Shivamogga : ಸರಿಯಾಗಿ ಟ್ರಾನ್ಸ್​ಲೇಟ್ ಮಾಡದ Madhu Bangarappa! Rahul Gandhi ರಿಯಾಕ್ಷನ್​ ನೋಡಿ..| Newsfirst

Sdílet
Vložit
  • čas přidán 1. 05. 2024
  • Shivamogga : ಸರಿಯಾಗಿ ಟ್ರಾನ್ಸ್​ಲೇಟ್ ಮಾಡದ Madhu Bangarappa! Rahul Gandhi ರಿಯಾಕ್ಷನ್​ ನೋಡಿ..| @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #MadhuBangarappa, #RahulGandhi, #Shivamogga, #Congress, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 346

  • @user-py4bl7kf6h
    @user-py4bl7kf6h Před měsícem +330

    ಕರ್ನಾಟಕದಲ್ಲಿ ಇಂತಹ ಶಿಕ್ಷಣ ಸಚಿವರು ಇರುವುದು ದುರದೃಷ್ಟಕರ

    • @user-rb7xn1uc2z
      @user-rb7xn1uc2z Před měsícem +7

      Super bro really

    • @srikantamurthyhs5827
      @srikantamurthyhs5827 Před měsícem +2

      ಏನ್ ನೀವು ಇತರ ವಿದ್ಯಾವಂತ ಸುಮಾರು ಪದವಿಯನ್ನು ಪಡೆದಿದ್ದಾರೆ ಇವರನ್ನು ಇಂಗಂದರೆ

    • @ningappaningappa5785
      @ningappaningappa5785 Před měsícem +1

      😅

    • @justhuman4528
      @justhuman4528 Před měsícem

      Le IT Cell koja chappale tattu😂

    • @shashankn8398
      @shashankn8398 Před měsícem

      Lo avru education minister adukadru kalibeku

  • @drsudarshanreddy8983
    @drsudarshanreddy8983 Před měsícem +170

    ನಮ್ ಕರ್ಮಕ್ಕೆ ಇವನೊಬ್ಬ ಶಿಕ್ಷಣ ಮಂತ್ರಿ.

  • @Gururaghav100
    @Gururaghav100 Před měsícem +156

    ಅವನಿಗೆ ಕನ್ನಡ ಪದಗಳೇ ಸರಿಯಾಗಿ ಉಚ್ಚಾರಣೆ ಮಾಡೋಕೆ ಬರುವುದಿಲ್ಲ ನೋಡಿಲ್ವಾ ವಿಧಾನ ಸೌಧದಲ್ಲಿ 😁

    • @sanjugowda2276
      @sanjugowda2276 Před 25 dny +1

      Rahul Gandhi communication is wrong.nobody can correct him😂

  • @sachinbagalkot2400
    @sachinbagalkot2400 Před měsícem +82

    ದೇಶದಲ್ಲಿ ಎರಡು ತರ ಮತದಾರರಿದ್ದಾರೆ. 1=ಮೋದಿಜಿ ಅನ್ನು ನೋಡಿ ಬಿಜೆಪಿಗೆ ಮತ ನೀಡುವವರು. 2= ರಾಹುಲ್ ಗಾಂಧಿ ಅವರನ್ನು ನೋಡಿ ಮೋದಿಯವರಿಗೆ ಮತ ಹಾಕುವುದು ...😂

  • @hanumantappadaddaller7790
    @hanumantappadaddaller7790 Před měsícem +84

    ಕುಮಾರ ಬಂಗಾರಪ್ಪ ಹೇಳಿದ್ದು ಸರಿ ಇವನಿಗೆ ಪಿಯುಸಿ ನೇ ಕಲ್ತಿಲ್ಲ ಅಂತ

  • @Rock10011
    @Rock10011 Před měsícem +93

    ಹಹಹಹಹ. ಇವನು ಈ ರಾಜ್ಯದ ಶಿಕ್ಷಣ ಮಂತ್ರಿ , ರಾಜ್ಯ ಉದ್ದಾರ , ಬಾಷಣ ಅನುವಾದ ಮಾಡಲಿಕ್ಕೆ ಬಾರದ ಅನಕ್ಷರಸ್ಥ ... 😂😂😂

