ನಿಮ್ಮ ಜೀವನದಲ್ಲಿ ಈ ರೀತಿ ನಾಟಕ ಮಾಡಿಲ್ಲ. ನೋಡಿಲ್ಲ. ಬಿಡ್ರಿ. ಸಿಗರೇಟ್ ಹಚ್ಚು ಸ್ಟೈಲ್ ನೋಡ್ರಿ

Sdílet
Vložit
  • čas přidán 13. 09. 2024
  • Grameena Natya Kalavidaru ||
    New Laxmi Drama Sence Kannolli-
    9686471795 / 9972785076
    • Video
    • TOLAMATTI || MALLIKAR...
    • Bilagi Darga Jatreyall...
    • ಈ ಹುಡುಗಿ ಮಾತು ಕೇಳಿ. ಬೆ...
    • HUBBALI PORI | 67 ಲಕ್ಷ...
    ನಮಸ್ಕಾರ ಗೆಳೆಯರೆ,
    ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ.
    ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು.
    ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ.
    ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್
    ಮಾಡಿಕೊಳ್ಳಲು ಮರೆಯಬೇಡಿ.
    ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ.
    ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಜಾನಪದ ಕಲೆಯನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವ ಪ್ರಯತ್ನದಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಇದನ್ನು ಮುಂದೆ ಕೊಂಡ್ಯೊಯುವ ಮಹಾದಾಸೆ MALLIKARJUN DIGITAL CHANNEL ಹೊಂದಿದೆ.
    ಇದು ಬಿಜಾಪುರ, ಬಾಗಲಕೋಟೆ, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳ ಜಾನಪದ ಗೀತೆಗಳನ್ನು ಒಳಗೊಂಡಿದೆ.
    “MALLIKARJUN DIGITAL" ನಮ್ಮ ಚಾನೆಲ್ ನಿಂದ ಬರುವ VIDEO NODI ದಯವಿಟ್ಟು “LIKE:SHARE:SUBSCRIBE” ಮಾಡಿ ಪ್ರೋತ್ಸಾಹ ನೀಡಿ”.
    MALLIKARJUN DIGITAL
    NATAK VIDEO
    BILAGI NATAK
    #Uttar
    #Karnataka
    #Natak video
    natak natak
    karnataka video
    uttar karnataka janapada song
    uttar karnataka nataka song
    kannada nataka guru
    kannada nataka 2
    kannada nataka kannada nataka
    kannada nataka free download
    kannada nataka full
    kannada samajika nataka
    kannada drama kaliyugada kuduka
    kannada drama books

Komentáře • 52

  • @user-yy8lg2ik4o
    @user-yy8lg2ik4o Před 2 lety +5

    ನನ್ನ ಪ್ರೀತಿಯ ನಾಯಕ್ ಅವರು ನಾನು ನಿಮ್ಮ ಅಭಿಮಾನಿ ಅಪ್ಪಟ ಸರ್ ಜೈ ಜವಾನ್ ಜೈ ಕಿಸಾನ್ ಸಂಘದ ಅಧ್ಯಕ್ಷ ಮಹಾಂತೇಶ

  • @hanumanthnayak9575
    @hanumanthnayak9575 Před 4 lety +2

    Super sir ಇನ್ನೂವರೆಗೂ ಎಲ್ಲಿಯೂ ಇಂತಹ ಖಳನಾಯಕ ನನ್ನು ನೋಡಿಲ್ಲ ಸೂಪರ್ ಸರ್...

  • @basavarajghasti9082
    @basavarajghasti9082 Před 3 lety +3

    ನೀವು ಒಬ್ಬ ಅದ್ಭುತ ನಟ ನಿಮ್ಮ ನಟನೆ ನಮ್ಮ ಸ್ಯಾಂಡಲ್ವುಡ್ ನಟರ ಆಗಬೇಕು ಅದು ನಮ್ಮ ಬೆಳಗಾವಿಯ ಹೆಮ್ಮೆ ನಿಮ್ಮೊಂದಿಗೆ ನಾವು ಇರುತ್ತೇವೆ ನಾನೊಬ್ಬ ಪ್ಯಾರಾಮಿಲಿ ಅಲ್ಲಿ ಕೆಲಸ ಮಾಡುತ್ತೇನೆ ನಿಮ್ಮ ನಟನೆ ನನಗೆ ಅತಿಯಾದ ಪ್ರೀತಿ ಹುಟ್ಟಿಸಿದೆ

  • @edutubekannada
    @edutubekannada Před 4 lety +2

    ಕನಕೀಕೋಡ ಒಬ್ಬ ಅದ್ಭುತ ಕಲಾವಿದ 😊😊🙏

  • @bilenishidhbandgar8529
    @bilenishidhbandgar8529 Před 3 lety +3

    Super....

  • @DayaMang
    @DayaMang Před měsícem +1

    🔥 anna 🔥

  • @basavarajghasti9082
    @basavarajghasti9082 Před 3 lety +2

    ನಿಮ್ಮ ನಟನೆಯಿಂದ ಜನ ಜಾಗೃತಿ ಮೂಡುತ್ತಿದೆ ನಿಮಗೆ ನನ್ನ ಕಡೆಯಿಂದ ಒಂದು ಸೆಲ್ಯೂಟ್

  • @rameshmahalingapur7977
    @rameshmahalingapur7977 Před 3 lety +3

    ಅದ್ಭುತ ನಟ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🙏🙏🏻🙏🙏🙏

  • @edutubekannada
    @edutubekannada Před 4 lety +5

    ಇಂತಹ ಕಲಾವಿದರು ಬೆಳ್ಳಿಪರದೆಯ ಮೇಲಿರಬೇಕು😊🙏

  • @suniallnewmovies4546
    @suniallnewmovies4546 Před 3 lety +2

    Superrrrrrrrrrrrrrrr acting I have never seen khalanayak like him and bgm is also fantastic

