(9 Tips) 1 Kg ಮಾವಿನಕಾಯಿ ಗುಳಂಬಾ|1 ವಷ೯ ಇಟ್ಟರು ಕೆಡಲ್ಲಾ|Traditional recipe|Raw Mango Gulamba|Store 1year

Sdílet
Vložit
  • čas přidán 26. 03. 2023
  • 1 kg ಮಾವಿನಕಾಯಿ ಗುಳಂಬಾ ಮಾಡುವ ಸರಳ ವಿಧಾನ/1 ವಷ೯ ಇಟ್ಟರು ಕೆಡಲ್ಲಾ /Mavinakayi Gulamba in Kannada/Traditional North Karnataka Raw Mango Jam|Using Jaggery|ಮಾವಿನಕಾಯಿ ಗುಳಂ|Mavinakayi Gulamba
    PaakaShringar brings to you an easy recipe of Mavinakayi Gulamba Or Raw Mango Jam(1 kg recipe with perfect measurement) can be stored for 1 year in the refrigerator. Tastes best with Chapati, Rotti and bread.
    Beat the summer heat with this awesome TRADITIONAL RECIPE
    Here's the list of ingredients and their measurements : 👇
    Raw Mango Grated 1 Kg
    Grated Jaggery 1 ½ kg
    Poppy seeds/Khus-Khus 1 Tbsp (Roasted)
    8-10 Crushed cardamom
    A Pinch of salt
    About us :
    Hello Everyone This is Geeta from Uttara Karnataka, currently living in Manipal.
    Enjoy healthy, tasty and easy vegetarian recipes in Kannada. We are sharing traditional recipes with modern twist by still retaining the nutritional values.
    You can get North Karnataka recipes, North Indian recipes, Homemade dips and Chutneys, Breakfast Recipes, Food Varieties of different regions of the state and many more delicacies with healthy TWIST!
    We also have easy and quick recipes for BACHELORS, BEGINNERS and WORKING WOMEN.
    If you like this video then don't forget to give it a big Thumbs up also Subscribe to my channel if you haven't already.
    Thank you so much 🙏🏻
    Please follow us on our other social media portals mentioned below👇
    Paakashringar Facebook page: / paakashringar
    Paakashringar Instagram Page: paakashring...
    For Business Enquiries:
    infopshringar@gmail.com
    Popular videos from our channel :
    👇
    ಶಾವಿಗೆ ಪಾಯಸ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ👇
    • (With 3Tips)ಶಾವಿಗೆ ಪಾಯ...
    ಚಕ್ಕುಲಿ ಹಿಟ್ಟು , ಪಾರಂಪರಿಕ ಪದ್ದತಿ👇
    • ಚಕ್ಕಲಿ ಹಿಟ್ಟು(store fo...
    ಕರದಂಟು ರೆಸಿಪಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಕರದಂಟು(Tips&tricks) ಉತ...
    ಜೋಳದ ವಡಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರಕರ್ನಾಟಕದ ಸ್ಪೆಷಲ್...
    ಬೆಲ್ಲದ ಕೊಬ್ಬರಿ ಮಿಠಾಯಿ👇
    • ಬೆಲ್ಲದ ಕೊಬ್ಬರಿ ಮಿಠಾಯಿ|...
    ಜೋಳದ ಹಿಟ್ಟಿನ ಧಿಡೀರ್ ಪಡ್ಡು 👇
    • Jolada Hittina Paddu| ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ👇
    • ಸಾಟಿ ಹಚ್ಚಿ ಮಾಡಿದ ಉತ್ತರ...
    ಮನೆಯಲ್ಲಿ ಕಡ್ಲೆಹಿಟ್ಟು ತಯಾರಿಸಿ ಈ ತರಾ ಬೇಸಿನ್ ಲಾಡು ಮಾಡಿ ನೋಡಿ👇
    • ಮನೆಯಲ್ಲಿ ಕಡ್ಲಿಹಿಟ್ಟನ್ನ...
    ಸಾಬುದಾಣಿ ವಡಾ, ಉತ್ತರ ಕರ್ನಾಟಕದ ಸ್ಪೆಶಲ್👇
    • (With 5Tips)ಹೀಗೆ ಸಾಬುದ...
    ದೇವಸ್ಥಾನ ಶೈಲಿಯ ಪೂಳಿಯೊಗರೆ 👇
    • Temple style Puliyogar...
    ಸಾಬುದಾಣಿ ಚೂಡಾ ರೆಸಿಪಿ👇
    • Sabudana Chivda|Quick&...
    ಕಚ್ಚಾ ಅವಲಕ್ಕಿ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕಚ್ಚಾ ಅವಲಕ್ಕಿ| Kachha ...
    ನಮ್ಮ ಹಳ್ಳಿ ಕಡೆ ಮಾಡುವ ಶೇಂಗಾ ಹೋಳಿಗೆ ರೆಸಿಪಿ👇
