Dina Belago Aa Suryana - HD Video Song | Laali Haadu | Darshan | Hariharan | K Kalyan | Sadhu Kokila

Sdílet
Vložit
  • čas přidán 16. 06. 2021
  • Song: Dinabelago - HD Video
    Kannada Movie: Laali Haadu
    Actor: Darshan, Umashree
    Music: Sadhu Kokila
    Singer: Hariharan
    Lyrics: K Kalyan
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Laali Haadu - ಲಾಲಿ ಹಾಡು 2003*SGV
  • Hudba

Komentáře • 391

  • @KiranRaj-wj8wy
    @KiranRaj-wj8wy Před 7 měsíci +37

    ಇ ಸಾಂಗ್ ಕೇಳಿದಾಗಲೇಲ್ಲ ನಂಗಂತೂ ನನ್ನ ತಾಯಿ ತುಂಬಾ ನೆನಪು ಆಗ್ತಾಳೆ 😭😭😭😭ಮಿಸ್ ಯು ಅವ್ವ 😔😭

  • @abhilashu7282
    @abhilashu7282 Před 2 měsíci +99

    2024 ನಲ್ಲಿ ಯಾರು ಈ ಹಾಡು ಕೇಳುತಿದಿರೊ ಕಾಮೆಂಟ್ ಮಾಡಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @bavyamr5247
      @bavyamr5247 Před 2 měsíci +1

      Nanu

    • @karthikarthika3857
      @karthikarthika3857 Před měsícem

      Nanu ❤

    • @avinkavu7219
      @avinkavu7219 Před měsícem +1

      Nanu inu kuda d boss song yallanu keltha irethane old film yalla song keltha irethane d boss du

    • @RahulNNaikOfficial18
      @RahulNNaikOfficial18 Před měsícem

      Me also

    • @basuchandi821
      @basuchandi821 Před měsícem

      Matka and the family 👪 the are family and 👪 friends relatives who were born in the UK 🇬🇧 the other way through the day they were born and they were born with a family and family and family friends a family we were young born in and in and over the age we lived have have have lived have many lived here in the many years old old people people who live happily live near the property but we have a lot of people living here now living here now close from the property of a the village opposite council who lives away at home the moment 🏡 but with with family and friends staying away at night the moment the moment we is is going to be the the one 1⃣ we have have since a few weeks ago so I've we all been have a bit of more than a week week off now now so I'll probably have another one 1⃣ tomorrow then tomorrow then so I'll have another look at it the tomorrow morning so I'll probably have a quick one 1⃣ this weekend then off the next week day off at work so will will be back back from at around midnight midnight 5:03 half half 5:03

