Komentáře •

  • @KalamadhyamaYouTube
    @KalamadhyamaYouTube Před rokem +66

    ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
    ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaCZcams/videos - ಪರಂ-ಸವಿತಾ

    • @vaishnavispiritualmedia
      @vaishnavispiritualmedia Před rokem +2

      Wow super param

    • @chethan.m3254
      @chethan.m3254 Před rokem +3

      ಪರಂ ಅಣ್ಣ ನೀವು ಇಂಟರ್ ಯೂ ಮಾಡುವಾಗ ಅತಿಥಿಗಳಿಗೆ ಹೇಳಿ ಮಾತು ಮಾತಿಗೂ ನಿಮ್ಮನ್ನು ಸರ್ ಸರ್ ಎನ್ನುವುದು ಬೇಡ ಎಂದು

    • @realvloger697
      @realvloger697 Před rokem +3

      @@chethan.m3254 respect annodu 2 way....
      Sir anta avru helodu avra dodda guna....ivru madom antane matadustare idu ivra doddaguna....
      Olle class iro jana vayyasiginta chikkorgy doddorgy respect kotte matadodu

    • @ravindranathsp3042
      @ravindranathsp3042 Před rokem +1

      Madem how is possible cash and buying the house not incomtax problem

    • @realvloger697
      @realvloger697 Před rokem +2

      @@ravindranathsp3042 what income tax??
      Farmers dont have incometax

  • @a2farm552
    @a2farm552 Před rokem +92

    ಕೆಚ್ಚೆದೆಯ ಭಾರತೀಯ ನಾರಿ,ನಮ್ಮ ಕನ್ನಡ ನೆಲದ ಹೆಮ್ಮೆ,ನಾಡು ಕಂಡ ಶ್ರೇಷ್ಠ ಸಾಧಕಿ ರೈತ ಮಹಿಳೆ ಕವಿತಾ ಮಿಶ್ರ ಅವರಿಗೆ ಧನ್ಯವಾದಗಳು...❤️❤️💐💐👌👍👋ಕಲಾಮಾದ್ಯಮ ತಂಡವನ್ನು & ಪರಂ ಸವಿತಾ ಅವರನ್ನು ಬಣ್ಣಿಸಲು ಪದಗಳೇ ಸಾಲದು🤝🤝❤️❤️💐💐ಎಂದೆಂದಿಗೂ ನಾವು ನಿಮ್ಮೊಂದಿಗೆ ಇದ್ದೇವೆ sir

  • @sonunaik3602
    @sonunaik3602 Před rokem +64

    ಅಮ್ಮ ನಿಮ್ಮ ಪ್ರತಿ ಮಾತು ಸ್ಪೂರ್ತಿ ನೀಡುವ ಮಾತುಗಳು🙏

  • @tipputippu1178
    @tipputippu1178 Před rokem +24

    ಪರಂ ಸರ್ ನಿಮ್ಮ ಎಲ್ಲ ವಿಡಿಯೋಗಳಿಗಿಂತ ಹೆಚ್ಚು ಹೆಮ್ಮೆ, ಸಂತೋಷ, ಮಾದರಿ ಸಂದರ್ಶನ ಸರ್ 👍👍👌👌👍👌👍

  • @nagaraj_anwari
    @nagaraj_anwari Před rokem +6

    ನಮ್ಮ ಭಾಗದ ಹೆಮ್ಮೆ ಕವಿತಾ ಮೇಡಂ ಅವರನ್ನು ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @vhnvenkateshvhnvenkatesh41

    ನೀವು ಎಲ್ಲರಿಗೂ ಸ್ಪೂರ್ತಿ ಅಮ್ಮ,ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ನಿಮಗೆ 🎉🎉

  • @pavipavithra1773
    @pavipavithra1773 Před rokem +49

    Hennondu kalitare shaaleyondu teredante💯🙏🏻

    • @poorvaraj
      @poorvaraj Před rokem

      Ayyo Swalpa change... Hennodu dharavahi addict adre ಮನೆಯೊಂದು ರುದ್ರ ರಣರಂಗ....