  • @shwethashwetha1877
    @shwethashwetha1877 Před měsícem +119

    ಮಧು ಬಂಗಾರ ಒನ್ ಟ್ರಾನ್ಸ್ಲೇಟ್ ಬರೋದಿಲ್ಲ ನೀನು ಒಬ್ಬ ಮಿನಿಸ್ಟರ್

  • @shankaranand3062
    @shankaranand3062 Před měsícem +32

    ಇಲ್ಲಿ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ, ಮಧು ಸರಿಯಾಗಿ ಭಾಷಾಂತರ ಮಾಡುತ್ತಿಲ್ಲ ಅಂತ ರಾಹುಲ್ ಗೆ ಗೊತ್ತಾಗಿದ್ದಾದ್ರು ಹೇಗೆ?😂😂😂😂😂😂

    • @mcg03
      @mcg03 Před 26 dny

      ದೋಸೆ ಹೊಯ್ಯುವಾಗ ದ್ರಾವಿಡ ಭಾಷೆಗಳು ಸ್ವಲ್ಪ ಅರ್ಥವಾಗಿರಬೇಕು 😂

    • @Agnosticc
      @Agnosticc Před 25 dny +5

      ತಡವರಿಸುವದನ್ನ ಅರ್ಥ ಮಾಡಿಕೊಂಡ.

    • @g_v678
      @g_v678 Před 24 dny

      ಪೂರ್ತಿ ಕನ್ನಡದಲ್ಲಿ ಮಾತನಾಡಿದ್ದರೆ ರಾಹುಲ್ ಗಾಂಧಿಗೆ ಏನೂ ಅರ್ಥ ಆಗ್ತಿರಲಿಲ್ಲ. ಕಂಗ್ಲಿಶ್ ಅನುವಾದ ಮಾಡಿ ಪೇಚಿಗೆ ಸಿಲುಕಿದ 😁

    • @rajendrap9604
      @rajendrap9604 Před 22 dny

      😂

    • @rajendrap9604
      @rajendrap9604 Před 22 dny +1

      😂

  • @time-is-money29
    @time-is-money29 Před měsícem +38

    ಇಬ್ಬರು ಸೇಮ್ ಪಪ್ಪುಗಳು ಇವನೊಬ್ಬನಿಗೆ ಕನ್ನಡ ಮಾತನಾಡಿಕೆ ಟ್ರಾನ್ಸ್ಲಟೆ ಆಗುವುದಿಲ್ಲ ಇನ್ನೊಬ್ಬ ರಾಷ್ಟ್ರೀಯ ದೊಡ್ಡ ಪ್ಪಪೂನಿಗೆ ಪ್ರಧಾನಮಂತ್ರಿಗಳ ಬದಲಿಗೆ ಪ್ರೆಸಿಡೆಂಟ್ ಅಂತ ಹೇಳುತ್ತಿದ್ದಾನೆ😅😅😂😂

  • @rajshekarkambar6200
    @rajshekarkambar6200 Před měsícem +52

    ಅವನು ಹೇಳಿದ್ದು ಇವನಿಗೆ ತಿಳಿಯಲ್ಲ ಇವನು ಹೇಳಿದ್ದು ಅವಿನಿಗೇ ತಿಳಿಯಲ್ಲ ಹೆಂತ್ ಕಾಮಿಡಿ ಶೋ ಮಾರಾಯ್ರೆ 😂😂😂😂

  • @rajubabu3618
    @rajubabu3618 Před měsícem +22

    ಅದಿಕ್ಕೆ ಹೇಳಿದ್ದು ನಿನ್ನೆ ಅವರ ಅಣ್ಣ ಸೆಕೆಂಡ್ ಇಯರ್ ಪಾಸ್ ಆಗಿಲ್ಲ ಅಂತ ಇವನ ಹೋಗಿ ಶಿಕ್ಷಣ ಸಚಿವ ಮಾಡಿದ್ದಾರೆ