  • @kavithasanthosh5264
    @kavithasanthosh5264 Před 2 měsíci +20

    ಸ್ನೇಹ ಎಂಬ ತಂಗಾಳಿಗೆ ಯಾವ ರೂಪ ವಿಲ್ಲಾ .... ನೋವ ಮರೆಸೋ ಹೃದಯಕೆ ಮಾತ್ರ ಕಾಣೋದು ಎಲ್ಲಾ

  • @manjurayanna26
    @manjurayanna26 Před 2 lety +109

    ಮೊದಲಿಂದ ಕೊನೆವರೆಗೂ ಹೆಸರುಳಿಸೋ ತವಕವಿದೆ ❤

  • @manjukuri5216
    @manjukuri5216 Před 6 měsíci +38

    ಪಕ್ಕಾ ಡಿ ಬಾಸ್ ಅಭಿಮಾನಿ ಯಾದರೇ ಒಂದು ಲೈಕ್ ಮಾಡಿ

  • @deepubhavana
    @deepubhavana Před 8 měsíci +60

    ❤️❤️😍😍💝💝ದಿನ ಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ ದಿನ ಕಳೆಯೋ ಆ ಚಂದ್ರನ ವೈಯರಾದ ಲಜ್ಜೆಯಲ್ಲಿ,,,,,,,,
    ನನ್ನೆದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಆ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವುಗಳಿದೆ
    ದಿನ ಬೆಳಗೋ,,,,,,,,,,,,,,
    ಹೇ~~~~~ಆಕಾಶಕ್ಕೆ ಯಾವ ಬಣ್ಣ ಹೇಳೋರ್ಯಾರು ಇಲ್ಲ,,,,,
    ಕಣ್ಣು ಹೇಳೋ ಬಣ್ಣಾ ತಾನೇ ನಂಬೋದು ಎಲ್ಲ,
    ಹೇ,, ಕಡಲಿಗ್ಯಾಕೆ ಅಂತ ಮೌನ ಬಲೋರ್ಯಾರು ಇಲ್ಲ ಮನಸು ಕೊಡುವ ಮೌನ ತಾನೇ ನಂಬೋದು ಎಲ್ಲ,,,
    ಹುಣ್ಣಿಮೆಯ ಎದುರಲ್ಲಿ ಅಲೆಗಳ ತನನಾ
    ಹೊಂಬಿಸಿಲಿನ ಎದುರಲ್ಲಿ ಇಬನಿಯ ದಿರಾನನಾ,,,,
    ನನ್ನೆದೆಯ ಮಾತು ಇದೆ,,,,,,,,,,,,,,,,, ಹೆಜ್ಜೆಯಲಿ
    ಹೇ ಸ್ನೇಹ ಎಂಬ ತಂಗಾಳಿಗೆ ಯಾವ ರೂಪವಿಲ್ಲಾ ನೋವಾ ಮರೆಸೋ ಹೃದಯಕೆ ಮಾತ್ರ ಕಾಣೋದು ಎಲ್ಲ ಆಹಾ ಆಹಾ ಆ ಆ
    ಪ್ರೀತಿಗಿಂತ ಜಗವ ಬೆಳಗೋ ಬೇರೆ ದೀಪವಿಲ್ಲ ತಾಯಿ ಹೊರತು ಪ್ರೀತಿಯ ಮಾತು ಯಾರಿಗೂ ಹೊಂದಲ್ಲ
    ಅಕ್ಕರೆಯ ಕಂಗಳಲಿ ಆಸರೆಯ ಸ್ಪಂದನಾ ಭೂಮಿಗು ಗಗನನಕ್ಕು ಬಿಡಿಸದ ಬಂಧನ ನನ್ನೆದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಮೊದಲಿಂದ ಕೊನೆವರೆಗೂ ಹೆಸರು ಉಳಿಸೋ ತವಕ ಇದೆ ದಿನ ಬೆಳಗೋ ಆ ಸೂರ್ಯ,,,,,, ,,,,,, 😍❤️😍❤️💝💝💝ನನ್ನ ಇಷ್ಟದ ಹಾಡು ಹಾಗೂ ನನ್ ಬಾಸ್ ದರ್ಶನ್ ಅಣ್ಣಾ ಅಂದ್ರೆ ನಮ್ ಅಣ್ಣಾ 😍🙏🙏🙏😍😍😍😍🙏🙏ಜೈ ದಾಸ💝🌍

  • @shreenivasa.vkumar8503
    @shreenivasa.vkumar8503 Před 4 měsíci +16

    ದಿನ ಬೆಳಗಾದರೆ ಮತ್ತು ಸಾಯಂಕಾಲ ಆದರೆ ನಾನು ಕೆಳುವಂತಹ ಹಾಡು ಇದು ❤😊
    ಆದರೆ ಇವತ್ತು ಯಾಕೋ ಬೆಳಿಗ್ಗೆ ಇಂದ ಹಾಡು ಕೇಳ್ತಾನೆ ಇದ್ದಿನಿ 😊😁🥺😢

  • @gopalaihap2821
    @gopalaihap2821 Před rokem +401

    ಇದು ನನ್ನ ಜೀವನದಲ್ಲಿ ಮೊದಲ್ನೇ ಇಷ್ಟವಾದ ಗಾನ. ದರ್ಶನ್ ಸರ್ 100 ವರ್ಷ ಈಗೆ ಸುಖವಾಗಿ ಇರಲಿ 🙏🙏🙏🙏

    • @dhushanthakk367
      @dhushanthakk367 Před rokem +24

      ಹೀಗೆ. ಈಗೆ. ಅಲ್ಲ. ಅ ಕಾರ ಹ ಕಾರ. ಸರಿಯಾಗಿ ಬಳಸಿ 🙏

    • @GirishaHM
      @GirishaHM Před rokem +5

      Nicev....song...laalohaadu best movie...off in kannada we love ಸಾಧುಕೋಕಿಲ...sirr ಅಂಡ್ ದರ್ಶನ್......sir... Foreversirrs😊 and we love your ಉಮಾಶ್ರೀ..... Maam

