6 ಲಕ್ಷ ಜೀವನಾಂಶ ಕೇಳಿದ ಮಹಿಳೆಗೆ ಜಡ್ಜ್ ಹಿಗ್ಗಾಮುಗ್ಗಾ ತರಾಟೆ- wife asks 6 lakh from husband hc judge shock

Sdílet
Vložit
  • čas přidán 13. 09. 2024
  • #highcourt #6lakh #lalitakannengetti #trendingvideo #viralvideo
    ಬೆಂಗಳೂರು ಮೂಲದ ಗಂಡ ಹೆಂಡತಿ ಡಿವೋರ್ಸ್ ಪಡೆದಿದ್ದಾರೆ. ಬಳಿಕ ಪತ್ನಿ ಜೀವನಾಂಶಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್‌ನಲ್ಲಿ ಜೀವನಾಂಶವಾಗಿ ಬರೋಬ್ಬರಿ 6 ಲಕ್ಷ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದಾರೆ. ಆ ಮೊತ್ತ ನೋಡಿ ಸ್ವತಃ ಜಡ್ಜ್ ಶಾಕ್ ಆಗಿದ್ದಾರೆ. ಜೊತೆಗೆ ಆ ಮಹಿಳೆ ಪರ ವಕೀಲರನ್ನ ಹೀಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
    Third eye kannada
    subramanya s handige

Komentáře • 1K

  • @user-to5vz9kp6g
    @user-to5vz9kp6g Před 22 dny +518

    ಮಹಿಳಾ judge ಮೇಡಂ ಆಗಿ ಹೀಗೆ ಕೇಳಿರದು ನ್ಯಾಯಾಲಯದ ಮೇಲೆ ಗೌರವ ಹೆಚ್ಚಿಸಿದೆ. ಅವರಿಗೆ ಗೌರವಪೂರ್ವಕ ನಮಸ್ಕಾರ

  • @onlyrajlakshmi
    @onlyrajlakshmi Před 22 dny +332

    ಇತ್ತೀಚಿನ ದಿನಗಳಲ್ಲಿ ಗಂಡು ಮಕ್ಕಳ ಶೋಷಣೆ ಹೆಚ್ಚಾಗಿದೆ.

    • @sandilkumar3117
      @sandilkumar3117 Před 22 dny +23

      ಎಂಥ ಒಳ್ಳೇ ಮಾತು ಆಡಿದ್ರಿ... ನಿವಾದ್ರೂ ಅರ್ಥ ಮಾಡ್ಕೊಂಡ್ರಲ್ಲ

    • @Dgprabhu
      @Dgprabhu Před 22 dny

      ಈ ರಂಡೆಗೆ ಯಾರದ್ರು ಹೊಡೆದು ಬುದ್ದಿ ಕಲಿಸಬೇಕು. ದುಡಿಯುವ ಯೋಗ್ಯತೆ ಮೊದಲೆ ಇಲ್ಲ.ಬೇರೆಯವರನ್ನ ಗೋಳು ಹೊಯ್ಕೊಂಡು ಸಾಯ್ತಾರೆ ಎಂತ ಬೇವರ್ಸಿ ರ0ಡೆಯರು

    • @manjunathrao5900
      @manjunathrao5900 Před 22 dny

      Men are sufferers mostly nowadays.

    • @nithinkumar7010
      @nithinkumar7010 Před 21 dnem +7

      @@onlyrajlakshmi ಅದಕ್ಕೆ ಹೇಳಿದ್ದು ಪುರುಷ ರ ರಕ್ಷಣೆ ಗೆ ಬಲಿಷ್ಠ ಪುರುಷ ರ ಕಾನೂನು ಬರಬೇಕು ಎಂದು, ಸರ್ಕಾರ ಮತ್ತು ಸಂಸತ್ ನಲ್ಲಿ ಈ ಬಗ್ಗೆ ಮಸೂದೆ ಮಂಡನೆಯಾಗಬೇಕು

    • @Raju-ob1ow
      @Raju-ob1ow Před 21 dnem +2

      Nija💯

  • @MangoKing-l5j
    @MangoKing-l5j Před 23 dny +406

    ನ್ಯಾಯಾಧೀಶರೇ ನಿಮಗೆ ನನ್ನ ಅಭಿನಂದನೆಗಳು 👌🙏🙏🙏

  • @NagarajNagaraj-qq1xc
    @NagarajNagaraj-qq1xc Před 23 dny +455

    ಸೂಪರ್ ಜಡ್ಜ್ಸ್ ಹ್ಯಾಟ್ಸ್ ಆಫ್ ಜಡ್ಜ್ಸ್

  • @nithinkumar7010
    @nithinkumar7010 Před 22 dny +72

    ಸರ್ ನಮ್ಮ ದೇಶದಲ್ಲಿ ಅಮಾಯಕ ಪುರುಷರ ರಕ್ಷಣೆಗೆ ಕಾನೂನು ಬರಬೇಕು ಅನಿಸುತ್ತದೆ.

  • @gkmurugesh7859
    @gkmurugesh7859 Před 23 dny +320

    ತಿರ್ಪು ಬಂದಮೇಲೆ ಒಂದು ವಿಡಿಯೋ ಮಾಡಿ ಬ್ರದರ್, ಧನ್ಯವಾದಗಳು.

