ದುಬಾರಿ ಔಷದಿ ಬಳಸಿ ದುಡ್ಡು ಹೋಯಿತು ಈಗ owdc ಕಡಿಮೆ ಖರ್ಚಿನಲ್ಲಿ ಫಲಿತಾಂಶ ಬರುತ್ತಿದೆ | Leaf Curl Virus Control

Sdílet
Vložit
  • čas přidán 20. 10. 2022
  • ದುಬಾರಿ ಔಷದಿ ಬಳಸಿ ದುಡ್ಡು ಹೋಯಿತು ಈಗ owdc ಕಡಿಮೆ ಖರ್ಚಿನಲ್ಲಿ ಫಲಿತಾಂಶ ಬರುತ್ತಿದೆ | Leaf Curl Virus Control
    ಹೆಚ್ಚಿನ ಮಾಹಿತಿಗಾಗಿ :-
    ----------------------------
    ನಿಂಗಣ್ಣ ಯಾತನೂರು
    ನಾರಾಯಣಪುರ ಗ್ರಾಮ, ಜೇವರ್ಗಿ ತಾಲೂಕ
    ಕಲಬುರ್ಗಿ ಜಿಲ್ಲೆ, ಮೊ. ‪‪‪ 83103 89705‬
    owdc ಬೇಕಾದರೆ ಸಂಪರ್ಕಿಸಿ :-
    ---------------------------------------
    ಡಾ. ಮಹಾಂತೇಶ್ ಜೋಗಿ
    ತೋಟಗಾರಿಕೆ ತಜ್ಞರು ಕಲಬುರ್ಗಿ
    ಮೊ. 810-545-3873
    ಮೊಟ್ಟೆ ಮತ್ತು ಎಣ್ಣೆ ಔಷದಿ :-
    • ರಸ ಹೀರುವ ಕೀಟಗಳಿಗೆ ಸಾವಯ...
    ಮೊಟ್ಟೆ ಮತ್ತು ಮಜ್ಜಿಗೆ ಔಷದಿ :-
    • Egg & buttermilk tonic...
    ಮೊಟ್ಟೆ ಮತ್ತು ನಿಂಬೆ ಔಷದಿ :-
    • ಸಾವಯವ ಕೃಷಿಗೆ ಸಂಜೀವಿನಿ ...
    Your Queries :-
    ---------------------
    chilli leaf curl virus control
    how to control leaf curl virus in chilli
    leaf curl virus control in kannada
    owdc waste decomposer
    owdc results in kannada
    thrips control in chilli
    black thrips control in chilli
    ಮೆಣಸಿನಕಾಯಿ ಎಲೆ ಮುದುರು ರೋಗ
    #rangukasturi #leafcurl #leafcurlviruscontrol #owdc #owdcwastedecomposer #chilli #organicfarming

Komentáře • 147

  • @nearmalls3117
    @nearmalls3117 Před rokem +3

    Super information sir

  • @SingaporePlazaWinner
    @SingaporePlazaWinner Před rokem +2

    Good information

  • @kb.boraiahboraiah7064
    @kb.boraiahboraiah7064 Před rokem +1

    Thank you ser good information

  • @mallikarjunamallik8545
    @mallikarjunamallik8545 Před rokem +2

    ಅಣ್ಣ ಧನ್ಯವಾದಗಳು

  • @bhimappapujar8157
    @bhimappapujar8157 Před rokem +1

    ಸರ್ ನಾನು ಕೂಡ ಮಾಡಿದೀನಿ ಸರ್ ತುಂಬ ಚನ್ನಾಗಿ ಇದೆ ಸರ್

  • @vijaykumarm7779
    @vijaykumarm7779 Před rokem +2

    Bebe corn jola eluvare bagge video madi sir

  • @runner5972
    @runner5972 Před rokem +2

    Super ri 👍👌👍

  • @muttumadar185
    @muttumadar185 Před rokem +1

    Rangu Anna namma holadalli menasina agi Nati madi 23 dinagalu aitu adakke enu madabeku plz heli

