ಡೇರ್ ಡೆವಿಲ್ ಮುಸ್ತಾಫಾ |ಪೂರ್ಣ ಚಂದ್ರ ತೇಜಸ್ವಿ |daredevil musthafa| purna chandra thejaswi

Sdílet
Vložit
  • čas přidán 7. 03. 2022
  • ಡೇರ್ ಡೆವಿಲ್ ಮುಸ್ತಾಫಾ ಒಂದು ಕಥೆ, ಪೂರ್ಣ ಚಂದ್ರ ತೇಜಸ್ವಿ ಯವರ ಕಾಲೇಜಿನ ದಿನಗಳನ್ನು ನೆನಪಿಸುವ ಕಥೆ. ಕಾಲೇಜು ದಿನಗಳ ಅ ತುಂಟಾಟ, ಅ ಹೊಡೆದಾಟ, ಎಲ್ಲಾ ಈ ಕಥೆಯಲ್ಲಿ ವರ್ಣಿಸಲಾಗಿದೆ
    #storysaga #daredevilmusthafa #purnachandrathejeshwi #mysore #karnataka

Komentáře • 78

  • @AnilKumar-nq9wl
    @AnilKumar-nq9wl Před rokem +8

    ಅದ್ಭುತವಾದ ಸಿನಿಮಾ.. ಬರೀ ಕೋಮು ದ್ವೇಷವನ್ನು ಬಿತ್ತುವ ಪ್ರಸ್ತುತ ಸಮಾಜದ ಒಂದು ವರ್ಗಕ್ಕೆ ಈ ಸಿನಿಮಾ ಆತ್ಮ ವಿಮರ್ಶೆಗೆ ಅವಕಾಶ ಮಾಡಿಕೊಡಲಿ..!! ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಎಂದಿಗೂ ಇರಲಿ..!!

  • @yashodashanbhag6756
    @yashodashanbhag6756 Před rokem +6

    ಓದುವುದರಲ್ಲಿ ಇನ್ನಷ್ಟು ಶುದ್ಧತೆ ಬೇಕು.ಮತ್ತು ಧ್ವನಿಯ ಏರಿಳಿತಗಳು ಇನ್ನೂ ಬೇಕು.ಓದುವಿಕೆ ನೀರಸ ಎನಿಸಿತು.ಕತೆ ತುಂಬಾ ಚೆನ್ನಾಗಿತ್ತು.ಉಚ್ಚಾರಣೆಯಲ್ಲಿ ಸ್ಪಷ್ಟತೆಯ ಅಗತ್ಯ ತುಂಬಾ ಇದೆ

  • @PawanGanavi
    @PawanGanavi Před rokem +4

    ತುಂಬಾ ಒಳ್ಳೆ ಪ್ರಯತ್ನ.... ಇನ್ನೂ ಸ್ವಲ್ಪ ಮಟ್ಟಿಗೆ ಸುಧಾರಣೆ ಬೇಕು

  • @RaviTeja-bw5np
    @RaviTeja-bw5np Před 5 měsíci +2

    Nice sir thank you 👍👍👍👍

  • @basavarajpatil6478
    @basavarajpatil6478 Před rokem +4

    Tejaswi is excellent kannada writter,for me he is above all,his style of writing way of presentation are superb,His early exit is great loss to Kannada field,but whatever he has left are most popular and his books always are in demand .No body can equal him.

