"ಶ್ವೇತಾ ಅವರ ಕುಟುಂಬ" " ಚೈತ್ರದ ಪ್ರೇಮಾಂಜಲಿ ಶ್ವೇತಾ ಅವರ ನೂರೊಂದು ನೆನಪು (Part -4)

Sdílet
Vložit
  • čas přidán 19. 10. 2022
  • "ಶ್ವೇತಾ ಅವರ ಕುಟುಂಬ" " ಚೈತ್ರದ ಪ್ರೇಮಾಂಜಲಿ ಶ್ವೇತಾ ಅವರ ನೂರೊಂದು ನೆನಪು (Part -4)
    For the very first time, Interview with Kannada movie "Chaitrada Premanjali" fame Shwetha's Noorondu Nenapu' (Part-4)
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    #ShwethaVinodiniActress#NooronduNenapu #RaghuRam #Raghuveer #ChaitradaPremanjali
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    FOLLOW US ON :
    Our Official Website : raghuramblogs.com/
    Podcast on Anchor : anchor.fm/raghuram-d-p
    Podcast on Spotify : open.spotify.com/show/6nFtCRz...
    Facebook : / raghuramoffl
    Twitter : raghuram9777?s=11
    Instagram : raghu_ram1977?u...
    Share Chat : sharechat.com/profile/raghura...
    ----------------------------------------------
    Enjoy & stay connected with us!
    ► Subscribe us : bit.ly/3uBqwmt
  • Krátké a kreslené filmy

Komentáře • 552

  • @Soulzz07
    @Soulzz07 Před 3 měsíci +5

    ಎರಡು ಮೂರು ಸೀರಿಯಲ್ ಮಾಡಿದೋರ ಅಟ್ಟಿಟ್ಯೂಡ್ ನೋಡೋಕ್ ಆಗಲ್ಲ ಇಷ್ಟು ಹೆಸರು ಮಾಡಿದರೂ ಆ ಮುಖದಲ್ಲಿ ಮುಗ್ದತೆ, ನಗು ವಾಹ್ ಸೂಪರ್ ❤

  • @hanumanthappa1396
    @hanumanthappa1396 Před rokem +51

    ನೀವು ನಮ್ಮ ಕನ್ನಡದ ಮೇಲೆ ಇಟ್ಟಿರುವ ಪ್ರೀತಿಗೆ ಧನ್ಯವಾದಗಳು ಮೇಡಂ thank you raghuram sir

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @mahanteshjutlar7380
    @mahanteshjutlar7380 Před rokem +90

    ಕನ್ನಡ ಭಾಷೆಯ ಮೇಲಿನ ನಿಮ್ಮ ಪ್ರೀತಿ ಕಂಡು ನನಗೆ ಬಹಳ ಖುಷಿಯಾಯಿತು🙏😍

    • @raghuramdp
      @raghuramdp  Před rokem +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

    • @poojatheresa8817
      @poojatheresa8817 Před rokem

      Very nice

  • @cheluvarajuts6789
    @cheluvarajuts6789 Před rokem +22

    ಶ್ವೇತಾ ಮೇಡಂ ಅವರ ಅಂತರಂಗ ಬಹಿರಂಗ 2 ಸರಳ-ಸುಂದರ. ಅವರಿಗೆ ಸದಾ ಒಳಿತಾಗಲಿ. Thanks Raghu Anna. Waiting for Shivaranjani ma'am interview.

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @nandishjevoor3929
    @nandishjevoor3929 Před rokem +32

    ಶ್ವೇತಾ ಮೇಡಂ ಅದ್ಭುತವಾಗಿ ನಮ್ಮ ಕನ್ನಡ ಮಾತನ್ನು ಮಾತಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @praveen_3825
    @praveen_3825 Před rokem +16

    ನಿಮ್ಮನ್ನು ಮತ್ತೆ ಕನ್ನಡದ ದೊಡ್ಡ ಪರದೆಯ ಮೇಲೆ ನೋಡೋಕೆ ನಾವು ಕಾಯ್ತಾ ಇದ್ದೇವೆ ಮೇಡಂ 🙏
    ಧನ್ಯವಾದಗಳು ರಘುರಾಮ್ ಸರ್ ನಿಮ್ಮ ಪ್ರಯತ್ನ ಅಧ್ಭುತವಾಗಿದೆ 🙏

    • @raghuramdp
      @raghuramdp  Před rokem +1

      ಧನ್ಯವಾದಗಳು ಪ್ರವೀಣ್ ಅವರೇ 🙏

  • @sukanyasuki623
    @sukanyasuki623 Před rokem +21

    ನಮಸ್ಕಾರ ಮೇಡಂ. ಮತ್ತೇ ಕನ್ನಡ ಸಿನಿಮಾದಲ್ಲಿ ನೀವು ನಟಿಸಾ ಬೇಕು. ರಘುರಾಮ್ ಸರ್ ಎಂತ ಅದ್ಭುತವಾದ ಎಪಿಸೋಡ್ ಬೇಗ ಮುಗಿತು ಅನ್ನಿಸುತ್ತಿದೆ. ಧನ್ಯವಾದಗಳು ಸರ್ 🙏👏👍.

