Avinash Sorab
Avinash Sorab
  • 6
  • 81 652
Savitha Halppanavar 360p
La mort d'une femme du Karnataka secoue l'Irlande. Le dogme catholique de l'anti-avortement l'avait tuée il y a six ans. L'Irlande a massivement voté contre la loi.
zhlédnutí: 42

Video

French club Shivamogga
zhlédnutí 396Před 13 lety
"One day a student from shivamogga will discover a french book and translate it to kanada much before British". U R Anatha Murthy. During his visit to French club Shivamogga.
ತೇಜಸ್ವಿ tribute
zhlédnutí 4,9KPřed 13 lety
ತೇಜಸ್ವಿ ನಮನ
20070405-234142.mpg
zhlédnutí 161Před 13 lety
ವಿದಾನ ಮಂಡಲದಲ್ಲಿ ಇಂದು ಕರ್ನಾಟಕ ವಿದಾನಸೌದ
ತೇಜಸ್ವಿಯೊಂದಿಗೆ ಸಂವಾದ.20070405-194438.mpg
zhlédnutí 76KPřed 13 lety
ತೇಜಸ್ವಿಯೊಂದಿಗೆ ಸಂವಾದ. ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಈ ಟೀವಿ ವಾಹಿನಿಗಾಗಿ ಜಯಂತ ಕಾಯ್ಕಿಣಿ ನಡೆಸಿದ ಸಂವಾದ.
Panditha Panduraga
zhlédnutí 98Před 13 lety
Panditha Panduraga

Komentáře

  • @mahantprasadpattanashetti4447

    ಪೂರ್ಣ ಚಂದ್ರ ತೇಜಸ್ವಿ ರವರು ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಬೇಟೆ ಆಡ್ತಿದ್ದರು. ಇವರಿಗೆ ಕಾಡುಗಳ ರಕ್ಷಣೆ ಕುರಿತು ಮಾತನಾಡುವ ಹಕ್ಕು ಇತ್ತಾ? ಕಾಡುಗಳ ರಕ್ಷಣೆಗಾಗಿ ಇವರ ಕೊಡುಗೆ ಏನು?

  • @BasavarajS-si4ry
    @BasavarajS-si4ry Před 4 měsíci

    ಕುವೆಂಪು ರವರಿಗಿಂತಲೂ ದೊಡ್ಡ ಸಾಧನೆ. ಕನ್ನಡ ನುಡಿಗೆ ಮಹಾಚೇತನವಾಗಿ ಒದಗಿದ ನೇರತನದ ಜ್ಞಾನ ಪೀಠ.

  • @RangaSwamy-np4rw
    @RangaSwamy-np4rw Před 5 měsíci

    Full video ಅಪ್ಲೋಡ್ ಮಾಡಿ 🙏🙏🙏

  • @RangaSwamy-np4rw
    @RangaSwamy-np4rw Před 5 měsíci

    ತೇಜಸ್ವಿ ಅವರು ವಿಸ್ಮಯ❤❤❤

  • @kavitharavirk4000
    @kavitharavirk4000 Před 7 měsíci

    My life interesting Hero

  • @thebookworld-5288
    @thebookworld-5288 Před 9 měsíci

    ನಿಮ್ಮ ಮಾತು ವ್ಯಕ್ತಿತ್ವ ಅಮೋಘ, ಒಮ್ಮೆ ನಿಮ್ಮನ್ನು ಮೂಡಿಗೆರೆಯ ಮಾರ್ಕೆಟ್ ನಲ್ಲಿ ಮೊಪೆಡ್ ನಲ್ಲಿ ನೋಡಿದ್ದೇ ಬಜಾಜ್ ಚೇತಕ್ ಅನ್ಸತ್ತೆ,. ನಿಮ್ಮನ್ನು ಮಾತನಾಡಿಸುವಧೈರ್ಯ ಇರಲಿಲ್ಲ ಅಷ್ಟು ಅರ್ಹನಲ್ಲ ನಾನು ಅಂತ.