  • @manjulaajay1694
    @manjulaajay1694 Před rokem +3

    ಚೆನ್ನಾಗಿದೆ 👌🏻 ನಾನು ತುಂಬಾ ಹುಡುಕ್ತಾ ಇದ್ದೆ ಓದುವುದಕ್ಕೆ ಅದ್ರ್ ನನ್ಗೆ ಕೇಳಲು ಸಿಕ್ತು

  • @madevnp8690
    @madevnp8690 Před 2 lety +4

    Daredevil musthafa one of the beautiful story . Supr bro 👌

  • @RangaswamyMN-fw1ik
    @RangaswamyMN-fw1ik Před 17 dny

    Very good

  • @sudhaganga6394
    @sudhaganga6394 Před 3 měsíci +1

    Superb

  • @s.ksubedar8175
    @s.ksubedar8175 Před rokem +4

    ತುಂಬಾ ಚನ್ನಾಗಿ ಹೇಳಿದ್ದಿರಿ ಸರ್ ನನಗೆ ಬಹಳ ಇಷ್ಟವಾಯಿತು. ಧನ್ಯವಾದಗಳು ಸರ್ 🙏🙏🙏🙏

    • @lalithasastry9675
      @lalithasastry9675 Před rokem +2

      ಹ ಕಾರದ ಲೋಪವಾಗಿದೆ . ಉಡುಗಿಯರು,ಒಡೆದಾಟ ಇತ್ಯಾದಿ

  • @munavvarjogibettu3358
    @munavvarjogibettu3358 Před rokem +8

    ತೇಜಸ್ವಿಯವರ ಬಹುತೇಕ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಅವರೊಬ್ಬರು ಅಪೂರ್ವ ಮತ್ತು ಅದ್ಭುತ ಕಥೆಗಾರ. ಈ ಕಥೆ ಯಾವ ಪುಸ್ತಕದಲ್ಲಿತ್ತು ಎಂಬುವುದನ್ನು ನೆನಪಿಸಬಹುದೇ?.
    ಮತ್ತೊಮ್ಮೆ ತೇಜಸ್ವಿಯವರ ಬರಹಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ❤

  • @abhik7480
    @abhik7480 Před 4 měsíci +1

    Story super

  • @manamsetty2664
    @manamsetty2664 Před rokem +1

    Just awesome 😁

  • @kanasukanasushaiva659
    @kanasukanasushaiva659 Před rokem +3

    ಪೂರ್ಣ ಚಂದ್ರ ತೇಜಸ್ವಿ ಅವರ ಪರಿಸರದ ಕಥೆಗಳು ನಮಗೆ ತುಂಬಾ ಇಷ್ಟ ತುಂಬಾ ಅದ್ಬುತವಾಗಿ ಇರುತ್ತದೆ ಅವರು ವರ್ಣಿಸೋ ಮಲೆನಾಡ ಪ್ರಕೃತಿ ಸೌಂದರ್ಯ 🌷🌷🌿🌿

  • @kiranstudy690
    @kiranstudy690 Před 2 lety +3

    Very nice narrating ..thnk u 😊

  • @SalmanANsarKA70
    @SalmanANsarKA70 Před rokem +1

    Thank you❤

  • @itsmedaivik9683
    @itsmedaivik9683 Před rokem +1

    👏🏻👏🏻👏🏻

  • @deepag6410
    @deepag6410 Před rokem +1

    Very Nice. 👏👏👏👏

  • @srikanthningappa9593
    @srikanthningappa9593 Před 10 měsíci

    Nice Shivkumar ❤🎉🎉🎉

  • @ajaypailvan3708
    @ajaypailvan3708 Před 2 lety +2

    Niv bidi bro super

  • @ashanalapeerpasha9166
    @ashanalapeerpasha9166 Před rokem +1

    ಇಷ್ಟವಾಯಿತು❤

  • @manjusl746
    @manjusl746 Před rokem

    Tnq

  • @pradeep.ppradi9868
    @pradeep.ppradi9868 Před rokem

    Good✌️👌pradeep hiremarali

  • @Raghavendrach-is7qd
    @Raghavendrach-is7qd Před rokem +1

    MAHARAJA COLLEGE . FULL OF MEMORIES

  • @nishunishu6899
    @nishunishu6899 Před rokem

    Nice❤

  • @vidyasridhar3522
    @vidyasridhar3522 Před rokem +1

    ಕೇಳಲು ತುಂಬಾ ಕಷ್ಟ.

  • @silverscreenfilmeducation4091

    ಅ-ಹ, ಒ-ವ, ಯ-ಎ,ಉ-ಹು ಈ ಅಕ್ಷರಗಳ ನಡುವಿನ ವ್ಯತ್ಯಾಸ ತಿಳಿದು ಹೇಳಿ. ( ಇನ್ನು ಸಾಕಷ್ಟ ಅಪಬ್ರಂಶ ಉಚ್ಛಾರಣೆಗಳು ಇವೆ)

  • @Abhimaani7
    @Abhimaani7 Před rokem +2

    ನಮ್ಮ ಮಹಾರಾಜ ಕಾಲೇಜು 😍

  • @saivamshi190
    @saivamshi190 Před rokem +4

    I'm Telugu Man. But I can read Kannada. I read the Story in Kannada. But had few doubts.
    After listening this, I'm happy. Your Pronunciation is Good.

  • @dhanu8391
    @dhanu8391 Před rokem +1

    ನಮ್ಮ ಕಾಲೇಜು ಹೆಮ್ಮೆಯ ಮಹಾರಾಜ ಕಾಲೇಜು ♥️

  • @chethugaming8885
    @chethugaming8885 Před rokem +4

    We need more from Poorna Chandra tejaswi stories

  • @suneethad8762
    @suneethad8762 Před 2 lety +1

    Anna🙃

  • @kiranachari5003
    @kiranachari5003 Před rokem +2

    E video dalli erode nam college 🤩🤩

  • @happyholiday9
    @happyholiday9 Před rokem +47

    ಕತೆ ಗಮನವಿಟ್ಟು ಕೇಳಲು ಹಿನ್ನೆಲೆ ಸಂಗೀತ ಕಿರಿಕಿರಿ....