    • @raghuramdp
      @raghuramdp  Před rokem

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪ್ರೀತಿಯ ಮಾತುಗಳಿಗೆ ಹಾಗು ಅಭಿಮಾನದ ಪ್ರತಿಕ್ರಿಯೆಗೆ 🙏

  • @rukminicr8248
    @rukminicr8248 Před rokem +64

    ತುಂಬಾ ಚೆನ್ನಾಗಿ ಮಾತಾಡ್ತಾರೆ, ಚೆನ್ನಾಗೂ ಇದಾರೆ ,ಬನ್ನಿ ಕನ್ನಡ ಸಿನಿಮಾಕ್ಕೆ ಕಾಯ್ತಾ ಇದೀವಿ ಧನ್ಯವಾದಗಳು ಇಬ್ಬರಿಗೂ 🙏🙏

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ma

    • @kushalb.n6007
      @kushalb.n6007 Před rokem +1

      ​@@raghuramdp

    • @raghuramdp
      @raghuramdp  Před rokem

      @@kushalb.n6007 🙏

  • @thashwinmamathagowda773
    @thashwinmamathagowda773 Před rokem +20

    ಕನ್ನಡಿಗರ ಹೃದಯ ವಿಶಾಲವಾದದ್ದು, ಆದಷ್ಟು ಬೇಗನೆ ಒಳ್ಳೆಯ ಪಾತ್ರದೊಂದಿಗೆ ತೆರೆಯ ಮೇಲೆ ಬನ್ನಿ

    • @raghuramdp
      @raghuramdp  Před rokem +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @Kitchenonwheels25
    @Kitchenonwheels25 Před rokem +17

    What is appreciable about Shwetha is that she has lead a balanced life. While working she has given her 100% but after marriage she is a complete homemaker and has given her 100% into making a family. She has a balanced mindset.

    • @raghuramdp
      @raghuramdp  Před rokem +2

      Namaskara ma Thanku Vry much for your wonderful comment 🤝

  • @poojanarendra9424
    @poojanarendra9424 Před rokem +8

    ಶ್ವೇತಾ ಮೇಡಮ್ ಅವರ ಸಂದರ್ಶನ ತುಂಬ ಚೆನ್ನಾಗಿತ್ತು ."ಲಕ್ಷ್ಮಿ ಮಹಾಲಕ್ಷ್ಮಿ " ಸಿನಿಮಾದಲ್ಲಿ ಅವರ ನಟನೆ ಅತ್ಯಾದ್ಭುತ🙏🙏.

    • @raghuramdp
      @raghuramdp  Před rokem

      ಧನ್ಯವಾದಗಳು ಮ 🙏

  • @VijayaLakshmi-ph8xy
    @VijayaLakshmi-ph8xy Před rokem +16

    ನನ್ನ ಫೆವರೇಟ್ ಹೀರೋಯಿನ್ ಸರ್ ಅವರನ್ನು ಇಂಟರ್ವ್ಯೂ ಮಾಡಿದಕ್ಕೆ ನಿಮಗೆ ಧನ್ಯವಾದಗಳು ಸರ್

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @girigowda5071
    @girigowda5071 Před rokem +18

    ಸ್ಪಷ್ಟ ಕನ್ನಡ,ಅದೇ ಚೈತ್ರದ ಪ್ರೇಮಾಂಜಲಿಯ
    ಪರಮ ಮುಗ್ಧತೆ.
    ಹಲವು ವರ್ಷಗಳ ನಂತರ ಅಚಾನಕ್ಕಾಗಿ ನಿಮ್ಮ ಸಂದರ್ಶನ ನೋಡಿದ್ದು ಮನಸ್ಸಿಗೆ ಬಹಳ ಸಂತೋಷವಾಯಿತು.
    ನಿಮ್ಮ ಮುಂದಿನ ಜೀವನ ಅತ್ಯಂತ ಸುಖಮಯವಾಗಿರಲಿ ಎಂದು ಹಾರೈಸುವ ನಿಮ್ಮ ಪ್ರೀತಿಯ ಅಭಿಮಾನಿ.❤️🌹🙏

    • @raghuramdp
      @raghuramdp  Před rokem +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

    • @girigowda5071
      @girigowda5071 Před rokem +2

      @@raghuramdp
      ಪ್ರೀತಿಯ ರಘುರಾಮ್ ರವರಿಗೆ,
      ಮರೆತೇ ಹೋಗಿದ್ದ ನಮ್ಮ ನೆಚ್ಚಿನ ನಟ ನಟಿಯರ
      ವಿಳಾಸ ಶೋಧಿಸಿ, ಸಂದರ್ಶಿಸಿ,
      ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ನಮಗಾಗಿ
      ಕಲ್ಪಿಸಿದ್ದಕ್ಕಾಗಿ, ತಮಗೆ ತುಂಬು ಹೃದಯದ ಧನ್ಯವಾದಗಳು.
      ನಿಮ್ಮ ಈ ಪ್ರಯತ್ನ ನಿರಂತರವಾಗಿರಲಿ,
      ಸಹೃದಯಿ ನೋಡುಗರು ತಮ್ಮ ಚಾನೆಲ್
      ಚಂದಾದಾರರಾಗಿ ತಮ್ಮ ನೈತಿಕ ಬೆಂಬಲವನ್ನು ನಿಮಗೆ ನೀಡಲಿ.
      ನಿಮ್ಮ ಎಲ್ಲ ಪ್ರಯತ್ನಗಳು ಸಫಲವಾಗಲಿ❤️🌹🙏