  • @chndrappachalawadi9131
    @chndrappachalawadi9131 Před rokem +2

    ಅಕ್ಕಾ ನೀವು ಇನ್ನೊಬ್ಬರಿಗೆ ಕೊಡುವ ಗೌರವ ಅದ್ಭುತ.ಪರಂ ರವರಿಗೆ ಸರ್ ಅಂತಾ ನೀವು ಹೇಳಿದಷ್ಟು ಅವರ ಜೀವಮಾನದಲ್ಲಿ ಯಾರು ಹೇಳಿಲ್ಲ.ಹೇಳುವುದು ಇಲ್ಲಾ ಅನಿಸುತ್ತೆ

  • @omkareshas8800
    @omkareshas8800 Před rokem +1

    ನಿಮ್ಮ ಪಾದ ನನ್ನ ತಲೆ ಮೇಲೆ ಇರಲಿ ನಿಮ್ಮನ್ನು ನೋಡಿ ನಾವು ತಲೆ ತಗ್ಗಿಸಬೇಕು ಯಾಕಂದ್ರೆ ನಿಮ್ಮ ಲೆಕ್ಕಾಚಾರ ತುಂಬಾ ತುಂಬಾ ಅದ್ಭುತವಾಗಿದೆ ಎಲ್ಲಾ ರೈತರಿಗೂ ನೀವು ಮಾರ್ಗದರ್ಶಕರಾಗಿದ್ದಾರೆ ನಾವು ರೈತರು ಏನು ಪ್ರಯೋಜನ ಇಲ್ಲ ನಿಮ್ಮ ವಿಡಿಯೋ ನೋಡಿ ನಮಗೆ ತುಂಬಾ ಸಂತೋಷವಾಗಿದೆ ನಿಜವಾಗಿ ಹೇಳಬೇಕೆಂದರೆ ನೀವು ಒಬ್ಬ ಅದ್ಭುತ ರೈತ ಮಹಿಳೆ ನೀವು ಮಾತನಾಡುವಾಗ ಸ್ಪಷ್ಟವಾಗಿ ಮಾತನಾಡಿದರೆ ಮತ್ತು ಜನರಿಗೆ ಅರ್ಥವಾಗುವಾಗ ಮಾತಾಡಿದರೆ ತಮಗೆ ಅನಂತ ಅನಂತ ವಂದನೆಗಳು

  • @vinayakhkalburgi
    @vinayakhkalburgi Před rokem +11

    ಕಾಯಕವೇ ಕೈಲಾಸ..
    ಮಾಡೋ ಕೆಲಸ ಖುಷಿ ಇಂದ ಮಾಡಿದರೆ
    ಯಶಸ್ಸಿನ
    ಒಂದೊಂದು ಮೆಟ್ಟಿಲು ಹತ್ತಿದ ಹಾಗೆ..
    🙏

  • @simplelifeKannadavlog
    @simplelifeKannadavlog Před rokem +34

    ಕೆಚ್ಚೆದೆಯ ಹೆಣ್ಣು ಮಗಳು 👏👏👏

  • @umeshhemanth2770
    @umeshhemanth2770 Před rokem +39

    She is a wonderful human being when ever I have gone to her farm, which is often, she has spared time to share knowledge and madams husband is a true gentleman. May god bless them with long life and happiness

  • @RSNgud
    @RSNgud Před rokem +4

    ಪರಮ ಸರ್, ಒಂದು ಒಳ್ಳೆಯ ಸಮಾಜ ಕಟ್ಟುವ ಕೆಲಸ ನಿಮ್ಮ ತಂಡದ ಕಡೆ ಇಂದ ಆಗ್ತಾ ಇದೆ. ಎಲ್ಲೋ ಯಾರ ಕೈ ಕೆಳಗೊ ಕಂಪನಿಯಲ್ಲಿ ದುಡಿಯುವ ಬದಲು ಸ್ವಾಭಿಮಾನದ, ಸ್ವಾವಲಂಬಿ ಬದುಕಿನ ಅನಾವರಣ. ಧನ್ಯವಾದಗಳು 🙏🙏

  • @hariprasadbh3079
    @hariprasadbh3079 Před rokem +11

    ನಿಮ್ಮ ಮನದಾಳದ ಮಾತಿಗೆ ನನ್ನ ನಮಸ್ಕಾರಗಳು
    ಮಣ್ಣನ್ನು ನಂಬಿ ಬದುಕುವರಿಗೆ ಯಾವತ್ತೂ ಮೋಸ ಆಗೋಲ್ಲ

