ಕನ್ನಡ ಭಾಷೆ ಪ್ರೀತಿಸಿದಷ್ಟೇ ಕುಂದಾಪ್ರ ಕನ್ನಡ ಭಾಷೆಯನ್ನೂ ಮಕ್ಕಳಿಗೂ ಹೇಳಿಕೊಡಿ - ನಟ ಪ್ರಮೋದ್ ಶೆಟ್ಟಿ
Vložit
- čas přidán 7. 09. 2024
- #PramodSHetty #KundapraKanandaHabba
ಕನ್ನಡ ಭಾಷೆ ಪ್ರೀತಿಸಿದಷ್ಟೇ ಕುಂದಾಪ್ರ ಕನ್ನಡ ಭಾಷೆಯನ್ನೂ ಮಕ್ಕಳಿಗೂ ಹೇಳಿಕೊಡಿ - ನಟ ಪ್ರಮೋದ್ ಶೆಟ್ಟಿ | ಕುಂದಾಪ್ರ ಕನ್ನಡ ಹಬ್ಬದಲ್ಲಿ ಸಂಭ್ರಮಿಸಿದ ಕುಂದಗನ್ನಡಿಗರು
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
ಕುಂದಾಪ್ರ ಡಾಟ್ ಕಾಂ Mobile App - play.google.co... .
_______________________
ನಿಮ್ಮ ಸಹಕಾರವಿರಲಿ
Join this channel to get access to perks:
/ @kundapradotcom .
_______________
#Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents
ನಮ್ಗೆ ಜೀವ ಕೊಟ್ಟದ್ದ್ ಕುಂದಾಪ್ರ, ಜೀವನ ಕೊಟ್ಟದ್ದ್ ಬೆಂಗಳೂರು - ನಟ ನಿರ್ದೇಶಕ ರಿಷಬ್ ಶೆಟ್ಟಿ czcams.com/video/rC8nlX-VmGU/video.html .
ನನ್ನ ಊರು ಹಾವೇರಿ...ಬೆಳೆದಿದ್ದು ಸಾಗರ....ಆದರೂ ಸಹ ಕುಂದಾಪುರ ಭಾಷೆ....ಹೊಯ್...ಬರ್ಕ್....ಆ ಪದ ಪುಂಜ ಗಳ ಬಾಷೆ ಅದ್ಭುತ ಚಂದ ವರ್ಣನೆ ಸೊಗಡು ಅಮೋಘ
ಬೆಂಗ್ಳೂರ್ ಪ್ಯಾಟೆಗ್ ಸಿಕ್ದಳಿಕ್ 'ಹಾಯ್' ಅಂಬ್ ಬದ್ಲ್ 'ಹ್ವಾಯ್' ಅಂದ್ರ್ ಅವ್ರೆ ನಮ್ಮವ್ರ್ ; ನಮ್ಮ್ ಕುಂದಾಪ್ರದರ್..! 💛
ಸೂಪರ್ ಅಣ್ಣ ನಮ್ಮ ಕುಂದಾಪುರ ನಮ್ಮ ಹೆಮ್ಮೆ 👌👌👌👌👌
This is just amazing! All these stars are speaking from their hearts❤. Proud of Kannada language. ಜೈ ಕರ್ನಾಟಕ ಮಾತೆ!
ನಾನು ಕೂಡ ಕುಂದಾಪುರದವಳೇ ಆದರೆ ಹುಟ್ಟಿದ್ದು ಬೆಳೆದದ್ದು ಘಟ್ಟದ ಮೆಲ್ಬಾಗದಲ್ಲಿ ಹಾಗಾಗಿ ಕುಂದಾಪ್ರ ಕನ್ನಡ ಕಲಿತಿದ್ನಿ 😍😍
@@shailesh_shetty_
Ye magne, gattadavre nimkinta vaasi..
Ninnanta bacchalikinta..