    • @9449989293
      @9449989293 Před 22 dny

      Yak brorher any plan😅

    • @kkr12362
      @kkr12362 Před 22 dny +4

      tirpu baro time ge judge change. ah judge 3 lakhs kodtane 🤣🤣

    • @ಹೃದಯಗಳವಿಷಯ-ಣ2ಪ
      @ಹೃದಯಗಳವಿಷಯ-ಣ2ಪ Před 20 dny

      ​@@kkr12362 ಜಡ್ಜ್ ದುಡ್ಡು ಯಾರು ಕೊಡಲ್ಲ ಇನ್ನೊಂದು ಇದು mc ಕೇಸ್ ಅದರ ಡೀಟೇಲ್ಸ್ ಯಾರಿಗೂ ಸಿಗಲ್ಲ

    • @ShivaTheLaw
      @ShivaTheLaw Před 18 dny +1

      Ok I will inform

  • @bheemappaguled4482
    @bheemappaguled4482 Před 23 dny +156

    ಸೂಪರ್ ಜಡ್ಜ್ಸ ಹ್ಸಾಟ್ಸ್ ಆಫ್ ಜಡ್ಜ್ಸ್ ❤

  • @user-jg5zh1co2t
    @user-jg5zh1co2t Před 22 dny +51

    ಈ ವಿಡಿಯೋ ನೋಡಿ ಮದುವೆ ಮಾಡಿಕೊಳ್ಳ ಬಾರದು ಅನ್ಸುತ್ತೆ ಎಲ್ಲಾ ಮಹಿಳೆಯರು ಈ ರೀತಿ ಆಗ್ಬಿಟ್ರೆ ತುಂಬಾ ಕಷ್ಟ

    • @The.School.of.Nature
      @The.School.of.Nature Před 20 dny

      80% female are like this only nowadays , if male doest not listen to them then same situation .......

  • @gopigv1340
    @gopigv1340 Před 23 dny +81

    ಸರ್ ನಿಮ್ ವಿಡಿಯೋ ತುಂಬಾ ಚೆನ್ನಾಗಿ ಬರ್ತಿದೆ , ಯಾರ ಭಯವೂ ಇಲ್ಲದೆ ಎಲ್ಲ VIP ಗಳ ಕರ್ಮ ಕಾಂಡವನ್ನ ನೇರವಾಗಿ ಹೇಳುತ್ತೀರಿ , ಅದ್ಕೆ ನಿಮ್ ಎಲ್ಲ ವಿಡಿಯೋ ನಾ ನಾನು ನೋಡ್ತೀನಿ ಥ್ಯಾಂಕ್ಸ್ ಸರ್ , ಯಾವತ್ತೂ ಹಣಕ್ಕೆ ಆಸೆ ಬಿದ್ದು ವಿಡಿಯೋ ಮಾಡ್ಬೇಡಿ , ನಿಮ್ ಮೇಲಿರೋ ನಂಬಿಕೆ ಅಂದ್ರೆ ಕಾನೂನು ಮೇಲೆ ಇರೋ ನಂಬಿಕೆ ಹೊರಟು ಹೋಗುತ್ತೆ ❤❤❤❤

  • @GrangaReddy-i7w
    @GrangaReddy-i7w Před 23 dny +298

    ಹಣಕ್ಕಾಗಿ,ಆಸ್ತಿಗಾಗಿಮದುವೆದಂಧೆ

    • @chetan78695
      @chetan78695 Před 23 dny +18

      100 persent

    • @sachinvishwakarma1394
      @sachinvishwakarma1394 Před 23 dny +10

      ಸತ್ಯವಾದ ಮಾತು ಹೇಳಿದ್ರಿ

    • @sujathaer1746
      @sujathaer1746 Před 23 dny +1

      Vayassu gotthillavalla!

    • @aswathappaaswathappa9374
      @aswathappaaswathappa9374 Před 23 dny +2

      Badamadyama vargada hudugaranna ide karanakke maduveyagalu hudugiyaru thiraskarisuthhiruvudu

    • @Shreeshkumar-xl7wd
      @Shreeshkumar-xl7wd Před 23 dny

      ಈ ಭಯದಿಂದ ಈಗಿನ ಹುಡುಗರು ಮದುವೆಯಾಗಲು ಮುಂದೆ ಬರುತ್ತಿಲ್ಲ

  • @kumarmagadum7960
    @kumarmagadum7960 Před 22 dny +46

    ಯಾರು ಏನೆ ಹೇಳಿ ಕೋರ್ಟ್ ದಲ್ಲಿ ಪ್ರಾಮಾಣಿಕರಿಗೆ ಸತ್ಯ ಪ್ರೋವ್ ಮಾಡೋಕೆ ಆಗದೆ ವದ್ದಾಡ್ತಿದಾರೆ... ಇದು good ಸಂದೇಶ

  • @RakeshRakesh-se4gj
    @RakeshRakesh-se4gj Před 22 dny +57

    ಇಂತಹ ಜಡ್ಜ್ ಗಳಿಂದ ನಿಜವಾಗಿಯೂ ನ್ಯಾಯದ ತೀರ್ಪು ಸಿಗಬಹುದು 🙏🙏🙏

  • @shakunthalabai9461
    @shakunthalabai9461 Před 22 dny +74

    ಸೂಪರ್ ಜಡ್ಜ್ ಸರ್ ಅವರು ಜೀವನನ ಅನುಭವಿಸಿರುವರು. ಎಲ್ಲಾ ಜಡ್ಜ್ ರವರು ಇವರ ಥರ ಕೇಸ್ ವಿಚಾರಣೆ ಮಾಡಿದರೆ ವಿಚ್ಚೆಧನ ಕೇಸ್ ಕಡಿಮೆಯಾಗುತ್ವೆ. ಸೂಪರ್ ಸರ್