  • @revanthh4684
    @revanthh4684 Před měsícem +40

    ಇವೆಲ್ಲಾ ಬೇಕಾ😂😂😂 ಅವರ ಪಾಡಿಗೆ ಅವರು ಏನೋ ಹೇಳಿಕೊಂಡು ಹಾಕ್ತಾರೆ... ಸುಮ್ನೆ ಮರ್ಯಾದೆ ಕಳ್ಕೊಳಾಕೆ 😂😂

  • @lakhangudigar5771
    @lakhangudigar5771 Před měsícem +38

    Emotional damage🤣🤣
    he is a educational minister🤣🤣🤣

  • @ramamurthyv.s.4509
    @ramamurthyv.s.4509 Před měsícem +26

    ಶಿಕ್ಷಣವನ್ನು ದಾರಿ ತಪ್ಪಿಸಿ ಪುನಃ ಸರಿದಾರಿಗೆ ತರಲು ಸಾಧ್ಯವಿಲ್ಲದಷ್ಟು ಸಾಧನೆ ಇವನದು

  • @shaileshacharya7796
    @shaileshacharya7796 Před měsícem +26

    Education minister ivnu😂

  • @kiranbyndoor9594
    @kiranbyndoor9594 Před měsícem +20

    ನಿನ್ನೆ ಬೇರೆ ಕುಮಾರ ಸರ್ ಬೇರೆ ಹೇಳಿದ್ದಾರೆ ನನ್ನ ತಮ್ಮ ಸರಿ ಆಗಿ ಓದಿಲ್ಲ ಅಂತ... 🙏

  • @yash-oi3jd
    @yash-oi3jd Před měsícem +29

    Jai Cheque bounce minister

  • @sarveshm7884
    @sarveshm7884 Před měsícem +20

    Oh nam hebett ☝️education minister..😂😂

  • @sria1719
    @sria1719 Před měsícem +15

    ಇವನದದ್ದು ಬರೀ ಜಾತಿ ಜಾತಿ ಅಷ್ಟೇ 😅ದೇಶಕ್ಕೆ ಏನು ಇಲ್ವಾ

  • @chandrashekhara1
    @chandrashekhara1 Před měsícem +20

    ಇವನು ಎಲ್ಲೇ ಹೋದರು ಇದೇ ಸಮಸ್ಯೆ...

  • @ashoka5542
    @ashoka5542 Před měsícem +19

    ಹಿಂಡ ಕುಡಿಯುವವನಿಗೆ ಮಾತಾ😅ಡೋಕೆ ಬರುತ್ತಾ ಇದೆ ನಮ್ಮ ಕರ್ಮ

  • @yash-oi3jd
    @yash-oi3jd Před měsícem +27

    Junior pappu

  • @mahantprasadpattanashetti4447
    @mahantprasadpattanashetti4447 Před měsícem +13

    ಸನ್ಮಾನ್ಯ ರಾಹುಲ ಗಾಂಧಿಜಿರವರ ಭಾಷಣವನ್ನು ಸರಿಯಾಗಿ ಭಾಷಾಂತರ ಮಾಡುವ ಚತುರ ಇನ್ನೂ ಹುಟ್ಟಿಲ್ಲ ಬಿಡಿ😂

    • @shivakumarannigeri8909
      @shivakumarannigeri8909 Před měsícem +1

      😂😂😂😂😂 ಅದು ಸರಿ

    • @stuartbrown2618
      @stuartbrown2618 Před 29 dny +3

      ಯಾಕ್ ಗುರು, ಈ ರೀತಿ ತೋಳಿತೀರಾ 😂😂

    • @arunshetty771
      @arunshetty771 Před 25 dny

      ದೇವ್ರುಗೆ ಅರ್ಥ ಆಗಬೇಕು ಇವನ ಭಾಷಣ 😂😂😂

    • @King18444
      @King18444 Před 21 dnem +1

      😂😂😂😂😂😂

  • @girijakotesh9741
    @girijakotesh9741 Před měsícem +7

    ನಮ್ಮ ದುರದೃಷ್ಟಕ್ಕ ಇವಾ ಶಿಕ್ಷಣ ಮಂತ್ರಿ.

