Prakash Belawadi Life Story | ಮೋದಿ ಕಂಡ್ರೆ ಉರಿದು ಬೀಳ್ತಿದ್ದ ವರು ಮೋದಿ ಭಕ್ತ ಆಗಿದ್ದು ಹೇಗೆ..? | Podcast|

Sdílet
Vložit
  • čas přidán 15. 07. 2023
  • #prakashbelawadi #bollywoodactor #bollywood #tollywood #tollywoodmovies #vlog #life #viral #trending #vlogs #narendramodi #modiji #kashmirfiles #kashmir #thekashmirfiles #lifestory #lifejourney #celebrity #kannadamedia #sandalwoodactor #kannadaindustry #sandalwoodnews #lifestory #kannadamovies #lifejourney #podcast #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    #tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama

Komentáře • 232

  • @vidhyadharpatel7706
    @vidhyadharpatel7706 Před 10 měsíci +41

    ಕೀರ್ತಿ ಸರ್ ಹೇಗಿದ್ದೀರಾ.ನಿಮ್ಮನ್ನು ನೋಡದೆ ಎಷ್ಟು ದಿನ ಆಯ್ತು.well come sir 🙏

  • @sureshsubrahmanyam5108
    @sureshsubrahmanyam5108 Před 10 měsíci +10

    ಪ್ರಕಾಶ್ ಬೆಳವಾಡಿ ಅವರ 🏡 ಮನೆ ಇರುವ ಜಯನಗರ ಎಂಟನೇ ಬಡಾವಣೆಯಲ್ಲಿಯೇ ನನ್ನ ಮನೆ ಇರುವುದು 38ನೇ ಕ್ರಾಸ್, ಮೇಕಪ್ ನಾಣಿ, ಭಾರ್ಗವಿ ನಾರಾಯಣ್ ಸುಧಾ ಬೆಳವಾಡಿ ಪ್ರಕಾಶ್, ಎಲ್ಲರನ್ನೂ ನಾನು ನೋಡಿದ್ದೇನೆ ತುಂಬಾ ತುಂಬಾ ಒಳ್ಳೆಯ ಕುಟುಂಬ,ಎಲ್ಲರದೂ ಒಳ್ಳೆಯ ವ್ಯಕ್ತಿತ್ವ.

  • @amruthchoudhary
    @amruthchoudhary Před 10 měsíci +35

    ಇಷ್ಟು ದಿನ ಕಿರಿಕ್ ಅಣ್ಣ ನ ಮಿಸ್ ಮಾಡಿಕೊಳ್ಳುತ್ತಿದೇವೆ ❤

  • @udupag
    @udupag Před 10 měsíci +19

    ತುಂಬ ಖುಷಿ ಆಯ್ತು ಬೆಳವಾಡಿಯವರ ಸಂದರ್ಶನ ನೋಡಿ, ಧನ್ಯವಾದಗಳು ಟಿವಿ ವಿಕ್ರಮ ತಂಡದವರಿಗೆ 🙏🏼👍🏽👌, ಹಾಗೆ ಮತ್ತೆ ಕೀರ್ತಿ ಅವರನ್ನ ನೋಡಿ ಖುಷಿ ಆಯ್ತು

  • @sadanandashetty6148
    @sadanandashetty6148 Před 10 měsíci +19

    ಕೀರ್ತಿ ಯವರೇ ನಮಸ್ಕಾರ.... ನಿಮ್ಮನ್ನ ತುಂಬಾ ಮಿಸ್ಸ್ ಮಾಡ್ಕೊಂಡಿದ್ದೀವಿ 🙏🏼🙏🏼🙏🏼🙏🏼

  • @raminayaka3642
    @raminayaka3642 Před 10 měsíci +49

    ಕೀರ್ತಿ ಅವರಿಗೆ ನನ್ನ ನಮಸ್ತೆ❤❤

  • @aamrutavarshini3243
    @aamrutavarshini3243 Před 10 měsíci +27

    ಕೀರ್ತಿ ಮತ್ತೆ ಬಂದಿದ್ದು ಖುಷಿ ಆಯಿತು. ಇಷ್ಟು ದಿನ ತುಂಬಾ ಮಿಸ್ ಮಾಡ್ತಿದ್ದೆ.