  • @kgs7702
    @kgs7702 Před rokem +3

    ನಿಮ್ಮನ್ನ ಇಂಟರ್ ವ್ಯೂವ್ ಮಾಡಿದ ಪರಮ್ ರವರ ಕುಟುಂಬಕ್ಕೆ ಮತ್ತು ಕವಿತಾ ಮಿಶ್ರಾ ರವರ ತುಂಬು ಕುಟುಂಬಕ್ಕೆ ನಾನು ತುಂಬು ಕುಟುಂಬದ ರೈತನ ಮಗಳಾಗಿ ನಿಮಗೆ ನನ್ನ ಹೃತ್ಫೂರ್ವಕ ಕೋಟಿ ಕೋಟಿ ನಮಸ್ಕಾರಗಳು...ಮಣ್ಣಿನ ಮಗಳು....ಕೇಳುವುದಕ್ಕೆ ನನಗೆ ಕೇಳೋಕೆ ಆನಂದ ಮೇಡಂ....ನಾನು ರೈತಳ ಮಗಳಾಗಿ ಹುಟ್ಟಿ ನನಗೆ ಸಿಗಬೇಕಾದ ಸಿಗಲಿಲ್ಲ ಕವಿತಾ ಅವರೇ ಅಪ್ಪ ಇಲ್ಲ..ಅವ್ವ ಇಲ್ಲ...ಗಂಡ ಇಲ್ಲ....ಗಂಡು ಮಕ್ಕಳಂತೂ ಇಲ್ಲವೇ ಇಲ್ಲ....ಇಬ್ಬರು ಹೆಣ್ಣು ಮಕ್ಕಳು ....ನನಗೇ ಎರಡೂ ಕಡೇನೂ ನ್ಯಾಯ ಸಿಕ್ಕಿಲ್ಲ ಕವಿತಾ ಅವರೆ....ನಿೀವು ರೈತಾಪಿ ಮಹಿಳೆಯಾಗಿ ಇನ್ನೊಬ್ಬ ರೈತರಿಗೆ ಕೆಲಸ ಕೊಟ್ಟು ಅವರ ಮಕ್ಕಳಿಗೂ ವಿಧ್ಯಾಭ್ಯಾಸ ಕೊಡಿಸುತ್ತಿರುವುದು ನಿಮ್ಮ ಮನಮೆಚ್ಚಿದ ಮಾತುಗಳು👌🌟ರೈತ ಮಹಿಳೆ...💞💕💯🙏🚩🇮🇳👍🌅🙌🙌🙌💟🌹💎

  • @bhagyalakshmi8563
    @bhagyalakshmi8563 Před rokem +10

    Perfect Kannadathi... Respect with my whole heart.. ❤💐🙏🙏

  • @shobhavlogs4826
    @shobhavlogs4826 Před rokem +31

    ಹೇಮ್ಮೆಯ ಮಣ್ಣಿನ ಮಗಳು🙏🙏🙏💐💐💐❤️❤️❤️

  • @padmavathih6926
    @padmavathih6926 Před rokem +7

    ಅಮ್ಮಾ ನಿಮಗೆ ಕೋಟಿ ಕೋಟಿ ವಂದನೆಗಳು ತಾಯಿ 🙏🙏🙏🙏🙏🙏

  • @nsdwarakanath1100
    @nsdwarakanath1100 Před rokem +15

    Her message "never give up " and hard work never fails, is a Golden rule for success, her self esteem is truly remarkable, it doesn't stop there she guides the needy farmers free of cost, madam we need people like you🙏

  • @kavyamv2518
    @kavyamv2518 Před rokem +16

    Madam you are True Inspiration ,ur knowledge, ur experience, ur work everything is fantastic, awesome 👌👍🙏🤗,nan lifelli omme yadru nimmanna meet maadabeku madam 🤗

  • @mahadevdmalagemalage4019

    ಅವರ ಫೋನ ನಂಬರ ಹಾಕಿದರೆ ತುಂಬಾ ಒಳೆಯದು ದಯಮಾಡಿ ನಮೂದಿಸಬೀಂದು ನಮ ವಿನಂತಿ

  • @karthiveerakaluvanar4905

    ನೀವು ನಮ್ಮ ಹೆಮ್ಮೆ ಅಕ್ಕ.
    ಜೈ ಹಿಂದ್

  • @mahadevdmalagemalage4019

    ಧನವಾದಗಳು ಮಾನನಿಯ ಸಹೋದರಿಯವರಿಗೆ ಮತು ಅವರ ಯಶಸಿವಿಯ ಪಯಣ ಯಾವುದೆ ಅಡಚನೆಯಿಲದೆ ಸಾಗಲಿ ಎಂದು ನಾನು ಆಬಗವಂತನಲಿ ಬೇಡುವೆ

  • @puneethkumarns5455
    @puneethkumarns5455 Před rokem +4

    🌴ಬಂಗಾರದ ಮಹಿಳೆ🌾🎋.. Good work.