  • @Siddu_Since
    @Siddu_Since Před 10 měsíci

    ತೇಜಸ್ವಿರವರು ಮೌಲ್ಯಗಳಿಂದ ಎಂದೆಂದಿಗೂ ಜೀವಂತ ❤..,,

  • @ashokmalagi1518
    @ashokmalagi1518 Před 11 měsíci

    ಕನ್ನಡ ನಾಡಿನ ಅಮೂಲ್ಯ ರತ್ನ ಪೂರ್ಣಚಂದ್ರ ತೇಜಸ್ವಿ ಇವರ ಜೊತೆ ಸಂದರ್ಶಕ ರಾಗಿ ಕಾಯ್ಕಿಣಿಯವರು ಈ ಕಾರ್ಯಕ್ರಮ ನೋಡುವುದು ಕೇಳುವುದು ಒಂದು ಸೌಭಾಗ್ಯವೇ ಸರಿ ವಿಟಿಯು ರಿಟೈರ್ಡ್. ಗೋಕಾಕ್ ಪಶ್ಚಿಮ ಭಾಗ ಕೊನೆ ಹಳ್ಳಿ. ಮಲಾಮರಡಿ

  • @mallikarjunamk4594
    @mallikarjunamk4594 Před rokem

    Jai Basava

  • @Warrior_of_tomorrow

    ತೇಜಸ್ವಿ ಅಲ್ಲ ಮಾಯಾವಿ🙏🙏🙏

  • @chandru286
    @chandru286 Před rokem

    🙏🙏🙏🙏🙏🙏🙏🙏🙏🙏🙏

  • @madhukeshwarmh279
    @madhukeshwarmh279 Před rokem

    ಛೇ ಒಬ್ಬ ವ್ಯಕ್ತಿ ಕಳ್ಕೊಂಡಾದ್ಮೇಲೆ ಹುಡ್ಕೋ ಪ್ರಯತ್ನ ಮಾಡ್ತಾ ಇದೀವಿ , ತೇಜಸ್ವಿಯವರು ಅವಾಗಿನಗಿಂತ ಇವಾಗ ತುಂಬಾ ಅವಶ್ಯಕತೆ ಇತ್ತು ಅನಿಸ್ತಿದೆ 😢

  • @harishkumarkn1219
    @harishkumarkn1219 Před rokem

    Mareyada kannada maanikya..... Nimma nenapu sada hasiru..... 🙏🙏🙏

  • @arjunmallik2549
    @arjunmallik2549 Před rokem

    🎉

  • @basavarajpatil6478
    @basavarajpatil6478 Před rokem

    Tejaswi sir, generally you are known for avoiding public interviews and publicity how much efforts E TV might have employed to make you to agree for this interview,We are lucky to hear voice,Sir,you are multi faced talent,you knew motor mechanism,saroj tabala, painting, photography, writting,kannada literature is in demand as you have written so many interesting books, you are evergreen in our memories.We badly need one more Tejaswi among us.

  • @manjammaannappamg3496

    Thanks a lot for uploading this vedio

  • @manjammaannappamg3496

    Love you thej

  • @sowbhagyads2323
    @sowbhagyads2323 Před rokem

    Words of one of ever greats

  • @basavarajumh1705
    @basavarajumh1705 Před rokem

    Kannada saahityalookada onti salaga

  • @nagarjungvg8619
    @nagarjungvg8619 Před rokem

    How are you sir???

  • @LifeLongLearner-lg
    @LifeLongLearner-lg Před rokem

    ತೇಜಸ್ವಿಯವರು ವೀಡಿಯೊದ ಕೊನೆಯಲ್ಲಿ ಆಡುವ ಮಾತುಗಳು ಎಷ್ಟು ಪ್ರಸ್ತುತ.

