ASHWATHA PRADAKSHINE | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ | Vid Srinidhi Acharya Pyati
Vložit
- čas přidán 21. 12. 2018
- Subscribe and Stay updated with more Spiritual Discourses.
ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ
ಗಂಡಸರು ಹೆಂಗಸರು ಎಂಬುವ ಭೇದವಿಲ್ಲದೆ ಸೂರ್ಯೋದಯದ ನಂತರ ಸೂರ್ಯಾಸ್ತದ ಮುಂಚೆ ಯಾವ ಕಾಲದಲ್ಲಾದರೂ ನಾಗನ ಕಲ್ಲು ಇದ್ದರೂ ಇಲ್ಲದಿದ್ದರೂ ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ನಮಸ್ಕಾರ ಮೋದಲಾದವುಗಳನ್ನು ಮಾಡಬಹುದು. ದೀಪವನ್ನು ಹಚ್ಚುವ ಅನುಕೂಲತೆಯಿದ್ದಲ್ಲಿ ಖಂಡಿತವಾಗಿ ದೀಪ ಹಚ್ಚಬಹುದು. ಅಶ್ವತ್ಥವೃಕ್ಷವನ್ನು ಮುಟ್ಟಿ ಮಾಡಬಹುದಾದ ಎಲ್ಲಾ ಸಂಪ್ರದಾಯಿಕ ಪೂಜೆಯನ್ನು ಶನಿವಾರದಂದು ಮಾತ್ರ ಮಾಡಬೇಕು. ಈ ಸಂಪ್ರದಾಯಗಳನ್ನು ಆಚರಿಸುವಾಗ ಅಲ್ಲಿ ಶುಚಿತ್ವವನ್ನು ಕಾಪಾಡಬೇಕು. -ವಿದ್ವಾನ್ ಶ್ರೀನಿಧಿ ಆಚಾರ್ಯರು
Please note : Unauthorised uploading of this video on any online portal will incite legal action
Title : Achara Vichara | ಆಚಾರ-ವಿಚಾರ
Subject : ASHWATHA PRADAKSHINA | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ
Discourses by : Vid Srinidhi Acharya Pyati
-----------------------------------------
© & ℗ 2018 : JnanaGamya Prasarana
All rights reserved.
Copyright & Published by : JnanaGamya Prasarana
Music Source: © Prasanna Audio, Suprith Enterprises
Edited @ Tejaswi Studio
Cinematography & Designed : Prasanna S. Achar
► Free Subscribe to JnanaGamya : / jnanagamyaprasarana
► Like us on Facebook : / jnanagamyaprasarana
►Follow us: / suprajavinyasa
-----------------------------------------
JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
ಜ್ಞಾನಗಮ್ಯ ವಾಹಿನಿಯ ಆಚಾರ-ವಿಚಾರದ ಈ ಸಂಚಿಕೆಯಲ್ಲಿ
ಅಶ್ವತ್ಥ ಪ್ರದಕ್ಷಿಣೆಯ ಮಹತ್ವ :
ಪ್ರಾಚೀನರು ನಮ್ಮ ಸುಂದರವಾದ ಬದುಕಿಗೆ ಹಲವಾರು 'ಉಪಾಯ'ವನ್ನು ಹೇಳಿಕೊಟ್ಟಿದ್ದಾರೆ. ಆ ‘ಪಾಯ’ವನ್ನು ನಾವು ಗಟ್ಟಿಗೊಳಿಸದಿದ್ದ ಕಾರಣದಿಂದಲೇ ನಾವು 'ಅಪಾಯ'ದ ಅಂಚಿನಲ್ಲಿ ನಿಂತು ಬಳಲುತ್ತಿದ್ದೇವೆ.