    • @raghuramdp
      @raghuramdp  Před rokem

      @@girigowda5071 ನಮಸ್ತೆ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏

  • @nagarajambiga4788
    @nagarajambiga4788 Před rokem +3

    ವಾವ್ ಸೂಪರ್ RR ಸರ್ ಸ್ವೇತ ಮೇಡಂ ಅವರು ಇಷ್ಟೊಂದು ಸಿಂಪಲ್ಲಾಗಿ ಇರ್ತಾರೆ ಅಂತಾ ಗೊತ್ತೇಇರಲಿಲ್ಲ ಸ್ವೇತ ಮೇಡಂ ಅವರ ಹೃದಯವಂತಿಕೆಯ ಮಾತುಗಳು ಕೇಳಿ ತುಂಬಾ ಖುಷಿ ಆಯಿತು 🙏🙏RR ಸರ್ ನಿಮಗೆ ನಮ್ಮದೊಂದು ಸಲಾಂ 🙏🙏🙏

    • @raghuramdp
      @raghuramdp  Před rokem

      ಧನ್ಯವಾದಗಳು ಸರ್ 🙏

  • @shwethasshwethas6557
    @shwethasshwethas6557 Před rokem +4

    Olle offer kodi Shweta Sis ge.. Evarna matte nodoke avakasha madida Raghuram bro ge tumba thanks🙏🙏 😊💐💐💐

  • @ganeshganigani124
    @ganeshganigani124 Před rokem +4

    ಸರ್ ಇದು ನೇರ ಸಂದರ್ಶನ ಅಲ್ಲ ವಿಡಿಯೋ ನೋಡುದ್ರೆ ಗೊತಾಗುತ್ತೆ ಅದರೂ ಒಂದು ಒಳ್ಳೇಯ ಪ್ರಯತ್ನ

    • @raghuramdp
      @raghuramdp  Před rokem

      ಗಣೇಶ್ ಸರ್ ನೇರ ಸಂದರ್ಶನ ಅಲ್ಲ ಅಂದರೆ ಏನು ಅರ್ಥ ಆಗಲಿಲ್ಲ

  • @padmahemanth9620
    @padmahemanth9620 Před rokem +6

    Wow superb interview 😍😍 Swetha madam welcome to kannada industry

  • @abhilashaabhi2061
    @abhilashaabhi2061 Před rokem +126

    ಒಂದು ಸ್ವಲ್ಪನೂ ಅಹಂಕಾರ ಇಲ್ಲ, ಲಕ್ಷ್ಮಿ ಮಹಾಲಕ್ಷ್ಮಿ ಮೂವಿ ಅದ್ಬುತ

    • @raghuramdp
      @raghuramdp  Před rokem

      ನಿಜ ಮ

    • @prithvipatil5888
      @prithvipatil5888 Před 7 měsíci +1

      ​@@raghuramdpತುಂಬಾ ಖುಷಿ ಆಯ್ತು ನಿಮ್ಮನ್ನ ನೋಡಿ ತುಂಬಾ ಸರಳ ಹೆಣ್ಣಮಗಳು ❤❤❤

  • @prabhakarnarayanareddy9592

    Awesome, great to see Shweta happy and settled. Thanks for the interview. Hats off to Shweta for talking such good Kannada without any airs and attitude.

    • @raghuramdp
      @raghuramdp  Před rokem

      Thanku Vry much Prabhakar sir for ur kind words about Shwetha maam 👍

  • @kavithamh4176
    @kavithamh4176 Před rokem +7

    So nice interview
    Shwetha mam is very natural and simple
    I loved this interview
    Thank you Raghuram sir👏

    • @raghuramdp
      @raghuramdp  Před rokem

      Ma Thanku Vry much for your kind words

  • @PrabhaPrabha-xk9pq
    @PrabhaPrabha-xk9pq Před 4 měsíci +1

    Suuuuuuur medam

  • @amudhamanjunath3109
    @amudhamanjunath3109 Před rokem +3

    love you shwetha (vinodhini) waiting for come back with the new venture nice to see you again
    I'm from Bangalore... pls start up with kannada projects... thank you.. God bless you 👍💞

    • @raghuramdp
      @raghuramdp  Před rokem +1

      Thanku ma nimma prethiya mathugalige 🙏

  • @tejaswinishadilya3910
    @tejaswinishadilya3910 Před rokem +1

    Very simpl very nice gal. Who udjusted to the family. Imp is the husbend family gv love n respect thats the thing vl make life beautifull. Feling like taking to neibour girl. Beautiful kannda. Sweet voice. I hv same tamil brahmin relatives too feling like taking to them wen i listening ur voice.

