641
    @sharanabasappanayaka8641 Před 3 lety +133

    ಡಿ.ಸಿ. ಕಾರಿಗೆ ಅಡ್ಡ ಹಾಕಿ ಬಸ್ ವ್ಯವಸ್ಥೆ ಮಾಡೋವರೆಗೂ ಅವರನ್ನು ಅಲ್ಲಿಂದ ಹೋಗೋಕೆ ಬಿಡಬಾರದಿತ್ತು.

  • @vetagreedairies2689
    @vetagreedairies2689 Před 3 lety +61

    ಆ ಹೆಣ್ಣು ಮಗು ಕೇಳಿದಕ್ಕೆ ಉತ್ತರ ಕೊಡಲು ಯೋಗ್ಯತೆ ಇದೆಯಾ ನಿಮಗೆ

  • @vinayshetty5646
    @vinayshetty5646 Před 3 lety +7

    Great sister

  • @sreelakshmichandramohan7115

    ವಿದ್ಯಾರ್ಥಿ ಗಳಿಗೆ ಶಕ್ತಿ ಇರುತ್ತೆ, ನಿಂತ್ಕೊಂಡು ಪರೀಕ್ಷೆಗೆ ಹೋಗ್ಲಿ ಬಿಡಿ.

  • @hariprasadn4579
    @hariprasadn4579 Před 3 lety +40

    DC ಯವರೇ ಪಸ್ಟ್ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ...

  • @shrinivaslakshminarayan4727

    ಮುಖದ ಮೇಲೆ ಕ್ಯಾಕರಿಸಿ ಉಗಿ ತಂಗಿ...👍

  • @Appufrvr
    @Appufrvr Před 2 lety

    ಈ ನಿಯಮವನ್ನು ಖಾಸಗಿ ಬಸ್ ಮೇಲೆ ಉಪಯೋಗಿಸುವುದರ ಬದಲು ಸರಕಾರಿ ಬಸ್ ಮೇಲೆ ನಿಯಮವನ್ನು ಪಾಲಿಸಿ

  • @Mass00712345
    @Mass00712345 Před 2 lety

    U r the one who went for marriage while corona lockdown period without mask

  • @prasannakumardg5505
    @prasannakumardg5505 Před 3 lety +65

    ಕಾಲಿ ಬಸ್ ಬರೋವರ್ಗು ಅವೃನ್ನು ಅಲ್ಲೇ ನಿಲುಸ್ಕೊಬೇಕಿತು...ಬಂದ್ ಆದ್ಮೇಲೆ ನೀವು ಹೋಗಿ ಅಂತ ಅವಾಗ್ ಗೊತ್ತಾಗೋದು ಡಿಸಿ ಸಾಹೇಬ್ರಿಗೆ...😂😂😂

  • @narashimhamurthy9086
    @narashimhamurthy9086 Před 3 lety +36

    ಆ ಹೆಣ್ಣು ಮಗಳಿಗೆ 🙏🙏🙏..ಆದರೆ ಆ ಜಾಗಕ್ಕೆ ಬಂದ ಜಿಲ್ಲಾಧಿಕಾರಿಗಳ ಕ್ರಮ ಸರಿಯಾದುದಲ್ಲ.ಅವರಿಗೆ ನಮ್ಮ ಧಿಕಾರ.

  • @skmurthy747
    @skmurthy747 Před 2 lety +5

    The government doesn’t have any proper plans to arrange the buses to passengers but they are making unwanted rules. It is ridiculous on the part of DC to alight students from the bus without making any alternative arrangements. Total failure on the part of. Govt before making any such stringent rules

