ಗುರು ಪುರಂದರ ದಾಸರೆ | Guru purandara dasare with lyrics |
Vložit
- čas přidán 20. 10. 2023
- ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ |
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ || ಗುರು ||
ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ನಂಬಿದೆ |
ಇಂದಿರೇಶನ ಪಾದ ತೋರಿಸೊ | ತಂದೆ ಮಾಡೆಲೊ ಸತ್ಕೃಪೆ
||ಗುರು||
ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ |
ನಾರದರು ಇ ರೂಪದಿಂದಲೀ…| ತೋರೆ ದರ್ಶನ ತೋರಿದೆ || ಗುರು ||
ಅಜಭವಾದಿಗಳರಸನಾದ ವಿಜಯವಿಠಲನ ಧ್ಯಾನಿಪ |
ನಿಜ ಸುಜ್ಞಾನವ ಕೊಡಿಸಬೇಕೆಂದೂ | ಭಜಿಸುವೆನು ಕೇಳ್ ಗುರುವರ ||ಗುರು||
Lyrics in English
Guru purandara dasare nimma charana kamalava nambide | garuva rahitana maadi ennanu poreva bhaaravu nimmade || guru ||
Ondu ariyada mandamati naanindu nimmanu nambide | indireshana paada toriso | tande maadelo satkripe || guru ||
Maarajanakana sannidhaanadi saaragaanava maaduva | naradaru e roopadindali …… | tore darshana toride || guru ||
Ajabhavaadigalarasanaada vijayavittalana dhyaanipa | nija sujnaanava kodisabekendu | bhajisuvenu kel guruvara || guru ||
#kannada #devotional #song #dasarapadagalu - Hudba
🙏🙏🙏