  • @SunithaYadav-uk4jy
    @SunithaYadav-uk4jy Před 7 měsíci +2

    ತುಂಬಾ ಖುಷಿ ಆಯಿತು... ಚೈತ್ರದ ಪ್ರೇಮಾನಂಜಲಿ.. ಲಕ್ಷ್ಮಿ ಮಹಾಲಕ್ಷ್ಮಿ ಮರೆಯಲಾರದ್ದು... Come back madam... 🎉✨️

  • @prasadravi054
    @prasadravi054 Před rokem +2

    Raghu sir thanq 🙏.. ಶ್ವೇತಾ ಅವರ ಲೈಫ್ ಸ್ಟೋರಿ ಪರಿಚಯ ಮಾಡಿಸಿದಕ್ಕೆ.. 🤝🙏

    • @raghuramdp
      @raghuramdp  Před rokem +1

      ನಮಸ್ತೆ ರವಿ ಪ್ರಸಾದ್ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ🙏

  • @kmhperfectvlogs4408
    @kmhperfectvlogs4408 Před rokem +5

    One of my favret heroin shwetha mam 🙏🏻

  • @yogibm2144
    @yogibm2144 Před rokem +4

    Excellent and Superb episode, thanks alot for Shwetha mam and Raghu Sir💐🙏🙏👌👌👌👌👍👍👍👍

  • @Always.positiveeee
    @Always.positiveeee Před 6 měsíci +4

    Who else is here after Lakshmi Nivasa serial???

  • @monappamonappa4069
    @monappamonappa4069 Před 8 měsíci +2

    ಇಷ್ಟು ಈರೋಯಿನಿ ಇದ್ದವರಲ್ಲಿ ನಂಗೆ ತುಂಬಾ ಇಷ್ಟ ಅದು ನನ್ನ ಶ್!ತಾ ಅಕ್ಕ ❤

  • @luckyv8410
    @luckyv8410 Před rokem +1

    What a down to earth person, yava cinemadavarannu bhetimadi matadbeku antha iduvargu ansirlilla, one and only nimma nodbeku matadbeku shwetha madam, love from Karnataka

  • @parvathim2504
    @parvathim2504 Před rokem +1

    Yestu manassu bicchi matadtare avru so sweet ... ondh chooru kooda avrige attitude illa celebrity Andre heege irbeku heege matadbeku anno feel illa she's really amazing pretty

    • @raghuramdp
      @raghuramdp  Před rokem

      Nija ma nimma prethiya abhimanada mathugalige 🙏

  • @maheshwarimanu7838
    @maheshwarimanu7838 Před rokem +2

    Raghuram sir happy to see u in serial 💐💐💐💐

  • @yamunaanitha3544
    @yamunaanitha3544 Před rokem +1

    ನಿಮ್ಮ ಮಾತು ಕೇಳ್ತಾ ಇದ್ರೆ ತುಂಬಾ ಖುಷಿ ಆಗುತ್ತೆ. ಚಿತ್ರದಲ್ಲಿ ಕಾಣುವುದಕ್ಕಿಂತ ತುಂಬಾ ಮುದ್ದಾಗಿ ಕಾಣ್ತೀರಿ. ರಘರಾಂ ರವರೇ ನಿಮಗೆ ಧನ್ಯವಾದಗಳು.

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ma

  • @krishnaputtur
    @krishnaputtur Před rokem +2

    ಶ್ವೇತಾ ಅವರ ಕನ್ನಡ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ🥰👌🏼
    ರಘು ಸರ್ 🙏🏻🙏🏻
    ಈ ಕಾರ್ಯಕ್ರಮದಲ್ಲಿ ಆರತಿ ಮೇಡಂ ಸಂದರ್ಶನ ನೋಡಬೇಕೆಂಬ ಬಯಕೆ ನನಗೆ

  • @roopas515
    @roopas515 Před 7 měsíci

    ಮಹಾಲಕ್ಷ್ಮಿ.... ನಿಮ್ಮ ಸಿನಿಮ ಈಗಲೂ ನೋಡ್ತ ಇರ್ತೀವಿ.... Can't forget Your malli Malli ಮಿಂಚುಳ್ಳಿ ಗೆಜ್ಜೆನಾದ especially ಲಕ್ಷ್ಮಿ ಮಹಾಲಕ್ಷ್ಮಿ ಚೈತ್ರದ ಪ್ರೇಮಾಂಜಲಿ...