  • @lokeshlokesh699
    @lokeshlokesh699 Před 10 měsíci +51

    ಅಭಿವೃದ್ಧಿ ನೋಡಿದರೂ ಉರಿದು ಬಿದ್ದರೆ,ಅಂಥವರು ದೇಶ ಬ್ರಷ್ಟರು. ಮೋದಿ ಭಾರತದ ಸಕಲ ಶಕ್ತಿ, ಜನರೇ ನಿಮ್ಮ ಮತ ಮೋದಿ ಬಿಜೆಪಿಗೆ ಅಭಿವೃದ್ಧಿ ಭಾರತಕ್ಕೆ, ವಿಶ್ವಗುರು ಮಾಡಿರಿ ಅವಕಾಶ ಸಿಕ್ಕಿದೆ.

  • @kalashree
    @kalashree Před 10 měsíci +6

    ಸಂದರ್ಶನ ಕಾರ್ಯಕ್ರಮ ನೀಡಿದ ನಿಮಗೂ ಹಾಗೂ
    ಬೆಳ್ವಾಡಿಯವರಿಗೂ ನನ್ನ ಈ ಪುಟ್ಟ ಧನ್ಯವಾದಗಳು

  • @channabasvaiahshivamurthy9214
    @channabasvaiahshivamurthy9214 Před 10 měsíci +10

    ನಮೋ ಕೇವಲ ವ್ಯಕ್ತಿ ಅಲ್ಲ ನಮ್ಮ ದೇಶಕ್ಕೆ ಸಿಕ್ಕಿರೋ ಅತ್ಯಮೂಲ್ಯ ಶಕ್ತಿ🚩🚩🚩

  • @shivg2519
    @shivg2519 Před 10 měsíci +9

    ನಿಷ್ಪಕ್ಷವಾಗಿ ಸತ್ಯದ ಪರವಾಗಿರೋ ನಿಜವಾದ ಆತ್ಮಭಿಮಾನಿ ಪ್ರಕಾಶ್ ಬೆಳವಾಡಿ ಸರ್ 🙏

  • @KumarKumar-lo9er
    @KumarKumar-lo9er Před 10 měsíci +49

    ಜೈ ಮೋದಿಜಿ ಜೈ ಹಿಂದೂಸ್ತಾನ್ ಮರೆಯಲಾಗದ ಮಾಣಿಕ್ಯ ಮೋದಿಜಿ 🔥🔥🔥🔥🔥🇮🇳🇮🇳🇮🇳🇮🇳🚩🚩🚩🚩🚩🚩🚩🚩

    • @ramegowda4262
      @ramegowda4262 Před 10 měsíci +1

      ಹೌದು ಈ ಕಾಶ್ಮೀರಿ ಪಂಡಿತ್ ಸಿನಿಮಾವನ್ನು ನೋಡಿದ ಹಿಂದೂ ಸಂಸ್ಕೃತಿ ಜನತೆಯು ಕಣ್ಣೀರು ಗರೆದರೂ ಇವರೆಲ್ಲಾ ಹಿಂದೂ ಧರ್ಮದ ಅನುಯಾಯಿಗಳು ಹಾಗೂ ಭಾಜಪ ಪಕ್ಷಕ್ಕೆ ಪ್ರೋತ್ಸಾಹ ನೀಡುವವರು ಆದರೆ ಮುಸಲ್ಮಾನರ ಪರ ವಹಿಸುವವರು ಯಾರೂ ಇಲ್ಲವಲ್ಲಾ ಆದ್ದರಿಂದ ಈ ಮುಸಲ್ಮಾನೀ ವ಼ಂಶವನ್ನು ಕಾಪಾಡುವ ಉದ್ದಿಶ್ಯ ವುಳ್ಳ ಕಾಂಗೈ ಪಕ್ಷದ ನೀತಿ ಗೆಟ್ಟ ಜನರು ಈ ಕಶ್ಮೀರಿ ಸಿನಿಮಾ ತೋರಲು ಅವಕಾಶ ಕೊಡರು ಇದು ಇಡೀ ಹಿಂದೂ ಧರ್ಮದವರಿಗೆ ಆದ ಅವಮಾನ ಆಗೂ ಬೀತಿಯಾಗಿದೆ ಆದರೆ ಈ ಕಾಂಗೈ ಪಕ್ಷ ಭಾರತದಲ್ಲಿ ನಿರ್ಮೂಲ ಹಾಗುವವರೆಗೆ ಭಾರತೀಯ ಹಿಂದೂ ಜನರಿಗೆ ಮರಣದಬಯ ತಪ್ಪುವ ಹಾಗಿಲ್ಲಾ 😮