    • @user-xc5rm3vc3m
      @user-xc5rm3vc3m Před rokem +2

      🙏🙏

    • @SUDARSHAN_HOSAMANI
      @SUDARSHAN_HOSAMANI Před rokem

    • @thesoundsound4055
      @thesoundsound4055 Před rokem +1

      Hariharan

  • @PrajwalPremsagar
    @PrajwalPremsagar Před 3 lety +33

    ಸಾಧು ಕೋಕಿಲ ಮ್ಯೂಸಿಕ್ ಗೆ 🙏🙏🙏🙏

  • @ramlaxman120
    @ramlaxman120 Před 3 lety +67

    ಸಾಧುಕೋಕಿಲ ದರ್ಶನ್ ಓಲ್ಡ್ ಮೂವಿ ಹಿಟ್ ಸಾಂಗ್ super.. 🙏🙏🙏🙏

  • @Sharanu-ls8dn
    @Sharanu-ls8dn Před rokem +36

    🙏💞😍ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ನಮ್ಮ boss na ಬಿಟ್ಟು ಯಾರ್ ಹತ್ರನು illa
    ಅದಕ್ಕಾಗಿ ನಮ್ಮ boss na ದೇವರು ಅನ್ನೋದು
    ಜೈ ಡಿ ಬಾಸ್ 😍💖🙏

  • @gayatribhat1919
    @gayatribhat1919 Před 2 lety +54

    ಸಾಹಿತ್ಯದ ಶ್ರೀಮಂತ ನಮ್ಮ ಕಲ್ಯಾಣ ಸರ್

  • @Vijaykumarsunagar
    @Vijaykumarsunagar Před rokem +100

    ತಾಯಿ ಹೊರತು ಪ್ರೀತಿಯ ಮಾತು ಯಾರಿಗೂ ಹೊಂದೊಲ್ಲಾ... 🙏🙏🙏

  • @deepam315
    @deepam315 Před rokem +32

    ಪ್ರತಿ ಪದವೂ ಒಂದೊಂದು ಮುತ್ತು ❤️😘

  • @Raghuveer530
    @Raghuveer530 Před 3 lety +238

    ಏ ಸ್ನೇಹ ಎಂಬ ತಂಗಾಳಿಗೆ ಯಾವ ರೂಪ ವಿಲ್ಲ ಅದ್ಭುತವಾದ ರಚನೆ......

  • @devendatalawar7764
    @devendatalawar7764 Před rokem +181

    ನಾನು ಪಕ್ಕ ಪುನೀತ್ ರಾಜಕುಮಾರ್ ಅಭಿಮಾನಿ ಆದರೂ ದರ್ಶನ್ sir ಅವರ ಈ ಸಾಂಗ್ ಅಂತೂ ತುಂಬ ಇಷ್ಟ thank you D boss