  • @shipalraj668
    @shipalraj668 Před rokem +1

    ರಘು ರಾಮ್ ಅಣ್ಣ ತುಂಬಾ ಒಳ್ಳೆಯ ನಿರೂಪಣೆ, ಒಳ್ಳೆದಾಗಲಿ ತಮಗೆ, ಶ್ವೇತಾ ಅವರಿಗೆ ಕೂಡ ಒಳ್ಳೆಯದಾಗಲಿ, ನಮಸ್ಕಾರ

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ಮ

  • @Always.positiveeee
    @Always.positiveeee Před 6 měsíci +1

    We Should appreciate for her command over kannada language even though she's a tamilian 👏👏👏

  • @PremaB-un1wr
    @PremaB-un1wr Před 3 měsíci +1

    Lakshmi mahalakshmi move super✨😍 mam 12sala nodidini mam thumba change act madidira mam ❤

  • @padmanabhahr7332
    @padmanabhahr7332 Před rokem +1

    ರಘುವೀರ್ ಅವರು ತುಂಬಾ ನೆನಪಾಗುತ್ತಿದ್ದಾರೆ.. ಶ್ವೇತಾ ಅವರ ಸಂದರ್ಶನದ ಎಲ್ಲಾ ಎಪಿಸೋಡ್ ತುಂಬಾ ಸುಂದರವಾಗಿದ್ದವು.. ಧನ್ಯವಾದಗಳು ಸರ್...

    • @raghuramdp
      @raghuramdp  Před rokem

      ತುಂಬು ಹೃದಯದ ಧನ್ಯವಾದಗಳು ಪದ್ಮನಭಾ ಅವರೇ

  • @chandusworldkannada8721
    @chandusworldkannada8721 Před rokem +1

    Gejjenaada..chaitrada premaanjali..minugu thaare. Lakshmi mahalakshmi best acting evergreen movies ❤️😘😍

  • @sudhirgshetshet1803
    @sudhirgshetshet1803 Před rokem +1

    Thank you sir shweta avara interview madiddakke, ಅವರು ತುಂಬಾ ಒಳ್ಳೆಯ ನಟಿ, ಅವರಿಗೆ ಶುಭವಾಗಲಿ

    • @raghuramdp
      @raghuramdp  Před rokem

      ನಮಸ್ತೆ sudir sir ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏

  • @shilpashetty818
    @shilpashetty818 Před rokem +4

    Very nice interview.thank you raghuram sir 🙏.

  • @mycountryisheavenhumanityi4134

    Sir ivru Uppi sir jote kutumba movie madidare. Interview tumba andre tumba chennagi barta ide nam support hege irutte love u both😊

    • @raghuramdp
      @raghuramdp  Před rokem +1

      ಹೌದು ಧನ್ಯವಾದಗಳು Thanku Vry much 🤝

  • @jamunaguttedar6808
    @jamunaguttedar6808 Před 5 měsíci

    ಶ್ವೇತ ವರ್ಣದ ಸುಂದರಿ ಲಕ್ಷ್ಮೀ ❤ ಶ್ವೇತ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @aparnaramdas2095
    @aparnaramdas2095 Před rokem +2

    superrr family meda🙏🙏🙏🌹

  • @SavikshanaR
    @SavikshanaR Před rokem +4

    Ee videogagi wait madtha idde raghu sir☺️😇

  • @ashamukul1679
    @ashamukul1679 Před rokem +1

    ತುಂಬಾ ಖುಷಿ ಆಯಿತು mam ನಿಮ್ಮ interview ನೋಡಿ... ರಘುರಾಮ್ sir ಗೆ ಧನ್ಯವಾದಗಳು. ನಿಮ್ಮಿಂದ ನಾವು swetha mam ಬಗ್ಗೆ ತಿಲಿದುಕೋಳೋಕಾಯಿತು..

    • @raghuramdp
      @raghuramdp  Před rokem

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ🙏

  • @manognajaanu
    @manognajaanu Před 7 měsíci +1

    I like Chaitrada Premanjali Anju
    ❤❤❤

  • @user-ot6ms9yt5o
    @user-ot6ms9yt5o Před 7 měsíci

    Super acting karpooradha gombe chaithradha premanjali Lakshmi mahalakshmi my fevorite movie I miss you your acting love you mam

  • @sudhabasavarajusudhabasava2163

    Sir super interview thank you sir and shweta medam tumbha kushi aitu nimmanu nodi please come back

    • @raghuramdp
      @raghuramdp  Před rokem

      Ma Namaskara tumba Hrudayada Dhanyavadagalu karyakrama nodidakke hagu nimma prethiya mathugalige 🙏

  • @asharani7151
    @asharani7151 Před rokem +2

    Maam u r too good, I didn't know much about uu.sir tq for this interview.

    • @raghuramdp
      @raghuramdp  Před rokem

      My pleasure 😇 Ma Thanku Vry much for watching the video 🤝

  • @girigowda5071
    @girigowda5071 Před rokem +8

    I'm a big fan of you Swetha Madam. I saw your Chaitrada Premanjali movie with my mother, I was studing in primary school during that time. Love your kannada fluency and wanna see your comeback in kannada industry. Best of luck for all your future endeavors ❤️🌹🙏

    • @satyavati5178
      @satyavati5178 Před rokem +1

      U looking so cute& beautiful madam

    • @satyavati5178
      @satyavati5178 Před rokem +1

      Come back mam

    • @raghuramdp
      @raghuramdp  Před rokem +1

      @GiriGowda Thanku Vry much for your wonderful comment about Shwetha maam🤝

    • @raghuramdp
      @raghuramdp  Před rokem

      @satyavati Thanku ma🤝

    • @girigowda5071
      @girigowda5071 Před rokem +2

      @@raghuramdp I truly appreciate all your efforts Sir, My best wishes to you and your channel, keep rocking ❤️🙏

  • @lifesbasket3238
    @lifesbasket3238 Před rokem +2

    Very good and beautiful soul...lots of love to Shweta madam.