  • @ErannaYadav-tp3sl
    @ErannaYadav-tp3sl Před 8 měsíci +1

    🙏🙏🙏🙏🙏

  • @vinaykb7720
    @vinaykb7720 Před rokem +1

    Sir waste decomposer ready aadamale 1 months bittu use madabahuda

    • @Rangukasturi
      @Rangukasturi  Před rokem

      ದಿನಾలు ತಿರುಗಿಸುತ್ತಾ ಇದ್ದರೆ ಎಷ್ಟು month ಬಿಟ್ಟು ಬೇಕಾದರೂ ಬಳಸಬಹುದು

  • @devarajuhdevu6388
    @devarajuhdevu6388 Před rokem +1

    Super rangu Anna

  • @bharathacharya636
    @bharathacharya636 Před 7 měsíci +1

    Sir menasina gida chiguru + hoovu echu+ olle iluvari baralu yava spray kodabeku

    • @bharathacharya636
      @bharathacharya636 Před 7 měsíci +1

      Sir return reply barlilla swalpa mahiti needi

    • @Rangukasturi
      @Rangukasturi  Před 7 měsíci

      @bharathacharya636 ಹೊಲ ತಯಾರಿ ಮಾಡುವಾಗ ಎಕರೆಗೆ 400 kg ಘನಜೀವಾಮೃತ ಸೇರಿಸಿ ಬೀಜ ಬಿತ್ತುವಾಗ ಅಥವಾ ಸಸಿ ನಾಟಿ ಮಾಡುವಾಗ ಎಕರೆಗೆ 200 kg ಘನ ಜೀವಾಮೃತ ಅಥವಾ ಎರೆಹುಳು ಗೊಬ್ಬರ ಕೊಡಿ ನಾಟಿ ಮಾಡಿದ ಹದಿನೈದು ದಿನದಿಂದ ಪ್ರತಿ ವಾರ Owdc ಒಮ್ಮೆ ಗೋಕೃಪಮೃತ ಜೀವಾಮೃತ ಸಿಂಪರಣೆ ಮಾಡಿ ಪ್ರತಿ ಹದಿನೈದು ದಿನಕ್ಕೊಮ್ಮೆ ಭೂಮಿಗೆ ಕೊಡಿ ಜೊತೆಗೆ ಬೆಳವಣಿಗೆ ಹಂತದಲ್ಲಿ egg amino asid , fish amino asid, lactic acid bacteria, ಅನ್ನ ರಸಾಯನ, ತಯಾರಿಸಿ ಕೊಡಿ ಹೂ ಕಾಯಿ ಬಿಡುವ ಹಂತದಲ್ಲಿ ಮೊಟ್ಟೆ ನಿಂಬೆ ಸಂಜೀವಿನಿ, ಸಾವಯವ ಪೊಟ್ಯಾಷ್ ತಯಾರಿಸಿ ಕೊಡಿ ಪ್ರತಿ ತಿಂಗಳಿಗೊಮ್ಮೆ ಕಾಂಪೋಸ್ಟ್ ಮಾಡಿದ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಅಥವಾ ಘಣಜಿವಾಮೃತ ಭೂಮಿಗೆ ಕೊಡಿ ಹೀಗೆ ಮಾಡಿದರೆ ನೀವು ಕೇಳಿರುವ ಫಲಿತಾಂಶ ಬರುತ್ತದೆ ಸರ್

  • @siddaramasangihala5064
    @siddaramasangihala5064 Před rokem +2

    Super impormetion sir 🙏🙏💐

  • @laxmannayak4429
    @laxmannayak4429 Před rokem +1

    Sir mirchi gida sayeTa edave solution heli sir plz

    • @Rangukasturi
      @Rangukasturi  Před rokem

      ಸತ್ತಿರುವ ಗಿಡ ಬೇರು ಸಮೇತ ಕಿತ್ತೀ ಹತ್ತಿರದ ಕೃಷಿ ವಿಜ್ಞಾನ ಕೇದ್ರದಲ್ಲಿ ಪರೀಕ್ಷಿಸಿ ಪರಿಹಾರ ಹೇಳುತ್ತಾರೆ

  • @kuppannachangond8727
    @kuppannachangond8727 Před 10 měsíci +1

    Sir owdc sigta illa sir elli sigutte sir heli nandu 1 ekkre aaiti mirchi planat

    • @Rangukasturi
      @Rangukasturi  Před 10 měsíci

      Discription box malli nambar ide nodi

  • @manjunathdoddamani8841
    @manjunathdoddamani8841 Před rokem +1

    Sir tatting mattu majjige Yavapai pramandalli hakbeku?