  • @roopashreeroopa8068
    @roopashreeroopa8068 Před rokem +31

    ನಮ್ ಬಾಸ್ ಯಾವಾಗಲೂ ಖುಷಿಯಾಗಿ ಇರಲಿ ದೇವ್ರೇ❤️💪😍🙏

  • @PrajwalPremsagar
    @PrajwalPremsagar Před 3 lety +65

    K ಕಲ್ಯಾಣ್ ಎಂತ ಸಾಹಿತ್ಯ ಸಾರ್ 🙏🙏🙏🙏🙏

  • @thippeswamyhb9342
    @thippeswamyhb9342 Před 7 měsíci +3

    ಈ ಹಾಡನ್ನು ಕೇಳಿ ನಮ್ಮಮ್ಮನ ನೆನಪಾಯಿತು

  • @robertraghav163
    @robertraghav163 Před rokem +51

    His innocence... And honest nature make him. DBoss❤❤❤

  • @ambrishbelakeri3585
    @ambrishbelakeri3585 Před 11 měsíci +30

    ಈ ಸಾಂಗ್ಸ್ ದಿನ ಒಂದು ಸಾರಿ ಆದ್ರೂ ಕೇಳ್ತೀನಿ ಸೂಪರ್ ಹಾಡು ❤❤❤❤❤

  • @hanumaraddyhanumaraddy3184

    ನನ್ನೆದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ❤❤❤❤❤

  • @siddharthm4761
    @siddharthm4761 Před rokem +25

    ತುಂಬಾ ಅರ್ಥಪೂರ್ಣವಾದ ಹಾಡು... ಜೈ ಡಿ ಬಾಸ್ ❤

  • @attitudeplusshorts7216
    @attitudeplusshorts7216 Před 2 lety +37

    ♥️♥️♥️♥️♥️♥️♥️ ಮರೆಯಲಾಗದ ಚಲನಚಿತ್ರ ♥️♥️♥️♥️♥️♥️♥️

  • @user-tw5es2hg6e
    @user-tw5es2hg6e Před 7 měsíci +17

    ಹೊ..ಹೊ..ಓ.ಓಓ...🎧🎧
    ಹೊ..ಓ..ಒ...ಓಓಓ.ಓಓಓ ಓಓ.ಓ🎧🎧🎧🎧
    ಯಾವ ಹಾಡು, ಯಾವ ರೀತಿ ಇದ್ದರೂ..
    ಯಾರ ನೋಟ,ಯಾರ ಮೇಲೆ ಇದ್ದರೂ
    ಹೊಸತು ರಾಗವಿಲ್ಲ..🎼
    ಹೊಸತು ತಾಳವಿಲ್ಲಾ..🎶
    ನನ್ನ ಒಂದು ಮಾತಲ್ಲಿ ಉಂಟು
    ಒಂದು ಹೊಸ ವಿಷಯ.,
    ಕೇಳುವಷ್ಟು ಸಮಯ ನಾ ಇಲ್ಲಿ
    ಬಿಚ್ಚಿಕೊಡುವೇ ಹೃದಯ....
    --😇--
    ದಿನ ಬೆಳಗೊ ಆ ಸೂರ್ಯನ
    ಆರಂಭದ ಹೆಚ್ಚೇಯಲ್ಲಿ..
    ದಿನ ಕಳೆಯೋ ಆ ಚಂದ್ರನ
    ವೈಯರದ ಲಚ್ಚೇಯಲ್ಲಿ..
    ನನ್ನ ಎದೆಯ ಮಾತು ಇದೆ.,
    ಅಮ್ಮ ಕಲ್ಲಿಸಿದ ಹಾಡು ಇದೆ.
    ಈ ಹಾಡಿನ ತೋಟದಲ್ಲಿ
    ನೀವು ಬೆಳೆಸಿದ ಹೂವಗಳೀವೆ..
    ದಿನ ಬೆಳಗೊ ಆ ಸೂರ್ಯನ
    ಆರಂಭದ ಹೆಚ್ಚೇಯಲ್ಲಿ..
    --😇😇--
    ಹೇಯ್ ಆಕಾಶಕ್ಕೆ ಯಾವ ಬಣ್ಣ
    ಹೇಳೊರ್ಯಾರೂ ಇಲ್ಲ.
    ಕಣ್ಣು ಹೇಳೊ ಬಣ್ಣ ತಾನೇ
    ನಂಬೋದು ಎಲ್ಲಾ..
    ಹೇಯ್..,ಕಡಲಿಗ್ಯಾಕೇ ಅಂತ ಮೌನ
    ಬಲ್ಲವರ್ಯರೂ ಇಲ್ಲ.
    ಮನಸ್ಸು ಕೊಡುವ ಮೌನ ತಾನೇ
    ನಂಬೋದು ಎಲ್ಲಾ..
    ಹುಣ್ಣಿಮೆಯ ಎದುರಲ್ಲಿ
    ಆಲೆಗಳ ತನ..ನನ..
    ಮನಸ್ಸಿನ ಎದುರಲ್ಲಿ
    ಇಬ್ಬನಿಯ ದಿರ..ನನನ
    ನನ್ನ ಎದೆಯ ಮಾತು ಇದೆ.,
    ಅಮ್ಮ ಕಲ್ಲಿಸಿದ ಹಾಡು ಇದೆ.
    ವಾತ್ಸಲ್ಯದ ನೆರಳಿನಲ್ಲೆ ಈ
    ವಯಸ್ಸಿನ ಹುರುಪು ಇದೆ..
    ದಿನ ಬೆಳಗೊ ಆ ಸೂರ್ಯನ
    ಆರಂಭದ ಹೆಚ್ಚೇಯಲ್ಲಿ..
    ---😇😇😇---
    ಹೇಯ್.., ಸ್ನೇಹಯೆಂಬ ತಂಗಾಳಿಗೆ,
    ಯಾವ ರೂಪವಿಲ್ಲ..
    ನೋವ ಮರೆಸೂ ಹೃದಯಕ್ಕೇ
    ಮಾತ್ರ ಕಾಣ್ಣೋದು ಎಲ್ಲ..
    ಹಹಹ... ಪ್ರೀತಿಗಿಂತ ಜಗವ
    ಬೆಳಗೊ ಬೇರೆ ದೀಪವಿಲ್ಲಾ..
    ತಾಯಿ ಹೊರೆತು ಪ್ರೀತಿಯ
    ಮಾತು, ಯಾರಿಗೂ ಹೊಂದಲ್ಲ..
    ಅಕ್ಕರೆಯ ಕಂಗಳಲ್ಲಿ
    ಆಸರೆಯ ಸ್ಪಂದನ.
    ಭೂಮೀಗೂ ಗಗನಕ್ಕೂ
    ಬಿಡಿಸದ ಬಂಧನ...
    ನನ್ನ ಎದೆಯ ಮಾತು ಇದೆ.,
    ಅಮ್ಮ ಕಲ್ಲಿಸಿದ ಹಾಡು ಇದೆ.
    ಮೊದಲ್ಲಿಂದ ಕೊನೆವರೆಗೂ
    ಹೆಸರೊಳ್ಳಿಸುವ ತವಕವಿದೆ.
    ದಿನ ಬೆಳಗೊ ಆ ಸೂರ್ಯನ
    ಆರಂಭದ ಹೆಚ್ಚೇಯಲ್ಲಿ.
    ದಿನ ಕಳೆಯೋ ಆ ಚಂದ್ರನ
    ವೈಯರದ ಲಚ್ಚೇಯಲ್ಲಿ..
    ನನ್ನ ಎದೆಯ ಮಾತು ಇದೆ.,
    ಅಮ್ಮ ಕಲ್ಲಿಸಿದ ಹಾಡು ಇದೆ.
    ಈ ಹಾಡಿನ ತೋಟದಲ್ಲಿ
    ನೀವು ಬೆಳೆಸಿದ ಹೂವಗಳೀವೆ..
    -ಲಾಲಿ ಹಾಡು
    Arranged by: Kalavida RK🤗🙂😉