  • @prabhakarreddy1264
    @prabhakarreddy1264 Před 2 lety +1

    Don't allow any bus to pass on your way

  • @AjithKumar-yj8fo
    @AjithKumar-yj8fo Před 3 lety +159

    ಬುದ್ಧಿವಂತ DC ನಿಂತರೆ korona ಬರುತ್ತೆ ಪಕ್ಕದಲ್ಲೇ ಕುಳಿತಿದ್ದಾರೆ ಬರುವುದಿಲ್ಲ. 🙏😂😂

    • @vanishshetty5157
      @vanishshetty5157 Před 3 lety +5

      😂😂ನಾನು ಇದೆ ಅನ್ಕೊಂಡೆ 😂ಇಷ್ಟೆ ಪ್ರಪಂಚ ನಮ್ದು 😂..... ಅವ್ರ್ ಬಂದ್ರು.. ಇಳ್ಸಿ ಹೋದ್ರು 🙃.... ಅವ್ರ್ ಕೆಲಸ ಮುಗಿತ್ ಬೇರೆ ಬಸ್ ಬಿಡಿ ಅಂದ್ರೆ ರಿಪ್ಲೈ ಇಲ್ಲ ನಮ್ಮ ಹೆಮ್ಮೆಯ dc ge... ಒಂದು ಚಪ್ಪಾಳೆ 👏👏👏

    • @anuradhashenoy2700
      @anuradhashenoy2700 Před 3 lety +1

      😂😂😂😂

    • @user-yf8nh6et4k
      @user-yf8nh6et4k Před 3 lety +1

      Super

    • @mech3694
      @mech3694 Před 3 lety +1

      DC could have dropped the students who had exams! They have many vehicles right?

    • @mech3694
      @mech3694 Před 3 lety +1

      @Income revenue howdhu! Nija

  • @sharada.damodarsharada4476
    @sharada.damodarsharada4476 Před 3 lety +123

    ಆ ಹೆಣ್ಣು ಮಕ್ಕಳ ಧೈರ್ಯ ಮೆಚ್ಚುವಂತಹದು

  • @dr.abrarpasha6018
    @dr.abrarpasha6018 Před 2 lety

    Putti nimma hitakke DC avru tagondiruva krama. Ishtu jor matadbardu. Highest rank official working for public concern.... That too on road in the interest of the public. A very Big salute to you sir.

    • @technologytechie51
      @technologytechie51 Před 2 lety

      Hudgirna road mele bittu hogidane DC. Government bus arrange madbekithu. Useless fellow, famous agbeku antha madidane goobe. Exam nalli copy Maadi highest rank thagondirbodu DC.

  • @basappashettar9894
    @basappashettar9894 Před 2 lety

    ರಾಜಕೀಯದವರಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಪಾದಯಾತ್ರೆಯಲ್ಲಿ ಯಾವ ರೀತಿ ಸೇರಿದ್ದಾರೆ ಮೊದಲು ನೋಡಿ ಅವರ ಮೇಲೆ ಏಕೆ ಕ್ರಮವಿಲ್ಲ?

  • @ssrtube2848
    @ssrtube2848 Před 3 lety +143

    First school college band maadi...mathe nimma nataka start maadi...yen dc maare...why govt is behaving like this🤦‍♂️

  • @manjunathcr4336
    @manjunathcr4336 Před 3 lety +10

    ಮನುಷ್ಯನಿಗೆ ಕಾನೂನಿಗಿಂತ ಮಾನವೀಯತೆ ಇರುವುದು ಬಹಳ ಮುಖ್ಯ. ಎಲ್ಲಾ ಸಮಯದಲ್ಲೂ ಕಾನೂನು ಬಳಕೆ ಆಗಬೇಕು, ಆದರೆ ಕೆಲವೊಮ್ಮೆ ಮಾನವೀಯತೆ ಜೊತೆಗೆ ಕಾನೂನು ಬಳಕೆ ಆಗಬೇಕು.

  • @naveen____rao4003
    @naveen____rao4003 Před 2 lety +2

    ಎಷ್ಟು ಚೆಂದದ ಮಾತು 😂 ಯಾರುಶ ಸ್ಟ್ಯಾಂಡಿಂಗ್ ಹೋಗಬಾರದು ಸ್ಟ್ಯಾಂಡಿಂಗ್ ನಿಂತ್ರೆ ಕೊರೋನ ಸ್ಪ್ರೆಡ್ ಆಗ್ಲಿಕ್ಕೊಂದು ದಾರಿಯಾಗ್ತದೆ ಎಷ್ಟು ಸೀಟಿಂಗ್ ಕೆಪ್ಯಾಸಿಟಿ ಇದೆ ಅಷ್ಟೇ ಹೋಗ್ಬೇಕು ಕುಳಿತುಕೊಂದವರಿಗೆ ಕೊರೋನ ಸ್ಪ್ರೆಡ್ ಆಗಲ್ವ
    ಪಾಪ ಮಾರೆ ಆಗಲೆನ್ ದರ್ಮೊಗ್ ಜಾಪ್ದಾಡ್ ಪೊಯೆರ್