    • @Rangukasturi
      @Rangukasturi  Před rokem

      Discription box ನಲ್ಲಿ ವಿಡಿಯೋ ಲಿಂಕ್ ಇದೆ ನೋಡಿ

  • @sharanunu2038
    @sharanunu2038 Před 10 měsíci +1

    ಸರ್ ನಮ್ದು 30 ದಿನದ ಬಳಿ ಇದೆ ಎರಡು ಸರಿ ಕೆಮಿಕಲ್ ಪ್ಲೇ ಮಾಡಿದ್ದೀವಿ ಬೇಡ ಚೆನ್ನಾಗಿ

  • @gangadhara6612
    @gangadhara6612 Před rokem +1

    Sir idu sentyellow and tomato ge balasabahuda

  • @bhimanaik5838
    @bhimanaik5838 Před rokem +1

    Anna,gida,haki,15,day,agidde,ega,majjjige,spray,madabahuda

  • @taiyabkasab275
    @taiyabkasab275 Před rokem +1

    🙏🙏🙏🙏

  • @shrishailduradundi7030
    @shrishailduradundi7030 Před rokem +1

    Sir chilli nati madi 15 days agide muturu bandide en madbeku sir plz

    • @Rangukasturi
      @Rangukasturi  Před rokem

      Beauearia basdiyana + verticiliyum lekanii ವೀಡಿಯೊ ಇದೆ ನೋಡಿ ಸಾರ್

  • @SantoshSantosh-lt9is
    @SantoshSantosh-lt9is Před 10 měsíci +2

    Sir muturu virus ge ondu olle enne eli plz

    • @Rangukasturi
      @Rangukasturi  Před 10 měsíci +1

      Beuvaria bassiana + verticilium lecchanni

  • @veereshguttal1914
    @veereshguttal1914 Před rokem +1

    Sir owdc hege purchase madbeku yali sigute

    • @Rangukasturi
      @Rangukasturi  Před rokem

      ಸರ್ owdc ಅಂತ ವಿಡಿಯೋ ಇದೆ ನೋಡಿ ಅದರಲ್ಲಿ no ಇರುತ್ತೆ ಕರೆ ಮಾಡಿ

  • @BasangoudaPatil-sy7qz
    @BasangoudaPatil-sy7qz Před 28 dny +2

    Sir owdc 1 gidakke estu hakabeku sir

  • @shrishailduradundi7030
    @shrishailduradundi7030 Před rokem +1

    Sir dr soil bagge tilisi

  • @laxmana1893
    @laxmana1893 Před rokem +1

    Sar nim nambar kalsi namdu agaithi

  • @siddappabagali123
    @siddappabagali123 Před 10 měsíci +1

    OWDC yelli sigute sir navu Chadchan taluk sir Vijayapur district sir

    • @Rangukasturi
      @Rangukasturi  Před 10 měsíci

      Owdc ಅಂತ ವಿಡಿಯೋ ಇದೆ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ

  • @rudrappabs3949
    @rudrappabs3949 Před rokem +1

    O w d c andare enu elli sigutte sir mahiti kodri plz

    • @Rangukasturi
      @Rangukasturi  Před rokem

      Owdc ಅಂತ ವಿಡಿಯೋ ಹಾಕಿದ್ದೇನೆ ಅದರಲ್ಲಿ ಎಲ್ಲಾ ಮಾಹಿತಿ ಇದೆ ಒಮ್ಮೆ ನನ್ನ ಚಾನಲ್ಗೆ ಬಂದು ನೋಡಿ ಸರ್