  • @renukadevijm4794
    @renukadevijm4794 Před 3 lety +46

    Hariharan is Master of Melody songs 👌

  • @shortsking6331
    @shortsking6331 Před 4 měsíci +5

    Any one 2024 ..?

  • @kumarans1562
    @kumarans1562 Před 4 měsíci +7

    ಭಾಷೆ ತಿಳಿಯದ ಗಾಯಕರು ಹಾಡುವುದು ವಿಪರ್ಯಾಸ ನಮ್ಮಲ್ಲಿ ಕನ್ನಡ ಗಾಯಕರು ಇಲ್ಲವೇ.

    • @praveenp1369
      @praveenp1369 Před 2 měsíci

      Namavrge berevrde Ruchi yavaglu budhi kalilila

  • @shivakumarjn2751
    @shivakumarjn2751 Před rokem +7

    ಕೆಲವೊಮ್ಮೆ ನನಗೆ ತುಂಬಾ ಬೇಸರ ಆದಾಗ ಈ ಹಾಡು ಕೇಳುವೆ

  • @santhoshkumarp2361
    @santhoshkumarp2361 Před rokem +47

    i don't know .. how many times i watched this song... what a divine composition... Darshan Innocent acting in this song is amazing❤

  • @praveensaidapurpraveen1171
    @praveensaidapurpraveen1171 Před 9 měsíci +9

    ಈ ಸಾಂಗ್ ಎಸ್ಟು ಸಾರಿ ಕೇಳಿದರು ಬೇಸರ ಆಗಲ್ಲ ಅಸ್ಟ್ಟು ಅದ್ಬುತವಾಗಿ ಈ ಸಾಂಗ್ಅನ್ನು ರಚನೆ ಮಾಡಿದ್ದಾರೆ ಎಂಥ ಸುಂದರವಾದ ಸಾಂಗ್ ❤🥰❣️❤️‍🩹

  • @naagusm4701
    @naagusm4701 Před 10 měsíci +8

    ಸ್ನೇಹ ಎಂಬ ತಂಗಾಳಿಗೆ ಯಾವ ರೂಪ ಇಲ್ಲ 😍💙

  • @sriram78
    @sriram78 Před rokem +21

    K kalyan sir. Lyrics
    Hariharan sir voice
    Sadhu sir music
    Both of legendary

  • @satheeshyr7000
    @satheeshyr7000 Před rokem +39

    Look at the comedian who is dancing with Darshan..man he is the composer if this beautiful song..Sadhu kokila super.