  • @Madreels.
    @Madreels. Před měsícem +12

    10th pass education minister 😂

  • @jagadeeshgowda4075
    @jagadeeshgowda4075 Před měsícem +9

    ಏನ್ರೋ ನಿಮ್‌ ಕಥೆ ಆದಷ್ಟ ಬೇಗ ನಿಮ್ ನಾಟಕ‌ ಮುಗಿಸ್ರಿ😅😅😅

  • @kale750
    @kale750 Před měsícem +10

    ಯಥಾ ರಾಜ ತಥ ಪ್ರಜಾ? 🥰🥰🥰🥰

  • @kale750
    @kale750 Před měsícem +8

    ನಮ್ಮ ಹೈ ಪ್ರೊಫೈಲ್ ಇರುವ ಶಿಕ್ಷಣ ಮಂತ್ರಿ? Super? 🥰🥰🥰

  • @manurajmn7670
    @manurajmn7670 Před měsícem +6

    ಸಾರ್ಥಕ ವಾಯ್ತು ಕರುನಾಡಿ ಗೆ ಇಂಥ ಶಿಕ್ಷಣ ಸಚಿವ ರನ್ನು ಪಡೆದು ಒದ್ಧಿ ಓಡಿಸಿ a ಆಯೋಗ್ಯನ್ನ್ನು

  • @manjupujar5625
    @manjupujar5625 Před měsícem +9

    Ayyo devare ondu Hindi ಬರಲ್ವಾ ದೇವರೇ

  • @princesharish
    @princesharish Před 25 dny +2

    Two translators damaging Rahul uncle....very badly 😮

  • @hanumantappadaddaller7790
    @hanumantappadaddaller7790 Před měsícem +4

    ಇಂತಹ ಶಿಕ್ಷಣ ಸಚಿವರು ನಮ್ಮ ರಾಜ್ಯದಲ್ಲಿ ಇದ್ದರೆ ಮಕ್ಕಳ ಗತಿ ಅಧೋಗತಿ ಹರ ಹರ 😭😭😭😭

  • @bssrinag2163
    @bssrinag2163 Před 25 dny +1

    Level of understanding of education minister of Karnataka

  • @ashokkumar-gi1lo
    @ashokkumar-gi1lo Před 25 dny +1

    You should have called Geethakka for translation

  • @meditationrelaxingmusic5537
    @meditationrelaxingmusic5537 Před měsícem +3

    This is the only man who beats kapila sharma shows and Maja Bharat shows😂

  • @jagadishr183
    @jagadishr183 Před 25 dny +1

    CM and DCM should answer for selecting such unfit minister

  • @guruv.k488
    @guruv.k488 Před 28 dny +2

    Education minister.. Shame on us kannadigas..

  • @ArunArora779
    @ArunArora779 Před měsícem +8

    Egucation minister 😂

  • @somashekara6122
    @somashekara6122 Před 26 dny +2

    Education minister😂😂😂😂

  • @vijayural
    @vijayural Před 27 dny +1

    Down down shame shame Education minister

  • @sandeshkumar4344
    @sandeshkumar4344 Před 27 dny +2

    This is suicide. why jump for something on which you are not good at it and face embarrassment

  • @hemantdevadiga8702
    @hemantdevadiga8702 Před 24 dny +1

    ಎಜುಕೇಶನ್ ಗೆ ಮಿನಿಸ್ಟರ್ ಇರ್ತಾರೆ ಆದ್ರೆ, ಮಿನಿಸ್ಟರ್ ಗೆ ಎಜುಕೇಶನ್ನೆ ಇರಲ್ಲ.. 🤭

  • @Superguru123
    @Superguru123 Před 25 dny +2

    Another day 😂

  • @pruthvikumar4791
    @pruthvikumar4791 Před 25 dny +2

    Please madhu bangarappa navre e shikshana mantri sthana bittu makkallannu badhakalu bidi

  • @sandeepshetty4576
    @sandeepshetty4576 Před 26 dny +1

    Who is Samantha

  • @user-bo8zt6zo9v
    @user-bo8zt6zo9v Před 25 dny +2

    ಅಯ್ಯೋ ಅಯ್ಯೋ ಅಯ್ಯೋ ಯ್ಯೋ ಇವರು ಅನುವಾದಕ್ಕೆ ಇವರ ಬಾಯಿಗೆ ಲಕ್ವ ಹೋಡಿಯಾ.