    • ನಮ್ಮ ಹಳ್ಳಿ ಕಡೆ ಮಾಡುವ ಸ...
    ಕಲ್ಲಲ್ಲಿ ಕುಟ್ಟಿದ ಉತ್ತರ ಕರ್ನಾಟಕದ ಸ್ಪೆಶಲ್ 3 ಚಟ್ನಿ ರೆಸಿಪಿಗಳು👇
    • ಕಲ್ಲಲ್ಲಿ ಕುಟ್ಟಿದ ಉತ್ತರ...
    ಬೆಲ್ಲದ ಹೆಸರಬ್ಯಾಳಿ ಉಂಡಿ ರೆಸಿಪಿ👇
    • ಬೆಲ್ಲದ ಹೆಸರಬ್ಯಾಳಿ ಉಂಡಿ...
    ಗೋಕಾಕ ಲಡಕಿ ಉಂಡಿ ರೆಸಿಪಿ👇
    • ಗೋಕಾಕ ಲಡಕಿ ಉಂಡಿ|ಉತ್ತರ ...
    ಮಸಾಲಿ ಖಾರಾ ಉತ್ತರ ಕರ್ನಾಟಕದ ಸ್ಪೆಶಲ್👇
    • ಮಸಾಲಿಖಾರ|ಕಡಿಮೆ ಪ್ರಮಾಣದ...
    ಸುಸಲಾ/ ಮಂಡಕ್ಕಿ ಒಗ್ಗರಣೆ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಸುಸಲಾ ಮಾಡುವಾಗ ಈ ತಪ್ಪುಗ...
    ಹೋಳ ಬದನೆಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಹೋಳ ಬದನೆಕಾಯಿ ಪಲ್ಯ| ಉತ್...
    ಹಸಿಮೆಣಸಿನಕಾಯಿ ಉಪ್ಪಿನಕಾಯಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರ ಕರ್ನಾಟಕದ ಹಸಿಮೆಣಸ...
    ಬೆಳ್ಳುಳ್ಳಿ ಮಂಡಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್👇
    • ಬೆಳ್ಳುಳ್ಳಿ ಖಾರಾ ಮಂಡಕ್ಕ...
    ಚವಳಿಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಚವಳಿಕಾಯಿ ಪಲ್ಯ|North Ka...
    ಬೆಳ್ಳುಳ್ಳಿ ಖಾರಾ ಸೇವ್ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಳ್ಳೊಳ್ಳಿ ಖಾರಾ ಸೇವ್|Be...
    ತುಪ್ಪದ ಅವಲಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್ 👇
    • ತುಪ್ಪದ ಅವಲಕ್ಕಿ|Hubli-D...
    ಕಟ್ಟಿನ ಸಾರು/ಒಬ್ಬಟ್ಟು ಸಾರು ಉತ್ತರ ಕರ್ನಾಟಕದ ಸ್ಪೆಶಲ್👇
    • Obbattu Saaru|ಈ ಸಲಾ ಹಬ...
    ಎಣ್ಣಿ ಚಪಾತಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ👇
    • ಎಣ್ಣಿಚಪಾತಿ Soft & Laye...
    ಇನ್ನೊಂದು ತರಹದ ಉತ್ತರ ಕರ್ನಾಟಕದ ಸ್ಪೆಶಲ್ ಮಸಾಲಿ ಖಾರಾ👇
    • Masale Khara recipe No...
    ನಿಂಬೆ ಹಣ್ಣಿನ ಸಿಹಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ನಿಂಬೆ ಹಣ್ಣಿನ ಸಿಹಿ ಚಟ್ನ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಸಾಟಿ ಹಚ್ಚಿದ ಪದರ ಕಚಿ೯ಕಾ...
    ಪುಂಡಿ ಪಲ್ಯ ಸಾಂಪ್ರದಾಯಿಕ ಪದ್ಧತಿ , ಉತ್ತರ ಕರ್ನಾಟಕದ ಸ್ಪೆಶಲ್👇
    • Pundi Palya(Authentic ...
    ಖಾನಾವಳಿ ಸ್ಟೈಲ್ ಶೇಂಗಾ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • (Tips & tricks)ಉತ್ತರ ಕ...
    ಜೋಳದ ಹಿಟ್ಟಿನ ಧಿಡೀರ್ ದೋಸೆ👇
    • ಜೋಳದ ಹಿಟ್ಟಿನ ದಿಢೀರ್ ದೋ...
    ಜೋಳದ ನುಚ್ಚು ,ಉತ್ತರ ಕರ್ನಾಟಕದ ಸ್ಪೆಶಲ್👇
    • 4 ಜೋಳದ ನುಚ್ಚಿನ ರೆಸಿಪಿಗ...
    ಬೆಲ್ಲದ ರವಾ ಉಂಡೆ ರೆಸಿಪಿ👇
    • ಬೆಲ್ಲದ ರವಾ ಉಂಡೆ(ಕೇವಲ 1...
    ಬೆಟಿಗೇರಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಬೆಟಗೇರಿ ಚಟ್ನಿ|UttaraKa...
    ಖಾರದ ಬುತ್ತಿ, ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್ 👇
    • ಖಾರದಬುತ್ತಿ|ಉತ್ತರ ಕರ್ನಾ...
    ಬಟಾಟೆ ಚೂಡ್ವಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಟಾಟಿ ಚುಡ್ವಾ| Upvas Sn...
    ಉಳ್ಳಾಗಡ್ಡಿ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉಳ್ಳಾಗಡ್ಡಿ ಖಾರಾ|ಉತ್ತರ ...
    ಮದುವೆ ಮನೆ ಸ್ಟೈಲ್ ಬೀನ್ಸ್ ಪಲ್ಯ 👇
    • ಬೀನ್ಸ್ ಪಲ್ಯ|South Karn...
    ಪುಟಾಣಿ ಕರದಂಟು ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • Putani Kardantu|ಪುಟಾಣಿ...
    ಶೇಂಗಾ ಹಸಿ ಸಾರು ರೆಸಿಪಿ , ಉತ್ತರ ಕರ್ನಾಟಕದ ಸ್ಪೆಶಲ್👇
    • ಶೇಂಗಾ ಹಸಿ ಸಾರು/ತಂಬುಳಿ/...
    ಕುದಿಸಿದ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕುದಿಸಿದ ಖಾರಾ|ಉತ್ತರ ಕರ್...
    #MavinakayiGulamba
    #Mangojamusingjaggery
    #Traditionalrecipe
    #paakashringarrecipes
    #GulambaRawMangoJam
    #Paakashrigar
  • Jak na to + styl

