🔥ಬಿಸಿಬಿಸಿ ಸಂಭಾಷಣೆ!!🔥ಮೂಡುಬೆಳ್ಳೆಯವರ ಪದ್ಯ ಕೇಳಿ!!💥😍👌ಶೆಟ್ಟಿಗಾರ್ X ಆದಿತ್ಯ X ಕಿರಾಡಿ💥

Sdílet
Vložit
  • čas přidán 5. 09. 2024
  • ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ || ಬೇಳಂಜೆ ಸಂಜೀವ ಹೆಗಡೆ ಟ್ರಸ್ಟ್ || ಉಜ್ವಲ್ ಡೆವಲಪರ್ಸ್ ಉಡುಪಿ
    ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 8 - ಶನಿವಾರ ಅಪರಾಹ್ನ 4 ಗಂಟೆಗೆ ಉಡುಪಿ ಪುರಭವನದಲ್ಲಿ
    ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ "ಶ್ರೀ ರಾಮಾಶ್ವಮೇಧ".
    ಹಿಮ್ಮೇಳ ಕಲಾವಿದರು:
    ಭಾಗವತರು: ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ
    ಮದ್ದಳೆ: ಪರಮೇಶ್ವರ ಭಂಡಾರಿ ಕರ್ಕಿ
    ಚೆಂಡೆ: ರಾಕೇಶ್ ಮಲ್ಯ ಹಳ್ಳಾಡಿ
    ಮುಮ್ಮೇಳ ಕಲಾವಿದರು:
    ಶತ್ರುಘ್ನ: ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
    ಈಶ್ವರ: ಶ್ರೀ ಆದಿತ್ಯ ಹೆಗಡೆ
    ಹನುಮಂತ: ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
    My New CZcams Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    ಕಾರ್ಯಕ್ರಮಗಳ ನೇರಪ್ರಸಾರ (LIVE) ಅಥವಾ ವಿಡಿಯೋ ಚಿತ್ರೀಕರಣಕ್ಕಾಗಿ ನಮ್ಮನ್ನು ಸಂಪರ್ಕಿಸಿ - 7892248769.
    Charith Abhimanyu Live -
    / @charithabhimanyulive
    #veeramani #hanumantha #kiradi #prakashkiradi #prasannashettigar #shettigar #prakash #prasanna #mandarthi #shatrughna #kiradihanumantha #udupipurabhavana #gshankar #yakshagana #ramashwamedha #chandrakanathraomoodubelle #moodubelle #paramashwarbhandarikarki #rakeshmalyahallady #ajjerkadyakshagana #live #charithabhimanyu #pauranikayakshagana #badaguthittu #badaguyakshagana #yakshaganamelody #aditya #hegade #eshwara

Komentáře • 20

  • @CharithAbhimanyu
    @CharithAbhimanyu  Před 2 měsíci

    ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽
    ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽

  • @udayaudaya9064
    @udayaudaya9064 Před 2 měsíci +2

    ಕಿರಾಡಿ ಅದ್ಭುತ ಕಲಾವಿದರು ಮಾತಿನ ಮಲ್ಲ

  • @chinmayayhegde4236
    @chinmayayhegde4236 Před 2 měsíci +2

    ಆದಿತ್ಯ ಹೆಗಡೆ ಅವರ ಈಶ್ವರ 👏👏😍

  • @user-ry1it9xo3p
    @user-ry1it9xo3p Před 2 měsíci +6

    Bhagavatharige astolle voice ede adre vichithravagi voice convert madi hadtha edare 🥹

  • @user-iv2to4mv2w
    @user-iv2to4mv2w Před 2 měsíci +1

  • @dineshshetty7449
    @dineshshetty7449 Před 2 měsíci +2

    👌👌

  • @nagarajbhatbhat1282
    @nagarajbhatbhat1282 Před 2 měsíci

    ಎಕೋ ಜಾಸ್ತಿ ಆಯ್ತು ಆದ್ರೂ ಸೂಪರ್ ಇದೆ

  • @nsureshbhat8367
    @nsureshbhat8367 Před 2 měsíci +1

    ಸೂಪರ್ 👌👌👌👌👍

  • @Tiger05111
    @Tiger05111 Před 2 měsíci

    Adhika.Prasanga

  • @KiranKumar-cm5ou
    @KiranKumar-cm5ou Před 2 měsíci +1

    ಆದಿತ್ಯ ಹೆಗಡೆ ಯಾವ ಮೇಳ

    • @CharithAbhimanyu
      @CharithAbhimanyu  Před 2 měsíci

      ಮೊದ್ಲು ಪೆರ್ಡೂರು ಮೇಳದಲ್ಲಿದ್ರು..ಈಗ ಸದ್ಯಕ್ಕೆ ಯಾವುದರಲ್ಲೂ ಇಲ್ಲ..ಹವ್ಯಾಸಿಯಾಗಿ ತಾಳಮದ್ದಳೆ & ಯಕ್ಷಗಾನಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.❤️🥰🙏🏽

  • @RPM14476
    @RPM14476 Před 2 měsíci +1

    ಭಾಗವತರ ಸ್ವರಕ್ಕೆ ಏನಾಗಿದೆ

  • @padmakshishanthinivasa
    @padmakshishanthinivasa Před 2 měsíci +1

    Super 👌