  • @mallappabadappanavar1725

    👌👌

  • @siddappabhajemmanavar7608
    @siddappabhajemmanavar7608 Před 7 měsíci

    🎤🎹🔥🔥🔥🔥🎤🎹👌👌

  • @hanumeshnayaka1549
    @hanumeshnayaka1549 Před 4 lety +3

    awesome acting super

  • @manjuinchal6578
    @manjuinchal6578 Před 3 lety +2

    👌👌supr🔥🔥🔥

  • @rameshhalaki5460
    @rameshhalaki5460 Před 4 lety +2

    Raven Mava nin acting Benki really super

  • @anilbati2039
    @anilbati2039 Před 4 lety +3

    ಅದ್ಬುತ ಕಲಾವಿದ

  • @parasumali5292
    @parasumali5292 Před 3 lety +3

    ಅನಾವತ ಹುಲಿ ಪಾ ಇದ.ˌˌಖಳನಾಯಕ ಅಂದ್ರ ನೀನ್ ಅಣ್ಣಾ...ನೀ ಚಿತ್ರರಂಗ ಬರಬೇಕು ಅಣ್ಣಾ..ˌ

  • @madevpreetugg2392
    @madevpreetugg2392 Před 3 lety +2

    ನಮ್ಮ ಗೋಕಾಕ ನಾಡಿನ ಹುಲಿ 🦁🔥🙏

  • @sanjukanti.comkanti1983
    @sanjukanti.comkanti1983 Před rokem +1

    Good acting sir

  • @ajitajit410
    @ajitajit410 Před 3 lety +2

    ಸೂಪರ್ 👍👍👍👍👌👌👌👌🌹🌹🌹🌹❤❤

  • @nageshsureban4886
    @nageshsureban4886 Před 3 lety +1

    Superb bro

  • @mutturoddannavar6653
    @mutturoddannavar6653 Před 4 lety +1

    Super bradhar

  • @rsharifsunkad1411
    @rsharifsunkad1411 Před rokem +1

    ಯಾವ್ದು ನಾಟಕ ಹೆಸರು ಹೇಳಿ

  • @anilbati2039
    @anilbati2039 Před 4 lety +2

    ಅದ್ಬುತ

  • @nagarajwalikar4542
    @nagarajwalikar4542 Před 4 lety +2

    Masta acting 👌👌👌

  • @raghukumarraghu2269
    @raghukumarraghu2269 Před 4 lety +1

    Supar acthing canthinew drama

  • @parashurampamali8812
    @parashurampamali8812 Před 3 lety +1

    Super acting

  • @sangappakumbar1992
    @sangappakumbar1992 Před 4 lety +2

    Super.... Acting super.... Villege yavadu

  • @mahaveerdharmatti4542
    @mahaveerdharmatti4542 Před 2 lety +1

    Revanna yen tindi

  • @mahaveerdharmatti4542
    @mahaveerdharmatti4542 Před 2 lety +1

    Revanna yen kalep nind tindile madari nataka super

  • @youngtigermanjuyoungtigerm3621

    ನಾಟಕದ ಹೆಸರು ಕಳಿಸಿ ಸರ್

  • @santoshzunjarawad7951
    @santoshzunjarawad7951 Před 4 lety +3

    Super.. I want meet this actor.

  • @PGURU2507
    @PGURU2507 Před 3 lety +1

    En danger adio maraya

  • @yallappapashalgol9256
    @yallappapashalgol9256 Před 4 lety +1

    Gokak huli revanna anna

  • @dinni629
    @dinni629 Před 4 lety +1

    ಸೂಪರ್‌ ಸರ್

  • @nageshnandi2667
    @nageshnandi2667 Před 2 lety +1

    BCP

  • @oneloveonelove3368
    @oneloveonelove3368 Před 3 lety +1

    Natakada heasar enu

    • @MallikarjunDigital
      @MallikarjunDigital  Před 3 lety +1

      ಕಲಿಯುಗದ ದಲ್ಲಿ ಘರ್ಜಿಸಿದ ಕರ್ಣಾರ್ಜುರು

  • @yallappachagannavar8883
    @yallappachagannavar8883 Před 3 lety +1

    ಈ ನಾಟಕ ಯಾವದರಿ. ಕತೆ ಹೇಸರ ಹೇಳಿ

  • @siddupated9987
    @siddupated9987 Před 4 lety +1

    Natakada hesaru plz send me...

  • @oneloveonelove3368
    @oneloveonelove3368 Před 3 lety +1

    Pls reply maadi

  • @basavarajghasti9082
    @basavarajghasti9082 Před 3 lety +1

    ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿ

  • @rameshrameshr7231
    @rameshrameshr7231 Před 3 lety +1

    Full send me sir

  • @edutubekannada
    @edutubekannada Před 4 lety +1

    ಆ ಆ ಆ ಆ ಆ ಅಂತ music haakidonna Hollywood ge kalsi

  • @santoshiliger7676
    @santoshiliger7676 Před 4 lety +3

    Yen acting guru nindu

  • @hanamantnidagundi1546
    @hanamantnidagundi1546 Před 4 lety +1

    Acter is super but music so bad

  • @shivrajpomaji6186
    @shivrajpomaji6186 Před 4 lety +1

    Yenri nimm act......adbuta
    Yawag erutte nimm natak

  • @siddappabhajemmanavar7608

    👌👌👌👌