  • @user-mz6kz4sx6o
    @user-mz6kz4sx6o Před 5 měsíci

    ಇಂತಹ ಸಣ್ಣ ನೌಕರರ ಮೇಲೆ ಇವರ ದರ್ಪ......

  • @zainumh..8737
    @zainumh..8737 Před 3 lety +114

    ಥೂ ಬಾಸ್ಟರ್ಡ್ ಡಿಸಿ 😡
    show Man🤨😡😠

  • @qualityTimes238
    @qualityTimes238 Před 3 lety +96

    Everyone should rise their voice against some stupid rules with courage .......hattsoff to these girls for their matured talk 🔥🔥

    • @mech3694
      @mech3694 Před 3 lety

      Exactly! Govt people have facilities and many vehicles to travel in! What about the poor students coming to attend exams from far places?? They should have atleast made facility to those students who had exams!

  • @praveenshortsedits
    @praveenshortsedits Před 2 lety +1

    Stop school and college first,,,

  • @shivumarithimmapala
    @shivumarithimmapala Před 3 lety +1

    ನೀವೋ...ನಿಮ್ಮ ಸರ್ಕಾರನೋ.........

  • @dananjayakadeswalya4392
    @dananjayakadeswalya4392 Před 3 lety +22

    ನಮ್ಮರಾಜ್ಯ ಮತ್ತು ದೇಶದಲ್ಲಿ ಶೋ ಅಧಿಕಾರಿಗಳು ತುಂಬಾ ಇದ್ದರೆ ಅವರಿಗೆ ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಇಂಥ ಅಧಿಕಾರಿಗಳು ಯಾಕೆ ಬೇಕು

  • @ambareeshnjaa
    @ambareeshnjaa Před 3 lety +84

    ಇವ ಯಾವ ಸೀಮೆ ಡಿಸಿ ಕಣಪ್ಪ ಬಸ್ಸಲ್ಲಿ ನಿಂತ್ಕೊಂಡು ಹೋದರೆ ಕರೋನ ಬರುತ್ತಂತೆ ಸೀಟಲ್ಲಿ ಕೂತ್ಕೊಂಡು ಹೋದರೆ ಕರೋನ ಬರಲ್ವಂತೆ 😂😂😂

  • @mohammadmushtaquemullanadw9443

    Very good ,first make arrangements after that see the laws for the common man .

  • @HARA126
    @HARA126 Před 2 lety

    ಮೊದಲು ಬಸ್ಸು ಗಳ ವ್ಯವಸ್ಥೆ ಮಾಡಿ ಆಮೇಲೆ ಮಾತನಾಡಿ.

  • @mswamycreation7814
    @mswamycreation7814 Před 3 lety +112

    ಯಾರು ಇಂಥ ಅಲ್ಕಟ್ ನನ್ ಮಕ್ಕಳೆಲ್ಲ ಅಧಿಕಾರ ಕೊಟ್ಟಿದ್ದು

  • @ashokareddy6345
    @ashokareddy6345 Před 3 lety +30

    Reality came out how these kind of IAS people pass out the exam. Is this is the public service? Really heart touches when the students says the problem.