  • @sapnashoni9961
    @sapnashoni9961 Před rokem +24

    What's commendable is being a Tamilian she talking in kannada so well

  • @dhanushmr7454
    @dhanushmr7454 Před rokem +2

    ಮತ್ತೂಮ್ಮೆ ಕನ್ನಡ ಸಿನಿಮಾದಲ್ಲಿ ನೋಡುವ ಆಸೆ..... ಮತ್ತೆ ಯಾವಾಗ ಅಭಿನಯ ಮಾಡ್ತಿರಾ.....

    • @raghuramdp
      @raghuramdp  Před rokem

      ಧನುಷ್ ಸರ್ ಅವರಿಗೆ ಸೂಕ್ತವಾದ ಅವಕಾಶ ಸಿಕ್ಕಾಗ ಖಂಡಿತ ಮಾಡ್ತಾರೆ

  • @bhagyarevanna5747
    @bhagyarevanna5747 Před rokem +2

    Namaste sir bega mugidoytu tumba channagittu swetha avara sandharsana haage aarathi avara Sandharsan madi

    • @raghuramdp
      @raghuramdp  Před rokem

      Dhanyavadagalu ma Arati avarige sandarshana kodokke ashtagi asakthi illa

  • @hamsamurthy8716
    @hamsamurthy8716 Před rokem +11

    Hello Sir, truly appreciate your work 👍 it was such a beautiful series👌All the best 😊

  • @hematanvika
    @hematanvika Před rokem +1

    Super madem nivu... Matthe banni.. nim voice chennagide ma'am 👍🏻
    Shweta ma'am interview madiddakke thank you sir..karpurada Gombe my favorite film... super acting maam👍🏻

    • @raghuramdp
      @raghuramdp  Před rokem

      Thanku Vry much ma karyakrama nodidakke hagu nimma prethiya abhimanada mathugalige 🙏

  • @dikshadg932
    @dikshadg932 Před 3 měsíci

    Thank u annA evra interview ge nimge msg madidde nodidde ega🎉🎉🎉❤

  • @user-lm6gg3pg1x
    @user-lm6gg3pg1x Před 4 měsíci +1

    Shwetha i like u very much from long time ❤❤❤❤❤❤❤❤❤❤❤❤❤

  • @durugeshh4684
    @durugeshh4684 Před rokem +2

    Humble ..

  • @chaya6758
    @chaya6758 Před rokem +2

    Raghuram sir 🙏, she speaks Kannada very nice. Welcome back madam.

  • @blackhhh9601
    @blackhhh9601 Před rokem +1

    Namaste Raghuram sir nivu mathadisuva daati super sir ennu madam avaru thumba chanagi mathadthidare ennu avara mugda manasina mathugalu yalla vivaravagi heluthidare super mam ❤💐🙏👍👌

    • @raghuramdp
      @raghuramdp  Před rokem

      Thanku sir nimma e prethiya abhimanada mathugalige 🙏

  • @lakshmishlucky3228
    @lakshmishlucky3228 Před rokem +1

    ರಘುರಾಮ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು.

    • @raghuramdp
      @raghuramdp  Před rokem

      ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @sowmyasomu829
    @sowmyasomu829 Před rokem +1

    My faveret.heroin madam nevu......neevu matthe Kannada industry ge barbeku...I'm waiting madam

    • @raghuramdp
      @raghuramdp  Před rokem

      Dhanyavadagalu Ma nimma prathikriye ge🙏

  • @beingtiger8270
    @beingtiger8270 Před rokem +3

    One of the best interview. Thankyou Raghuram ❤️ #keep entertaining & Rocking always✨

    • @raghuramdp
      @raghuramdp  Před rokem +1

      Thanku Vry much for ur encouraging & motivating words 🤝🙏

  • @roopashri8442
    @roopashri8442 Před rokem +1

    Great sir shwetha awr mathadod nodudre awr thara kelvond amsha galna navu alwadsko beku ansuthe tq

  • @nagarathnajgirish9752
    @nagarathnajgirish9752 Před rokem +3

    She is very good actress 👏

  • @sakshimyangel6495
    @sakshimyangel6495 Před rokem +2

    ಎಷ್ಟು ಚೆನ್ನಾಗಿ ಮಾತನಾಡುತ್ತೀರ ಮೇಡಂ ನೀವು 😍😍

  • @sandeepca2087
    @sandeepca2087 Před rokem +2

    Namma childhood heroine.. Malli malli minchulli song Chithra manjari alli nododu.. Eglu Vapas bandre nimge fans kammi ila madam😍.. and one more thing karpoorada gombe alli "akka Naan Nan gandanna nodbeku " anta alovaga idi maneyavru alodu😷

    • @raghuramdp
      @raghuramdp  Před rokem +1

      Thanku Vry much for your wonderful comment Sandeep avare

    • @sandeepca2087
      @sandeepca2087 Před rokem

      @@raghuramdp Thank you also sir ..

