UPSC ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಕೃಪಾ ಜೈನ್‌ಗೆ 440 ನೇ ರ‍್ಯಾಂಕ್‌ | UPSC Civil Services Result 2023

Sdílet
Vložit
  • čas přidán 15. 04. 2024
  • ವಾಣಿಜ್ಯ ನಗರಿ ಹುಬ್ಬಳ್ಳಿಯ ಯುವತಿ ಯುಪಿಎಸ್ಸಿ ಯಲ್ಲಿ ಸಾಧನೆ . ಕೃಪಾ ಜೈನ ಳಿಗೆ ಯುಪಿಎಸ್ಸಿ ಯಲ್ಲಿ 440 ನೇ ರ‍್ಯಾಂಕ್‌. ಕೃಪಾ ಜೈನ ಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ಕುಟುಂಬಸ್ಥರು . ಉತ್ತಮ ಸಾಧನೆ ಗೈದಿದ್ದಕ್ಕೆ ಕೃಪಾ ಜೈನ ಹರ್ಷ . ಹಿಂದೆಯೂ ರೈಲ್ವೆ ಸರ್ವಿಸ್ ಗೆ ಆಯ್ಕೆಯಾಗಿದ್ದ ಕೃಪಾ . ಇದೀಗ 440 ನೇ ರ‍್ಯಾಂಕ್‌ ಪಡೆಯುವಲ್ಲಿ ಯಶಸ್ವಿ . ಉತ್ತಮ ಸಾಧನೆಗೆ ಖುಷಿಯಾಗ್ತಿದೆ . ಆದರೆ ನನಗೆ ಐಎಎಸ್ ಅಧಿಕಾರಿ ಆಗಬೇಕು ಅನ್ನೋ ಆಸೆ ಇದೆ . ಹೀಗಾಗಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತೇನೆ . ಎಂಜಿನಿಯರಿಂಗ್ ಓದಿದ್ದರು ಸಾಕಷ್ಟು ಪರಿಶ್ರಮಪಟ್ಟು ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ತುಂಬಾ ಖುಷಿಯಾಗ್ತಿದೆ . ನನ್ನ ಸಾಧನೆಗೆ ಪೋಷಕರ ಪ್ರೋತ್ಸಾಹವೂ ಅಷ್ಟೇ ಮುಖ್ಯ ಎಂದ ಕೃಪಾ. ಮಗಳ ಸಾಧನೆಗೆ ಪೋಷಕರ ಹರ್ಷ.
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ಪಿಎಸ್ಐ ಶಾಂತಪ್ಪ | UPSC Civil Services Result 2023 declared
    #upscexam #upscmotivation #upscaspirants
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 28