ನಾಟಿ ಕೋಳಿ ಬಸ್ಸಾರು, ಕೋಳಿ ಪಲ್ಯ ಮಾಡುವ ವಿಧಾನ Naati Koli Bassaru and palya recipe
Vložit
- čas přidán 6. 05. 2022
- #natikolibassaru #natikolisaru #chickensambar
ಮನೆಯಲ್ಲಿ ಮಾಡಿದ ಸಾಂಬಾರ್ ಪುಡಿ , ಚಿಕ್ಕನ್ ಮಸಾಲಾ , ವಾಂಗಿ ಬಾತ್ , ಬಿಸಿ ಬೇಳೆ ಬಾತ್ ಹಾಗು ಇನ್ನು ಹಲವು ಪುಡಿಗಳನ್ನು ಆರ್ಡರ್ ಮಾಡಲು radhamurthy50@gmail.com ಗೆ ಇಮೇಲ್ ಕಳುಹಿಸಿ
Follow madi - / radhaadugemane
/ radhaadugemane
Contact me on radhamurthy50@gmail.com like , share and subscribe
Supar fine radhamma
Superb sambhar Radhamma thanku
Thanks Jayashankar ☺️❤️ hosa videos nodi
ಅಮ್ಮಾ ನೀವು ತುಂಬಾನೇ ಚೆನ್ನಾಗಿದ್ದೀರಾ ಅಮ್ಮಾ ನಿಮ್ಮ ಅಂದ ಚೆಂದದ ಬಗ್ಗೆ ಹೇಳುತ್ತೇನೆ ತುಂಬಾ ಖುಷಿಯಾಯ್ತು ನಿಮ್ಮನ್ನ ನೋಡಿ ನಂತರ ನಿಮ್ಮ ಅಡುಗೆ ಬಗ್ಗೆ ನೀವು ಅಷ್ಟು ಖುಷಿಯಾಗಿ ಮಾಡುವ ಅಡುಗೆ ಎಷ್ಟು ಚೆನ್ನಾಗಿರಬಹುದು ನನಗೂ ನಿಮ್ಮ ತರದ ಅಮ್ಮ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಮನಸ್ಸಲ್ಲಿ ಆಸೆಯಾಯಿತು ಬಸ್ಸಾರು ಮುದ್ದೆ ಕೋಳಿ ಸಾರು ತಿಂದಷ್ಟೇ ಸಂತೋಷ ಆಯಿತು ನನಗೆ ತುಂಬಾ ಖುಷಿ ಆಯ್ತು ಅಮ್ಮಾ ಐ ಲವ್ ಯೂ ಅಮ್ಮಾ 🙏❤😘
ಐ ಲವ್ ಯೂ ಟೂ ತುಂಬಾ ಥ್ಯಾಂಕ್ಸ್ ❤️☺️
ಅಮ್ಮ ನೀವು ಎಷ್ಟು ಪ್ರೀತಿಯಿಂದ ಮಾತಾಡ್ತೀರಾ ಅಷ್ಟು ಸಾಕಮ್ಮ. ಸೂಪರ್ god bless you
ಹೃದಯಪೂರ್ವಕ ಧನ್ಯವಾದ ☺️❤️
@@radhaadugemane .
