ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ...? |Ramesh Jarkiholi |balachandra jarkiholi |TV6PRO

Sdílet
Vložit
  • čas přidán 12. 04. 2019
  • ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ...? |Ramesh Jarkiholi |balachandra jarkiholi |TV6PRO
    #Satish Jarkiholi, #Ramesh Jarkiholi, #TV6Pro,
    ಸುರೇಶ ಅಂಗಡಿ ಅವರನ್ನು ಮತದಾರರು ಗೆಲ್ಲಿಸಬೇಕು. ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ಸುರೇಶ ಅಂಗಡಿ ಅವರ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಬೇಡಿ. ಕೇಂದ್ರ ಸರ್ಕಾರದಿಂದ ಸಂಸದರಿಂದ ನೇರವಾಗಿ ಯಾವುದೇ ಅನುದಾನ ತರಲು ಸಾಧ್ಯವಾಗಿಲ್ಲ. ಆದ್ರೆ ಸುರೇಶ ಅಂಗಡಿ ಅವರಿಗೆ ಸಂಸದರ ಅನುದಾನ ನೇರವಾಗಿ ನೀಡಲು ಅಧಿಕಾರವಿದೆ. 4ನೇ ಬಾರಿಯೂ ಸುರೇಶ ಅಂಗಡಿ ಅವರನ್ನು ನಾವು ಗೆಲ್ಲಿಸೋಣಾ. ಸುರೇಶ ಅಂಗಡಿಯವರಿಗೆ ಕೇಂದ್ರದಿಂದ 300 ಕೋಟಿ ಅನುದಾನ ಕೊಡಿಸಲು ಮನವಿ ಮಾಡಿರುವೆ. ಸುಳಿವು ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಸುಳಿವು ನೀಡಿದ ಬಾಲಚಂದ್ರ ಜಾರಕಿಹೊಳಿ ದೋಸ್ತಿ ಸರ್ಕಾರದ ಪತನದ ಸುಳಿವು ಬಿಚ್ಚಿಟ್ಟ ಬಾಲಚಂದ್ರ ಜಾರಕಿಹೊಳಿ. ಮುಂದಿನ ರಾಜಕೀಯ ವಿಚಾರಗಳನ್ನ ಬಿಟ್ಟುಕೊಡಲು ಸಾಧ್ಯವಿಲ್ಲ. ಈ ಬಾರಿಗೆ ಬಿಜೆಪಿಗೆ ಗೋಕಾಕ, ಅರಬಾವಿಯಲ್ಲಿ ಮತ್ತೊಂದು ಶಕ್ತಿ ಸಿಕ್ಕಿದೆ. ಆ ಶಕ್ತಿಯಿಂದ ಸುರೇಶ ಅಂಗಡಿಗೆ 2 ಲಕ್ಷಕ್ಕೂ ಅಧಿಕ ಲೀಡ್ ಕೊಡೋಣಾ. ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆ ಸುಳಿವು ನೀಡಿದ ಬಾಲಚಂದ್ರ ಜಾರಕಿಹೊಳಿ
    #Satish Jarkiholi,#Ramesh Jarkiholi,#TV6Pro,balachandra jarkiholi,jarakiholi brothers,sahukaar,saukar,laxmi hebbalkar,ramesh jarkiholi vs laxmi hebbalkar,laxmi vs satish,laxmi vs ramesh,ramesh laxmi fight,congress,rahul gandhi,dk shivakumar,laxmi with dk shivakumar,satish vs ramesh,gokak saukar,arabhavi,balachandra saukar,lakhan jarakiholi,siddaramayya,yadiyurappa,yamakanamardi,dinesh gundurao,mb patil,belagavi,suresh angadi,bjp,satish anna

Komentáře • 17