  • @vhs742
    @vhs742 Před 26 dny +1

    Why always raga why?

  • @ningareddyvh6326
    @ningareddyvh6326 Před 27 dny +2

    Constitution danger ide ant sumne bogale bidtavre 😂 janak maralu madtare

  • @shivukumar8504
    @shivukumar8504 Před 25 dny +2

    ಹೇಳಿದೊಂದು ಕೇಳಿದೊಂದು

  • @HarishKumar-dy7et
    @HarishKumar-dy7et Před 26 dny +1

    ಮೋಗ್ಲಿಗೆ ಉಗಿದು ಅಟ್ಟಿದ ಪಪ್ಪು,, ಇವನ್ಯಾರೋ ನನಗಿಂತ ದೊಡ್ಡ ಪೆದ್ದ ಸಿಕ್ಕಿದ ಅಂತ,, 🤣😂😂😂

  • @sunilkumarb892
    @sunilkumarb892 Před 27 dny +2

    Hivanobba mundina pm hinnobba namma sikshana mantri namma karma.

  • @venugopalmunivenkatappa6966
    @venugopalmunivenkatappa6966 Před měsícem +4

    Education minister 😅😅😅😅

  • @pavithramr1042
    @pavithramr1042 Před 26 dny +1

    Tegdu bisaki education dept enda evnna

  • @chandrashekarh.k9427
    @chandrashekarh.k9427 Před měsícem +3

    Madhu bangarappa puc fail antha avra nenne helivla press meetalki 😂😂

  • @techcivil5523
    @techcivil5523 Před 23 dny

    Even I am.not understand what rahul said😂

  • @JayaRaj-me3hc
    @JayaRaj-me3hc Před měsícem +1

    Namm karam ewnu education minister 😭😭

  • @prasannakumar2301
    @prasannakumar2301 Před měsícem +1

    Wow our education minister, can't translate, what a shame.

  • @Bikermanic
    @Bikermanic Před 25 dny +4

    Infact correct ಆಗಿ translate ಮಾಡಿದ್ದಾರೆ.. ತಪ್ಪೇನು ಇರ್ಲಿಲ್ಲ... 👍🏻👍🏻

  • @chaluvarajums4974
    @chaluvarajums4974 Před 26 dny +1

    Ella freee adhke avnig education post kottidare

  • @akshayacharya6188
    @akshayacharya6188 Před 27 dny +1

    Education minister

  • @rameshnayak700
    @rameshnayak700 Před měsícem +1

    Education ministerge education hechchagide.Nimma prince inda pata madisikolli.

  • @gsjagadish6560
    @gsjagadish6560 Před měsícem +1

    Evru EDUCATION Minister Namma haagu kARNATAKA Durdaiva

  • @pradeepshetty9262
    @pradeepshetty9262 Před 28 dny +2

    Waste fellow Madhu .
    Not fit for minister

  • @madhugirish2838
    @madhugirish2838 Před 26 dny +1

    Yeah this is the education minister nam karma !!! Shivarjakumar is spoiling Rajkumar name because of this bangarappa family

  • @bhagya3893
    @bhagya3893 Před 23 dny

    ಕನ್ನಡ ಎಷ್ಚು ಸುಂದರ ಭಾಷೆ ಸರಳವಾದ ರಾಹುಲ್ ಗಾಂಧಿಯವರ ಭಾಷಣವನ್ನು ಅನವಾದ ಮಾಡಲು ಬರೆವುದಿಲ್ಲ ನಮ್ಮ ಘನ ವಿದ್ಯಾ ಮಂತ್ರಿಗಳಿಗೆ 😂😂😂😂😂😂😂😂😂😂😂😂😂