ನೀ
ಉಊಊಋ
ಧ
@@radhaadugemane 00p0kp
Oh my god colour ತುಂಬಾ ಚನ್ನಾಗಿ ಬಂದಿದೆ. ಸೂಪರ್ ಬಾಯಲ್ಲಿ ನೀರು ಬಂತು . ಸಕ್ಕತ್ತಾಗಿರುತ್ತೆ . waw
ತುಂಬಾ thanks ☺️❤️
ತುಂಬಾ ಚೆನ್ನಾಗಿ ಮಾಡಿದ್ದಾರೆ ತುಂಬಾ ಧನ್ಯವಾದಗಳು
ಧನ್ಯವಾದ ☺️❤️
Superb Amma nam tayi nenpadru
Thanks ma ☺️❤️
👌👌👌👌👌
Thanks Prameela ☺️❤️
wow naati kooli bassaaru tindu eshtu varushgalagiddavu namma thayiavaru iddaga mduthiddaru adare avaru kaala vagi15 yers agide iduvaregu tindie illa yake andhre maaduva vidhana gothe iralilla so nimage anathanantha dhnyavaadayagalu maneyavarige heli madisuthini radhammanavare thank u thank u very much for uploading this video
Thanks a lot ❤️🥰🙏🏼
ಅಮ್ಮ ಅದಕ್ಕೆ ಹುಚ್ಚೆಳ್ಳು ಹಾಕಿದ್ರೆ ಇನ್ನೂ ಸೂಪರ್ ಟೇಸ್ಟ್ ಬರುತ್ತೆ ಅಮ್ಮ
ಹಾ ಅದನ್ನು ಹೇಳಿದೀನಿ ವಿಡಿಯೋಲಿ ☺️❤️
ಅಮ್ಮ ಸೂಪರ್ ನೀವು ತುಂಬಾ ಚೆನ್ನಾಗಿ ಮಾತಾಡ್ತಾರೆ ಮಾತಲ್ಲಿ ಯಾವುದೇ ಕಲ್ಮಶ ಇಲ್ಲ
Super
Thanks Srividya ☺️❤️
Amma supar adige
Thanks ☺️❤️
ಅಮ್ಮ ತುಂಬಾ ಚೆನ್ನಾಗಿದೆ ಬಾಯಿ ನೀರು ಬರ್ತಾ ಇದೆ ನೋಡ್ತಾ ಇದ್ರೆನೆ ನಾನು ಇವತ್ತು ಟ್ರೈ ಮಾಡ್ತೀನಿ, ನಾನು ನಿಮ್ಮ ಸ್ವಲ್ಪ ವಿಡಿಯೋಸ್ ಗಳನ್ನೆಲ್ಲ ನೋಡಿದೀನಿ ತುಂಬಾ ಚೆನ್ನಾಗಿ ಬಂದಿದೆ. All the best for 50k subscriber 💐👏
Thanks ☺️❤️
@@radhaadugemane 👍
Radha vare super natikuli sabmra
Namaste radhamma nimma aduge super aagide naahu evathe try maadtivi thank you.
Thanks ☺️❤️
Thumba chennagi madiddira super 👌
Thanks ☺️❤️
Ammma thank you soooooooooo Mach maaa God bless you ❤️❤️❤️❤️❤️❤️ thumba channagi banthu maneli ellargu ista aythu
Thumba thanks hosa videos nodi ☺️❤️
Thumba thanks hosa videos nodi ☺️❤️
ಅಮ್ಮ.... ತುಂಬಾನೇ ಚೆನ್ನಾಗಿತ್ತು. ದೇವರು ನಿಮ್ಮನ್ನ ಆಶಿರ್ವಾದಿಸಲಿ
ಹೃದಯಪೂರ್ವಕ ಧನ್ಯವಾದ ☺️❤️
Good aunty. ನಂಗೆ ಬಾಯಲ್ಲಿ ನೀರು ಬರುತ್ತಿದೆ 😃
Thumba thanks ☺️❤️
ನಮಸ್ತೆ ರಾಧಮ್ಮ, ನೀವು ನಾಟಿ ಕೋಳಿ ಬಸ್ಸಾರು ಮಾಡಿದ್ದು ನೋಡಿ ಬಾಯಲ್ಲಿ ನೀರು ಬರ್ತ್ತಾ ಇದೆ,ಈ ಭಾನುವಾರ ನಮ್ಮ ಹೆಂಡತಿಗೆ ಹೇಳಿ ಮಾಡಿಸಿಕೊಂಡು ತಿನ್ನುತ್ತೇನೆ😀
ಸೂಪರ್, ಮಾಡಿ ತಿಂದ ಮೇಲೆ ಹೇಳಿ ☺️❤️
❤wah! Madam, anthu thumba
dinagala nantara nimma video watch maadalu sikkitu, thumba DHANYAVAADAGALU. Heegene neevu hosa hosa video galannu upload maadiri. 0:27
Thanks Nagaraj ☺️❤️ hosa videos yella check madi
Nivu cute agi doll Tara edira😍👌
Thanks ☺️❤️
Tumba chenagi torsidira mam 👌👍
Thanks ma☺☺❤❤
Keep doing mother..god bless you
Thanks ☺️❤️
Thumba tq nihumadthidre nanna bhaili nirbarthe
Thanks Dilip ☺️❤️
ಬಹಳ ಚೆನ್ನಾಗಿ ಮಾಡಿ ನಿಮ್ಮ ಸ್ಟೈಲ್ ತುಂಬಾ ಇಷ್ಟಾ ಆಗಿದೆ ತುಂಬಾ ಸಂತೋಷ .