  • @HarishGamingCarrom
    @HarishGamingCarrom Před rokem +3

    ಸರ್ 😥

  • @gangadhara6612
    @gangadhara6612 Před rokem +1

    Sir OWDC elli sigutte

    • @Rangukasturi
      @Rangukasturi  Před rokem +1

      ವಿಡಿಯೋ discription box ನೋಡಿ

  • @basavarajcreationedit5868
    @basavarajcreationedit5868 Před 2 měsíci +1

    15 dinad gidakke hodibahuda sir

    • @Rangukasturi
      @Rangukasturi  Před 2 měsíci

      ಹೊಡೀಬಹುದು ಸರ್

  • @veerareddy5513
    @veerareddy5513 Před rokem +2

    Sir Days madi nimma phone no khallsi sir

    • @Rangukasturi
      @Rangukasturi  Před rokem

      ಸರ್ ದಯಮಾಡಿ ವಿಡಿಯೋ ದಲ್ಲಿ ಬರುವ ನಂಬರ್ ಗೆ ಕರೆ ಮಾಡಿ

  • @harshalpatel9819
    @harshalpatel9819 Před rokem +1

    Hindi plzzz

  • @Lingareddy1875.
    @Lingareddy1875. Před 10 měsíci +1

    Sir chilli virus ide

    • @Rangukasturi
      @Rangukasturi  Před 10 měsíci

      Beauveria bassiana ಸಿಂಪರಣೆ ಮಾಡಿ

  • @ravikumargudodagigudodagir8259

    Sir nimma no kodi

  • @sangameshwalikar6054
    @sangameshwalikar6054 Před rokem +1

    sir number kodi

  • @user-cr2rw7zm8k
    @user-cr2rw7zm8k Před 9 měsíci +1

    ಸರ್ ನಮ್ಮ ಹೊಲದಲ್ಲಿ ಫುಲ್ ಟ್ರಿಪ್ಸ್ ಆಗಿದೆ idnna ಎಷ್ಟು ಬಾರಿ spray ಮಾಡಬೇಕು trips clear ಆಗಬೇನ್ಕೆದ್ರೆ ಪ್ಲೀಸ್ ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Rangukasturi
      @Rangukasturi  Před 9 měsíci

      ನನ್ನ ಹೊಸ ವಿಡಿಯೋ ನೋಡಿ

  • @shivahk2519
    @shivahk2519 Před rokem +3

    ಸರ್ ಮಜ್ಜಿಗೆ ಮೊಟ್ಟೆ ಕಳಿಸಿ ಇಟ್ಟು 3or 4days ಆಯಿತು ಸರ್ ಇವಾಗ ಬೆಲ್ಲ ಕಳಿಸಿ ಏಷ್ಟು ದಿವಸ ಬಿಡಬೇಕು ಮತ್ತೆ ಅದಕ್ಕೆ ನಿಂಬೆಹಣ್ಣು ಕಲಿಸಿದರೆ ನಡಿವುತ್ತ ನಡಿವುತ್ತೆ ಆದ್ರೆ ಏಷ್ಟು ಪ್ರಮಾಣ ನಿಂಬೆ ಹಣ್ಣು ಕಲಿಸಬೇಕು ಮತ್ತೆ ಇದು ಏಷ್ಟು ದಿವಸ ಬರುತ್ತದೆ.ಹೇಳಿ ಸರ್ ....

    • @Rangukasturi
      @Rangukasturi  Před rokem +2

      ಬೆಳ್ಳ ಕಲಿಸಿದ ಮರುದಿನವೇ ಬಳಸಬಹುದು ಮತ್ತು ತಿಂಗಳು ಇಡಬಹುದು

    • @arjunReddy-sd1fj
      @arjunReddy-sd1fj Před rokem +1

      @@Rangukasturi h

    • @marudramarudrarudra2699
      @marudramarudrarudra2699 Před rokem +1

      @@Rangukasturi belle mudru jasti edde enu madadu

    • @Rangukasturi
      @Rangukasturi  Před rokem +1

      ಮೊಟ್ಟೆ ನಿಂಬೆ ರಸಾಯನ ಸಿಂಪರಣೆ ಮಾಡಿ

    • @marudramarudrarudra2699
      @marudramarudrarudra2699 Před rokem +1

      @@Rangukasturi sir estu dina madbeku

  • @naveenamnavi5702
    @naveenamnavi5702 Před rokem +2

    OWDC ಅನ್ನು ಯಾವ ಪ್ರಮಾಣದಲ್ಲಿ ಬಳಸಬೇಕು (dosage)
    1 ಲೀಟರ್ oil
    6 ಮೊಟ್ಟೆ
    OWDC - ?