  • @sureshsubrahmanyam5108
    @sureshsubrahmanyam5108 Před 10 měsíci +4

    ಬಹಳ ಚೆನ್ನಾಗಿತ್ತು ಪ್ರಕಾಶ್ ಬೆಳವಾಡಿ ಅವರ ಮಾತುಗಳು 👏👏👏👍👍👍🙏

  • @seetharamak1396
    @seetharamak1396 Před 10 měsíci +34

    ಕೀರ್ತಿ ಯವರೇ ನಮಸ್ಕಾರ 🙏
    ನೀವು ಮರಳಿ TV ವಿಕ್ರಮ ಕಾರ್ಯಕ್ರಮ ದಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಬಹಳ ಸಂತೋಷ. ಹೀಗೆ ಮುನ್ನಡೆಯಿರಿ. ಶುಭವಾಗಲಿ.🙏🙏🙏🙏🙏

  • @lalitabhavigaddi1173
    @lalitabhavigaddi1173 Před 24 dny

    ಒಳ್ಳೆಯ ಸಂದೇಶ ಕೊಟ್ಟ ನಿಮಗೆ 🙏🏻🙏🏻

  • @unknownkumar5223
    @unknownkumar5223 Před 10 měsíci +10

    OMG. Kirik anna is back..lots of love you to bro ❤

  • @prabhavathivappala8524
    @prabhavathivappala8524 Před 10 měsíci +10

    Good podcast with a multi faceted personality. Prakash Belawadi is a person of many talents 😊

  • @user-mt5cn9ku3m
    @user-mt5cn9ku3m Před 26 dny +1

    Excellent and spiritual speech

  • @indiras7504
    @indiras7504 Před 10 měsíci +2

    ಅತ್ಯುತ್ತಮ ಸಂದರ್ಶನ. ಪ್ರಕಾಶ್ ಬೆಳವಾಡಿಯವರ ಅಪೂರ್ವ ವ್ಯಕ್ತಿತ್ವದ ಪರಿಚಯ ಮಾಡಿಸಿದಿರಿ ಧನ್ಯವಾದಗಳು 🙏🙏🙏

  • @prasannachipgi
    @prasannachipgi Před 9 měsíci +1

    ಒಳ್ಳೆಯ ಸಂದರ್ಶನ . TV ವಿಕ್ರಮಕ್ಕೆ ಧನ್ಯವಾದಗಳು .

  • @maheshmk4806
    @maheshmk4806 Před 10 měsíci +11

    ಕಿರಿಕ್ ಇಸ್ ಗ್ರೇಟ್

  • @shivakumarab209
    @shivakumarab209 Před 10 měsíci +36

    ಮೋದಿಜಿ ಅನ್ನುವುದು ಒಂದು ಶಕ್ತಿ.