  • @devarajudevaraju1201
    @devarajudevaraju1201 Před 2 lety

    A great son of Kuvempu

  • @jyothilakshmihk8267
    @jyothilakshmihk8267 Před 2 lety

    ನಿಮ್ಮಂಥವರು ನಮ್ಮ ಮಣ್ಣಲ್ಲಿ ಹುಟ್ಟಿರೋದು ನಮ್ಮ ಕನ್ನಡಾಂಬೆ ಪುಣ್ಯ, ಪುಣ್ಯಾತ್ಮರೇ...........

  • @jagannatham7714
    @jagannatham7714 Před 2 lety

    Navu puc karvalo text book nalli mathadiddu bittare ega nersvagi keli romachana

  • @filterlesskrishna2162

    ಚಿದಂಬರ ರಹಸ್ಯ ಮೂರನೇ ಬಾರಿ ಓದುತ್ತಿರುವೇ ! ಆದರೂ ರಹಸ್ಯವಾಗೇ ಉಳಿಯುತ್ತಲೇ ಇದೆ.‌ ಮತ್ತೇ ಮತ್ತೇ ತೇಜಸ್ವೀ !

  • @Abhipositivevibes
    @Abhipositivevibes Před 2 lety

    He correctly said about muslim

  • @sumakh4244
    @sumakh4244 Před 2 lety

    ತೇಜಸ್ವಿ ಅನ್ನೋ ಹೆಸರೇ ನನ್ನ ಉಸಿರನ್ನೇ ಹಿಡಿಯುವಂತೆ ಮಾಡುತ್ತದೆ. ಕೇವಲ ಅವರ ಕೃತಿಗಳನ್ನು ಓದುವುದರಿಂದ ಮಾತ್ರವಲ್ಲ,ಅವರು ಬದುಕಿದ ಶೈಲಿಗೆ ಮಾರು ಹೋದದ್ದರ ಜೊತೆಗೆ,ನಾನು ಕೂಡ ತೇಜಸ್ವಿ ಅಂತಹ ಅಸಾಮಾನ್ಯ ಬದುಕ ಅರಸಿ ಹೊರಟ ಅಲೆಮಾರಿ. ತೇಜಸ್ವಿ ಅನ್ನುವ ಕುತೂಹಲವನ್ನ ನಮ್ಮ ಕಿವಿಗೆ ದನಿಯಾಗಿ ಕೇಳಿಸಿದ್ದಕ್ಕೆ 🙏🙏

  • @mass99able
    @mass99able Před 2 lety

    ನನ್ನ ನೆಚ್ಚಿನ ಸಾಹಿತಿ , ಅಪಾರ ಜ್ಞಾನ ಉಳ್ಳ ಕನ್ನಡದ ಆಸ್ತಿ ಕೆ ಪಿ ಪು ತೇಜಸ್ವಿಯವರು .

  • @Nabhu
    @Nabhu Před 2 lety

    Kaykini and Tejaswi both my favorite

  • @maheshwariu2311
    @maheshwariu2311 Před 2 lety

    ಮೌನದ ಭಾಷೆ ಯನ್ನು ಅಥ೯ ಮಾಡಿಕೊಳ್ಳದಿದ್ದರೆ ಮಾತನ್ನು ಅಥ೯ ಮಾಡಿಕೊಳ್ಳಲು ಸಾಧ್ಯ ವಿಲ್ಲ. ಎಂತಹ ಮಾತು

  • @gururajaupgururajaup6690

    ಬಹುಮುಖ ಪ್ರತಿಭೆ ❤️

  • @user-gr2wx2gt4h
    @user-gr2wx2gt4h Před 3 lety

    Nimma abhimani matte nimma hella pustakagannu odiddene

  • @chethankumar.n.y.nagabhova4434

    ಓದುಗರ ನಿದ್ದೆಗೆದಿಸುವ ಮಾಯಾವಿ

  • @malusm29
    @malusm29 Před 3 lety

    ಕೊನೆಯವರೆಗೂ ಕೇಳಿ...!