  • @ranganagouda9650
    @ranganagouda9650 Před rokem +1

    ಸರ್ ನಿಮ್ಮ ನಂಬರ್ ಕೋಡಿ ಸರ್

  • @mk-eb1jn
    @mk-eb1jn Před rokem +2

    ಸರ್ ಕಳೆ ತುಂಬಾ ಬರ್ತಾ ಇದೆ ಎನಾದರೂ ಪರಿಹಾರ ತಿಳಿಸಿ

    • @Rangukasturi
      @Rangukasturi  Před rokem +2

      ಕುರುಪಿ ಇದೆಯಲ್ಲಾ ಗಳೇ ಹೊಡೆದು ಸದಿ ತೆಗೆಯೋದೇ ಸರ್

    • @mk-eb1jn
      @mk-eb1jn Před rokem +3

      ಬಹಳ ಪ್ರಯತ್ನ ಮಾಡಿದ್ದಿವಿ ಸರ

  • @lovecreations1130
    @lovecreations1130 Před rokem +1

    ಸರ್ ಸವತೆಕಾಯಿ ಮಾಡಿದಿನಿ ಬಳ್ಳಿ ಹಬ್ಬುತ್ತಿಲ್ಲ ಏನೂ ಮಾಡಬೇಕು ಸರ್

  • @mallanagoudapatil2024
    @mallanagoudapatil2024 Před rokem +1

    ಮುಟೂರು ಜಾಸ್ತಿ ಇದೆ ಸರ್

    • @Rangukasturi
      @Rangukasturi  Před rokem

      Beauvaria bessiana ಸಿಂಪರಣೆ ಮಾಡಿ ಸರ್

  • @krishnanaikr6116
    @krishnanaikr6116 Před rokem +1

    chilli Buyback company address. Chilli buyback company video 📸 sar

    • @Rangukasturi
      @Rangukasturi  Před rokem

      No idea sir

    • @sharanujadagond3433
      @sharanujadagond3433 Před 10 měsíci

      ಸರ್ ಡೈರಿ ಮಜ್ಜಿಗೆ ಹಾಕಿ ಹೊಡಿ ಬಹುದಾ ಒಂದು ಎಕರೆಗೆ ಇಷ್ಟು ಮಜ್ಜಿಗೆ ಮೊಟ್ಟೆ ಹಾಕಬೇಕು ಹಾಗೂ ಒಂದು ಕ್ಯಾನಿಗೆ ಇಷ್ಟು ಹಾಕ್ಬೇಕು ನಮ್ಮದು 25ದಿನ ಬೆಳೆ ಇದೆ ಮೆಣಸಿನಕಾಯಿ

  • @kallannas8457
    @kallannas8457 Před rokem +1

    Sir ನಿಮ್ಮ ನಂಬರ್ ಬೇಕಾಗಿತ್ತು

    • @Rangukasturi
      @Rangukasturi  Před rokem

      Instagram ನಲ್ಲಿ ಸಂಪರ್ಕಿಸಿ

  • @vinodreddyp3926
    @vinodreddyp3926 Před rokem +1

    ಮುದುರು ಇದೆ ಸಾರ್ ತ್ರೀಪ್ಸ್ ಇದೆ ಸಾರ್

  • @kalleshks4370
    @kalleshks4370 Před 9 měsíci +1

    ಸರ್ ಮೊಟ್ಟೆ ಮಜ್ಜಿಗೆ ಬೆಲ್ಲ ಯಾವರೀತಿ ಬಳಸಬೇಕು

    • @Rangukasturi
      @Rangukasturi  Před 9 měsíci

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

  • @GopaliGudlesh
    @GopaliGudlesh Před 3 měsíci +1

    ಸರ್ ನಿಮ್ ನಂಬರ್ ಹಾಕಿ ಪ್ಲೀಸ್ ಇಲ್ಲ ಅನ್ಬೇಡಿ

    • @Rangukasturi
      @Rangukasturi  Před 3 měsíci

      ನನ್ನ instagram page ನಲ್ಲಿ ಸಂಪರ್ಕಿಸಿ

  • @sharanucreation1721
    @sharanucreation1721 Před rokem +1

    1 ಎಕರೆಗೆ ಎಷ್ಟು ಮೊಟ್ಟೆ ಮತ್ತು ಎಷ್ಟು ಮಜ್ಜಿಗೆ ಕಳುಸಿತ ಮಾಡಬೇಕು

    • @Rangukasturi
      @Rangukasturi  Před rokem

      ಅದರ ಬಗ್ಗೆ ವಿಡಿಯೋ ಇದೆ ನೋಡಿ

  • @devrajspatil3831
    @devrajspatil3831 Před rokem +1

    ಸಾಬರೆ ಎಕರೆಗೆ ಎಷ್ಟ್ ತತ್ತಿ
    ಎಣ್ಣೆ ಹಾಕುವುದು ಹೇಗೆ ಸಲ್ಪ ವಿವರಣೆ ಕೊಡಿ

    • @Rangukasturi
      @Rangukasturi  Před rokem +2

      ಸಾಬರೆ ಅದಕ್ಕಂತಲೇ ವಿಡಿಯೋ ಮಾಡಿದ್ದೇನೆ ಅದನ್ನ ನೋಡಿಯೇ ಇವರು ಪ್ರಯೋಗ ಮಾಡಿದ್ದಾರೆ ಒಮ್ಮೆ ನನ್ನ ಚ್ಯಾನಲ್ ಒಪನ್ ಮಾಡಿ ನೋಡಿ 🙏🙏