    • @G.AmudhaGopichander
      @G.AmudhaGopichander Před 22 dny

      ಅಮ್ಮ ತಾಯಿ ಜಜ್ಜು ಒಬ್ಬ ಹೆಂಗಸು.. ಒಳ್ಳೆಯ ಮನಸ್ಸಿನವರು

    • @AnilkumarAnil-sc1ov
      @AnilkumarAnil-sc1ov Před 16 dny

      Your right 👍

  • @ravillb8639
    @ravillb8639 Před 23 dny +304

    ಏನಾಗಿದೆ ಈ ಸ್ತ್ರೀಯರಿಗೆ 😂😂😂😂

  • @manjunathabh8192
    @manjunathabh8192 Před 23 dny +94

    Lawyer ಜೊತೆ ಫ್ರೆಂಡ್ಶಿಪ್ ಮಾಡಿರ್ತಾಳೆ

    • @shivus628
      @shivus628 Před 20 dny +6

      Paka bro

    • @nutananivedana1807
      @nutananivedana1807 Před 20 dny

      ಅವಳು ಲಾಯರ್ ಜೊತೆ ಸ್ನೇಹ ಬೆಳೆಸುವ ಮನಸ್ಥಿತಿಯಲ್ಲಿಲ್ಲ, ಆಗಲೇ ಲಾಯರ್ ಅವಳಿಗೆ ಅಲ್ಪಾವಧಿ ಬಾಯ್ ಫ್ರೆಂಡ್...

  • @parasshuramahksp8585
    @parasshuramahksp8585 Před 22 dny +66

    ಹಣಕ್ಕೆ. ಅಸ್ತಿಗಾಗಿ ಮದುವೆ ದಂದೆ 😢😢

  • @chandrammachandramma3023
    @chandrammachandramma3023 Před 23 dny +520

    ತಿಂಗಳಿಗೆ 6ಲಕ್ಷ 😮ಸರ್ ಎಲ್ಲೋ ಅವಳು ಗಂಡ ಅಂಬಾನಿ ಅಂದುಕೊಂಡಿದ್ದಾಳೆ 😂😂😂

    • @rekhaabraham8734
      @rekhaabraham8734 Před 23 dny +10

      Correct

    • @kumarnr
      @kumarnr Před 22 dny +11

      Mindri's

    • @bharathu1
      @bharathu1 Před 22 dny +7

      Adu nanna ondu varshada sambhla

    • @savithakumarip6035
      @savithakumarip6035 Před 22 dny

      ಹೊಂದಿಕೊಂಡು ಹೋಗುದು ಬಿಟ್ಟು, ಗಂಡನ ದುಡಿಮೆ ಕಿತ್ತುಕೊಂಡು ಮಜಾ ಮಾಡುವ ಎನ್ನುವ ಮೆಂಟಾಲಿಟಿ. ಒಂದು ಪೈಸೆಯೂ ಕೊಡಬಾರದು, ಇವಳಿಗೆ. ತಿಂಗಳಿಗೆ 6 ಲಕ್ಷ ರೂಪಾಯಿ ಬೇಕಾ? ಕೊಬ್ಬು ತುಂಬಿದೆ ಇವಳಿಗೆ.

    • @AjayKumar-bl6vk
      @AjayKumar-bl6vk Před 22 dny +9

      Mindri wife 😂

  • @MrRajash09
    @MrRajash09 Před 23 dny +173

    ಪರಕೆ ತಗೊಂಡು ಪಟ ಪಟ ಅಂತ ಹಾಕ್ಬೇಕು ಮು... ಡೇ ಮಗಳಿಗೆ..

  • @Ravikumardk-ce5mm
    @Ravikumardk-ce5mm Před 23 dny +120

    ಅ ಮಹಿಳೆಗೇ ದುಬೈ ಟೂರ್ ಹೊಗೊ ಪ್ಲಾನ್ ಇರಬಹುದು

  • @sarojamargaret2522
    @sarojamargaret2522 Před 22 dny +121

    ಜೀವನಾಂಶ ನಿಲ್ಲಿ ಸಬೇಕು ಎಲ್ಲ ಸರಿಯಾಗುತ್ತೆ

    • @user-bc9nf5sz2p
      @user-bc9nf5sz2p Před 22 dny +4

      Super

    • @shanthanv8549
      @shanthanv8549 Před 22 dny +4

      wife agi childrenge birth yake kodabeku gandasare kodabahudalla mundinadanna nive understand madkolli

    • @Vennela1123
      @Vennela1123 Před 22 dny

      Nodi yesto Jana gandasaru atleast madhuve agirolannu edskondhira avara atagalu adoru edhare anthavaru yella yelli hogbeku e...kaknunu nilsodhre yavalo oblu madirodhakke yellara jeevana mele hodeyodhu thappalla

    • @athribhat2243
      @athribhat2243 Před 21 dnem

      💯

    • @kumarkrish5099
      @kumarkrish5099 Před 21 dnem

      @@shanthanv8549😂 do you need 6,16,300 per month 😂

  • @Jayaprakash9880-p8n
    @Jayaprakash9880-p8n Před 22 dny +14

    ನ್ಯಾಯಾದೀಶರ ನಡೆಗೆ ನನ್ನದೊಂದು ನಮಸ್ಕಾರ 🙏

  • @kalappabadiger2826
    @kalappabadiger2826 Před 22 dny +14

    ನ್ಯಾಧೀಶರೆ ನಿಮಗೆ ಧನ್ಯವಾದಗಳು.

  • @ashokshetty5854
    @ashokshetty5854 Před 22 dny +90

    ಇದೊಂದು ಅವಕಾಶ ಕೇಳಿಯೇ ಬಿಟ್ಟಳು 6 ಲಕ್ಷ್ಯ. ಆಗಿದ್ದು ಆಗಲಿ.ಹಾಗೂ ಲಾಯರ್ ಫೀಸ್ ಸೇರಿಸಿ.