    • @ashraf414
      @ashraf414 Před 10 měsíci +1

      ಮಣಿಪುರ ಹೊತ್ತಿ ಉರಿದರೂ ಬಾರದ ವ್ಯಕ್ತಿ

    • @ShyamThejas
      @ShyamThejas Před 10 měsíci

      Yaaro Bhayothpadaka bomb haakirbeku..!!
      😅😅😅😅😅

    • @chinappakc.6142
      @chinappakc.6142 Před 10 měsíci

    • @handraltraders345
      @handraltraders345 Před 10 měsíci +1

      Prakashji i dont know how to express my thoughts as you are great person in our great india thanks lot thanks to my india you have given a great son jai hind jai modiji

    • @sanjanagaay6389
      @sanjanagaay6389 Před 10 měsíci

      😂😂😂😂 shit

  • @biralingpayappagol5476
    @biralingpayappagol5476 Před 10 měsíci +16

    ಕಿರಿಕ್ ಅಣ್ಣಾ ನಿಮ್ಮ ನೋಡಿ ಸಂತೊಷ್ ಆಯಿತು🙏🙏

  • @susheelaramesh6698
    @susheelaramesh6698 Před 2 měsíci

    ಸಂದರ್ಶನ ಇಷ್ಟ ಆಯ್ತು. ಆದರೆ, ಅನೇಕ ಘಟನೆಗಳನ್ನು ಒಂದು ಕುಟುಂಬ ಕ್ಕೇ ಆಯ್ತು ಅಂತ ತೋರಿಸುವುದಕ್ಕಿಂತ ಬಿಡಿ ಬಿಡಿಯಾಗಿ ಅನೇಕ ಕುಟುಂಬಗಳದ್ದೇ ತೋರಿಸಿದ್ದಿದ್ದರೆ ಇನ್ನೂ ಪರಿಣಾಮಕಾರಿಯಾಗಿ ರುತ್ತಿತ್ತು.. ಎಂಬುದು ನನ್ನ ಅಭಿಪ್ರಾಯ.
    ಕಾಶ್ಮೀರ್ ಫೈಲ್ಸ್

  • @sundareshmc5679
    @sundareshmc5679 Před 10 měsíci +9

    ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು, ಮೋದಿ ಅವರ ವಿಚಾರಧಾರೆ ಏನೆಂದರೆ, ಅವರು ಯಾವ ಧರ್ಮವನ್ನೂ ದ್ವೇಶಿಸೋದಿಲ್ಲ , ಅವರು
    ಹುಟ್ಟಿರುವುದು ಹಿಂದೂ ಧರ್ಮದಲ್ಲಿ,, ವೈಯುಕ್ತಿಕ ವಾಗಿ ಆ ಧರ್ಮವನ್ನ ಪಾಲಿಸ್ತಾರೆ ಅಷ್ಟೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ ನಮ್ಮ ಸಿದ್ದರಾಮಯ್ಯ ನವರು ಮುಸಲ್ಮಾನರನ್ನ ಓಲೈಸೋದು, ಹಿಂದುಗಳನ್ನ ದ್ವೇಶಿಸೋದು ಅವರ ಪ್ರತಿ ಹೆಜ್ಜೆಯಲ್ಲೂ ಕಾಣಿಸುತ್ತೆ. ಮೋದಿ ಅವರು ಎಂದೂ ಆ ರೀತಿ ಮಾಡಿಲ್ಲ