    • @rajparu432
      @rajparu432 Před rokem +1

      @@Rangukasturi clear answer 👍

    • @Rangukasturi
      @Rangukasturi  Před rokem

      🙏🙏

  • @GKbro973
    @GKbro973 Před rokem +1

    Owdc ಎಗೆ ಬಳಸುವುದು

    • @Rangukasturi
      @Rangukasturi  Před rokem

      ಅದರ ಬಗ್ಗೆ ವಿಡಿಯೋಗಳು ಸುಮಾರು ಇವೆ ನೋಡಿ ಸರ್

    • @v1media730
      @v1media730 Před rokem +1

      @@Rangukasturi sir nim number kalsi sit

  • @user-pz4un6ri9x
    @user-pz4un6ri9x Před 10 měsíci +1

    ನಂಬರ್ ಕೊಡಿ

  • @mustafnadaf1407
    @mustafnadaf1407 Před rokem +1

    Sir Nomber send me

  • @msjangannavarmsjangannavar7010

    Sir owdc yalli sigutte

    • @Rangukasturi
      @Rangukasturi  Před rokem

      Discription box ನಲ್ಲಿ no ಇದೆ ಸಂಪರ್ಕಿಸಿ

    • @msjangannavarmsjangannavar7010
      @msjangannavarmsjangannavar7010 Před rokem +1

      Tq u sir namdu gadag district🙏🙏

    • @shrikantpetakar6174
      @shrikantpetakar6174 Před rokem +1

      @@Rangukasturi ಫಲಿತಾಂಶ ಸಿಕ್ಕಿರುವ ವಿಡಿಯೋ ಮನಮುಟ್ಟುವಂತೆ ಮಾಡಿದ್ದೀರಾ ರೈತರಲ್ಲಿ ಭರವಸೆ ಹಾಗೂ ನೆಮ್ಮದಿ ಮೂಡಿಸಿರುವ ವಿಡಿಯೋಗಾಗಿ ನಿಮಗೆ ಕೃತಜ್ಞತೆಗಳು ರಂಗಣ್ಣ ಅವ್ರೆ 🙏🏾

    • @Rangukasturi
      @Rangukasturi  Před rokem +1

      🙏🙏

    • @shrikantpetakar6174
      @shrikantpetakar6174 Před rokem +1

      @@Rangukasturi 🙏🏾🙏🏾🙏🏾

  • @ballurappaballurappa634
    @ballurappaballurappa634 Před rokem +2

    ಕಾಪು ಮತ್ತೆ ಹೂವ ಈಡುವುದೇಕೆ ಏನು ಮಾಡಬೇಕು

  • @MaluKaragond-vn6fv
    @MaluKaragond-vn6fv Před 10 měsíci +1

    Sur nim number kalsi

  • @manjupavi8749
    @manjupavi8749 Před rokem +1

    Owdc ಅಂದ್ರೆ ಏನು ಅಣ್ಣಾ

  • @siddaramasangihala5064
    @siddaramasangihala5064 Před rokem +4

    ಮೆಣಸಿನ ಗಿಡಕ್ಕೆ ಕೊಳೆ ರೋಗ ಬರ್ತಿದೆ ಸರ್ ಏನು ಮಾಡಬೇಕು

    • @Rangukasturi
      @Rangukasturi  Před rokem +4

      ಬುಡಕ್ಕೆ tricoderma ಬಿಡಿ ಸರ್

  • @boregowdalakshmi4641
    @boregowdalakshmi4641 Před rokem +1

    ಸರ್ ನಿಮ್ಮ ನಂಬರ ಕಳಿಸು

  • @bhimashankarjegri7578
    @bhimashankarjegri7578 Před 11 měsíci +1

    Edu ellisigutte sir

    • @Rangukasturi
      @Rangukasturi  Před 11 měsíci

      ವೀಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ discription box ನಲ್ಲಿ ಕೂಡ ಇದೆ

  • @ArjunarerArjunarer-fk2od
    @ArjunarerArjunarer-fk2od Před 11 měsíci +1

    Owec.alle.sigattehalree

    • @Rangukasturi
      @Rangukasturi  Před 11 měsíci

      Owdc ಅಂತ ವಿಡಿಯೋ ಇದೆ ನೋಡಿ ಅದರಲ್ಲಿ ಸಂಪೂರ್ಣ ಮಾಹಿತಿ ಇದೆ

  • @Varun_aradya766
    @Varun_aradya766 Před rokem +1

    Sir nimda phone number kodi

  • @dr.mahanteshjogi3423
    @dr.mahanteshjogi3423 Před rokem +1

    Good information