ವೃಕ್ಷಗಳೇ ನಮ್ಮ ಪರಿಸರಕ್ಕೆ ಮತ್ತು ನಮಗೆ ಬಲಾಢ್ಯವಾದ ಶಕ್ತಿ. ಅದಕ್ಕೆ ಇರುವ ದೈವದ ಬಲವನ್ನು ಅರ್ಥಾತ್ ಈ ಬಾರಿ ಅಶ್ವತ್ಥ ವೃಕ್ಷದ ಮಹತ್ವವನ್ನು, ಅಲ್ಲಿರುವ ಲಕ್ಷ್ಮೀ ಸನ್ನಿಧಾನವನ್ನು ಮತ್ತು
ಸಾಡೇಸಾತ್, ಶನಿಪೀಡೆ, ಶನಿದೋಷ ಮುಂತಾದ ಆಚಂದ್ರಾರ್ಕವಾದ ದೋಷಗಳನ್ನು ಪರಿಹರಿಸಿಕೊಳ್ಳುವ ಉಪಾಯವನ್ನು ವಿದ್ವಾಂಸರಾದ ಶ್ರೀನಿಧಿಪ್ಯಾಟಿ ಆಚಾರ್ಯರು ತಿಳಿಸಿಕೊಟ್ಟಿದ್ದಾರೆ.
ಇದರ ಲಾಭವನ್ನು ಪಾತ್ರರು ಉಪಯೋಗಿಸಿಕೊಳ್ಳಬಹುದು. -ಪ್ರಸನ್ನ ಎಸ್. ಆಚಾರ್ಯ.
ಶೋತೃಗಳ ಅನುಕೂಲಕ್ಕಾಗಿ ಮಂತ್ರ ಕೊಡಲಾಗಿದೆ.
ಚಕ್ಷುಸ್ಪಂದಂ ಭುಜಸ್ಪಂದಂ ತಥಾ ದುಸ್ವಪ್ನದರ್ಶನಂ|
ಶತ್ರೂಣಾಂ ಚ ಸಮುತ್ಥಾನಂ ಅಶ್ವತ್ಥ ಶಮಯಾಶು ಮೇ |
ಅಶ್ವತ್ಥರೂಪೀ ಭಗವಾನ್ ಪ್ರೀಯತಾಂ ಮೇ ಜನಾರ್ದನಃ ||
ತ್ವಾಂ ದೃಷ್ಟ್ವಾ ನಶ್ಯತೇ ಪಾಪಂ ಸ್ಪೃಷ್ಟ್ವಾ ಲಕ್ಷ್ಮೀಃ ಪ್ರವರ್ತತೇ |
ಪ್ರದಕ್ಷಿಣೇ ಭವೇದಾಯುಃ ಸದಾ ಅಶ್ವತ್ಥ ನಮೋಸ್ತುತೇ ||
Mantra : Chakshuspandam bhujaspandam tatha duswapna darshanam|
Shatroonama samutthanam ashwatha shamayashu me|
Ashwattha roopi bhagawan preeyatam me janardanah||
Twam drushtwa nashyate papam sprushtwa lakshmih pravartate |
Pradakshine bhavedayuh Sada ashwatha namostu te||
Nice
JnanaGamya Prasarana
I
like
Namaste Acharyare,
1.Ashwathha Vrikshakke Estu Pradakshina Madabeku?,
2. Estu Dina Madabeku,
3. Prathi Pradakshina nantara Dheergha Danda Namaskara Madabeka?
4. Nivu Helida Mantravannu Estu Bari Japisa beku Tilisikodi 🙏
Dayavittu Pradakshina vidhiyannu tilisikodi
ಸರಿಯಾದ ರೀತಿಯಲ್ಲಿ ತಿಳಿಸಿದ್ದೀರಿ ಗುರುಗಳಿಗೆ ಅಭಿನಂದನೆಗಳು
@@shrikanths7066 ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ
ಪ್ರಣಾಮಗಳು ಗುರುಗಳೆ
ಅತ್ಯಂತ ಸುಂದರವೂ ಸುಲಭವೂ ಅರ್ಥಗರ್ಭಿತವಾಗಿಯೂ ಇತ್ತು ನಿಮ್ಮಉಪಾಸನೆ
Very nice sir
ಶ್ರೀ ಗುರುಭ್ಯೋ ನಮಃ ಶ್ರಿ ಆಚಾರ್ಯರು ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದೀರಿ ನನ್ನ ಅನಂತ ನಮಸ್ಕಾರಗಳು
ಧನ್ಯವಾದಗಳು 🙏🌷🙏
ನಹೀ ಜ್ಞಾನೇನ ಸದೃಶಂ ಗುರುವೇ ನಮಃ👌👍👍👍👍👍💐💐💐💐💐💐💐
Super
ಶ್ರೀ ರಾಮ ಜಯ ರಾಮ ಜಯ ಜಯ ರಾಮ...