  • @danappabairaji3081
    @danappabairaji3081 Před rokem +10

    Super super madam...u r roll model for so many youngsters..,✌️👌👌👌

  • @Bharatiya15847
    @Bharatiya15847 Před rokem +12

    ಮಾದರಿ ರೈತಮಹಿಳೆ 👌👌👌

  • @kashiMrp
    @kashiMrp Před rokem +6

    Good param sir...great tht u interview such PPL instead of film stars ....u can learn something from these PPL ..farming is a much needed thing today ...u will be healthy

  • @sharathkumaras6618
    @sharathkumaras6618 Před rokem +1

    Farmers inspiration Kavitha Mishra madam 🙏🙏🙏 thanks to kalamadhyama

  • @sanjumutangi3627
    @sanjumutangi3627 Před rokem +5

    Good information and good experience . So humble I salute to great farmer. Simple living and high thinking it's true in their life👍👍

  • @bejoyful5616
    @bejoyful5616 Před rokem +3

    Amma you're really amazing ,your effort will go inspiration for many Thanks for your valuable guidance and experience of farming amma.

  • @sujathak1201
    @sujathak1201 Před rokem +2

    Good information motivation Kavita Mishra...madam.. ನೀವು ನಮ್ಮೆಲ್ಲರಿಗೂ ಸ್ಪೂರ್ತಿ ಮೇಡಂ

  • @sharanabasappa1443
    @sharanabasappa1443 Před rokem +8

    You are very well achived in Agriculture kavitha madam 🙏🙏

  • @AjaySingh-hm1bk
    @AjaySingh-hm1bk Před rokem +6

    Thank you mam very nice of you
    Thank you param sir for showing this this will help many people

  • @anilgowda24
    @anilgowda24 Před rokem +4

    2:07 ನಿಜವಾದ ರೈತ ಮಹಿಳೆ 🙏

  • @basavarajbetgeri3183
    @basavarajbetgeri3183 Před rokem +4

    Madam hats off to your achievements proud of u plz also provide necessary help and guidance to the needy farmers.

  • @dsumabhagavan7897
    @dsumabhagavan7897 Před rokem +2

    Hats off to you mam....best role model for us...no words to explain what respect I have for you

  • @hemas9053
    @hemas9053 Před rokem +1

    Kavitha madam is an inspiration to others, very smart & practical .

  • @poojarampoojaram9426
    @poojarampoojaram9426 Před rokem

    Nijvaglu tumba proud feel agtide mam, devru nimgu nim family gu ayasu arogya kottu kapadli

  • @shrikanthshetty2102
    @shrikanthshetty2102 Před rokem +1

    Hat's off amma.... nimma anubavave nimma abivruddiya shakthi.... 🙏🙏🙏

  • @nagrajtg2067
    @nagrajtg2067 Před 11 měsíci

    Thumba Vidya anta mahileyaru nimmannu nodi jeevanavannu kalibeku Amma neevu namage spoorti thankyou

  • @abhilasharavikumar3748
    @abhilasharavikumar3748 Před rokem +4

    Thank u sir wait madta edde Episode 5 ge

  • @shwetamasali1808
    @shwetamasali1808 Před rokem

    Wonderful women thinking super inspiration for this generation woumen and young generation people's ❤️ thanks such inspiring speech

  • @vidyapichamuthu6160
    @vidyapichamuthu6160 Před rokem

    Strong and very powerful lady inspiration to woman hood ,,, this is what you call BOLD and BEAUTIFUL

  • @AsharVlogs15
    @AsharVlogs15 Před rokem +4

    11:01 beautiful words 🙏 awesome inspirational interview 👍❤️

  • @raghavendrakumachagi5029

    Mam really appreciate . True mam no one support n no land . Seriously i love krushi .
    Mam pls give some training

  • @jaggiswamey8932
    @jaggiswamey8932 Před rokem +1

    Om Nameskara Amma. Godbless you.