Komentáře • 208

  • @srinivasam3638
    @srinivasam3638 Před 2 měsíci +3

    👍👍Excellent very tasty recipe,
    Yesterday I prepared with ತೋತಾಪುರಿ ಮಾವಿನಕಾಯಿ, It came out very well,
    Thank you very very much 🙏🙏( from Mysore )

    • @PaakaShringar
      @PaakaShringar  Před 2 měsíci +2

      Thank you so much for your wonderful feedback 🙏🏻 means a lot.

  • @SumaSarat
    @SumaSarat Před rokem +2

    One of my favourite recipes during summer 🎉

  • @sharifprerana4170
    @sharifprerana4170 Před rokem

    My favorite

  • @mahejabeenkazi9256
    @mahejabeenkazi9256 Před rokem

    Nice recipe 😋😋

  • @mallikarjunshettar5879
    @mallikarjunshettar5879 Před rokem +2

    Super 👌👌😋👍

  • @janakiravi6298
    @janakiravi6298 Před rokem +2

    ತುಂಬಾ ಚೆನ್ನಾಗಿದೆ

  • @prashantn687
    @prashantn687 Před rokem +4

    Nice seasonal recipe. Healthy version of traditional fruit jam.

    • @PaakaShringar
      @PaakaShringar  Před rokem +1

      Thank you so much for your lovely feedback 🙏🏻

  • @mallapuramgayathri7047
    @mallapuramgayathri7047 Před rokem +1

    Sooper madam..mouth watering..
    Will try it....definitely..thk u so much..
    May GOD BLESS U MADAM....