ಜೈ ಮಾರುತಿ...
ಓಂ ಶ್ರೀ ಗುರುಭ್ಯೋ ನಮಃ...
ಉತ್ತಮ ಪ್ರವಚನ
Acharyarige anantha namaskaragalu... Very nice information..
Guruji danyadvi yantha olle infom namge tumba santhosha aayethu tnq gruji Hari om
Very good and real knowledge spreading program
Bahala kushi aythu swamigale, thumba useful aythu
👌👌👌👌👌🙏🙏🙏🙏🙏bhala chennagi tilisiiddare acharryaru namo namha🙏🙏🙏🙏🙏
Tumba tumba santosh aaytu gurugale
Thanks guru ji
Thank you so much for Divine knowledge Guruji 🙏🏼🙏🏼. Thank you!
Thumba channagi helidiri dhannyavadagalu swany
Hare Srinivasam💐💐💐
Dhanyavadagalu gurugale
Knowlageble person.thank you for the good information 🙏
ಧನ್ಯವಾದಗಳು👌👌👌
wonderful.
Needful information... Tqq
Thank u so much guruji. Very useful
Thumba olleya mahithi
Acharyarige dhanyavadhagalu
Super topic
Very good information Guruji
Tumba Dhanyavaadagalu, bahala upayukta mahiti neediddiri.
🙏🌹👍👌🏼ಧನ್ಯವಾದಗಳು 👍🙏🙏👌🏼
Thank you gurujii very much 🙏🙏🙏🙏🙏
helpul information
uttama mahithi tq so much
Supper sir
Tp sir good message
Thanks
Superb
Good lnformnation
ಉತ್ತಮವಾದ ವಿಷಯಗಳನ್ನು ತಿಳಿಸಿದ್ದೀರಿ, ಧನ್ಯವಾದಗಳು.
thanku
Super. .
thank u for good information.
Om shri gurubhyo namaha 🙏🙏🙏
Tumbha olleya maahiti tilisiddira acharyare.danyavadagalu
Very nice guruji
ಸುಮ್ಮನೆ ಬುರುಡೆ ಭವಿಷ್ಯ ಕಿನ್ ತಾ ಇರೀತಿ ವಿಚಾರ ತುಂಬಾ ಅಗತ್ಯವಿದೆ ಧನೈವಾದಳು
**Hare Krishna**
ವಂದನೆಗಳು
Danyvadagalu
Very true words
🙏🙏
Thumba thanks 🙏🙏🙏🙏
supper
Nice speech... Mundhe nu bere bere videos maadi gurugale... Shree krishnam vandhe jagadhgurum...
Super gurujji
🕉 Namahaa Shivayaa
Hare Krishna
. Om namo shri krishna
nice
Devru nimge olled maadali tumba upakaara ayetu mathe tummba santhosha agthide yake andre e mantra barkoloke baruthiralilla barkoloke hoodre henadru 1 tappu aagtittu aadre ivaga neeve swastavagi mantra kottidira tumba santhosha aayithu gurugale
Upakara maadidra 🙏
Namaste gurugale
Very precious information, thank you sir.