    • @storysaga7296
      @storysaga7296  Před rokem +17

      ಹಿನ್ನೆಲೆ ಸಂಗೀತ ಇಲ್ಲದೆ ಮತ್ತೊಮ್ಮೆ ಇನ್ನೊಂದು ತೇಜಸ್ವಿ ರವರ ಕಥೆಯ ಜೋತೆ ಬರ್ತೀನಿ ಸರ್, ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದ

    • @naveenchandra7805
      @naveenchandra7805 Před rokem +3

      ​@@storysaga7296 please Background music off maadi matthomme upload maadi please 😍😍

    • @musthagoliyangadi7769
      @musthagoliyangadi7769 Před rokem

      ಕಥೆ ಚೆನ್ನಾಗಿದೆ 👍

    • @ArvindYadav-ny2pz
      @ArvindYadav-ny2pz Před rokem

      Concentrate 😅

    • @momsdiarykumta
      @momsdiarykumta Před 4 měsíci

      Nice story happy to hear please don't add background music

  • @pradeeph.m5536
    @pradeeph.m5536 Před rokem +4

    Maharaja college

  • @seetharamus5457
    @seetharamus5457 Před rokem +6

    ಹ ಕಾರ ಮತ್ತು ಅ ಕಾರ ಗಳ ನಡುವಿನ ವ್ಯತ್ಯಾಸ ತಿಳಿಯದ ಓದುಗ.

    • @storysaga7296
      @storysaga7296  Před rokem +10

      ತಿದ್ದಿ ಕೊಳ್ಳಲು ಪ್ರಯತ್ನ ಮಾಡುತ್ತೇನೆ .ನಿಮ್ಮ ಅನಿಸಕೆಗಳಿಗೆ ನನ್ನ ಧನ್ಯವಾದ

    • @umas3819
      @umas3819 Před rokem +1

      modalu kalitu nantara maataadi

    • @Samarth0001
      @Samarth0001 Před rokem +4

      @@storysaga7296 Kalike annodu nirantara. Ee comments-gella tale keDiskoLbeDi :)

    • @mohann2289
      @mohann2289 Před rokem

      ​​@@Samarth0001ಹೌದು ಇವರೆಲ್ಲ ಏನೋ ಕನ್ನಡದಲ್ಲಿ ಸಾಧನೆ ಮಾಡಿದವರ ಹಾಗೇ ಆಡ್ತಿದ್ದಾರೆ

  • @Mohandiaries
    @Mohandiaries Před rokem

    Just like adio books but it's free here

  • @vinayy1468
    @vinayy1468 Před rokem +3

    Idara chalana chitra kuda barutha ide

  • @mahantesh6618
    @mahantesh6618 Před rokem +4

    Plz do some more poornachandra thejaswi's stories

  • @Mohandiaries
    @Mohandiaries Před rokem

    Add some more
    Related vedio and photo's

  • @1823SumanRaj
    @1823SumanRaj Před rokem +4

    Bro ishtena daredevil mustafa kathe

  • @harshithar2884
    @harshithar2884 Před rokem +2

    Thumba ithavaagi helidhhira sir 🙂🎉

  • @dhruvaunlimited1095
    @dhruvaunlimited1095 Před rokem +2

    Full story na idu

  • @Bendre1234
    @Bendre1234 Před rokem +1

    Kannada shuddha maaadikolli, ,

  • @vidyasridhar3522
    @vidyasridhar3522 Před rokem +1

    ನಿಮ್ಮ ತರ ಅವರಿಗೂ ಕನ್ನಡ ಬರುತ್ತಿರಲಿಲ್ಲವಾ ?

  • @girishagr3889
    @girishagr3889 Před rokem +2

    ಹಿನ್ನೆಲೆ ಸಂಗೀತ ಬೇಡ

  • @lohithsaanidhya6218
    @lohithsaanidhya6218 Před 12 dny

    abba alla Habba.. Indu alla hindu..

  • @makkimanemakarasu-fc2fh
    @makkimanemakarasu-fc2fh Před rokem +1

    'ಹ ' ಕಾರ ಸರಿಯಾಗಿ ಹೇಳಿ ಸಾರ್,ಕನ್ನಡ ಕೊಲೆ ಮಾಡಬೇಡಿ..😅😅😅ಕಚಡಾ ಕನ್ನಡ.. ಕೇಳಕ್ಕಾಗಲ್ಲ