  • @manjuseemeshree5082
    @manjuseemeshree5082 Před 2 lety

    ಯಾವತ್ತೋ ಒಂದು ದಿನ ರೋಡಿಗೆ ಬಂದು ದರ್ಪ ತೋರ್ಸೋದು ಅಲ್ಲ ಒಂದು ದಿನುಕ್ಕೆ ಎಷ್ಟು ಜನ ಸಂಚಾರ ಮಾಡ್ತಾರೆ ಅವರಿಗೆ ಎಷ್ಟು ಬಸ್ ಬೇಕು ಅಂತ ಲೆಕ್ಕ ಮಾಡಿ ಕುತ್ಕೊಂಡು ಹೋಗೋ ತರ ಬಸ್ ಬಿಟ್ರೆ ಎಲ್ಲಾರು ಕುತ್ಕೊಂಡು ಹೋಗ್ತಾರೆ ಟೈಮ್ ಗೆ ಸರಿಯಾಗಿ ಬಸ್ ಬಿಡಲ್ಲ ಮೊದಲು ನಿಮ್ಮಲ್ಲಿ ತಪ್ಪು ನೊಡ್ಕೊಳಿ ಅಮೇಲೆ ರೂಲ್ಸ್ ಮಾತಾಡಿ

  • @rameezrameez1640
    @rameezrameez1640 Před 2 lety +2

    Super students 🔥

  • @pramodkarkera7486
    @pramodkarkera7486 Před 3 lety +190

    ಅವನಿಗೆ ರಾಜಕಾರಣಿಗಳನ್ನು ಹೇದುರಿಸಲು ತಿಕದಲ್ಲಿ ಧಮ್ಮು ಇಲ್ಲ 😂

  • @ArunKumar-xk7xg
    @ArunKumar-xk7xg Před 3 lety +18

    ಇದ್ದನೆಲ್ಲಾ nodbittu ಸುಮ್ನೆ ಇದ್ದರೆ ನಮ್ಮಂಥ ದಡ್ಡರು.....🙏
    Let's enter youths into politics

  • @RajuKpl
    @RajuKpl Před 2 lety

    ಡಿಸಿಯವರು ಹೇಳಿದ್ದು ನಿಜ ನಿಂತ್ಕೊಂಡ್ರೆ ಕೋರನಾ ಬರುತ್ತೆ ಕುಳಿತುಕೊಂಡರೆ ಬರಲ್ಲ ಹ್ಹ ಹ್ಹ

  • @kumarmsw66
    @kumarmsw66 Před 2 lety +7

    ಜಿಲ್ಲಾಧಿಕಾರಿಗಳೆ ನೀವು ಅಷ್ಟು ಚನ್ನಾಗಿ ಕೆಲಸ ಮಾಡಿದ್ರೆ ಈ ತರ ಇರ್ತಿತ್ತ

  • @mahabaleshwarm2176
    @mahabaleshwarm2176 Před 3 lety +149

    "ಪ್ರಚಾರ ಪ್ರಿಯ" ಜಿಲ್ಲಾಧಿಕಾರಿ 🤦‍♂🤦‍♂🤦‍♂

  • @kushalappatu4327
    @kushalappatu4327 Před 3 lety +14

    Super Students 👍God bless you 🙏

  • @ashwinibh6656
    @ashwinibh6656 Před 3 měsíci

    Plz cancel that free Bus bhagya ... Adarinda Bus galu kadime... 20 yrs back hogide Karnataka

  • @prabhugundi6210
    @prabhugundi6210 Před 2 lety

    ನಮಸ್ತೆ d c sir ದಯವಿಟ್ಟು ಫೇಮಸ್ aagodake ಹೋಗಬೇಡಿ ಫಸ್ಟ್ ಆ ಸ್ಟೂಡೆಂಟ್ kelatirodake ಉತ್ತರ ಕೊಡಿ ಆಮೇಲೆ ನಿಮ್ಮ ರೂಲ್ಸ್ ಗಳನ್ನಾ ಜನರಿಗೆ ಹೇಳಿ ಓಕೆ

  • @iloveyouromie
    @iloveyouromie Před 3 lety +18

    Fully support the girl. She is breaking the rules because government and uneducated DC haven't canceled the exams as well as not provided enough buses. Useless officers.

    • @jacintalobo1977
      @jacintalobo1977 Před 2 lety +1

      So true. No capacity to make arrangements. Putting people in trouble. No buses. Buses ge kaadu collegegoo late, manegoo late.