  • @pavanashreeng4294
    @pavanashreeng4294 Před rokem +2

    Raghuram Sir I really enjoyed the Shwetha madam episode thank you very much 👍

    • @raghuramdp
      @raghuramdp  Před rokem

      Ma it’s my pleasure Thanku Vry much for watching the episode 🤝

  • @geetha.c.anchan8683
    @geetha.c.anchan8683 Před rokem +1

    ಶ್ವೇತಾ ಮೇಡಂ ನಿಮ್ಮ ನಟನೆ ಅಧ್ಭುತ ,,,ನಿಮ್ಮನ ನಮ್ಮ ಕನ್ನಡ ಫಿಲಂ ಅಲ್ಲಿ ಇನ್ನೊಮ್ಮೆ ನೋಡಲು ಕಾತುರಾರಾಗಿದ್ದೇವೆ 😍😍😍😍😍 ನಿಮ್ಮ ಲಕ್ಷ್ಮಿ- ಮಹಾಲಕ್ಷ್ಮಿ ಒಂದು ವಾರದ ಮೊದಲು ಯೌಟ್ಯೂಬ್ ನಲ್ಲಿ ಪುನಃ ನೋಡಿದೆ 😍😍😍ಅದೊ0ದು ಅದ್ಭುತವಾದ ಸಿನಿಮಾ ,,,♥️♥️♥️♥️♥️♥️

    • @raghuramdp
      @raghuramdp  Před rokem +1

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ🙏

    • @raghuramdp
      @raghuramdp  Před rokem

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ

  • @CHARLIE-qo1sf
    @CHARLIE-qo1sf Před rokem +1

    Kadenalli avara husband bagge heliddakke thanks yakandre nanu kooda tamil interview nodidde thumba bejaragitthu good iga chennagidare antha keli khushi aythu all the best madam raghu sir interview super waiting for the next surprise guest

    • @raghuramdp
      @raghuramdp  Před rokem

      Thanku Vry much tomorrow will upload the promo

  • @nagamanirajesh5782
    @nagamanirajesh5782 Před rokem +3

    Hi, Shweta madam, felt very Happy to see your interview, I am a big fan of yours, I use to use Suma as my name if any strangers asked. It's because of your Chaitrada Premanjali movie.

    • @raghuramdp
      @raghuramdp  Před rokem

      Thanku Vry much for ur comment 🤝

  • @lakshmideepu3132
    @lakshmideepu3132 Před rokem +4

    Wow ಸೂಪರ್ ಅಣ್ಣ ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ

    • @raghuramdp
      @raghuramdp  Před rokem

      ಧನ್ಯವಾದಗಳು ಮ 🤝🙏

  • @harshithah669
    @harshithah669 Před rokem +1

    Good interview. Calm heroine. Evergreen charming

  • @srujan5553
    @srujan5553 Před rokem +1

    Super sir
    Old actrss baggenu interview madi
    Nimnnu ondu sari nodbeku sir
    U r super
    Iam your fan

    • @raghuramdp
      @raghuramdp  Před rokem

      Thanku srujan sir kanditha praytna madthini 👍

  • @venkijaanu3382
    @venkijaanu3382 Před rokem +6

    ಇಷ್ಟು ಟೈಮ್ ವರೆಗು ವೈಟ್ ಮಾಡ್ತಿದ್ದೆ. ಥ್ಯಾಂಕ್ಸ್ ರಘುರಾಮ್ ಸರ್ 🙏

    • @raghuramdp
      @raghuramdp  Před rokem +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ವೆಂಕಿ ಸರ್

  • @KumarSwamy-ms7xz
    @KumarSwamy-ms7xz Před rokem +3

    ಸೂಪರ್ ನೀವು ತುಂಬಾ ಇಷ್ಟ ಅಕ್ಕಾ 🥰

    • @raghuramdp
      @raghuramdp  Před rokem

      ಧನ್ಯವಾದಗಳು ಕುಮಾರ್ avare🙏

  • @gururaj7016
    @gururaj7016 Před rokem

    Thumba good vishya thilkondeve Sir thank you

  • @navinbiradar1524
    @navinbiradar1524 Před rokem +1

    Nice interview sir...
    Hage avarige igina Kannada cinema nodtidara mat avaru yigina Kannada industry bagge kelbekittu ..

  • @pallavipavi2871
    @pallavipavi2871 Před rokem +2

    Very nice interview sir 😊 welcome back mam kannada movies maadi 😊

  • @meerarao326
    @meerarao326 Před 7 měsíci

    ಇವರು ತಮಿಳು ಚಾನಲ್ ನಲ್ಲಿ ಆಭರಣಕ್ಕೆ ಆಂಕರಿಂಗ್ ಮಾಡುತ್ತಿದ್ದರು. ತುಂಬಾ ಸೌಮ್ಯ ಸ್ವಭಾವದವರಾಗಿದ್ದರು. ಭಾಷೆ ಅರ್ಥ ಆಗುತ್ತಿರಲಿಲ್ಲ ಆದರೂ ನೋಡುತ್ತಿದ್ದೆ. ಕಾರಣ ಆಗ ಅಷ್ಟೊಂದು ಚಾನೆಲ್ ಗಳಿರಲಿಲ್ಲ. ತುಂಬಾ ಒಳ್ಳೆಯ ನಟಿ ಅದಕ್ಕಿಂತ ಜಾಸ್ತಿ ಅವರ ಆಂಕರಿಂಗ್.