    • @harshag1335
      @harshag1335 Před 9 měsíci

      Moodi meljati olaisodu keeljati anta rashtrapatina doora idodu😂😂

  • @Bendre1234
    @Bendre1234 Před 10 měsíci +4

    A very matured discussion, Prakash sir and Keerthi sir, well done 👍👍👍👍

  • @channappagaddi1150
    @channappagaddi1150 Před 10 měsíci +2

    ಪ್ರಕಾಶ್ ಬೆಳವಾಡಿ ಬದಲಾಗಿದ್ದಾರೆ ಅಭಿನಂದನೆ

  • @alekhabhat6455
    @alekhabhat6455 Před 10 měsíci +18

    ಕೀರ್ತಿ ಪುನಃ ಬಂದಿಲ್ಲ. ಇದು ಮರುಪ್ರಸಾರ

  • @somashekarkumbar4056
    @somashekarkumbar4056 Před 10 měsíci +3

    Tv ವಿಕ್ರಂ ಗೆ ಕೀರ್ತಿ ಇದ್ರೆನೇ ಒಂದು ಶೋಭೆ ❤

  • @vishwanathhariram9958
    @vishwanathhariram9958 Před 10 měsíci +8

    TV VkRAMA EXCELLENT KERTI SIR BHARAT MATA KI JAI VANDE MATARAM

  • @vasanthinagaraj316
    @vasanthinagaraj316 Před 10 měsíci +2

    Kashmir files. ವಿವರಣೆ ತುಂಬಾ ಚೆನ್ನಾಗಿ ಕೊಟ್ಟಿದ್ದಾರೆ🙏🏻👏👏👏👏😊

  • @nstag8090
    @nstag8090 Před 10 měsíci +2

    ಕೀರ್ತಿ ಸೂಪರ್ ನೀವ್ ಇದ್ರೆ tv vikrama ಕೆ ಒಂದು ಕಳೆ 🙏

  • @jottijyo1136
    @jottijyo1136 Před 10 měsíci +2

    I am the great fan of prakash belawadi
    Thank you 🙏

  • @shivukumar.n8330
    @shivukumar.n8330 Před 10 měsíci +5

    What a great ur family prakash ji

  • @ashokshetty5854
    @ashokshetty5854 Před 10 měsíci +11

    ಕೀರ್ತಿ ಮತ್ತೆ T V ವಿಕ್ರಂ ಬರುವ ಸೂಚನೆ.

  • @shanthan9603
    @shanthan9603 Před 10 měsíci +9

    ಕೀರ್ತಿಯವರೇ, ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು, ಮತ್ತೆ ಸ್ವಾಗತ ನಿಮಗೆ 🙏

  • @shantharamify
    @shantharamify Před 10 měsíci +6

    ಪ್ರಕಾಶ್ ಸರ್ ರವರ Acting ಅಂದ್ರೆ ನನ್ಗೆ ಬಹಳ ಇಷ್ಟ....ನನಗೆ #ಕೆಂಡ_ಸಂಪಿಗೆ ಚಿತ್ರದಲ್ಲಿಯ ಇವರ acting ಬಹಳ ಇಷ್ಟ.

  • @sadashivakini2564
    @sadashivakini2564 Před 10 měsíci +1

    ಕಾರ್ಯಕ್ರಮ ಅತ್ಯುತ್ತಮವಾಗಿದೆ. ಪ್ರಕಾಶ್ ಬೆಳವಡಿಯವರ ಮಾತುಗಳು ಅದ್ಭುತವಾಗಿದೆ. ಕಾರ್ಯಕ್ರಮ ನೀಡಿದ ಟಿವಿ ವಿಕ್ರಮ ಮತ್ತು ನಿರ್ವಹಿಸಿದ ಕಿರಿಕ್ ಕೀರ್ತಿಯವರಿಗೂ ಧನ್ಯವಾದಗಳು. 🙏🙏🙏

  • @poornimapatil3341
    @poornimapatil3341 Před 10 měsíci +2

    ಬೆಳವಡಿ ಸರ್ ಬಗ್ಗೆ ತುಂಬ ಕುತೂಹಲವಿತ್ತು. ಅದನ್ನು ತಣಿಸಿದ್ದೀರಿ.‌ ತುಂಬ ಖುಷಿಯಾಯ್ತು.‌. ಎರಡು ಸರ್ತಿ ನೋಡಿದೆ...❤

