ಮತದಾನದ ಜಾಗೃತಿ ಮೂಡಿಸಲು ಕನ್ನಡ ನಾಡಿನಿಂದ ದೆಹಲಿಗೆ ಪುಟಾಣಿ ಸನ್ನಿಧಿ & ತಂಡ | Lok Sabha Election Campaign

Sdílet
Vložit
  • čas přidán 17. 05. 2024
  • ಮತದಾನ ಶೇ 100 ರಷ್ಟು ಆಗಬೇಕು, ಪ್ರಜಾಪ್ರಭುತ್ವ ಮತ್ತು ದೇಶ ಗೆಲ್ಲಬೇಕು. ಇಂಥೊಂದು ಉದ್ದೇಶ ಹೊತ್ತು ಮತದಾನದ ಜಾಗೃತಿ ಮೂಡಿಸಲು ಕನ್ನಡ ನಾಡಿನಿಂದ ದೂರದ ದೆಹಲಿಗೆ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಐವರು ಮಕ್ಕಳು ರಾಷ್ಟ್ರ ರಾಜಧಾನಿಯಲ್ಲಿ ಮತದಾನದ ಜಾಗೃತಿ ಮೂಡಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮೆಚ್ಚುಗೆ ಪಡೆದಿದ್ದಾರೆ.ಸನ್ನಿಧಿ ಕಶೆಕೋಡಿ, ಬಿ.ಎಮ್. ವರ್ಷಿತ್ , ಪ್ರಮುಖ್ ಅಂಚನ್, ಸರ್ವಿ ಸ್ಕಂದ, ಎಲ್ ಎಸ್ ಸಮೃದ್ಧಿ ಈ ಐವರ ತಂಡ ರಾಜಧಾನಿ ಇಂಡಿಯಾ ಗೇಟ್, ಜನಪತ್ ಸೇರಿ ಹಲವು ಕಡೆ ಮತದಾನದ ಜಾಗೃತಿ ಮೂಡಿಸಿದರು. ಕನ್ನಡ, ಹಿಂದಿ, ಇಂಗ್ಲೀಷ್, ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಸನ್ನಿಧಿ ಮತದಾನದ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #loksabhaelection2024 #dakshinakannada
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 4