  • @savithasurendra3771
    @savithasurendra3771 Před rokem +1

    Tq Sir tq very much neevu shwetha avra interview madiddakke navu vcp nalli ivra chaitrada premanjali film nodtaidvi haga mane thumbha Jana irtaidru nodoke kushi itthu songs fightings super sir heega ha film release madididdre yava film idru munde irtirlilla nan hemme inda helkotini TV nalli ha film hakudre mugyovargu helalla, s narayan Sir gu raguveer Sir gu shwetha mam gu matte abhijit sir gu hats off Sir astu chennagide ha movie hest heludru kammine ha movie bandmele hesto hudugara dream girl hagidru shweta mam tq sir

    • @raghuramdp
      @raghuramdp  Před rokem

      Namaskara tumba Hrudayada Dhanyavadagalu karyakrama nodidakke hagu namma balyada VCP hagu VCR dinagalanna nenapisidakke 🙏🙏

  • @lakshmihk3157
    @lakshmihk3157 Před 8 měsíci

    ನಿಮ್ಮ ಕನ್ನಡ ಪ್ರೀತಿಗೆ ಧನ್ಯವಾದಗಳು

  • @KishoreKumar-fs6fj
    @KishoreKumar-fs6fj Před rokem

    One of the best Interview

  • @lionelmenezes5709
    @lionelmenezes5709 Před rokem +1

    Finally the wait is over for the episode, thanks....🙏

  • @yogeshyuktha8574
    @yogeshyuktha8574 Před rokem +2

    I like your inocence and your true smile and your simplicity We always support you madam do come to Kannada industry.

  • @kannadaruchi-1959
    @kannadaruchi-1959 Před rokem +2

    I always wanted to see her interview thank you for this

  • @dharanijain7364
    @dharanijain7364 Před rokem +2

    ಜನ ಕಲಾವಿದರನ್ನು, ಕಲೆಯನ್ನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ. ಅದಕ್ಕೆ ಶ್ವೇತ ಮೇಡಂ ಗೆ ಜನ ಸಹಾಯ ಬೇಕಾದಲ್ಲಿ ಕೇಳಿ ಎಂದಿದ್ದಾರೆ. ರಘುರಾಮ್ ಸರ್ 👍🏼👍🏼👍🏼👍🏼👍🏼👍🏼🙏🙏🙏🙏

    • @raghuramdp
      @raghuramdp  Před rokem

      ಧನ್ಯವಾದಗಳು sir🙏

  • @adarshrao9225
    @adarshrao9225 Před rokem

    Thank u so much Raghuram sir 🙏🙏🙏🙏sir nivu matte acting madbeku,jogi yalli nimma natane adhbuta,matte nivu interview mado reeti astu sarala sundara,nivu kuda come back madi Raghuram sir

    • @raghuramdp
      @raghuramdp  Před rokem +1

      Thanku adarsh sir act madokke avakashagalu illa sir sikkare kanditha madthini

  • @Rajchandratej
    @Rajchandratej Před rokem +1

    Please come back mam..... Thank u sir for this beautiful interview....

  • @srustijanu3115
    @srustijanu3115 Před rokem +1

    I love you so much Shweta big fan Shweta madam thank you Raghu sir

  • @vidyalokesh5926
    @vidyalokesh5926 Před rokem

    Being simple is not that easy.. still feel happy for madam🌹Raghu anna oh!! bidi nim bagge eradu mathilla super super super🙏❤️

  • @captainarmygaming5486
    @captainarmygaming5486 Před rokem +1

    My favourite movie Chaithrada premanjali very nice kannada talking

  • @rajeshwarim1619
    @rajeshwarim1619 Před 7 měsíci +1

    So cute voice mam❤❤❤

  • @gopivenkataswamy4106
    @gopivenkataswamy4106 Před rokem +2

    Raghuram sir u totally disappointed short span nalli complete maadidhiraa. ಅವರ family ನ introduction ಕೊಡಲಿಲ್ಲ. but still Tysm for sharing &ur precious time Sweet Swetha Ma'am. ur kannada is lovely. Mikka Nandri 🌹🙏❤

    • @raghuramdp
      @raghuramdp  Před rokem

      Gopi Venkataswamy sir tried cover all the aspects of shwetha maam & Her family members r not very keen to come in front of camera

  • @ashrithabs9255
    @ashrithabs9255 Před rokem +1

    Tumba chanagide sir nimma interview

  • @krutiraj9440
    @krutiraj9440 Před rokem +1

    Super interview sir.she is very good actor. Come back madam.

  • @vijayabs8913
    @vijayabs8913 Před 3 měsíci

    Mam mane magala thara feel aguthe thank you ragu sir 🙏🙏🙏