  • @lathavijayakumar1798
    @lathavijayakumar1798 Před 6 měsíci +1

    Very nice information belavadi sir

  • @sundareshmc5679
    @sundareshmc5679 Před 10 měsíci +3

    ಬೆಳವಾಡಿ ಅವರೆ, ತಮ್ನ ವಿಚಾರಧಾರೆ ತುಂಬಾ ಗಾಂಭೀರ್ಯದಿಂದ ನಡೆಯಿತು, ತುಂಬಾ ಕುತೂಹಲದಿಂದ ಪೂರ್ತಿ ವೀಡಿಯೋ ನೋಡಿದೆ. ಕೊನೆಯಲ್ಲಿ ತಾವು ಹೇಳಿದ ಅರ್ಥ ಗರ್ಭಿತ ಕೋತಿಯ ಹಾಸ್ಯ ನಗಿಸಿತು. ಇಬ್ಬರಿಗೂ ಧನ್ಯವಾದಗಳು.

  • @kamalaravi680
    @kamalaravi680 Před 10 měsíci +1

    ವಾವ್ ಕೀರ್ತಿಯವರೆ ಅಂತೂ ಮತ್ತೆ ನಿಮ್ಮ ಖಡಕ್ ಧ್ವನಿ ಕೇಳಕ್ಕೆ ನಾವ್ ರೆಡಿ. ಬಹಳ ಜೋಪಾನ.

  • @jayashrikushal4538
    @jayashrikushal4538 Před 9 měsíci +1

    Welcome keeri avare, happy to see you again,all the best

  • @chethanaby8873
    @chethanaby8873 Před 9 měsíci +1

    Informative & matured talk Prakash sir. Thanks to you Keerthi

  • @vinaykumarshetty9677
    @vinaykumarshetty9677 Před 9 měsíci +1

    ತುಂಬಾ ಖುಷಿಯಾಯಿತು 🙏

  • @lifesciencelearners-nandin6280
    @lifesciencelearners-nandin6280 Před 10 měsíci +1

    Super story Belawadi sir. Exactly that must happen.

  • @chandrikask8013
    @chandrikask8013 Před 7 dny

    Super, nimma anubhavagalu , vychaarikate, koti kathe mattu keerthiavara sandarshana 👌👌

  • @drvirus82
    @drvirus82 Před 10 měsíci +8

    ಪೂರ್ತಿ ಸಂದರ್ಶನ ಒಂದು ಏಥದರೆ ಕೊನ್ಯಲ್ಲಿ ಹೇಳಿದ ಕಥೆ ನಿಜವಾಗಿಯೂ ಅದ್ಬುತ.... 😂 🙏

  • @chandrikask8013
    @chandrikask8013 Před 7 dny

    What a great u turn of prakash belavadi 😃😃😄

  • @raghunathasharma6487
    @raghunathasharma6487 Před 3 měsíci

    ಕೀರ್ತಿ ಯವರಿಗೆ ನನ್ನ ಧನ್ಯವಾದಗಳು ಈ ತುಂಬಾ ಚನ್ನಾಗಿ ಮೂಡಿ ಬಂದಿದೆ. 🙏🙏🙏🙏🙏ಹೀಗೆ ಮುಂದುವರಿಯಲಿ

  • @jayalakshmirao8088
    @jayalakshmirao8088 Před 26 dny

    Such a wonderful person... God bless you 🙏

  • @Not_Biosed
    @Not_Biosed Před 10 měsíci +2

    One of my favorite person is Mr Prakash Belavadi.

  • @samruddhichannel4854
    @samruddhichannel4854 Před 10 měsíci +6

    NaMo 💪

  • @prashanthgv86
    @prashanthgv86 Před 10 měsíci +2

    Nice to see this Program Back!!

  • @sreelakshmichandramohan7115
    @sreelakshmichandramohan7115 Před 10 měsíci +23

    ಕೀರ್ತಿ ನಿಮ್ಮನ್ನು ನೋಡಿ ಸಂತೋಷವಾಯಿತು.