  • @jayapaljayapal3813
    @jayapaljayapal3813 Před rokem +1

    Sooper receipe especially for children mam good I will try nice vlog and easy thank u mam shubha

    • @PaakaShringar
      @PaakaShringar  Před rokem

      Definitely try the recipe and share your feedback.
      Thank you so much 🙏🏻

  • @manjulam.1028
    @manjulam.1028 Před rokem

    Wow super cool receipee, I will try this one

  • @siddhant2024
    @siddhant2024 Před rokem

    Super akkavare ❤❤👌👌

  • @pralhadhangal837
    @pralhadhangal837 Před rokem

    Nam geethakka superrr....

  • @sandhyaasandhya7343
    @sandhyaasandhya7343 Před rokem

    👌😋 recipe akka naanu try madthini akka 👌😋😍

    • @PaakaShringar
      @PaakaShringar  Před rokem +1

      ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻

  • @vidyarao3673
    @vidyarao3673 Před rokem

    👌👌

  • @subbalakshmirajarao7130

    👌

  • @rukminicr8248
    @rukminicr8248 Před rokem

    ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @hanamanthbhagavati756

    Super reciepe

  • @manjunaik6339
    @manjunaik6339 Před rokem

    Recipe so gud I will try in my home

    • @PaakaShringar
      @PaakaShringar  Před rokem

      Definitely try the recipe and share your feedback.
      Thank you 🙏🏻

  • @vidyavatitalwade3215
    @vidyavatitalwade3215 Před rokem

    Super recipe mam nannag u barute nannu hinge madutene old is gold

  • @sushmaneelkant4233
    @sushmaneelkant4233 Před 2 měsíci

    👌 I will try this recipe tonight.

  • @aparnamutga1104
    @aparnamutga1104 Před rokem

    Nanu try madteni

    • @PaakaShringar
      @PaakaShringar  Před rokem

      ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻

  • @HemaLatha-mg4sh
    @HemaLatha-mg4sh Před rokem

    Nice traditional healthy e

  • @JakkappaBiradar-jk4zc

    Jayashree. ಚೆನ್ನಾಗಿದೆ

  • @koushalyas1033
    @koushalyas1033 Před 3 měsíci

    👌🏻

  • @sheelas1513
    @sheelas1513 Před rokem

    Thank u sooo much 🤤🤤🤤

  • @quran.grammar
    @quran.grammar Před rokem +1

    May God bless you for this lovely explanation. Keep up the good work going. ❤❤❤

    • @PaakaShringar
      @PaakaShringar  Před rokem

      Thank you so much for your lovely feedback 🙏🏻

  • @aratideshpande109
    @aratideshpande109 Před rokem

    Looks yummy mam.....

  • @user-sr1qo4ck6q
    @user-sr1qo4ck6q Před 3 měsíci

    👌👌😋😋

  • @Bharati_15
    @Bharati_15 Před 4 měsíci

    Super madam my favorite

  • @dr.guruprasadsv1788
    @dr.guruprasadsv1788 Před rokem +1

    Your recipe s are always yummy & super.

    • @PaakaShringar
      @PaakaShringar  Před rokem

      Thank you so much for your lovely feedback 🙏🏻

  • @sudhakmurthy5074
    @sudhakmurthy5074 Před rokem +1

    ನಾನು ಈ ದಿನ ಮಾಡಿದ್ದೆ ರೀ... ಬಾಳ ಚಲೋ ಬಂತ್ರೀ..... ಎಲ್ಲರೂ ಬಾಳ ಹೊಗಳಿದ್ರೀ..... ಥ್ಯಾಂಕ್ಸ್ ರೀ ಅಕ್ಕಾರೆ.... ನಿಮ್ಮ ಮಾತಾಡೋ ಶೈಲಿ... ನಾನು ಹಾಗೆ ಮಾತಾಡ್ಲಿಕ್ಕೆ ಇಷ್ಟರೀ ಅಕ್ಕಾರೆ... 👌👌

    • @PaakaShringar
      @PaakaShringar  Před rokem +1

      Hi Sudha
      ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕ ಭಾಳ ಖುಷಿ ಆಯ್ತು.
      Thank you 🙏🏻 ಇದೆ ತರಾ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @reshmarao1865
    @reshmarao1865 Před 4 měsíci

    I tried this recipe and the taste is amazing.Thank you so much.