  • @raghavendraa5517
    @raghavendraa5517 Před 3 lety +21

    ಹುಡುಗಿಯರು ಪರೀಕ್ಷೆಗೆ ತಡವಾಗಿ ಹೋದರೆ, ವಾರ್ಡನ್ ಅವರ ಮಾವನೋ ಪರೀಕ್ಷೆ ಬರೆಯಲು ಅವಕಾಶ ನೀಡಾಲು . ನೀವು ಯಾವುದೇ ಸಮಸ್ಯೆಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಸರಿ ಆದರೆ ಹೊಸ ಸಮಸ್ಯೆಯನ್ನು ಸೃಷ್ಟಿಸದಿದ್ದರೆ ಸಾಕು.

  • @ajithkumarmiyapur7764
    @ajithkumarmiyapur7764 Před 2 lety +1

    DC.. .. . Sir first understand problem of village students and k.s.r.t.c buses problems then stop all buses

  • @manjubn7211
    @manjubn7211 Před 2 lety

    This is pure comedy!!! No solution but problem creation!!!

  • @AkshayKumar-vs6oe
    @AkshayKumar-vs6oe Před 3 lety +63

    Nin car alli drop madu ajama ...nim matra car alli Ac hakond hogtira🤦

    • @allcollection6254
      @allcollection6254 Před 3 lety +4

      Guru ninu avna hengadru bayko adre
      ajama anno pada balsabeda bro

    • @AkshayKumar-vs6oe
      @AkshayKumar-vs6oe Před 3 lety +2

      @@allcollection6254 Papa avrnella bus inda ilse hoda ...avr enn madbeku bro

    • @vinayakg4064
      @vinayakg4064 Před 3 lety +2

      Lo DC avn kodihallige budhi elu hogi..ksrtc busesna bidro

    • @allcollection6254
      @allcollection6254 Před 3 lety +3

      @@AkshayKumar-vs6oe Hu bro nanu Ade eltirodu baytane iru nanu baydidini
      Nivu AJAMA anno pada balisa bedi ande aste yake ajamru avra kelsa avru madtavre. educated janagale hinge matadudre henge bro ajamru enu tappu madta avre ? Nanu iste kelkolodu ajama anno pada elle agli balisa bedi anta aste bro inenu illa .

    • @allcollection6254
      @allcollection6254 Před 3 lety +3

      @@vinayakg4064 ayyo bro nanenu avnge support madtilla nanu kelkonata irodu enandre ajama anno pada balisa beda anta bro

  • @jotibashinde9784
    @jotibashinde9784 Před rokem +1

    ಸೂಪರ್ ತಂಗಿ

  • @ravib.c4101
    @ravib.c4101 Před 2 lety

    ಅಯ್ಯೋ.... ನಮ್ಮ ಬಸ್ಸು ನೊಡಿದರೆ ಇವರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ

  • @withagricultureandjob
    @withagricultureandjob Před 3 lety +22

    ಅಧಿಕಾರಿಗಳಿಗೆ ಕೊರೋನದಿಂದ ಕೋಡು ಬಂದಿದೆ ಕೋಡು.

  • @Nicks_123
    @Nicks_123 Před 3 lety +150

    "Ley yawano awnu bus nilso." It's his language. "Neewella educatedda " funny question by so called 😀dc😅.

  • @mookambikaconstruction4384

    Irresponsible DC, really he is really foolishness

  • @APPU_BO55_ADDA
    @APPU_BO55_ADDA Před rokem

    As a DC, he should learn to respect.

  • @sudarshans6954
    @sudarshans6954 Před 3 lety +37

    We not expect this type of work from you sir

  • @somayyamarol967
    @somayyamarol967 Před 3 lety +32

    When people give so much respect to this DC. But the way he speaks is like he owns and and pays for our everything. Dear DC you get paid by our tax money. Give respect to people.