ಪ್ರಮೋದ್ ಶೆಟ್ಟರ ಮಾತು ಆ ಗತ್ತು ಸಕತ್ತು. ನಿರೂಪಕರಾದ ರಾಘವೇಂದ್ರ ಕಾಂಚನ್‌ಜಿ ತುಂಬಾ ವರ್ಷಗಳಾಯ್ತು ನಿಮ್ಮನ್ನ ನೋಡಿ.2012 ರಲ್ಲಿ ಜನಶ್ರೀ ನ್ಯೂಸ್‌ಲಿ ನಿಮ್ಮೊಂದಿಗೆ ಕೆಲಸ ಮಾಡಿದ್ದೆ. You are a nice person. ❤
Navu kannadigaru yella onde nimma base tumba chenda untu jai Appu Rajanna jai Karnataka
I love kundapura Kannada
Jai Karnataka Mathe❤
ನನ್ನ ಊರು ಕುಂದಾಪ್ರ ಅಂತ ನಂಗೆ ಬಹಳ ಹೆಮ್ಮೆ ನಮ್ಮ ಭಾಷೆ ಅಸ್ಟ್ ಚೆಂದ ಯಾವ ಬಾಷೆನು ಇಲ್ಲ ❤
elru idanne bogaludu naane nande nundu
idu namma deshada dodda roga
Kundapura kannada superb
Kundapura ❤️
Pramod sir is very talented man
Super program. Miss maadkande. Next time nandhi grounds athav jaynagar alli maadi
ಸೂಪರ್ sir
ನಾನು ಮೈಸೂರು ಜಿಲ್ಲೆ ಇಂದ, ಅರ್ಧ jeevana ಕರ್ನಾಟಕದ ಹೊರಗೆ ಇರೋದು I love kundapra ಆಕ್ಸೆಂಟ್, ಅರ್ಥ ಚೆನ್ನಾಗಿ ಆಗುತ್ತ, ಯಾಕೆ innu ಹೆಚ್ಚು ಫಿಲ್ಮ್ ಅಲ್ಲಿ balasalla?
Pramod sir fan❤
Best ever Standup comedy... I am big fan Shetty's gang❤
ಅವರವರ ಮಾತು ಅವರವರಿಗೆ ಚೆನ್ನ
ಒಬ್ಬರಾದ್ರು ಕುಂದಾಪುರ ಭಾಷೆ ಮಾತಾಡಿ
Super..namm baashe namma hemme
Karnataka dha prathi jille prathi prathibhe belibeku.
Coondapoor... Kundapura..... Kundapra.....Kerady!(?)😔😇🙏⁉️🙏😂
Missing Rakshith shetty here
ಎಷ್ಟ ಚಂದಾ ನಿಮ್ ಕುಂದಾಪ್ರ ಭಾಷೆ
U should spell ನಮ್ಮ
@@latheshgowda9686 actually iam from ankola, thatswhy i spelled ನಿಮ್ಮ
ಭಟ್ರು ಕಥೆ ಸೌತೆಕಾಯಿ ಹುಳಿ🤣🤣🤣
❤❤❤❤❤❤
❤❤❤
Ravi bassurrr....
ಕರ್ದಿಲ್ಲ ಅನ್ಸತ್ತೆ
ಬಂದಿದಾರೆ
ಗೆದ್ದರೂ ಸೋತರೂ ಜನ ನಿಮ್ಮತ್ತಲೇ ಬೆರಳು ತೋರಿಸೋದು! ಆದ್ರೆ ಹೋರಾಟ ಬಿಡಬೇಡಿ | ರವಿ ಬಸ್ರೂರು czcams.com/video/lLOQxVkMmBk/video.html .
ಜಾತಿವಾದಿಗಳು ಮತ್ತು ಬಣ್ಣ ಬಣ್ಣದ ಮಾತುಗಳು
😂
ನೀನು . ತುರ್ಕರ ತುನ್ನೆ ಚೀಪೊನು
Justice for sowjanya
ಹವ್ಯಕ ಮತ್ತು ಕುಂದಾಪ್ರ ಕನ್ನಡ ಬೇರೆ ನ?
ಹೌೌದು, ಬೇರೆ ಬೇರೆ.ಆದ್ರೆ ಸ್ವಲ್ಪ ಒಂದೇ ರೀತಿ ಕೆಳ್ಸುತ್ತೆ
Different...bt same 😅
Slightly different.
Kundaapur_davarage❤ compare maadidare avara bashe mattu tamma janna anno prema noddidre nam bhatkal_davru dead wastu.
bhatkal davara sankye kammi, kundapura kannada belididu Nam ogattu inda.