ಧನ್ಯವಾದ ☺️❤️
ಹಾಯ್ ರಾಧಮ್ಮ ನಾಟಿ ಕೋಳಿ ಸಾಂಬಾರ್ ಪಲ್ಯ ಸೂಪರ ಯುಟ್ಯೂಬ್ ಚಾನೆಲ್ ನೋಡುತ್ತೇವಲ್ಲ ನಮಗೆ ಏನೋ ಗಿಫ್ಟು ಕೊಡಲ್ವಾ ನಿಮ್ಮ ಚಾನಲ್ ಅಂದರೆ ತುಂಬಾ ಇಷ್ಟ ನನಗೆ
ಬನ್ನಿ ಕೊಡನ ☺️❤️
Mutten Saambar powder sigutha
@@dineshm8720 radhamurthy50@gmail.com ge nimma number kalsi
Thumba ista aithu radamma nimma koli bassaru nale naanu try madtini. Hege madodu anta gottirlilla 💐💐
Thanks Keerthi ☺️ madi heli ❤️
ಚನ್ನಾಗಿದೆ
ಧನ್ಯವಾದ
ಅಮ್ಮಾ ದೇವರು ನನಗೆ ಚೆನ್ನಾಗಿ ಇಡಲ್ಲಿ 🙏🏻🙏🏻👌🏻
Bahut accha hai
Thanks Chandrakanth ☺️❤️
Super Amma nem huduge Andre nanege thumba esta
Thanks Sudha ☺️❤️
Radha akka super natikuli sambr
Yammy yammy Amma 👌👌
Thanks ☺️❤️
Superb superb
Thanks ☺️❤️
ಬಹಳ ರುಚಿಕರವಾದ ನಾಟಿ ಕೋಳಿ ಸಾಂಬಾರ್ ನನಗಂತೂ ತುಂಬಾ ಇಷ್ಟವಾಯಿತು ಧನ್ಯವಾದಗಳು ರಾಧ ಅಕ್ಕ ಚೆನ್ನಾಗಿದಿರ ತುಂಬಾ ದಿನಗಳ ನಂತರ ಒಂದು ವಿಡಿಯೋ ನೋಡಿದೆ 🐓🐓🥘🥘
ಧನ್ಯವಾದ 😊❤️ ನಾನು ಚೆನ್ನಾಗಿದಿನಿ ನೀವು? ☺️
ಹಾಯ್, ತುಂಬಾ ಚೆನ್ನಾಗಿದೆ 💐
ಧನ್ಯವಾದ ❤️☺️
ಸೂಪರ್ ನಾನು ಟ್ರೈ ಮಾಡ್ತಿನಿ ಮೇಡಂ tq
Madam nati koli enda matra madboda bailar koli enda madokke agalva
Super Thanks madam very beautifull
Thanks Ramesh ☺️ hosa videos nodi ❤️
మేము తెలుగు వాళ్ళం మాకు కన్నడ వంటకాలు తెలివు నేను మీ వీడియో ని ప్రతి రోజూ చూస్తాను. మీ వంటకాలు చాలా చాలా బాగుంటుంది.....
😊
Chaala thanks meer support ilage undali ❤️☺️
కన్నడ నాడు లో ఉన్నంత కాలం మీ వీడియోస్ నీ చూస్తు ఉంటాను..