  • @tajchikankababcentershikar5788

    Nanage 15 avagindda kelta edene a song ega 34 adru ade feelings 😊😊😊❤❤❤

  • @user-uc1id8cn9i
    @user-uc1id8cn9i Před rokem +21

    ಕೆ .. ಕಲ್ಯಾಣ ಅವರ ಸಾಹಿತ್ಯ ವರ್ಣನೆ ಮಾಡಲು ಸಾಧ್ಯವಿಲ್ಲ..... 🙏🙏🙏🙏🙏

  • @nagarajbali07
    @nagarajbali07 Před rokem +9

    💛❤️ಪ್ರತಿಪದವು ಅದ್ಭುತ 💥

  • @siddunavi4652
    @siddunavi4652 Před 2 měsíci +2

    What a combo as a Music director and as side role hatts off Sadhu sir

  • @nethra2907
    @nethra2907 Před 8 měsíci +7

    ಸಾಧು music is beyond the world

  • @SudarshanKannadiga
    @SudarshanKannadiga Před 3 lety +12

    Yar guru inta super songsgu dislike madtare shade nan maklu

    • @ManuKumar-qj3hi
      @ManuKumar-qj3hi Před 2 lety +2

      αvαru nαmmα kαnnαdígαrαllα αdukє díѕlíkє👎 mαdídαrє

  • @Freefire-em2vn
    @Freefire-em2vn Před rokem +17

    ಯಪ್ಪಾ ಎನ್ song lyrics ಗುರು ಅಮ್ಮ ನೆನ ಪಾಗುತ್ತರೆ 👈😟😕💯🥲🥺

  • @NetraNetra-el6kv
    @NetraNetra-el6kv Před 5 dny

    E song yaru 2024 kelthaidira ❤

  • @santub4726
    @santub4726 Před 16 dny +1

    I feel, Lyric writers , story writers, music directors and movie directors should be awarded/rewarded with more money and they deserve more fame than actors.😢

  • @nikhilpoojary3060
    @nikhilpoojary3060 Před rokem +23

    Sorry I can't read & write kannada but i always love to talk in Kannada 💗

  • @jagadishhanage5670
    @jagadishhanage5670 Před 2 lety +12

    D boss😍

  • @user-qc7wy2ze2e
    @user-qc7wy2ze2e Před 4 měsíci +1

    ಸುಮಧುರ ಹಾಡು 👌👌👌😍

  • @sunadahrr4446
    @sunadahrr4446 Před 11 měsíci +5

    ನಾನು ಫಸ್ಟ್ ಟೈಮ್ ಈ ಸಾಂಗ್ ಕೇಳ್ಳಿದ್ದು ತುಂಬಾ ಇಷ್ಟ ಆಯಿತು ಎಷ್ಟು ಸಾರಿ ಕೇಳಿದರು ಬೇಜಾರ್ ಆಗೊಲ್ಲಾ