  • @DrRajashekharPatil
    @DrRajashekharPatil Před 9 dny

    ಕನ್ನಡ ರಕ್ಷಣಾ ಸಂಘಟನೆಗಳ ಪ್ರತಿಕ್ರಿಯೆ ಕೇಳಿಬರುತ್ತಿಲ್ಲ

  • @parvathammakr9928
    @parvathammakr9928 Před měsícem +2

    Avnu kannada matadbekadre spelling mistake madtane😂

  • @gajanannaik5667
    @gajanannaik5667 Před 29 dny +1

    ಭಾಷಾಂತರ ಮಾಡೋದು ಅಷ್ಟು ಸುಲಭವೇ? ತುರತು ಪರಿಸ್ಥಿತಿಯಲ್ಲಿ ೯೯ ಬಾರಿ ಸಂವಿಧಾನ ತಿದ್ದಿದವರು ಯಾರಪ್ಪಾ ರಾಗಾ?

  • @sanjaynadigar
    @sanjaynadigar Před 29 dny +1

    He is our educational minister

  • @vishwanathmutagi134
    @vishwanathmutagi134 Před 26 dny +1

    If Rahul Gandhi tells so much lies , it becomes difficult to translate. Generally translator would have understood BJP leaders speech differently , RG is interpreting it differently. generally it becomes difficult for any translator. Tiliddiddanna tiruchi helodu only Kejriwal can do it

  • @rajug7313
    @rajug7313 Před měsícem +1

    Rahul Gandhi become pm of india what is the situation?i don't no what is the the good vision and mission of our country he lead our nation in good manner

  • @manjulahiremath1290
    @manjulahiremath1290 Před měsícem +1

    Emergency

  • @manjunathab4420
    @manjunathab4420 Před měsícem +1

    Waste education minister

  • @rgn7706
    @rgn7706 Před měsícem +1

    Education minister.....

  • @SHREESAIINTERIOR-dg7ev
    @SHREESAIINTERIOR-dg7ev Před měsícem +2

    Ninne Ivar Anna Kumar bangarappa heliddu ivattu nijavaytu , ( 12th fail adavann Ada heng education minister madiddaro congres navaru )

  • @businessideasandformula5650

    ನಾನು ಕೂಡ ಹಿಂದಿ ಎಕ್ಸ್ಪರ್ಟ್ ಆದ್ರೆ.. ಈ ರೀತಿ ಡಬ್ ಮಾಡುವುದು ಅನುಭವ ಇಲ್ಲದೆ ಕಷ್ಟ ಕರ

  • @chetankumar3667
    @chetankumar3667 Před měsícem +1

    Madhu bangarappa is spoiling Dr Rajkumar family😢😢😢😢
    By politics

  • @jpmukeshkumar
    @jpmukeshkumar Před měsícem +2

    ಇವನ್ನ ಶಿಕ್ಷಣ ಮಾಡಿದವರಿಗೆ ಹೂಗಿ ಬೇಕು

  • @user-rv4xs7ce9l
    @user-rv4xs7ce9l Před měsícem +1

    Paapaji samaja ghatuka shaktigalu yaare adaru avaru anti social elements gale adu naanu,neevu,inobbaru,mathaobbaru, naxalites,etc yaare adaru,
    Decentagi irabeku nedete tarle hebbusi samajadali Ashanti untu maadora hede muri kattado toppu illa,
    Dhadi avaru weak haagi kandru noodoke but kelavara viruda kattina krama kaigollutare neevu paapaji ade reeti helabeku samajaghatuka shaktigala virudda everready for samarrah anta jooru dwaniyali helidare janarige nimma mele baravase moodute.

  • @ningareddyvh6326
    @ningareddyvh6326 Před 27 dny +2

    70 year alli constitution change madiddu Congress 😂😂

  • @Dhanush_Gowda
    @Dhanush_Gowda Před měsícem +1

    😂😂😂 translation gee etara kasta patree deshaa naa heng rii nadustare🙏🙏🙏🙏

  • @rajashekarrajashekar1962
    @rajashekarrajashekar1962 Před měsícem +1

    Constitution samvidhana yeradu ondena bere bere na thilisi

  • @hariprasadhari8305
    @hariprasadhari8305 Před 25 dny +1

    ಇವರ ಪಕ್ಷದಲ್ಲಿ. ಒಬ್ಬೊಬ್ಬರು ಒಂದೊಂದು identical, ದೇವರೆ ಕಾಪಾಡಬೇಕು.

