Shreya Joseph
Shreya Joseph
  • 74
  • 144 343

Video

Glimpse of Dornahalli St Anthony's feast 2024💖 #blessed#destinations
zhlédnutí 55Před 21 dnem
Glimpse of Dornahalli St Anthony's feast 2024 #blessed#destinations
Ee Jagakkella Belakaagi Baa Deva | Kannada Christian songs | Popular Devotional Old songs #Subscribe
zhlédnutí 49KPřed 21 dnem
Ee Jagakkella Belakaagi Baa Deva | Kannada Christian songs | Popular Devotional Old songs #Subscribe
Prarthisu Nee Oo Magane | Kannirinda Prarthisu | Kannada Christian Old Songs | Melodies #subscribe
zhlédnutí 22KPřed měsícem
Prarthisu Nee Oo Magane | Kannirinda Prarthisu | Kannada Christian Old Songs | Melodies #subscribe
Hathirave Iru Yesuve | Kannada Christian Old songs | A Powerful Prayer in Difficult Times✨#Jesuslove
zhlédnutí 1,8KPřed měsícem
Hathirave Iru Yesuve | Kannada Christian Old songs | A Powerful Prayer in Difficult Times✨#Jesuslove
Nithya Sahaya Maathe | Popular Kannada Christian song | Lyrics | Devotional Melodies #kannada
zhlédnutí 932Před měsícem
Nithya Sahaya Maathe | Popular Kannada Christian song | Lyrics | Devotional Melodies #kannada
Neeye Nirantharam | Tamil Christian songs | 8DaysNovenaToMotherMary@home| Christian devotional songs
zhlédnutí 11KPřed měsícem
Neeye Nirantharam | Tamil Christian songs | 8DaysNovenaToMotherMary@home| Christian devotional songs
Psalm 91 | Powerful Prayer | My refuge and my fortress | Devotional Christian song | English version
zhlédnutí 241Před měsícem
Psalm 91 | Powerful Prayer | My refuge and my fortress | Devotional Christian song | English version
Amme Ente Amme | Malayalam Christian songs | Devotional songs | Sreeya hit songs #christian
zhlédnutí 532Před měsícem
Amme Ente Amme | Malayalam Christian songs | Devotional songs | Sreeya hit songs #christian