    • @PaakaShringar
      @PaakaShringar  Před 4 měsíci

      Thank you so much 🙏🏻 keep watching and supporting.

  • @mangalakariyappa5564
    @mangalakariyappa5564 Před rokem

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @snehalatapatil5293
    @snehalatapatil5293 Před rokem

    Super recipe

  • @sunithaks4706
    @sunithaks4706 Před rokem

    Thanks

  • @KartikPattan-ud2lp
    @KartikPattan-ud2lp Před 4 měsíci

    Super medam

  • @girija4714
    @girija4714 Před 4 měsíci

    ಸೂಪರ್

  • @KKK-rs3ox
    @KKK-rs3ox Před rokem

    😋👍👌👌👌

  • @anuradhagururaj859
    @anuradhagururaj859 Před rokem

    Super super

  • @sumangalaramappa.ganiger1312

    ನಿಮ್ಮ ರೆಸಿಪಿ ನಿಮ್ಮ ಮಾತು ಸೂಪರ್ ❤️

    • @PaakaShringar
      @PaakaShringar  Před 3 měsíci

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @bharatishapeti3120
    @bharatishapeti3120 Před rokem

    Super mam👌👌

  • @user-fm4ew5lz4u
    @user-fm4ew5lz4u Před rokem

    Thumba changi banthu thanks

    • @PaakaShringar
      @PaakaShringar  Před rokem

      ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @shambhum.r678
    @shambhum.r678 Před rokem

    Nimma bhashe thumba chenna

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @prasannachitragar6700

    Navu ee recipe try madidvi, tumba chennagi perfectagi bandide, tumba tasty agide, Thank you Maam 🥰

    • @PaakaShringar
      @PaakaShringar  Před rokem

      ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @Vilasini123hobbies
    @Vilasini123hobbies Před rokem

    Super mam

  • @manjulasoppin2459
    @manjulasoppin2459 Před rokem +5

    Wow.The most famous Recipe of UK that even replaces the Jam which is absolutely 👌 when applied to Chapati to make a lovely & Tasty Roll. Applause for your preparation, Geeta Dear.👏❤

  • @sushamadoddamani9283
    @sushamadoddamani9283 Před 2 měsíci

    So nice

  • @kalavathihg8167
    @kalavathihg8167 Před rokem

    ಹರೇಕೃಷ್ಣ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನಿಮ್ಮ ಧ್ವನಿ ಕೆ ಧನ್ಯವಾದಗಳು😊

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @anaghadeshpande3221
    @anaghadeshpande3221 Před 3 měsíci

    ಬಾಯಲ್ಲಿ ತುಂಬಾ ನೀರು ಬರತಾ ಇದೆ ನನಗೆ ಸಿಹಿ ತಿಂಡಿ ಯಾವುದೇ ಇರಲಿ ತುಂಬಾ ಇಷ್ಟ.ಧನಯವಾದ.

    • @PaakaShringar
      @PaakaShringar  Před 3 měsíci

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @chandrikakundalagiri1424
    @chandrikakundalagiri1424 Před 10 měsíci

    Nice recipe

  • @shailajshettar6504
    @shailajshettar6504 Před rokem +1

    Very nice 👍👌

  • @girijaadugemane4786
    @girijaadugemane4786 Před rokem

    ಚೆನ್ನಾಗಿ ದೆ ಮಾಡಿನೋಡ್ತಿನಿ

    • @PaakaShringar
      @PaakaShringar  Před rokem

      ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

  • @horanadukannada
    @horanadukannada Před rokem

    ನೀವು ಬಹಳ ಚಂದ ಮಾತಾಡ್ತೀರಿ ಮತ್ತೆ ನೀವು ಮಾಡಿರೋ ಮಾವಿನಕಾಯಿ ಗುಳಂ ಬಾಳ ಚಲೋ ಐತ್ ನೋಡ್ರಿ 🌺🌺💐💐🌺🌺🌺🌺💐💐💐💐

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @user-od7me3tp5d
    @user-od7me3tp5d Před 3 měsíci

    Super🤤🤤❤❤

  • @mohinikotian2327
    @mohinikotian2327 Před rokem +1

    Very yummy 😋 😍 😊 😜 ☺️ 😉

  • @shambhum.r678
    @shambhum.r678 Před rokem +2

    Nimma voice super madam Geeths Iam Indira from Bangalore.