  • @keshavamurthyps9475
    @keshavamurthyps9475 Před 22 dny +15

    ಪ್ರತಿಯೊಬ್ಬ ನ್ಯಾಯಾಧೀಶರು ಸಹ ಇವರಿಂದ ಪಾಠ ಕಲಿಯಬೇಕು.

  • @mallikarjunmetare7407
    @mallikarjunmetare7407 Před 2 dny +1

    ನ್ಯಾದೇವತೆ ಯವರಿಗೆ ಹೃದಯಪೂರ್ವಕ ಧನ್ಯವಾದಗಳು

  • @ravikumarramaiah4766
    @ravikumarramaiah4766 Před 23 dny +17

    Justice Ms Lalitha, your judgement is much appreciated and right reply please fine the advocate as well because this guy doesn't know is client request, the lady Radha should be sent to custody this should set as an example to others who are in similar mindset.
    Law minister of India please send this judges name for president award

  • @Mktv-ir6wp
    @Mktv-ir6wp Před 23 dny +25

    Dowry beggar❌
    Alimony beggars ✅
    Equalism ❌
    Pseudo Feminism✅

  • @gadnahallibernardJoseph
    @gadnahallibernardJoseph Před 22 dny +11

    ಇವತ್ತು ಗಂಡು ಮಕ್ಕಳಿಗೆ ಅನ್ಯಾಯ ಆಗುತ್ತಿದೆ

  • @sriramaiahn8266
    @sriramaiahn8266 Před 23 dny +43

    ಆ. ಮಹಿಳೆಯ ಗಂಡ ಅನ್ಯ ಕೋಮಿನ ವ್ಯಕ್ತಿ ಆಗಿದ್ದರೆ ? ಪೂರ ಉಲ್ಟಾ ಪಲ್ಟಾ ಆಗಿರುತ್ತಿತ್ತು

    • @SSStroke
      @SSStroke Před 23 dny

      🍑🍑🕳️🍑🍑 haridu haakutiddru 🌽🥒

    • @user-ec7zk5iq3z
      @user-ec7zk5iq3z Před 22 dny +3

      😂😂ಫ್ರಿಡ್ಜ್ ಫಿಕ್ಸ್

  • @shreemahakalitoursandtrave2351

    😊 ಲಾಯರ್ ಮತ್ತು ಮಹಿಳೆ ತುಂಬಾ ಆಲೋಚನೆ ಮಾಡಿ ತಲೆ ಓಡಿಸಿದ್ದಾರೆ.
    😊😊😊

  • @abuhamdanismail9174
    @abuhamdanismail9174 Před 22 dny +15

    ಗಂಡ ಅಂದ್ರೆ ಅದೇನು ನೋಟ್ ಪ್ರಿಂಟಿಂಗ್ ಯಂತ್ರನ ...😅

    • @rameshtg4812
      @rameshtg4812 Před 22 dny +3

      😂

    • @sandilkumar3117
      @sandilkumar3117 Před 22 dny

      ನಿಮ್ದು ಮುಸ್ಲಿಂ ಅಲ್ಲಿ ಈ ತರ ಕೋರ್ಟ್ ಮೆಟ್ಟಲು ಹತ್ತಿದ್ರೆ ಪಟ ಪಟ ಅಂತ ಪರ್ಕೆ ತಗೊಂಡು ಹೊಡೀತೀರಾ ಅಲ್ವಾ

  • @sachinvishwakarma1394
    @sachinvishwakarma1394 Před 23 dny +118

    ಮದುವೆ ಆಗಲೇಬಾರದು 😢

  • @lingowda925
    @lingowda925 Před 23 dny +39

    ಧನ್ಯವಾದಗಳು ನಿಮಗೆ......ಈ ರೀತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ..... ಸಮಾಜಕ್ಕೆ ಕಾನೂನಿನ ಬಗ್ಗೆ ಸ್ವಲ್ಪ ತಿಳುವಳಿಕೆ ಬರುತ್ತೆ..... ಧನ್ಯವಾದಗಳು 🙏🙏🙏

  • @amit-so8gb
    @amit-so8gb Před 22 dny +15

    Jivanamsh ನಿಲ್ಸಿ nodi ಯವಳು ಡೈವೋರ್ಸ್ tagollalla

  • @Madymusic94
    @Madymusic94 Před 23 dny +42

    ಆ ಮಹಿಳೇ ಮನಸ್ಸು ಮಾಡಿದರೆ ದುಡಿಬಹುದು😂😂😂😂

    • @VIPINCHANDRAPALKUMAR-zh7en
      @VIPINCHANDRAPALKUMAR-zh7en Před 22 dny +5

      gantege 2000 adru dinake 12 gante 24 aguthe..
      aga thinglige 24×26 (4-5 day leav) total 624000 aguthe banthala duddu

  • @hvsnsharma
    @hvsnsharma Před 23 dny +74

    ಇದು ಆ ಮಹಿಳೆ ಕೇಳಿರುವ ಸಂಭವವಿಲ್ಲ, ಇದೆಲ್ಲಾ ಲಾಯ್ರ್ರಿಗಳ ಕಿತಾಪತಿ ಇರಬೇಕು ಅನ್ಸುತ್ತೆ

    • @cmahesh4355
      @cmahesh4355 Před 23 dny +1

      Yes

    • @cyprianrodrigues9265
      @cyprianrodrigues9265 Před 23 dny +3

      100 percent

    • @pulakesi002
      @pulakesi002 Před 23 dny +4

      ನಿಮ್ಮಂತೋರಿಂದ ಅವ್ರ್ ಹಾಗೆ ಮಾಡ್ತಿರೋದು 🤦‍♂️

    • @sudharshanasharma3144
      @sudharshanasharma3144 Před 23 dny

      Idiots ella seri ee thara idea madirthare loafergalu

    • @nagaratnam6357
      @nagaratnam6357 Před 23 dny +3

      Kelavu henmaklige hanada mele vipareeta durase bandide.Kelavarige dudiyade hana maduva marga idu.Vilasi jeevanakke eshtu hana idru saladu.