    • @pallavichawan6079
      @pallavichawan6079 Před 2 lety +1

      Yes. Y he should speak like that

    • @Mass00712345
      @Mass00712345 Před 2 lety

      This idiot was giving pose in marriage corona period without mask

  • @rockstarpavankalyan607
    @rockstarpavankalyan607 Před 2 lety +1

    We support students

  • @sonunaik1978
    @sonunaik1978 Před 2 lety +1

    ಅವರಿಗೆ ಏನು ಕಾರು ಇದೆ. ಬಸ್ನಲ್ಲಿ ಪ್ರತಿದಿನ ಹೋಗುವವರಿಗೆ ಸಮಸ್ಯೆ ಬಗ್ಗೆ ಸರಿಯಾಗಿ ತಿಳಿದಿದೆ.ಹಾಗಿದ್ರೆ ಜಾಸ್ತಿ ಬಸ್ ಬಿಡಬೇಕು

  • @rameshabt3461
    @rameshabt3461 Před 3 lety +10

    ಇಷ್ಟು ದಿನ ದಿನ ಮನೆಯಲ್ಲಿ ಮಲಗಿದ್ದ.... ಪುಣ್ಯಾತ್ಮ.. ಈಗ ಬಂದವನೇ ಆರ್ಡರ್ ಮಾಡಕ್ಕೆ...

  • @Yourtubeshorts1
    @Yourtubeshorts1 Před 3 lety +12

    ಇದು ಅತೀಯಾಯ್ತು ಯಾವ ಅಧಿಕಾರಿಯೂ ರಾಜಕಾರಣಿ ಗಳಿಗೆ ಮಾತಾಡಲ್ಲ ತಾಕತ್ತಿಲ್ಲ ಮಾತಾಡಕ್ಕೆ ಶೇಮ್ ಶೇಮ್ .

  • @yogeshkalaghatagi9891
    @yogeshkalaghatagi9891 Před 2 lety +1

    Standing hodre spread agatte sitting hodre spread agalla wow mast ide idea nimdu

  • @manjubn7211
    @manjubn7211 Před 2 lety

    Super Jumlas!!!! No action on any political parties

  • @vinodnaik3980
    @vinodnaik3980 Před 3 lety +21

    Hengri ivrella DC aagtare😂

  • @nandi_traveler9982
    @nandi_traveler9982 Před 3 lety +8

    ನಿಜವಾಗ್ಲೂ ಇದು ಬೇಕಾಗಿರೋದು ಅಧಿಕಾರಿಗಳನ್ನು ರಾಜಕಾರಣಿ ಗಳನ್ನು ಪ್ರಶ್ನಿ ಸೋದು ನಮ್ಮ ಕರ್ತವ್ಯ

  • @abhilashmunavalli1827
    @abhilashmunavalli1827 Před 2 lety

    Bus ಜಾಸ್ತಿ ಮಾಡಿ .. ಯಾರು ನಿಂತು ಹೋಗುದಿಲ್ಲ

  • @rameshgnjhingaderamesh9158

    Kalla D.C. hike the rates, no other bus convenience to students... Students Jindabad, DC Murdabad

  • @km8896
    @km8896 Před 3 lety +74

    Camera mundee DC power nodroo😂

  • @rameshr9198
    @rameshr9198 Před 3 lety +52

    Bus ಇಡಿಯೋಕೆ ಅಷ್ಟೇ ಲಾಯಕ್ಕು ಇವರು....

  • @amazingvideo8018
    @amazingvideo8018 Před 2 lety

    ಬೆಳಗಾವಿಗೆಯಲ್ಲಿ ಪ್ರತಿಭಟನೆಯ ನಡೆಯುವ ಸ್ಥಳಕ್ಕೆ ಬನ್ನಿ ಸರ್ ಯಾವ ಸೊಸಿಯಲ್ ಡಿಸ್ಟೆನ್ಸೆ ಇದೆ ಅಂತ

  • @praveenhosamani6419
    @praveenhosamani6419 Před 2 lety

    ಮೊದಲು ಇವನ್ನನ್ನ dismiss Madi

  • @scbhoomannavar749
    @scbhoomannavar749 Před 3 lety +15

    ಮೊದ್ಲು bus ವ್ಯವಸ್ತ್ಯ ಮಾಡು ಗುರು 🙏🏼