  • @geethasupritha8939
    @geethasupritha8939 Před 3 lety +12

    D boss❤️

  • @bassuhiremath6333
    @bassuhiremath6333 Před 8 měsíci +15

    ಈ ಹಾಡನು ಕೇಳುತಿದ್ದರೆ ಕಳೆದುಕೊಂಡವರ ನೆನಪುಗಳು ತುಂಬಾ ನೆನಪಾಗುತ್ತವೆ.............😢😢

  • @haleshamb4343
    @haleshamb4343 Před 3 lety +11

    All time favorite song.....😘😘

  • @chandrakantnh..5502
    @chandrakantnh..5502 Před měsícem

    ಸಾಧು ಸರ್ ನಿಜವಾದ ಸಾಧುಮಹಾರಾಜ್ 🎉🎉🎉❤❤❤❤

  • @Mahadev-us9nr
    @Mahadev-us9nr Před 6 měsíci +2

    No comments for Umashree acting

  • @nandnaklnandna4516
    @nandnaklnandna4516 Před 3 měsíci +1

    🎂 happy birthday 🎂 boss good bless you keep smile

  • @ShashiKumar-om7mf
    @ShashiKumar-om7mf Před 8 měsíci +1

    👌 etha video nodidre manassige kushi aguthe. Evagina film 🙆‍♂️

  • @PrajwalPremsagar
    @PrajwalPremsagar Před 3 lety +18

    ನಿಮ್ಮ channel ಗೆ 🙏🙏🙏🙏🙏 for all this HD songs..... ಪ್ಲೀಸ್ do more we missed lot of kannada songs HD quality in youtube....

  • @BharathGowda-ig3tm
    @BharathGowda-ig3tm Před 2 lety +7

    Darshan sadhu combo❤

  • @hanumeshbovi3636
    @hanumeshbovi3636 Před 7 měsíci +5

    Old is Gold ❤ Jai d boss 🔥

  • @raghavendras9857
    @raghavendras9857 Před 13 dny +1

    Still the same vibe ❤❤❤

  • @basavarajbasavarajmeti3348
    @basavarajbasavarajmeti3348 Před 3 lety +10

    Super song👌👌
    Jai Dboss💙💙💜💜🧡🧡💛💛

  • @goolappag9397
    @goolappag9397 Před 2 lety +9

    ಸೂಪರ್ 🔥❤️❤️

  • @Dathu-lh3gf
    @Dathu-lh3gf Před rokem +5

    ದಾಸನ ಹಾಡು ನೋವು,ನಲೀವು,👌

  • @sachinmohiteshisachinmohit6604
    @sachinmohiteshisachinmohit6604 Před 9 měsíci +4

    ಈ ನಾಡಿನ ತೋಟದಲಿ ನೀವು ಬೆಳೆಸಿದ ಹೂಗಳಿವೆ ❤️❤️👌👌

  • @nagubelawadi1237
    @nagubelawadi1237 Před rokem +3

    💯ನಿಜ ತಾಯಿ ಹೊರತು ಪ್ರೀತಿಯ ಮಾತು ಯಾರಿಗೂ ಹೊಂದೊಲ್ಲ

  • @anuanusha5745
    @anuanusha5745 Před 2 měsíci +1

    Super song ❤️

  • @user-ph9ph6nd7v
    @user-ph9ph6nd7v Před 28 dny

    E song kelthaedre ennu kelbeku anno feeling nange Amma ella thumba thumba nenapu baruthe novu aguthe really I miss u Amma 😭😭😭😭😭😭😭

  • @ThyagarajN-ph8jv
    @ThyagarajN-ph8jv Před 4 měsíci

    Jai D Bossuu ♥️💫👑

  • @sohailsalmani7997
    @sohailsalmani7997 Před 3 měsíci +1

    D Boss ❤🎉🎉

  • @mahalingamahi629
    @mahalingamahi629 Před rokem +2

    ನನ್ನೆದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ!! 🌍💛❤️💚🧡🤗

  • @pradeepnavani3594
    @pradeepnavani3594 Před 4 měsíci +1

    2024 feb 9 anybody???

  • @stylish_queen1213
    @stylish_queen1213 Před 5 měsíci +1

    Best song ever in haalihaadu movie every song is just amazing

  • @govindarajpk613
    @govindarajpk613 Před 2 lety +8

    My fav song

  • @manjumamatha6472
    @manjumamatha6472 Před 5 měsíci +1

    E songs Kannada bari beku Andre thanba kastane alava yochane madi barithare ❤ Amma I love you

  • @umeshsuragihalli6276
    @umeshsuragihalli6276 Před 3 lety +7

    🙏🙏🙏🙏 ಈ ಹಾಡಿಗೆ 🙏🙏🙏🙏

  • @dhushanthakk367
    @dhushanthakk367 Před rokem +1

    ಕೆ ಕಲ್ಯಾಣ್ ಕವಿಗಳೇ. ನಿಮಗೊಂದು ನನ್ನ ನಮಸ್ಕಾರ ❤

  • @shivuksp5535
    @shivuksp5535 Před rokem +7

    One of the favourite song Jai D BOSS ❤️🚩

  • @Tom26909
    @Tom26909 Před 18 dny

    ಹಾಡಿದ ಮಹಾನ್ ವ್ಯಕ್ತಿ ನೂರು ವರ್ಷ ಇರಲಿ ಅಂತ ಕೇಳಿಕೊಳ್ಳುತ್ತೇನೆ hariharan ji you are a true legend ❤