  • @hrh1231
    @hrh1231 Před 19 dny +5

    ಅವಳಿಗೆ ಬಿಟ್ಟಿ ಶೋಕಿ ಬೇಕು ಇಂಥ ರಂಡೆಯರಿಗೆ ತಿಕದ ಮೇಲೆ ಒದ್ದು ಬುದ್ದಿ ಕಲಿಸಬೇಕು...

  • @SharadaBanjan-xn8xx
    @SharadaBanjan-xn8xx Před 23 dny +19

    Super judge hats off judge 👌👌👍👍

  • @drdycreations7895
    @drdycreations7895 Před 22 dny +7

    ಇವಳಿಗೆ ಇನ್ನೊಬ್ಬ setup definite ಇದಾನೆ.... ಕಿತ್ತು ಹೋದವಳು

  • @priyashettyshetty5744
    @priyashettyshetty5744 Před 23 dny +22

    ಒಳ್ಳೆ ವಿಡಿಯೋ

  • @venkateshks2630
    @venkateshks2630 Před 22 dny +3

    Nyadhisharige ತುಂಬಾ ಧನ್ಯವಾದಗಳು..🙏🙏

  • @manjukl3898
    @manjukl3898 Před 22 dny +8

    ಹೆಂಡತಿಯೇ ಡಿವರ್ಸ್ ತಗೊಳೋಕೆ ಹೋದರೆ ಯಾವುದೇ ಜೀವನಾಂಶ ಕೊಡಬಾರದು ಅಂತ ಅನ್ಸುತ್ತೆ, ಇದು ನನ್ನ ಅನಿಸಿಕೆ ಅಷ್ಟೇ,😂😂😂

    • @muraleedharabhat8016
      @muraleedharabhat8016 Před 19 dny

      ನಿಮ್ಮ ಅನಿಸಿಕೆ ok sir, ಆದರೆ ಕೋರ್ಟ್ ಬಿಡುವುದಿಲ್ವಲ್ಲ 😂

    • @AnilkumarAnil-sc1ov
      @AnilkumarAnil-sc1ov Před 16 dny

      100%super sir

  • @meghanamegha5297
    @meghanamegha5297 Před 23 dny +82

    6ಲಕ್ಷ ok ಚಿಲ್ಲರೆ.... 300ರೂಪಾಯಿ ಕೂಡಾ ಬೇಕಾ 😅😅😅😅ಎಪ್ಪಾ

    • @padmashriarhan6859
      @padmashriarhan6859 Před 23 dny +4

      😂😂😂

    • @gopalamaiya4186
      @gopalamaiya4186 Před 23 dny +10

      ಹೋಗಲಿ 300 ರೂಪಾಯಿ ಬಿಟ್ಟು ಕೊಡ್ತಾರೆ. 6 ಲಕ್ಷ ಕೊಡಕ್ಕೆ ರೆಡಿನಾ? 😅

    • @krishnabrai1150
      @krishnabrai1150 Před 23 dny +2

      399 rs irli

    • @rajashekhararao1683
      @rajashekhararao1683 Před 23 dny +2

      Chappati Bata co irali adakke 399

    • @geethamp3400
      @geethamp3400 Před 23 dny +1

      Intavru mado etara kelsa dinda nijvaglu problem iro henmaklige nyaya sigalla ella nam karma duddina mele malkotale ansatte 🤦🤦🤦

  • @rajurajuravi2544
    @rajurajuravi2544 Před 23 dny +88

    ಅವಳಿಗೆ ಮುಂಬೈಗೆ ಹೋಗು ಅಂತ ಹೇಳಿ ಅಲ್ಲಿ ಫುಲ್ ಇನ್ ಕಮ್ ಆಗುತ್ತೆ 😅😅😅😅😅

  • @vmsvijayapur1329
    @vmsvijayapur1329 Před 22 dny +8

    ಒಲಿದರೆ ನಾರಿ ಮುನಿದರೆ ಮಾರಿ.
    ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:. ಸ್ತ್ರೀ ಪುರುಷರು ಕೇವಲ ಭೋಗದ ವಸ್ತು ಅಲ್ಲ ಸಮಾಜದ ಘನತೆ ಮಾನ ಎಲ್ಲವೂ ಅವರಲ್ಲಿದೆ ಸಹನೆ ಸೌಹಾರ್ದ ಪರಸ್ಪರ ಗೌರವಿಸುವ ಭಾವನೆ. ಹಿತಮಿತಜೀವನ ಇಲ್ಲದ ಬದುಕು ದುರಂತವಾಗುವುದು. ಮಾನ್ಯ ನ್ಯಾಯಾಧೀಶರು ಸರಿಯಾಗಿ ಹೇಳಿದ್ದಾರೆ ಧನ್ಯವಾದಗಳು. ಇನ್ನಾದರು ವಿಚ್ಛೇದನದ ಹಾದಿ ಬಿಟ್ಟು ಪ್ರೇಮಮಯ ಬದುಕನ್ನು ಪತಿಪತ್ನಿಯರು ಪಡೆಯಬೇಕು.