  • @yogeshrao1288
    @yogeshrao1288 Před rokem +1

    "ನಮ್ಮ ಕರ್ನಾಟಕದ ಹೆಮ್ಮೆಯ ಕಲಾಮಾಧ್ಯಮ ಯೂಟ್ಯೂಬ್ ಚಾನಲ್ ನ ಮೂಲಕ ದೊಡ್ಡ ಗಣ್ಯ ವೆಕ್ತಿಗಳ ಪರಿಚಯಿಸಿದ ನಿಮಗೆ ಅನಂತ ಕೋಟಿ ನಮನ" .... ಧನ್ಯವಾದಗಳು

  • @archanaks9584
    @archanaks9584 Před rokem +1

    Every word ur talking mam, making many people inspired.....❤️❤️❤️🥺🙏🙏🙏🙏

  • @kashiMrp
    @kashiMrp Před rokem +3

    So proud of her 😊👍👍even i want to do farming one day ..just an awesome laddy

  • @user-ns8ff5px4f
    @user-ns8ff5px4f Před rokem

    ಅರಣ್ಯ ಕೃಷಿ "ಕೂಡಿಟ್ಟ ಆಸ್ತಿ ಪರರ ಪಾಲು" ಅನ್ನೊ ಗಾದೆಗೆ ಸೂಕ್ತವಾದದ್ದು. ಹಂಗೋ ಹಿಂಗೋ ಕಷ್ಟ ಪಟ್ಟು 20 ವರ್ಷ ಜೋಪಾನ ಮಾಡಿ ಕಟಾವಿನ ಸಮಯದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಟೋಕನ್ ಗಿರಾಕಿಗಳು ಹೆಚ್ಚಕೊತಾರೆ ಕೊನೆಗೆ ಬಂದಷ್ಟು ಬರ್ಲಿ ಅನ್ನೊ ಸ್ಥಿತಿಗೆ ಬಂದು ನಿಲ್ತಿವಿ

  • @premaajawan2313
    @premaajawan2313 Před rokem

    Modern kittur rani kavita mishra 🙏Namaste mam our family salute to you

  • @greeshmavannu2015
    @greeshmavannu2015 Před rokem +2

    Super mam for your wonderful words

  • @Sabeelmohammed7853
    @Sabeelmohammed7853 Před rokem +2

    Great👍😊 mam

  • @sumad6934
    @sumad6934 Před rokem

    Great mam ... regards giving to labourers

  • @jaggiswamey8932
    @jaggiswamey8932 Před rokem

    Thanks for your Simplicity

  • @amrutajunjappanavar9495
    @amrutajunjappanavar9495 Před rokem +2

    What a miracle lady she is...

  • @raghuadishesh6587
    @raghuadishesh6587 Před rokem

    Super madam nivu...Ella hengasarige nivu spoorthy

  • @proteas2387
    @proteas2387 Před rokem +2

    A great lady I ever seen 💛❤️
    Love from chikkamagaluru

  • @geetabadiger8697
    @geetabadiger8697 Před rokem +2

    Kalamadhyama vlog you tube channel super..... superb.....🙏🙏

  • @vbkandakoor7829
    @vbkandakoor7829 Před 9 měsíci

    ನಾರಿ ಸಮಾಜದ ಆದರ್ಶ.ಭಗವಂತ ಸಂಪೂರ್ಣ ಆರೋಗ್ಯ ಆನಂದ ಆಯುಷ್ಯ ಕರುಣಿಸಲಿ.ಧನ್ಯವಾದ.

  • @swarnalatha367
    @swarnalatha367 Před rokem

    Great mam!👌👌👌👍👍👍👍🙏🙏🙏

  • @shashikala-wq5nl
    @shashikala-wq5nl Před rokem

    Great words mam, truly inspired

  • @user-tx8dj6zs6p
    @user-tx8dj6zs6p Před 2 měsíci

    Super sagetionns mam

  • @madasurkrishnamurthy6056

    You are really inspirational madam.

  • @TheSubbu12
    @TheSubbu12 Před rokem

    Greatest works madam really inspiration to all

  • @vijayahosamani2539
    @vijayahosamani2539 Před rokem

    Classic one from kalamadyama

  • @vidyalakshmi4746
    @vidyalakshmi4746 Před rokem +1

    Greatlady👏👏👏👏👏👍to mam kavita

  • @patilshivaraj1414
    @patilshivaraj1414 Před rokem +2

    Super Amma great work 🙏🏻

  • @soujanya9966
    @soujanya9966 Před rokem +2

    Thank you for inspiration madem lovely

  • @roopabr1195
    @roopabr1195 Před rokem

    This interview was more helpful. Hats off madam 👏

  • @rekhanagaraj133
    @rekhanagaraj133 Před rokem

    Amma nimma saadhanege abhinandanegalu

  • @nagraj700
    @nagraj700 Před rokem

    Hatsup madam your are Full graduate edu BE computer engineer all indian farmer always touching heart

  • @mtulasi6492
    @mtulasi6492 Před rokem +2

    Great words...!!!