    • @PaakaShringar
      @PaakaShringar  Před rokem

      ನಮಸ್ತೆ Indira ಅವರೆ
      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @mayurnathganti3342
    @mayurnathganti3342 Před 4 měsíci

    I like this recipe very much. More than the recipe, the name Gulum.

    • @PaakaShringar
      @PaakaShringar  Před 4 měsíci

      Thank you so much for your lovely feedback 🙏🏻

  • @dr.mahanteshpatil4981
    @dr.mahanteshpatil4981 Před 3 měsíci

    Supper🙏🙏

  • @jayapaljayapal3813
    @jayapaljayapal3813 Před rokem

    Namaste mam tumba channagide madiddira mango receipe Nimma voice Hague Nimma pronouncation nanage thumba Ista nice explanation from u nice vlog shubha

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @sangameshvalikar2230
    @sangameshvalikar2230 Před rokem

    Super ricep

  • @nshilpa8777
    @nshilpa8777 Před rokem

    ನಿಮ್ಮ ಉತ್ತರ ಕರ್ನಾಟಕ ಮುದ್ದಾದ ಕನ್ನಡ ಮಾತಿಂದ ನೀವು ಮಾಡಿದ ಮಾವು ಗುಳುಂ ತುಂಬಾ ಚೆನ್ನಾಗಿದೆ...

    • @PaakaShringar
      @PaakaShringar  Před rokem +1

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಸದಾ ಇರಲಿ.

  • @nalinanalapaka.
    @nalinanalapaka. Před rokem

    Super sister

  • @weightlossanddiabetesrecipes

    Super

  • @ramadevi2017
    @ramadevi2017 Před rokem

    Thank you Geetha, I was waiting for this recipe

  • @sharadakalyani6807
    @sharadakalyani6807 Před rokem

    👌👌👌👌🌷🌷🌷🌷🌷🌷

  • @sudhakulkarni5005
    @sudhakulkarni5005 Před rokem

    Gulamba madadu bhala chanda torsiri nanu hinge madtini 👌👌

  • @soniyavlogs6688
    @soniyavlogs6688 Před rokem +1

    I always wanted this recipe thanku for showing bcz my mom make this dish for us .but now is not alive thank u

    • @PaakaShringar
      @PaakaShringar  Před rokem

      Sorry to hear that.
      This is my mom's recipe. Hope you like it
      Thank you 🙏🏻

  • @skyfarming8062
    @skyfarming8062 Před rokem

    Akka your slang is too good as well as your recipe

    • @PaakaShringar
      @PaakaShringar  Před rokem

      Thank you so much for your lovely feedback 🙏🏻

  • @ashwinihalyal9690
    @ashwinihalyal9690 Před rokem +10

    ನೀವು ಮಾತಾಡುದು ಮತ್ತು ಮಾಡುವ ರೀತಿ ಅದೇ ಅಲ್ಲಾ ತುಂಬಾ ಚಲೋ ಐತ್ರಿ. 😊👌

    • @PaakaShringar
      @PaakaShringar  Před rokem +2

      ನಿಮ್ಮ comment ಓದಿ ಖುಷಿ ಆಯ್ತು. Thank you 🙏🏻

  • @akshatamali-cy3pv
    @akshatamali-cy3pv Před rokem

    ನಾವು ಮದತಿವ್ವ್ ರೀ ❤❤

  • @anupamaml3566
    @anupamaml3566 Před rokem

    👌👌👏👏👏👏🤝🤝💐💐

  • @UttarkarnatakaVlogs
    @UttarkarnatakaVlogs Před rokem +1

    Yummy yummy 😋 sister

  • @shilpaprashanthshetty3711

    Nanu ginirama serial nodi nim bhashe abhimani agivni rii🥰🙏

  • @sumasreedhar3839
    @sumasreedhar3839 Před rokem

    Sakkare haki torisi please . Belladu try madtini. Thanks for sharing

    • @PaakaShringar
      @PaakaShringar  Před rokem

      Already share ಮಾಡಿದ್ದಿನಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ. thank you 🙏🏻
      czcams.com/video/fQcTJRfaWF0/video.html

    • @sumasreedhar3839
      @sumasreedhar3839 Před rokem

      Thank u

  • @gayithrirampure1185
    @gayithrirampure1185 Před rokem

    Akka nanna fhevret t q

    • @PaakaShringar
      @PaakaShringar  Před rokem

      Hi Gayatri.
      ನನಗೂ ಕೂಡಾ ತುಂಬಾ ಇಷ್ಟ :)

  • @pams40
    @pams40 Před rokem

    Awesome i will try..nimdu paatre non stick alla andri..matte yavdu madam?