  • @srinivashd2593
    @srinivashd2593 Před 10 měsíci +2

    ❤🙏👍👌excellent

  • @sujathakshatriya4481
    @sujathakshatriya4481 Před 10 měsíci +2

    Kirik keerthi back, missed your programs much. Hearty welcome 😊

  • @shivukumar.n8330
    @shivukumar.n8330 Před 10 měsíci +2

    Traffic point very clear talks

  • @KRproductions1937
    @KRproductions1937 Před 10 měsíci +1

    Kathe chennagi ide sir,,, tq prakash sir

  • @daysf701
    @daysf701 Před 10 měsíci +2

    Namaste Keerthi ji
    Welcome and happy to see you .
    Keep coming daily to update all important issues.
    By the by where is your team player Mme. Mumtas?

  • @jayalakshmirao8088
    @jayalakshmirao8088 Před 26 dny

    Super...

  • @sureshnaikm7840
    @sureshnaikm7840 Před 10 měsíci

    Welcome back dear Kirthi

  • @hhpnarayana
    @hhpnarayana Před 10 měsíci +2

    ಸಾರ್ ಕೋತಿ ಕಥೆ ಬಹಳ ಚೆನ್ನಾಗಿತ್ತು. ಬಹಳ ಅರ್ತಗರ್ಬಿತ ಮಾತು.

  • @umashreegk6976
    @umashreegk6976 Před 9 měsíci

    Such a wonderful and knowledgeable program,thank you both keerty sir and Prakash ಬೆಳವಾಡಿ sir🙏🙏😊

  • @prasannaputtaswamy921
    @prasannaputtaswamy921 Před 10 měsíci

    most informative...

  • @ramalingegowda7432
    @ramalingegowda7432 Před 10 měsíci +1

    👌👌👌

  • @ravideshannavar
    @ravideshannavar Před 9 měsíci +1

    ಕೊನೆಗೆ ಬರುವ ನೀತಿ ಕಥೆ ತುಂಬಾ ಸತ್ಯವಾಗಿದೆ

  • @niteenramakrishna7602
    @niteenramakrishna7602 Před 10 měsíci +1

    Happy to see you sir after long time 🎉

  • @shivukumar.n8330
    @shivukumar.n8330 Před 10 měsíci +2

    Kotii vishaya very super sir

  • @lathavijayakumar1798
    @lathavijayakumar1798 Před 6 měsíci

    Very nice information

  • @jayashreevishwanath2709
    @jayashreevishwanath2709 Před 10 měsíci +7

    Welcome Kirik Keerthi.

  • @vijayhugar8663
    @vijayhugar8663 Před 9 měsíci +2

    How sensible talks .. every body need understand the facts not any propaganda. research need to be done of by everyone by their own..

  • @jamunadevichandramouli8667
    @jamunadevichandramouli8667 Před 10 měsíci

    Best video

  • @purushothamack3949
    @purushothamack3949 Před 10 měsíci +2

    ಪ್ರಕಾಶಮಾನ ವಿಚಾರಗಳ ಸಹಿತದ ಸೊಗಸಾದ ಮಾತುಕಥೆ .. 🙏🙏

  • @vijayhosallimath787
    @vijayhosallimath787 Před 8 měsíci

    Good interview ❤

  • @sathishrcblovers2045
    @sathishrcblovers2045 Před 9 měsíci

    Good job sir

  • @narasimhamurthy8955
    @narasimhamurthy8955 Před 10 měsíci +1

    Kirthi Sir u r super

  • @mallumndgmndg
    @mallumndgmndg Před 10 měsíci +3

    ಕೀರ್ತಿ ಇಷ್ಟು ದಿನ ಎಲ್ಲಿ ಹೋಗಿದ್ರಿ❤

  • @shylanr8305
    @shylanr8305 Před 10 měsíci +2

    ಕೀರ್ತಿ ನಿಮ್ಮನ್ನು ನೋಡಿ ತುಂಬಾ ಖುಷಿಯಾಯ್ತು😊

  • @kumargowdagowda5702
    @kumargowdagowda5702 Před 10 měsíci

    Excellent Sir

  • @mruthyunjayasiddalingaiah7489
    @mruthyunjayasiddalingaiah7489 Před 10 měsíci +2