  • @vivekupadhyaya6452
    @vivekupadhyaya6452 Před měsícem +1

    Shikshana mantrigalige hindi baradiddare yake translate madoke hogabekittu?

  • @Akash-no6dg
    @Akash-no6dg Před měsícem +1

    ಪಪ್ಪು ಭಾಷಣ ಅನುವಾದ ಮಾಡೋದು ತುಂಬಾ ಕಠಿಣ.

  • @ravibk7927
    @ravibk7927 Před 25 dny +1

    Ee thimingulu galu yella minister aadhre namma dhesha hege uddhara hagodhu?

  • @shivakumargouda8692
    @shivakumargouda8692 Před měsícem +1

    ತಪ್ಪು ಭಾವಿಸಬಾರದು. ಮಧು ಬಂಗಾರಪ್ಪ ಶಿಕ್ಷಣ ಸಚಿವರು😊

  • @user-so5nm7em6n
    @user-so5nm7em6n Před 26 dny +1

    ಯತ ಗುರು ತಥಾ ಶಿಷ್ಯಂದಿರು ನಮ್ಮ್ ದೇಶಾನ ದೇವರೇ ಕಾಪಾಡಬೇಕು 😭😭😆😆

  • @siddarajum6918
    @siddarajum6918 Před 25 dny +1

    ಇಂತಹ ದಡ್ಡರ ಕೈ ಗೆ ದೇಶದ ಚುಕ್ಕಾಣಿ ಕೊಟ್ರೆ ನಮ್ಮ ಭವಿಷ್ಯ ಅಸ್ಟೆಯ

  • @SumanRSuman-ll5xi
    @SumanRSuman-ll5xi Před měsícem +1

    Ella anakharastare papa nim tappenilla vote hakiro nam janru avre adaga iga intavte irtare😅😅

  • @jeevan316
    @jeevan316 Před měsícem +2

    Avndy pucne agilla 😅😅😂😂

  • @A-R-T-W-O-R-K-E-R
    @A-R-T-W-O-R-K-E-R Před měsícem +1

    Vest education minister.

  • @rahulgowdarahul2680
    @rahulgowdarahul2680 Před měsícem +1

    ಇವನು ಹೇಳುದ್ದು ದೇಶದ ಜನಕ್ಕೆ ಅರ್ಥ ಆಗಲ್ಲ . ಪಾಪ ಬಂಗಾರ್ರು ಏನ್ ಮಾಡುತ್ತಾನೋ ಕರ್ಮ ರೀ😂😂😂😂

  • @user-tk9sp3xh2u
    @user-tk9sp3xh2u Před 21 dnem

    Education Illllaaaada Education Minister. Kudulu KedaraKonda Education Minister.

  • @hitmans3768
    @hitmans3768 Před měsícem

    The bounce man 🧔‍♀️🤣

  • @user-ge4ri5qt9r
    @user-ge4ri5qt9r Před měsícem +2

    Papxxxu......

  • @gjn17
    @gjn17 Před 29 dny +2

    ನಮ್ಮ ರಾಜ್ಯ ಹಳ್ಳ ಹಿಡೀತು ಅದೋಗತಿ

  • @rajeshpalan7602
    @rajeshpalan7602 Před 29 dny +1

    Inthavaru namma shikshana sachivaru kannadada maryadhe thegedha madhu yakandre bangarappa serisidare samajavadhi rajyakanda athi uttama mukyamanthri s bangarappa navara maryadhe hoguthadhe kevala appana hesarindha manthri yadha ivarige swantha yogyathe illa 😮

  • @Asdqw391
    @Asdqw391 Před 26 dny

    As soon as i saw that Pakistan was openly supporting Rahul Gandhi as PM candidate (forever a dream). My vote for the safety of myself & future generations, will always go to PM MODI

  • @santhugowda7179
    @santhugowda7179 Před měsícem

    Education minister. 😂😂😂