O CHANDANA KALYANI

Sdílet
Vložit
  • čas přidán 6. 06. 2021
  • O CHANDANA KALYANI #Kannada karaoke l Kalyani kannada movie l ‎@Mallik Kalkuni #ಓ ಚಂದನ ಕಲ್ಯಾಣಿ ಕರೋಕೆ
    #Hamsalekha karaoke
    #Dr.Rajkumar karaoke
    #Kalyani movie karaokes
    #Kannada karaoke
    #O o chandana chandana kalyani kannada karaoke
    #Superhit karaoke
    #Youth's Melodies, Kalkuni
    malavalli talluk
    movie : Kalyani
    Lyrics & Music : K.Kalyan
    Singer : Dr.Rajkumar
    ಓ ಓ ಓ ಚಂದನ ಚಂದನ ಕಲ್ಯಾಣಿ
    ಓ ಓ ಓ ಕಂಪನ ಕಂಪನ ಕಲ್ಯಾಣಿ
    ಈ ಪ್ರೇಮದ ಕಲ್ಯಾಣಿಗೆ ಕಲ್ಯಾಣದ ಮೇಳ ಇದು
    .......
    ಮಾತಾಡೊ ಮನಸನು ಆಳುವ ಮಹಾರಾಣಿ
    ಉಲ್ಲಾಸ ಚಿಲುಮೆಯ ತುಂಬಿಸೋ ಅಭಿಮಾನಿ
    ಓ ಓ ಓ ಚಂದನ ಚಂದನ ಕಲ್ಯಾಣಿ
    ಓ ಓ ಓ ಕಂಪನ ಕಂಪನ ಕಲ್ಯಾಣಿ
    ........
    ಓ ಓ ಕಣ್ಣು-ಕಣ್ಣುಗಳ ಮನೆಯಲ್ಲಿ
    ಓ ಓ ಅಂದ ಬಿಡಿಸಿದೆ ರಂಗೋಲಿ
    ಓ ಓ ಚೆಲುವು ಚೆಲುವುಗಳ ಎದುರಲ್ಲಿ
    ಓ ಓ ಒಲವು ಹಾಡಿದೆ ಸುವ್ವಾಲಿ
    ಸಂ..ಧಾ..ನ ಕಾ..ಲ
    ಸ..ಮ್ಮೋ..ಹ ಕಾ..ಲ
    ನೂರಾರು ಕಾಲ
    ಬೆಳಗಲಿ ಬೆಳಗಲಿ ಬೆಳಕಿನ ಹೊಳೆಯಲಿ
    ಓ ಓ ಓ ಚಂದನ ಚಂದನ ಕಲ್ಯಾಣಿ
    ಓ ಓ ಓ ಕಂಪನ ಕಂಪನ ಕಲ್ಯಾಣಿ
    ......
    ಓ ಓ ಕನಸು-ಕನಸುಗಳ ಜತೆಯಲ್ಲಿ
    ಓ ಓ ಬೆರೆವ ಜೀವಗಳ ತಂದಾನ
    ......
    ಓ ಓ ಹೃದಯ ಹೃದಯಗಳ ನಡುವಲ್ಲಿ
    ಓ ಓ ಮಧುರ ಭಾವಗಳ ತಿಲ್ಲಾನ
    ಆ..ಕಾ..ಶ ಗಂ..ಗೆ
    ಈ ಪ್ರೇ..ಮ..ಗಂ..ಗೆ
    ಕೊನೆಗಾಲದಂತೆ...
    ಮೆರೆಸಲಿ ಮೆರೆಸಲಿ ಪುಳಕವ ಬೆರೆಸಲಿ
    ಓ ಓ ಚಂದನ ಚಂದನ ಕಲ್ಯಾಣಿ
    ಓ ಓ ಓ ಸ್ಪಂದನ ಸ್ಪಂದನ ಕಲ್ಯಾಣಿ
    ಈ ಪ್ರೇಮದ ಕಲ್ಯಾಣಿಗೆ ಕಲ್ಯಾಣದ ಕಾಲ ಇದು
    .......
    ಮಾತಾಡೊ ಮನಸನು ಆಳುವ ಮಹಾರಾಣಿ
    ಉಲ್ಲಾಸ ಚಿಲುಮೆಯ ತುಂಬಿಸೋ ಅಭಿಮಾನಿ

Komentáře • 20