    🇮🇳 Bharat is the Mother of Civilisation, Mother of Diversity, Mother of Democracy 🕉️ 🔱🙏

  • @ravishankar.m.s.5940
    @ravishankar.m.s.5940 Před 10 měsíci

    ಶುಭಾಶಯ 😊

  • @manojjp7919
    @manojjp7919 Před 10 měsíci +2

    Background swalpa dilute Maadi Keerthi avre... Thumba strong matte distraction ide.. swalpa plain agi irli... Lighting swalpa improve agli
    Amele videos ge segments add madi.. idrinda yav vishya dalli aasakti idiyo adna Matra nodtare...
    Swalpa national issue, State issue(political) kooda discuss Maadi

  • @umeshanaik6484
    @umeshanaik6484 Před 10 měsíci +1

    Truth has been said 🎉

  • @sunilkumarpatil4449
    @sunilkumarpatil4449 Před 10 měsíci +1

    Dear Kirti, It is opined that you have a future in journalism

  • @shashikanthdgatti709
    @shashikanthdgatti709 Před 10 měsíci +1

    Ha ha ha...Keerthi JI your opening line is hillarious...."Yuvranna yennanta introduce maadbeku anta swalpa confusion ide"🤣🤣🤣

  • @typical__________
    @typical__________ Před 10 měsíci

    Hundred 💯👍👌👆👆👆👆

  • @naveenn9600
    @naveenn9600 Před 10 měsíci +1

    Keerthi Bro nice show.
    one suggestion - if the guest is talking about some thing can you add the real pics in the background to make it more interesting ( Example Prakash Sir was talking about Holding Hand )

  • @vijaymirajkar6986
    @vijaymirajkar6986 Před 10 měsíci

    Every one should watch

  • @Bhanu_Pooja
    @Bhanu_Pooja Před 22 dny

    ಸತ್ಯಕ್ಕೆ ಜಯ ಸಿಗಲಿ

  • @vijaykumarhallikhed7958
    @vijaykumarhallikhed7958 Před 10 měsíci

    🙏👍

  • @sheelachethan
    @sheelachethan Před 10 měsíci

    Wellcome back sir

  • @manoramadeshpande7719
    @manoramadeshpande7719 Před 10 měsíci

    Happy to see Keerthi

  • @sriragavendraindustries6995
    @sriragavendraindustries6995 Před 10 měsíci

    🙏

  • @Anandkiran7722
    @Anandkiran7722 Před 10 měsíci +3

    ಕೊನೆಯ ನಿಮ್ಮ ನೀತಿ ಕಥೆ ತುಂಬಾ ಚನ್ನಾಗಿದೆ ಸರ್... 🙏🙏🙏

  • @shambu0078
    @shambu0078 Před 10 měsíci

    Kirthi is back.. Love you bro

  • @panchaksaris1328
    @panchaksaris1328 Před 10 měsíci +4

    ಗುರುಗಳೇ ನಮ್ಮ ಜನಕೆ ಇನು ಬುದ್ದಿಇಲ್ಲ ಎನ್ ಮಾಡೋದು ಹೇಳ್ಲಿ

  • @jnanasabha8134
    @jnanasabha8134 Před 10 měsíci +1

    ಕೊನೆ ಕಥೆ 😂ಸೂಪರ್

  • @kamalajajoor6884
    @kamalajajoor6884 Před 9 měsíci

    😊

  • @mruthyunjayasiddalingaiah7489
    @mruthyunjayasiddalingaiah7489 Před 10 měsíci +1

    🇮🇳 Jai Hind 🙏 Jai Bharat Maata 💐🙏 Vande Maataram💐Jai Jawan 🙏Jai Kisan 🙏Vasudaiva Kutumbakam 🙏 Sarve Janaha Sukhino Bhavanthu, Sarve Santhu Niraamaya 🙏 One Earth 🌎One Family 👨‍👩‍👧‍👦