  • @irappachhatti1962
    @irappachhatti1962 Před 22 dny +7

    ಅವಳಿಗೆ ಆಲ್ಲಾ ಅದು ಅವಳ ಮಿಡನಿಗೆ ಇರಬೇಕು 👌100%ಪಕ್ಕಾ

    • @ShivaTheLaw
      @ShivaTheLaw Před 18 dny

      ಆ ಮಿಂಡ ಬೇರೆ ಯಾರು ಅವಳ ಪರ ವಕೀಲ 🤣🤣🤣

  • @ravindraravindra6510
    @ravindraravindra6510 Před 22 dny +17

    ಡೈವೋರ್ಸ್ ಆಗೋದೇ ಈ ಕಾನೂನು ಮಿಸ್ ಯೂಸ್ ನಿಂದ

  • @Ravikumar-ze9bs
    @Ravikumar-ze9bs Před 22 dny +3

    Super Judge Madam. ನಿಮ್ಮ ಈ ಡೆಸಿಷನ್ ಸೂಪರ್ ಮೇಡಂ. ನಮ್ಮ ಬಡ್ಫಾಯಿ ಗಂಡಸರು ಬದುಕೋಬಹುದು

  • @basavarajubasavaraju8241
    @basavarajubasavaraju8241 Před 20 dny +1

    Extraordinary judge and work punctuality with daminented

  • @san-pb4bj
    @san-pb4bj Před 22 dny +4

    ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ ನ್ಯಾಯಾಧೀಶರೇ ...

  • @nageshtn3772
    @nageshtn3772 Před 23 dny +25

    ಸರ್ ವಾಯಿಸ್ ಸುಪರ್

  • @somusomu1659
    @somusomu1659 Před 22 dny +5

    ಸೂಪರ್. ಜಡ್ಜ್.ಅಮ್ಮ. ನಿಮಗೇ. ಕೋಟಿ. ನಮಸ್ಕಾರಗಳು

  • @subhasaraballi1740
    @subhasaraballi1740 Před 23 dny +40

    ಇದರಿಂದ ಸ್ಪಷ್ಟವಾಗಿ ಅರ್ಥ ಆಗುತ್ತೆ
    ಗಂಡನಿಗೆ ಆಕೆ ಇಂದ ಯಾವದೇ ಸುಖ ಅವನಿಗೆ ಸಿಕ್ಕಿಲ್. ಅದಕ್ಕೇ ಡೈ ವರ್ಸ್

  • @roopalakshman7096
    @roopalakshman7096 Před 22 dny +3

    Hands up to Honourable judge mam. Men is suffering a this situation. Law is misusing now

  • @user-ee6ez9jv7k
    @user-ee6ez9jv7k Před 23 dny +10

    ಜರ್ಜ್ ಸೂಪರ್

  • @ChikkanaChikkana-sj4vn

    ಜಡ್ಜ್ ಮೇಡಂ ಅಭಿನಂದನೆಗಳು 👍👍👌👌🙏🙏

  • @Suchi8082
    @Suchi8082 Před 22 dny +35

    ಇಂತವರಿಗೆ ವಿಚ್ಛೇದನ ಕೊಡೋ ಬದಲು ಕೊಲೆ ಮಾಡೋದೆ ಬೆಸ್ಟ್.

  • @RavikalaShetty-gy1si
    @RavikalaShetty-gy1si Před 22 dny +10

    ಅವ್ಳಿಗೆ ದುಡಿಯೋಕೆ ಕೈಕಾಲು ಚೆನ್ನಗಿಲ್ವಾ 😂😂

  • @shadakshariac4956
    @shadakshariac4956 Před 22 dny +23

    Iyyoo ,,,,,,,, ತಮಿಳು ನಾಡಿನಲ್ಲಿ ಅವಳು ಯಾರೋ 52 ಮದುವೆ ಆಗಿದ್ದಾಳೆ ಆಗಿದ್ರೆ ಅವಳಿಗೆ 52*6lak ಅಯ್ಯು ಭಗವಂತ 😂😂😂😂

  • @shammmmagic9256
    @shammmmagic9256 Před 23 dny +21

    😂😂😂 ಹುಚ್ಚು ಅವಳಿಗೆ.

  • @Manjushetty634
    @Manjushetty634 Před 23 dny +42

    Hi sir 🌹💐🙋‍♂️🙏
    ನಿಜವಾಗಲೂ ನಗು ಬರತ್ತೆ ಸರ್😅
    ಈ ತರಾ ಹೆಣ್ಮಕ್ಕಳು ಇದಾರಾ...😮
    ಅದಕೆ ಅಲ್ವಾ ಹೆಣ್ಣು ಕರುಣಾಮಯಿ ಅಂತಾ ಅನ್ನೋದು ನ್ಯಾಯಾದೀಶರು 🌹💐🙏
    ಅತ್ಯದ್ಭುತ ತೀರ್ಪು.... 🙏🙏🙏🙏

    • @rrarjun8
      @rrarjun8 Před 23 dny +3

      Edikinta kachada hennu makalidare..

    • @VaniManjunath-rj3dq
      @VaniManjunath-rj3dq Před 23 dny +1

      ಇರುತಾರೆ ಹೆಣ್ಣು ಮಕ್ಳು. ಓದಿರುತಾರೆ. ಕೊಬ್ಬು ಜಾಸ್ತಿ ಆಗಿ 😊

    • @rrarjun8
      @rrarjun8 Před 23 dny

      @@VaniManjunath-rj3dq pampering from parents to get spoil of some girls..
      Kelavu parents tumba muddu madi belistare kelid thakshna kodusthare kasta sukha helkodalla..
      Ganndana manege bandu ade rethi varthusthare..