Nicegurugale
🙏🙏🙏
🙏🙏🙏🙏🙏
Guruji namasthe Guruji
🙏🙏🙏
ಆಚಾರ್ಯರಿಗೆ ಆನಂದ ನಮಸ್ಕಾರ
ಧನ್ಯವಾದಗಳು ಸರ್
Very nice 🙏🙏🙏
Nice
super gjurugalle
🙏🙏🙏🙏
🙏🏻
🙏🙏🙏❤️
ಹರಿ ಓಂ🙏🙏🙏
Nice
Thank u very much Guruji good imformation
Namaskara, haage, Audumbara vrukshada upasaneya baggeyu 1 video madirendu nimmalli prarthane. Dahnnyavadagalu
Namaskar
Pranamagulu
Wonderful
👌👌👌🙏🙏🙏🙏🙏🙏🙏🌹🌹🌹🌹🌹
🙏👏🌷🇮🇳
Sir namaskara nama mane mele harali mara belekondide idharali dhosha mathu parihara please
ista pattavarna mrg aglike e pradakshine madbahuda guruji
Namaskara Acharyarige. The sloka recited at last is extracted from which grantha? JnanaGamya Vahini ge abhinandanegalu
good
Arli kattege yege poje madu udu please heli swamy
Evaga nanu modlina Tara nemdi enda erbeku en madli guruji heli plz
Guruji maduve agade iroru yestu pradakshane hakbeku
How many pradashine should we do?
Good
B.vasantha Madhava Ashwath vruksha da mantravannu kaluhisi
Please write the stotram in English. Dhanyavadaha
Ashwath marakke red daara katti henadru kelkondre adu 💯 aaguthe anthare adu ege hestu suttu katt beku thilsikodi dayavittu tumba kasta dalli idini plz nimma uthra ke nanu kaayitha irthini guruji gaddu makklu daara katboda hege henu thilsi? 🙏Namaskara
Gurugale dina arali marakke neer annu haki pradakshine maada bhahuda??
Shanivara bittu hella varanu kuda madidini en agutte gurugji
Nanu prathi sanivara ashwath madyakke poje madthidini guruni
Solpa kasta galu kadime aagide mathe ashwath marakke red dasara katti henadru kelkondre 💯 aaguthe antha kelde adu hest suttu kattbeku hege mathe gaddumalu katboda antha gondala dalli idini dayavittu uttara heli guruji prathi sanivara beligge surya uttokinttha munth pooje mugsthini e pooje hest dina bekadru maadboda? Hest dina madbeku antha thilsi plz nima utharakoskara wait madtirthini mathe tumba kasta dalli idde solpa paravagilla nange pooje nilsoke ista ila nanu poje prathi sanivara madthini nilliso ke ista ila yakandre ashwath marakke pooje madidre eno onthara nemmadi shanthi sikkide heste kata galu bandiru kasta antha anosode illa nan jeeva iro tanka nan ashwath mara pooje madthirbeku anistthe dayavittu adu olleda atha tappa illa istee dina pooje madbeku antha enadru idiya heli guruji plz
Guruji namma maneyalli ashwattha gida uttide edra prayojana thilisi
Super nityavu pooje Maadi.
Tappadey daily poojisi
Ashwatha vrukshada neralu mane mele beelbaradu dayvittu nodkoli
@@ashokvanrashi yake enu vishya heli dayavittu yak neralu bilabardu.. Nan nam mane hatra akidini adke heli pls
Sir please aswath katte athra mane kattabaouda? Please reply
Adre pooje madidrinda nange nan jeevanadalli nemmadi annode Ella jeevanane beda ansogide guruji
Ashwata Or Arali Mara Yaradu Vandena?
Howdu
E gida mane hatra akbodaa dayavittu tilisi
ಅರಳಿ ಮರದ ಮಹಾತ್ಮ ತಿಳಿಸಿ ಗುರುಗಳೇ
ಸಂಜೆ ಪ್ರದಕ್ಷಿಣೆ ಮಾಡಬಹುದಾ
Madabaradu
No
Super sir
🙏
🙏🙏🙏🙏
🙏🙏🙏🙏🙏
Superb
🙏
🙏🙏🙏🙏
🙏🙏🙏🙏🙏