🙏🙏
Thumba chennagide mam super 👌👌👌👌👌
Thanks ☺️❤️
Namage chicken samber madadu gothitu but bassar madadu gothirlilasuper navy trey madthini
Super Amma 👌👌
Thanks ☺️❤️
Super aanti saroja shivaramu kamagere
Thanks Saroja ☺️❤️
Super recipe madam ..Try madthini 🙏👍
Thanks ☺️❤️ try madi heli
Thumba changiede
Thanks ☺️❤️
Navu bere tara madteve.yedu tumba udda process.nanu simple methodninda tasty chiken madtene.
ಆಗ್ಮಾಡಿದ್ರಲ್ಲ ತುಂಬಾ ಚೆನ್ನಾಗಿ ಮಾಡಿದ್ರಿ ಮಾಡಿ ತಿಂದು ತೇಗಿ ನಿಮಗೆ ಧನ್ಯವಾದಗಳನ್ನು ಸಮರ್ಪಿಸಿ ತ್ಹಿದ್ದೇನೆ.
ತುಂಬಾ ಖುಷಿ ☺️ ಧನ್ಯವಾದ ❤️
Tumba channagide amma 😊nim voice channagide
Thumba thanks ☺️❤️
Natikoli this is the first time I am hearing thank u I will prepare one day o k
Let me know how it tastes ☺️❤️
Supar Amma l
Thanks ☺️❤️
ರಾಧಮ್ಮ ನೀವು ಮೈಸೂರಿನವರ ನಿಮ್ಮ ಅಡುಗೆ ತುಂಬಾ ಚೆನ್ನಾಗೆದೆ
ಹುಲಿಯೂರುದುರ್ಗ ಉಜ್ಜಿನಿ ನಮ್ಮ ಊರು ☺️❤️
best souru
Thanks ☺️❤️
Super aunty naty koliyali, basaru henge aunty chenagiratha different agidhe aunty, nevu yenu mistake madala, ur experienced Alva, 👌👌👌👌👌👌👌👌
Try madi super agide 😊Thumba thanks ❤️
ನಾಟಿ ಕೋಳಿ ಬಸ್ಸಾರು ಇದ್ರೆ ಒಂದೂವರೆ ಮುದ್ದೆ ಗೊತ್ಯಗದಹಾಗೆ ಒಳಗೆ ಹೋಗುತ್ತೆ
ಕಡಲೆ ಕಾಳು ಮಿಕ್ಸ್ ಮಾಡಬೇಕು
@@bvenkatesh3761 ಸತ್ಯವಾದ ಮಾತು 😁
@@bvenkatesh3761 madi chenagirathe
ಚೆನ್ನಾಗಿದೆ ನಿಮ್ಮ ಅಡುಗೆ ವಿವರಣೆ try ಮಾಡ್ತೇನೆ ಧನ್ಯವಾದಗಳು mutton sambar pudi link haaki pls
czcams.com/video/NpU2tA06rDg/video.html ಧನ್ಯವಾದ ಕುಸುಮ ☺️ ಹೊಸ ವಿಡಿಯೋಗಳು ನೋಡಿ ❤️
Nice
Thanks ☺️❤️
Akka nim matu kelidre Kushi
☺️❤️
Hurlikal basaru ok nati koli basaru hehe rada
Amma supper amma.
Thanks ☺️❤️
ಗುಡ್ ರಾಧಮ್ಮ
Super Amma
Amma Super
Thanks ☺️❤️
Super amma
Thanks ☺️❤️
Super dish
Thanks 😊❤️
Super akka
❤️love u mother
Love you too ❤️☺️
Your done heartily it's very nice mouth watering
Thanks a lot ☺️❤️
Military, sty, chicken, I, like, it, tq
Nice resipi akka 😋😋😋😋
Thanks ☺️❤️
Akka super❤
Thanks 😊❤️ hosa videos nodi
Nice amma
super amma
Amma nim Adige ista aythu☺️🙏
Thanks ☺️❤️
Wow, eduna kalibekanta tumba ase etu, I will try this, thank you so much loads of love to you madam...