Komentáře

  • @ramusiddappa
    @ramusiddappa Před 2 hodinami

    ರಹಸ್ಯಗಳ ಭಂಡಾರ! ಗೂಡಾರ್ಥಗಳನ್ನು ಗೋಚರ ಪಡಿಸುವೆನು ಎಂದು ಯೆರೇಮಿಯ 33:3 ನೇಯ ವಚನ ಈ ಉದಯ ಕಾಲದಲ್ಲಿ ನಮ್ಮೊಂದಿಗೆ ದೇವರು ಮಾತನಾಡುತ್ತಿದ್ದಾನೆ. "ಪರಮೋನ್ನತವಾದ ಜ್ಞಾನ, ಸದ್ಬುದ್ದಿ , ವಿವೇಕ, ಉತ್ಕೃಷ್ಟವಾದ ಪಾಂಡಿತ್ಯ ಎಲ್ಲವೂ ದೇವರ ಅನುಗ್ರಹವೇ". ಮನುಷ್ಯ ಪ್ರಯತ್ನ ಕಲಿಕೆ, ಶ್ರಮ ಅಗತ್ಯವಾದರೂ ದೇವರ ಕೃಪೆ, ಆಶೀರ್ವಾದ ಮತ್ತು ಕರ್ತನ ಚಿತ್ತವಿಲ್ಲದೆ ಯಾವ ಮನುಷ್ಯನಿಗೂ, ಯಾವ ಒಳ್ಳೆಯ ವರದಾನಗಳು ಲಭಿಸುವುದಿಲ್ಲ. ದೇವರ ಯಾಜಕ ವರ್ಗಕ್ಕೆ ಸೇರಿದ, ಹಿಜ್ಕೀಯನ ಮಗನಾದ ಯೆರೇಮೀಯನನ್ನು ದೇವರು, ಅವನ ತಾಯಿಯ ಗರ್ಭದಲ್ಲಿಯೇ ರೂಪಿಸಿ, ಪ್ರತಿಷ್ಠಿಸಿ, ಜನಾಂಗಗಳಿಗೆ ಪ್ರವಾದಿಯನ್ನಾಗಿ ನೇಮಿಸಿದನು. ಹಾಗಾಗಿ ದೇವರ ವಿಷಯದಲ್ಲಿ ಸಕಲವೂ ದೇವರ ತೀರ್ಮಾನವೇ ಮತ್ತು ಅದೇ ಅಂತಿಮ. "ಇದು ಯಹೋವನಾದ ನನ್ನ ಮಾತು"ಎಂದು ಯೆರೇಮಿಯ 1:8 ನೇಯ ವಚನ ತಿಳಿಸುತ್ತದೆ. ಮತ್ತು"ಯೆಹೋವನು ಈಗನ್ನುತ್ತಾನೆ"ಎಂದು ತನ್ನ ಜನರನ್ನು ಪ್ರವಾಧನೆಗಳ ಮೂಲಕ, ಸಾಮ್ಯಗಳು ಮತ್ತು ಮುನ್ಸೂಚನೆಗಳ ಮೂಲಕ ದೇವರು ಆಯಾ ಕಾಲಗಳಲ್ಲಿ ತನ್ನ ಸೇವಕರ ಮೂಲಕವಾಗಿ ಎಚ್ಚರಿಸಿದನು. ಈ ರೀತಿ ಉಪಯೋಗಿಸಲ್ಪಟ್ಟ ಪ್ರವಾದಿ ಯೆರೇಮಿಯನು ಆ ಕಾಲದ ಯಾಜಕರ ಮತ್ತು ಇನ್ನಿತರ ಪ್ರವಾದಿಗಳ ಕೋಪಕ್ಕೆ ಗುರಿಯಾಗಿ ಸೆರೆಮನೆಯ ವಾಸವನ್ನೂ ಸಹ ಅನುಭವಿಸಬೇಕಾಗಿ ಬಂತು. ಆದರೆ ದುಃಖಿತನಾಗಲಿಲ್ಲ . ಇಂತಹ ದುಸ್ಥಿತಿಯಲ್ಲಿ ಯೆರೇಮೀಯನಿಗೆ ದೇವರು ಸತತವಾಗಿ ಕೊಟ್ಟ ಸಂದೇಶ, 1. ನನ್ನನ್ನು ಕೇಳಿಕೋ, 2. ನಿನಗೆ ಸದುತ್ತರ ಕೊಡುತ್ತೇನೆ, 3. ನಿನಗೆ ತಿಳಿಯದ ಮಹತ್ತಾದ ಗೂಡಾರ್ಥಗಳನ್ನು ಗೋಚರಪಡಿಸುತ್ತೇನೆ. ಮತ್ತು ವರ್ಣಿಸಲಶಕ್ಯವಾದ ವರಗಳಿಗಾಗಿ 2 ಕೊರಿಂಥ 9:15. ನಾವು ಕರ್ತನನ್ನು ನಂಬಿಕೆಯಿಂದ ಬೇಡಿಕೊಂಡಾಗ ಕರ್ತನು ನಮ್ಮ ಕೋರಿಕೆಯನ್ನು ನಿರಾಕರಿಸದೆ, ಹಂಗಿಸದೆ , ಉದಾರವಾಗಿ ಪರಲೋಕದ ಬಂಡಾರಗಳನ್ನೇ ನಮಗಾಗಿ ತೆರೆದಿಟ್ಟು ಅದರಲ್ಲಿರುವ ಸಕಲ ಸುವರಗಳನ್ನು ದಯಪಾಲಿಸುತ್ತಾನೆ. ಯಾಕೋಬನ 1:5. ರಹಸ್ಯವಾದ ಗೂಡಾರ್ಥಗಳನ್ನು ವಾಗ್ದಾನಗಳ ವಿಶೇಷತೆಯನ್ನು ಪರಿಶುದ್ಧಾತ್ಮನ ಮೂಲಕ ನಮ್ಮ ಅಂತರಾತ್ಮಕ್ಕೆ ಬೋಧಿಸುತ್ತಾನೆ. ಕರ್ತನು ನಮ್ಮ ಆತ್ಮದ ಕಣ್ಣುಗಳನ್ನು ತೆರೆದು ದೇವರ ವಾಕ್ಯದಲ್ಲಿರುವ ಅದ್ಭುತವಾದ ಆಶೀರ್ವಾದಗಳನ್ನು ನಮ್ಮ ಜೀವಿತಕ್ಕೆ ಕೂಡಿಸಿ ಕೊಡುತ್ತಾನೆ. ಕೀರ್ತನೆ 119:18. ಸೇವೆಗೆ ಬಲ ದೇವರಿಂದಲೇ. ಕರ್ತನ ಸೇವೆಯು, ದೇವರಿಗಾಗಿ ಪ್ರತಿಷ್ಠಿತವಾದ ಬದುಕು. ಹೂವಿನ ಹಾಸಿಗೆಯಲ್ಲ. ಆದರೆ ಸುವಾರ್ತೆ ಸಾರುವುದು ಸುಲಭದ ಸಂಗತಿಯಲ್ಲ. ಯೆರೇಮಿಯನು ದೇವರಿಗೋಸ್ಕರ ಎಲ್ಲರ ಗೇಲಿಗೆ ಗುರಿಯಾದನು. ಜನರು ಅಣಕಿಸಿದರು, ಕೈಗೆ ಕೋಳ ತೋರಿಸಿದರು, ದೂಷಿಸಿದರು, ಪ್ರವಾದನಾ ಸುರುಳಿ ಬೆಂಕಿಯಲ್ಲಿ ಸುಟ್ಟರು, ಎಲುಬುಗಳಲ್ಲಿ ಬೆಂಕಿ ಉರಿಯುವ ಅನುಭವ. ಹೃದಯದಲ್ಲಿ ಸಂಕಟ. ಯಾತನೆಯ ಪ್ರಯಾಸದ ಬದುಕು. ಯೆರೇಮಿಯ 20:7-10. ಇಂಥಹ ಅತಿ ಕೆಟ್ಟ ಪರಿಸ್ಥಿತಿಯಲ್ಲಿಯೂ ಕರ್ತನು ಯೆರೇಮಿಯನಿಗೆ ಕೊಟ್ಟ ಸಂದೇಶ "ನೀನು ನುಡಿಯುವುದನ್ನು ನುಡಿಯಲೇ ಬೇಕು. ಅಂಜಬೇಡ ನಾನು ನಿನ್ನೊಂದಿಗಿರುವೆನು". ಪ್ರವಾದಿ ಯಾವ ದೌರ್ಜನ್ಯಕ್ಕೂ ಎದೆಗುಂದಲಿಲ್ಲ. ಹಿಂಸೆಗೆ ಭಯಪಟ್ಟು ಸೋತು, ಶರಣಾಗಲಿಲ್ಲ. ದೇವರ ಬಾಯಿಯೋ ಎಂಬಂತೆ ಸತತವಾಗಿ 40 ವರ್ಷಗಳು ದೇವರ ವಾಕ್ಯ ಸಂದೇಶವನ್ನು ಪ್ರವಾದಿಸಿದನು. ಜನರನ್ನು ದೇವರ ಕಡೆಗೆ ತಿರುಗುವಂತೆ ಎಚ್ಚರಿಸಿದನು. ಹಲವಾರು ಸಮಸ್ಯೆಗಳ ಮೂಲಕ ಬೋದಿಸಿದನು. ಜನರ ಆತ್ಮೀಕ ದುಸ್ಥಿತಿ ಕಂಡು ವ್ಯಥೆಪಟ್ಟು ದೇವರಲ್ಲಿ ಮೊರೆಯಿಟ್ಟನು. ಜನರು ಸನ್ಮಾರ್ಗಿಗಳಾಗಬೇಕೆಂಬುದೇ ಪ್ರವಾದಿಯಾದ ಯೆರೆಮೀಯನ ಪ್ರಲಾಪವಾಗಿತ್ತು. ಇದುವೇ ಅತಿ ಶ್ರೇಷ್ಠವಾದ ಮಾದರಿ. ಪ್ರಿಯರೇ, ಕರ್ತನ ಸೇವೆ ಮಾಡುವವರು ಕರ್ತನ ವಾಕ್ಯ ರಹಸ್ಯಗಳ ಭಂಡಾರವನ್ನು ತೆರೆದು ಕೊಡುವಂತೆ ವರದಾನಗಳನ್ನು ದಯಪಾಲಿಸುವಂತೆ ಬೇಡುವುದು ಅವಶ್ಯಕ. ಬೇಡಿಕೊಳ್ಳಿರಿ ದೊರೆಯುವುದು. ಗೂಡಾರ್ಥಗಳನ್ನು ಸ್ವೀಕರಿಸಲು ನಾನು ಕರ್ತನನ್ನು ಬೇಡಿಕೊಳ್ಳುವೆನು ಎಂದು ನೀವು ಕರ್ತನಲ್ಲಿ ಸಿದ್ದರಾಗಲು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು . 9448493381 ramusiddappa1964@gmail.com