  • @raviteja-qp6de
    @raviteja-qp6de Před rokem +13

    Sadhu kokila can be No.01 music composer of KFI if he wants - said by Sudeep sir at an Event

  • @user-ps5gs4nh4u
    @user-ps5gs4nh4u Před 3 měsíci

    King d boss❤❤❤❤❤❤❤

  • @kumarkg2453
    @kumarkg2453 Před 4 měsíci +1

    Lyrics and music Abba heloke agolla , Nan yede ase berene ittu but bere agihoithu.... Thanks lyrics and music

  • @shakeelsultanmirza8046
    @shakeelsultanmirza8046 Před 6 měsíci +2

    My heart beat ❤❤❤d Boss Miss u love u❤❤❤❤

  • @dolokigaming3719
    @dolokigaming3719 Před 2 lety +6

    jai dboss love forever

  • @KushalShidlyali
    @KushalShidlyali Před 4 měsíci

    Modalinda konewaregu hesaruliso tawak ide ❤❤❤

  • @sanjuskalikali4704
    @sanjuskalikali4704 Před 24 dny

    Kiccha boss and dboss🥺❤🙏

  • @dhruvadhruva7172
    @dhruvadhruva7172 Před rokem +3

    Jai d boss ಸೂಪರ್

  • @prashanthmsgowda2413
    @prashanthmsgowda2413 Před měsícem +1

    ಹರಿಹರನ್ ಹಾಡು ಎಂದೂ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ್ಲ. ಅಷ್ಟು ಅಮೋಘವಾಗಿ haadiddare

  • @vasanthnaik2013
    @vasanthnaik2013 Před rokem +1

    ಸಾಧು ಸರ್ 😻😻

  • @kiiiiii419
    @kiiiiii419 Před 2 měsíci +1

    Most under whelming song

  • @sowmyasowmya1936
    @sowmyasowmya1936 Před měsícem

    ಈ ಹಾಡು ಕೇಳ್ತಾ ಇದ್ರೆ ಇನ್ನು ಕೇಳ್ಬೇಕು ಅನ್ನಿಸುತ್ತೆ ❤❤❤❤❤

  • @darshankldarshu9501
    @darshankldarshu9501 Před rokem +2

    Jai anjaneya jai D boss❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Janu-zn5nb
    @Janu-zn5nb Před 7 dny

    Nice sahitya super ide

  • @manjunathac699
    @manjunathac699 Před 6 měsíci

    ದಾದ ಬಿಟ್ರೆ ನಮ್ಮ ಅಣ್ಣ ದರ್ಶನ್ ಅಣ್ಣ (ಮಂಜು ದೊಡ್ಡಬೇಳವಂಗಲ)

  • @SundarRaj-fq5tm
    @SundarRaj-fq5tm Před 18 dny

    3:37 ಏನ್ ಗುರು 🔥

  • @sundarashwini3707
    @sundarashwini3707 Před rokem +1

    K .Kalyan sir nijawaglu kanndada sayithyake ondu artha kodo vekthi superb line sir Indian geet lyrical man sir

  • @rhythm3458
    @rhythm3458 Před rokem +15

    Hats up to Kalyan Sir and Sadhu sir 🙏

  • @DarshanGowdaT-bs9ed
    @DarshanGowdaT-bs9ed Před 4 měsíci

    Jai D.boss❤️💯

  • @venkateshn1670
    @venkateshn1670 Před rokem +2

    Kiccha fan but e song tumba ista

  • @AshokAshok-tn6kb
    @AshokAshok-tn6kb Před 6 měsíci +1

    my favorite song❤d boss❤

  • @rohithro3008
    @rohithro3008 Před rokem +1

    Ethara acting film yavdu bartha ella ega from d boss said 😢😢😢

  • @adityahagargi9286
    @adityahagargi9286 Před měsícem

    sadhu kokila music is marvelous👌👌

  • @DeviVinu-hz7qf
    @DeviVinu-hz7qf Před 7 měsíci

    ನನಗು ಇಂತ ಹಳ್ಳಿ ಜೀವನ ತುಂಬಾನೇ ಇಷ್ಟ..❤