  • @Sanni49672
    @Sanni49672 Před rokem

    Yestu channagi matadtaiddira Kavitha Madam.Nimmavu muttinantaha matugalu Neevu "Bangarada Manushyalu".Nimage Nanna Hrudaya poorvaka Namanagalu.Nimminda nanu thumbane impress aagiddini Madam....innu Munde nimma sadhaneya hadiyalli sada huvugale thumbirali vandanegalu......Param sir nijavada raita mahile andare ivare nodi sir......... Dhanyavadagalu.........

  • @ravinprasad2918
    @ravinprasad2918 Před rokem +1

    Great inspiration

  • @SaiRam-os3ws
    @SaiRam-os3ws Před rokem

    She is great lady. Hats off madam.

  • @janardhansomashekhar3186

    Inspirational and motivational lady... Future successor of Sudha amma

  • @Thippeswamy.B
    @Thippeswamy.B Před rokem +1

    Good work Param Anna... ❤

  • @sunilpoojary4560
    @sunilpoojary4560 Před rokem +1

    Really down to earth

  • @lakshmibharadwaj5259
    @lakshmibharadwaj5259 Před rokem +1

    Hat's off to Kavita mam.... 😊

  • @sumankulkarni2171
    @sumankulkarni2171 Před rokem

    Thumba proud anasuthe 👏👏

  • @modinirmala2715
    @modinirmala2715 Před rokem

    Madam u r super strong woman god bless u

  • @geetabadiger8697
    @geetabadiger8697 Před rokem +2

    Kavita Mishra Farm Farmer Husband Farm Farmer.... Evergreen Farmer's..🙏🙏

  • @rashminishchay3725
    @rashminishchay3725 Před rokem

    What a woman👌👌👌🙏🙏great lady...I hope to become like you mam🙏👌hats off

  • @mouneshnayak551
    @mouneshnayak551 Před rokem +6

    ಮೇಡಂ ಮತ್ತು ಲೇಬರ್ 👌🏾🙏🙏

  • @anand7nw724
    @anand7nw724 Před rokem +4

    Super Madam 💐💐💐💐💐🙏🙏🇮🇳🇮🇳🇮🇳🇮🇳🇮🇳

  • @pramodkumarnaik1096
    @pramodkumarnaik1096 Před rokem

    Super medam..kalamadhyama sir all the best

  • @yankammatailor..4347
    @yankammatailor..4347 Před rokem +1

    ಸೂಪರ್ ಎಪಿಸೋಡ್ ಸರ್

  • @smithagowda7841
    @smithagowda7841 Před rokem

    U deserve it man it's different of way to give information

  • @manjunathanmanju3601
    @manjunathanmanju3601 Před rokem

    Kavitakka kotti namaskara.namma baratiya Hemeya raita Nari Nama Hemeya sukumari. You have successfully registered women in the world.

  • @mahadevbt51
    @mahadevbt51 Před rokem

    Amazing 👏 exemplary woman

  • @triveniyoutubechannel881

    ಒಳ್ಳೆಯದಾಗಲಿ🙏🙏🙏

  • @shivanandakundi
    @shivanandakundi Před rokem +1

    Wow so beautiful and lovely 😍

  • @msmanju1
    @msmanju1 Před rokem +5

    Madam you are true inspiration - what is your advise for the new people who want to start farming who do not have any knowledge on farming

    • @raghavendrakumachagi5029
      @raghavendrakumachagi5029 Před rokem

      No land person what to do .but i interested in forming

    • @realvloger697
      @realvloger697 Před rokem

      @@raghavendrakumachagi5029 u can take for lease and do bro

    • @mrutyunjaycs1296
      @mrutyunjaycs1296 Před rokem

      @@raghavendrakumachagi5029 take the land for lease. It hardly cost around 5 to 8 thousand rupees per acre.

  • @navanisav6385
    @navanisav6385 Před rokem +1

    Super mam

  • @AjaySingh-hm1bk
    @AjaySingh-hm1bk Před rokem +4

    Very nice videos

  • @s.nagarajkarmanchi369

    This is indian agriculture power

  • @vijayshah4487
    @vijayshah4487 Před rokem

    Anna nice you are doing good job

  • @satishbashetti744
    @satishbashetti744 Před rokem +1

    Madam you are great 🙏🙏🙏

  • @bharathiramesh7811
    @bharathiramesh7811 Před rokem

    THUMBA DANYAVADAGALU MADAM PARAM T Q