  • @vijayag8174
    @vijayag8174 Před rokem +1

    We can add a spoonful of home made red chilli powder or roasted chilli flakes.

    • @PaakaShringar
      @PaakaShringar  Před rokem

      North Karnataka side we don't use red chilli powder for this.
      Thanks for sharing information 🙏🏻

  • @mantu3169
    @mantu3169 Před rokem

    4k camera quality super. 🙏

  • @nettharayogish3459
    @nettharayogish3459 Před 2 měsíci

    Whavsooper 👌🙏

  • @tejaswinis8456
    @tejaswinis8456 Před rokem

    Murabba

  • @mamatajoshi3587
    @mamatajoshi3587 Před rokem

    Thank u ! Sugar use madabahuda ? Mavinkai sippe tegilebeka ?

    • @PaakaShringar
      @PaakaShringar  Před rokem

      ಸಕ್ಕರೆ ಬಳಸಬಹುದು, ಆ ರೆಸಿಪಿನ ಕೂಡಾ share ಮಾಡಿದ್ದಿನಿ. ಸಿಪ್ಪೆ ತೆಗಿಲ್ಲಿಲ್ಲಾ ಅಂದ್ರೆ ಗುಳುಂ ಚೆನ್ನಾಗಿ ಆಗೋಲ್ಲ. Thanks for watching 🙏🏻

  • @lakshmireddy6296
    @lakshmireddy6296 Před rokem

    Idu est dina horagade chennag irtudri akka

    • @PaakaShringar
      @PaakaShringar  Před rokem

      ನಾನು ಹೇಳಿದೆ ಹಾಗೆ ಮಾಡಿದರೆ
      6-8 ತಿಂಗಳು ಆಚೆ ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ಕೊಂಡು ಬಳಸಬಹುದು.

  • @lalitayarnaal
    @lalitayarnaal Před rokem +1

    ಭಾಳ ಚಲೋ ಮಾಡಿದ್ರಿ. ತಿಂದಷ್ಟು ಆನಂದ ಆತ್ರಿ 😊😊

    • @PaakaShringar
      @PaakaShringar  Před rokem

      ನಿಮ್ಮ comment ಓದಿ ನಮಗೂ ಖುಷಿ ಆಯ್ತು.
      ಧನ್ಯವಾದಗಳು 🙏🏻

  • @bbjanmullanavar
    @bbjanmullanavar Před rokem +1

    👌🏿👌🏿👌🏿👌🏿👌🏿👌🏿👌🏿👌🏿🌹🌹🌹🌹🙏🏾🙏🏾🙏🏾

  • @smsss6504
    @smsss6504 Před rokem

    Nanu nimm hage madide mast agittu

    • @PaakaShringar
      @PaakaShringar  Před rokem

      ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @girvanijoshi7132
    @girvanijoshi7132 Před 2 měsíci

    Gulamba tumba ista atu madam

    • @PaakaShringar
      @PaakaShringar  Před 2 měsíci

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @shailakhajapur9013
    @shailakhajapur9013 Před rokem +1

    ನಾನು ಹೀಗೆ ಮಾಡ್ತೀನಿ

  • @RamyabelliyappaRamyabell-kp4pk

    Thothapuri mango use madboda

    • @PaakaShringar
      @PaakaShringar  Před rokem +1

      ಮಾಡಬಹುದು.
      Try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.

  • @rekhas9035
    @rekhas9035 Před 3 měsíci

    Not gulum it's name is gulumba
    It is marathi word gud + amba
    Means raw mango n jiggary