  • @basavaraj401
    @basavaraj401 Před 22 dny +4

    8:26 ನಾಳೆ ವಕೀಲರ ಹೆಂಡತಿಯರು ಜೀವನಾಂಶಕ್ಕೆ ಅರ್ಜಿ ಹಾಕುವುದು ಗ್ಯಾರಂಟಿ😂😂😂

  • @prakashm6496
    @prakashm6496 Před 23 dny +16

    Section 420.. New innovative female business 😂

  • @Loveyourlife777
    @Loveyourlife777 Před 23 dny +19

    Sec 498 : New business to women

  • @nagarjunm.8481
    @nagarjunm.8481 Před 23 dny +18

    Video starts @ 3:23

  • @user-hq3vc3vk7f
    @user-hq3vc3vk7f Před 22 dny +3

    ಸರ್ ನಮಸ್ತೆ ಎಂಥ ವಿಚಿತ್ರ ವಿಡಿಯೋ...ಈ ಸಮಾಜ ಯಾವ ಯಾವ ರೀತಿಗೆ ದಿಕ್ಕು ತಪ್ಪಿದೆ ಅನ್ನೋದಕ್ಕೆ ಉದಾಹರಣೆ ಇದೆ

  • @arunkumarkt8730
    @arunkumarkt8730 Před 23 dny +38

    "ಈ ಮಹಿಳೆಯರಿಗೆ... " ಅಂದ ನಿಮ್ಮ ಧ್ವನಿಯಲ್ಲಿ ತಾತ್ಸಾರವಿದೆ

  • @shivashivalingaiah9256

    ನ್ಯಾಯಾಧಿಸರಾದ ನಮ್ಮ ಮೇಡಂನವರಿಗೆ ನನ್ನ ಶಿರಸಾಸ್ತಾಂಗ ನಮುಸ್ಕಾರಗಳು ಮೇಡಂ 🙏🏽🙏🏽🙏🏽🌹🌹🌹🌹🌹🙏🏽🙏🏽🙏🏽

  • @user-ec7zk5iq3z
    @user-ec7zk5iq3z Před 22 dny +6

    ಚಾಬಿನ ಮದುವಿ ಆಗಿದಿದ್ರೆ ಇಷ್ಟೋತ್ತಿಗೆ ಜೀವದ ಅಂಶ ಫ್ರಿಡ್ಜ್ ಇಲ್ಲ ಗೋಣಿ ಚೀಲದಲ್ಲಿ ಇರ್ತಿತ್ತು 😜😂🤣🤣🤣

  • @user-kb6np9uf8q
    @user-kb6np9uf8q Před 20 dny +1

    Judge madam very good decision

  • @dineshacharya1625
    @dineshacharya1625 Před 23 dny +6

    Great Judge

  • @smileyproductions3961
    @smileyproductions3961 Před 22 dny +2

    Superr judgement.. .🙏🏻🙏🏻

  • @SEEWorld-vl8bi
    @SEEWorld-vl8bi Před 22 dny +4

    ವರ್ಷಕ್ಕೆ 2 ಲಕ್ಷ ದುಡಿಯೋದೆ ಕಷ್ಟ. ಅದರಲ್ಲೂ ಸಾಲ ಮತ್ತೆ 😂

  • @anithajkanitha422
    @anithajkanitha422 Před 22 dny +2

    ಸರ್ ದಿನಕ್ಕೆ ಒಂದು ವಿಡಿಯೋನಾದ್ರೂ ಹಾಕಿ ಸರ್ ಡೈಲಿ ನಿಮ್ ವಿಡಿಯೋ ನೋಡ್ತೀನಿ ಎಲ್ಲಿ ಒರಟು ಹೋಗಿದ್ರಿ 3 days

  • @DP_BDVT
    @DP_BDVT Před 23 dny +17

    Superb reply from HC Judge: If She wants 6 lakhs per month as compensation from husband, let her earn first.... 😂😂😂

  • @aVi-ww1yu
    @aVi-ww1yu Před 22 dny +5

    50 ಸಾವಿರ ಅದೇ ಜಾಸ್ತಿ ಅಲ್ವಾ😮

  • @fakirsabnadaf5398
    @fakirsabnadaf5398 Před 23 dny +6

    Today's so called educated women

  • @MrHagaratagi
    @MrHagaratagi Před 22 dny +2

    ನೀವು ತೋರಿಸಿರೋ ದುಬೈ ಪ್ರವಾಸದ ad.. ಇದಕ್ಕೆ ಸಂಬಂದಿಸಿದ್ದು ಅನ್ನಿಸಿತು 😊

  • @Harshasuccess
    @Harshasuccess Před 23 dny +13

    ಈ ವಿಡಿಯೋಗೆ ಬ್ಯಾಡ್ ಕಮೆಂಟ್ ಹಾಕಬೇಡಿ

  • @RoopaSathish-2710
    @RoopaSathish-2710 Před 22 dny +2

    ಕಾಲ ಎಲ್ಲಾ ರಂಗಗಳಲ್ಲೂ ಎಲ್ಲಾ ವ್ಯಕ್ತಿಗಳಿಗೂ ಅವಕಾಶ ಕೊಡುತ್ತದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಹಾಗೆ. ಗಂಡಿಗೂ ಒಂದು ಕಾಲ ಹೆಣ್ಣಿಗೆ ಒಂದು ಕಾಲ . ಆದರೆ ಎಲ್ಲರೂ ಎಲ್ಲದನ್ನೂ ಅರಿತು ಬಾಳವವರಿಗೆ ಯಾವ ಯಾವ ಸ್ಥಾನಕ್ಕೆ ಏನು ಬೆಲೆ ಕೊಟ್ಟರೆ ಅದಕ್ಕೆ ಬೆಲೆ ಸಿಗುತ್ತದೆ. ಅವಕಾಶ ಸಿಕ್ಕಿದೆ ಅಂತ ಅನ್ಯಾಯ ಮಾಡುವವರಿಗೆ ಜೀವನ ನರಕ ಅಷ್ಟೇ. ಅಹಂಕಾರ ವೂ ಕೂಡದು . ದೌರ್ಜನ್ಯ ವೂ ಸಲ್ಲದು. ಸಹಬಾಳ್ವೆ.