  • @prashanthmsgowda2413
    @prashanthmsgowda2413 Před 3 lety

    🙏🙏🙏

  • @yathishgowda5344
    @yathishgowda5344 Před 3 lety

    💖

  • @Thushaaramouna
    @Thushaaramouna Před 4 lety

    Love you lot..... 🙏🙏🙏

  • @nalinibc1392
    @nalinibc1392 Před 4 lety

    natures natural gift.every one loves him.matte kelalu avakash madiddakke thanks.

  • @michaelnoronha7386
    @michaelnoronha7386 Před 4 lety

    Thanks for uploading the greats voice.God Bless.

  • @BABYDOLL-ck3dq
    @BABYDOLL-ck3dq Před 4 lety

    ಸಾರ್ಥಕವಾಯಿತು ಧ್ವನಿ ಕೇಳಿ.... Thanks a looooooootttttttttttttttt for uploading

  • @srzo22
    @srzo22 Před 4 lety

    Pl upload if any interview with Sri Tejswi.

  • @nandeesharp6822
    @nandeesharp6822 Před 4 lety

    My favourite writer

  • @goutamnayak2204
    @goutamnayak2204 Před 4 lety

    my fevorite writer

  • @nayazriyazulla5552
    @nayazriyazulla5552 Před 5 lety

    ಕನ್ನಡನ ಎಲ್ಲಿವರಿಗೂ ಜನ ಓದ್ತಾರೊ ಅಲ್ಲಿವರಿಗೂ ನೀವ್ ಇರ್ತೀರ ಸಾರ್...

  • @ashamanju5933
    @ashamanju5933 Před 5 lety

    ಅಲೆಮಾರಿಯ ಅಂಡಮಾನ್, ಕಾಡಿನ ಕಥೆಗಳು ಬಹಳ ಇಷ್ಟ ಆಗಿವೆ.. ಕರ್ವಾಲೋ ಈಗ ಶುರು ಮಾಡಿದ್ದೇನೆ

    • @dileepgowda6828
      @dileepgowda6828 Před 2 měsíci

      ಮಾಯಾ ಲೋಕ ಒಮ್ಮೆ ಓದಿ..

    • @ashamanju5933
      @ashamanju5933 Před 2 měsíci

      ಓದಿದ್ದೇನೆ ​@@dileepgowda6828

  • @ashamanju5933
    @ashamanju5933 Před 5 lety

    ನಿಮ್ಮ ಬರವಣಿಗೆ ಓದುಗರನ್ನು ಚಿಂತನೆಗೆ ಹಚ್ಚುತ್ತೆ. thank u sir. ನಾನು ನಿಮ್ಮ ಅಭಿಮಾನಿ.

  • @vssatvik633
    @vssatvik633 Před 5 lety

    Beautiful sir

  • @prabhakarv4193
    @prabhakarv4193 Před 5 lety

    Nice interview

  • @maheshkolur8433
    @maheshkolur8433 Před 6 lety

    ಪಿಯುಸಿ ಎರಡನೆಯ ವರ್ಷದಲ್ಲಿ ಕರ್ವಾಲೋ ಕಾದಂಬರಿಯು ನಮಗೆ ಪಠ್ಯ ಪುಸ್ತಕವಾಗಿತ್ತು,ಹಾಸನದ ಕೃಷ್ಣ ಕಾಲೇಜ್ ನಲ್ಲಿ ಶಿವಶಂಕರ್ ಸರ್ ಅದ್ಭುತವಾಗಿ ಪಾಠ ಮಾಡ್ತಾ ಇದ್ರು.ಆ ನೆನಪುಗಳು ಇನ್ನೂ ಹಚ್ಚಹಸಿರಾಗಿವೆ.

  • @kavyajt3814
    @kavyajt3814 Před 6 lety

    Great soul ..thank you soo much sir ... all time favourite