Ivrudella alle irli firstu Ravi basrur avardu speech video haaki plzzz
ಬಿಡುವನೇ ಬ್ರಹಲಿಂಗ? | ನೃತ್ಯ ರೂಪಕಕ್ಕೆ ಶಿರಭಾಗಿ ನಮಸ್ಕರಿಸಿದ ಕುಂದಾಪುರದ ಜನತೆ! czcams.com/video/T5NHLMkmmAk/video.html .
This was said by Ramesh Bhat ..
Ell aadd marre idu, gutte illa..Kundapra bhashi kendre abbina kandaste kushi aatt
ಹಾಯ್ಕ್.. ಬರ್ಕ್.. ಕೂಕಣಿ..
ಇತ್ಯಾದಿ..ಇತ್ಯಾದಿ
ರವಿ ಬಸ್ರೂರು ಎಲ್ಲಿ
Iddare
Darmadhikari Maheshannanige jii
Jai tulunadu❤
It's kannada kundapura
Nim tulu namge beda kunda kannada namdu Navu kannadigatu
tamil super star mohan[KOKILA] IVARA REORD INDIAN FILM HISTORY YALLI YARU ILLA IVAR KUNDAPURA[MANGALORE]
ಬರ್ಕೊ ಅಂದ್ರೆ ಬರ್ಕೊ ಮಾರಾಯ್ತಿ
Thoambaa cheanneageadaaa 😂😊😊😊😊😊😊😊😊
Baru sala evur beda akka
Yanthkey
Houd marre dod jagadage madk next time
Toby movie utter flop movie
Kachada cinema
Don't waste your time and money 🤑🤑
Nodo badlu one plate gobhi thindre besst 😂😂
Bucket sullamaga
E shetty galige duddu madoke tulunadina daivagalu beku eega kundapura kundapura anta bayi badkotave
Eno kudi sari agutte 😂😂
@@nikhil9569 nin nam tunne kudi
@@colourfullworld6690 ದೈವ ತುಳು ನಾಡಿಗೆ ಸೀಮಿತವಲ್ಲ .. ನಾಲಿಗೆ ಇಡಿತದಲ್ಲಿ ಇರಲಿ
@@colourfullworld6690 ನಿನ್ನ ಬಾಯಿ ಅಲ್ಲಿ ಬರೋದು ಹಲ್ಕ ಮಾತು. ದೈವದ ಬಗ್ಗೆ ಮಾತಾಡ್ತಿಯಾ. ನಾನು 3 ವರ್ಷ ಮಂಗಳೂರಲ್ಲಿ ಇದ್ದವನ್ನು ಅಲ್ಲಿನ ಜನ ಎಷ್ಟು ಚೆಂದ ಮಾತಾಡಿಸ್ತಾರೆ . ನೀನು ಅವರಿಗೆ ಕೆಟ್ಟ ಹೆಸ್ರು ತರಬೇಡ.
Tulumadinall mathra alla marre daiva irudu. Kundapurdallu untu
Kundipura kannad entakke pank! harilikke! kalibeka ?! Gowda! pombe 🤣🤮
Jai Tulunadu!!🔥
Pank nin appanege hela bevarsi.
Nin tulu manglore and udupi(exclude kundapura and byndoor) bittu bere elli mathanadtara.
Nim tulu na full indiakke kantara moolaka recognize madiddu ide kundapura rishab shetty.
Ninnanchina idiots itthineke nalana tulubashe mith barondijji. Bethe bhasheg maryadi korpuna kalpu first. Nikk kalpere er pander. Mucchond po...Ee Kundipura panpa atha ora anchane nama ತುಲ್ಲು bhaashe pannoliya?😂
Ning yenthaka uri. Tullali itko Tulu baashe. Nam Kundapura bagge karyakrama maadre Ning yenthaka uri. Nam baashe nam hemme.
Bro I am also from Tulunad but I disagree with your narrow minded comment respect all the language .and Kundapura is not far from our Tulunad.if you do such low level comment then same thing you will get back. So why you want to get insulted.learn some manners
@@shashikantshetty7201 First u learn some manners . Say the same to that Shailesh . I have respect bro on Tulu. In my family there are people from Mangalore. But we will give counter comment if someone disrespect our kannada.
Justice for sowjanya