  • @manjunathanappu
    @manjunathanappu Před 23 dny +6

    Hats off to the judge !

  • @prasannahs3910
    @prasannahs3910 Před 22 dny +2

    Super questions by judge 👌👌👍

  • @sanjuboss1436
    @sanjuboss1436 Před 23 dny +18

    73,59,600/- For 1 Year 🤔🤔🤔🤣😂🤣😂🤣😂

    • @eliyaseliyas7152
      @eliyaseliyas7152 Před 22 dny +2

      IT estu katbeku?😊😊

    • @rajkumar.2553
      @rajkumar.2553 Před 22 dny +2

      I think you are very well calculated...... person...😂😂😂

    • @Ennodtiyo
      @Ennodtiyo Před 22 dny

      ಇಂತ ಮಹಿಳೆ ಇದ್ರೆ ಚಡ್ಡಿನು ಲೆಕ್ಕ ಹಾಕಿ ಇಡಬೇಕು ​@@rajkumar.2553

    • @VenkateshRS-zb3ru
      @VenkateshRS-zb3ru Před 22 dny

      18,39,90,000 25year
      ಸ್ಲಂ ಹುಡುಗ್ರುಗೆ 1lakh ಕೊಟ್ರೆ .... Matru ಕ್ಲೋಸ್

    • @ShettipallayyaRm
      @ShettipallayyaRm Před 22 dny

      72,195,600

  • @pradeepkharvi3951
    @pradeepkharvi3951 Před 22 dny +1

    ಸೂಪರ್👌👌👌 ಜಜ್ಜ್

  • @shashidharmulimani4209
    @shashidharmulimani4209 Před 23 dny +4

    Marriage has become one Business to earn money now...

  • @smimotivation1829
    @smimotivation1829 Před 14 dny

    ನ್ಯಾಯಾಧೀಶರು ಒಳ್ಳೆಯಾ ವಿಚಾರ ಮಾಡಿದ್ಧಾರೆ.

  • @GuttannahalleppatalavarTalavar

    ಕಾನೂನು ದುರ್ಬಳಕೆ ಆದಾಗ ಹೀಗೆ 😭😭

  • @Basu3443
    @Basu3443 Před 23 dny +8

    Women Business = Marriage

  • @santoshkalyani3348
    @santoshkalyani3348 Před 23 dny +34

    ಸರ್ ನಿಮ್ಮ ಅತಿ ದೊಡ್ಡ ಅಭಿಮಾನ ಅಂದ್ರೆ ನಾನೇ ಇರ್ಬೋದು ಅನ್ನೋ ಅನಿಸಿಕೆ ನಂದು. .. ಸರ್ ನಾನು ನನ್ನನ್ನು ಲಾರಿ ಅಪಘಾತವಾಗಿ 6 ತಿಂಗಳು ಆಯ್ತು ನನ್ನ ತಲೆ ಮೇಲೆ ಯಲ್ಲ ಕಷ್ಟ ಬಂದು ತಲೆ ಮೇಲೆ ಕೂತಿದೆ ನಂಗೆ ಒಂದು ಸಹಾಯ ಮಾಡಿ ಎಸ್

  • @shankardevadig5662
    @shankardevadig5662 Před 22 dny +7

    ಹುಡುಗರನ್ನೇ ಶೋಷಣೆಗೆ ಒಳಪಾಡಿಸ್ತಿದ್ದಾರೆ sir 🙏🏼

  • @NagarajNaikar-i6b
    @NagarajNaikar-i6b Před 22 dny +3

    ಈ ರೀತಿ ಬೇಕಾ ಬಿಟ್ಟಿ ಕಾನೂನ ಇದ್ದರೇ ಮತ್ತೆ ಇನ್ನೆ ಏನು ಆಗುತ್ತದೆ....

  • @thippeswamy1342
    @thippeswamy1342 Před 16 dny

    Superb.. good decision.

  • @nageshnagu7688
    @nageshnagu7688 Před 22 dny +3

    ಸತ್ಯ ಇನ್ನೂ ಜೀವಂತವಾಗಿದೆ!

  • @geethagowda1716
    @geethagowda1716 Před 23 dny +14

    ಕೋರ್ಟ್ ಹೋಗೋದೇ ತಪ್ಪು

  • @ambrishambrish1652
    @ambrishambrish1652 Před 23 dny +8

    Good video sir

  • @anithabasavaraju6399
    @anithabasavaraju6399 Před 22 dny +1

    Thanks Madam 🙏

  • @rgn7706
    @rgn7706 Před 23 dny +5

    Super judge

  • @user-bb4hw5om1z
    @user-bb4hw5om1z Před 4 dny

    Hats off madam good job god bless you always

  • @renukappav3835
    @renukappav3835 Před 23 dny +8

    ಹಣ ಕ್ಕಾಗಿ ಇರೋರು ಒಂದು ತರ ನೀಚ ರು

  • @ChandraShekar-ht2sm
    @ChandraShekar-ht2sm Před 22 dny

    Really she is a great judge. Hats off to her. This is a lesson for many women who unnecessarily harrase their husbands just to torture them. Big salute Third Eye especially the way Sri. Subramanya has explained the matter.