Thanks ☺️❤️
Congratulations Amma ,super Koli bus saru .💐
Thanks ☺️❤️
ಸೂಪರ್ ಅಮ್ಮ
ಧನ್ಯವಾದ ☺️❤️
Super Akka naty koliyali i will next time u r home akka👍👍👌👌👌👋👋👋
Banni ☺️❤️
@@radhaadugemane thanks akka
Super amma 😋😋😋
Thanks ☺️❤️
Amma good thanks
Thanks ☺️❤️
Super amma 🙏
Thanks ☺️❤️
Super madam thanks
Thanks ☺️❤️
Sister, v, veryteasty, foog, tq
Supre
Thanks ☺️❤️
ಸೂಪರ್
Nice 👍🏻 recipe
Thanks ☺️❤️
Nice recipe madam 👍🙏
Thanks Shivaprasad ☺️❤️
Super🎉
Thanks ☺️❤️
Superb recipe medam 😍😍
Thanks ☺️❤️
Nice Amma
Thanks ☺️❤️
Tumba chennage ide amma,,, neevu hanege kumkuma ittidirala nam amma nu heege idtidhru,,, nam amma nati Koli sambhar heege madtirlilla amma,,, istella masale haktidlilla kayi onion bellulli iste haktidhru masale ge ,,, mast agirodu aste haki madidhru,,, but onion n bellulli na swalpa arishina oil haki full fry madkobeku amele adakke kayi mutton sambhar powder maneli madirodu haki mixy madi sambar madtidhru ,,, amele piece Ella nim tharane ethkondu amele adhna ,,, banale ge sambhar ge adsiro khanane swalpa Tegdu itkondu a masale li boil madiro piece nella fry madtidhru hasi smell hogovarge ,,, heege nam amma madtidhru,,, navu sambhar madi adamele mudde tinno munche tatte ge erdu soutu bisi bisi sambhar haki adakke ondu spoon nam nagamangala butter li madiro amma madiro tuppa hakondu kuditidhre nange igle bayalli neeru bartide ,,, amma neev madirodu try madbeku innu taste Verity itatte bidi Ma nodidhre sakkath agiratte anstide
Super ☺️ thumba thanks
రియల్ speech
Thanks ☺️❤️
❤super
Thanks ☺️ do watch new videos
ಅಮ್ಮ ಅಡುಗೆ ಮಾಡೋವಾಗ ವಾಚ್ ಹಾಕ್ಬೇಡಿ (ನನಗೆ ಅನ್ನಿಸಿದ್ದು) 🙏🙏🙏ಅಮ್ಮ ಅಡುಗೆ ಸೂಪರ್ 🥰🥰🥰🥰🥰🥰🥰🥰🥰🥰🥰
ಧನ್ಯವಾದ ☺️❤️ 👍🏻
Kara kadubu madodhu thilisi amma plz nevu thumbaa super agi madthira aduge try madidhini thumbaa channagi banthu all recipes super loved it ❤️❤️
Thanks ☺️ madtini ❤️
Wow super anty,,,,
Thanks ☺️❤️
ಅಮ್ಮ ನಾನು ನಿಮ್ಮ ಚಾನೆಲ್‌ಗೆ ಹೊಸದಾಗಿ ಸೆರಿಕೊಂಡಿದ್ದೇನೆ. ಅಮ್ಮ ನಾನು ನಿಮ್ಮ ಊರಿನ ಹತ್ತಿರದ ಕೋಟೆವಲ ಗ್ರಾಮದವರು
ನಮಸ್ಕಾರ ☺️ ಸುಸ್ವಾಗತ ❤️
ಅಮ್ಮ ನೀವು ಚೆನ್ನಾಗಿ ಮಾಡಿದ್ದೀರಿ.ಆದರೆ ನಾವು ಬೇರೆ ತರಾನೇ ಮಾಡ್ತೀವಿ.
ಅಲವಾರು ರೀತಿಯಲ್ಲಿ ಮಾಡಬಹುದು ☺️❤️
2 whishel saka boil agirutta Amma Nati koli