  • @sudhabhat1046
    @sudhabhat1046 Před rokem

    Totapuri Kai use madabahuda

    • @PaakaShringar
      @PaakaShringar  Před rokem

      ಮಾಡಬಹುದು ಆದ್ರೆ ಅಷ್ಟು ರುಚಿ ಆಗೋಲ್ಲ.
      Thank you 🙏🏻

  • @sindhudivakar356
    @sindhudivakar356 Před rokem

    Madam maavin hannu use maadi e recipe madboda tilsi

  • @gangadharac5851
    @gangadharac5851 Před měsícem

    Chalo itri

    • @PaakaShringar
      @PaakaShringar  Před měsícem

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

  • @rajeshwarivasanad6285
    @rajeshwarivasanad6285 Před rokem +1

    Madam nivu mado receip tumba chalo iratavari mundin receipt rave undi madi

    • @PaakaShringar
      @PaakaShringar  Před rokem

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻2-3 ತರಹದ ರವಾ ಉಂಡಿ ರೆಸಿಪಿನ already share ಮಾಡಿದ್ದಿನಿ, ಚೆಕ್ ಮಾಡಿ.
      Thank you 🙏🏻

  • @historyvpuc5612
    @historyvpuc5612 Před 3 měsíci

    Menasu bedva madam?

  • @Nd-jr6ow
    @Nd-jr6ow Před rokem

    Mavinkayi gulum aaytu ri 😂

  • @geetakalatippi950
    @geetakalatippi950 Před rokem

    Tumba gatti adra ena madbeku madam.

    • @PaakaShringar
      @PaakaShringar  Před rokem

      ಸ್ವಲ್ಪ ಬಿಸಿ ನೀರು ಹಾಕಿ ಮತ್ತೆ 2 ನಿಮಿಷ ಬಿಸಿ ಮಾಡಿ.
      Thanks for watching 🙏🏻

    • @geetakalatippi950
      @geetakalatippi950 Před rokem

      ​@@PaakaShringarthank you

  • @archanafunde3202
    @archanafunde3202 Před 4 měsíci

    Plz hindi language

  • @mamipadma5097
    @mamipadma5097 Před rokem

    Nanu higee maduve gasagase hakiralla👌👌👍👍

    • @PaakaShringar
      @PaakaShringar  Před rokem

      ಗಸಗಸೆ ಏಲಕ್ಕಿ ಪುಡಿ ಹಾಕಿ ನೋಡಿ ತುಂಬಾ ಚೆನ್ನಾಗಿ ಆಗುತ್ತೆ.
      Thank you 🙏🏻

    • @mamipadma5097
      @mamipadma5097 Před rokem

      @@PaakaShringar aagali thankyou💐

    • @jaichandrika580
      @jaichandrika580 Před rokem

      How many months we can keep this

    • @PaakaShringar
      @PaakaShringar  Před rokem

      @@jaichandrika580
      8-10

  • @guru1795
    @guru1795 Před 2 měsíci

    Nanu sugar haki madini but tumba tight ( gatti) agide , paka munda hogyada yen madbeku

    • @PaakaShringar
      @PaakaShringar  Před 2 měsíci

      ಒಂದ ಸಲಾ ಪಾಕಾ ಗಟ್ಟಿ ಆದ್ರೆ ಮುಗಿತು ಸರಿ ಆಗುವುದು ತುಂಬಾ ಕಷ್ಟ.
      ಸ್ವಲ್ಪ ಅದರಲ್ಲಿ ಬಿಸಿ ನೀರ ಹಾಕಿ ಮತ್ತೆ ಸ್ವಲ್ಪ ಹೊತ್ತು ಬಿಸಿ ಮಾಡಿ ನೋಡ್ರಿ ಸರಿ ಆಗಬಹುದು.

    • @guru1795
      @guru1795 Před 2 měsíci

      @@PaakaShringar ok thanks try madtini , and fridge nalli store madi idtini bega tindu finish madbeku Alva 😄😅

    • @PaakaShringar
      @PaakaShringar  Před 2 měsíci

      @@guru1795
      ಹೌದು, ಬೇಗ ಖಾಲಿ ಮಾಡಬೇಕು. Next time ಬೆಲ್ಲದ ಗುಳುಂ ಮಾಡಿ ನೋಡಿ ತುಂಬಾ ಚೆನ್ನಾಗಿ ಆಗುತ್ತೆ ಮತ್ತೆ store ಮಾಡಿ ಕೂಡಾ ಇಡಬಹುದು , ಆರೋಗ್ಯಕ್ಕೆ ಒಳ್ಳೆಯದು ಕೂಡಾ.
      ಸಕ್ಕರೆ,ಬಿಳಿ ಉಪ್ಪು ಮೈದಾ ಬಳಸಬೇಡಿ.

  • @hbestinternetwatch
    @hbestinternetwatch Před rokem

    Tumba Tight aatriiiiii
    Ruchi chalo eeethriiiu