  • @shyampatil3304
    @shyampatil3304 Před 3 hodinami

    Amen amen amen praise the lord hallelujah hallelujah hallelujah i love you my god Jesus amen sir bless me and my wife and my family and my sister's and my sister giral s and boy s bless my father also and my mother also bless my Kaka and kaku and his family also bless my mama also and his family also bless all people also and all friends also bless all amen sir bless amen sir bless amen sir bless amen amen amen 🙏🙏👌🤲🙌🙌🙌💗❤️❤️🌄❣️❣️😘🫴🌹💥💯💯💖👍👍👏👏🥰🌿🌿💒💒💒⛪⛪🧑‍🎄🧑‍🎄💥💥💥💯💯🌿🌿🌿

  • @ramusiddappa
    @ramusiddappa Před dnem

    ನೀವು ಯಾವಾಗಲೂ ಭಾಗ್ಯಶಾಲಿಗಳು! "ಯಾರಿಗೆ ಕರ್ತನು ದೇವರಾಗಿರುತ್ತಾನೋ ಅವರು ಭಾಗ್ಯವಂತರು". ಎಂದು ಕೀರ್ತನೆ 144: 15 ರಲ್ಲಿ ನೋಡುತ್ತೇವೆ. ದೇವಪುರುಷನಾದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ದೇವ ಜನರಾದ ಇಸ್ರಾಯೇಲ್ಯರ 12 ಕುಲಗಳಿಗೆ ಹೀಗೆ ಆಶೀರ್ವದಿಸಿದನು. "ಪ್ರತಿಯೊಂದು ಕುಲಕ್ಕೂ ದೇವರಿಗೆ ಸ್ತೋತ್ರ‌. ದೇವರ ದಯೆ, ಆಶೀರ್ವಾದ, ಸಂತೋಷ, ಸಮೃದ್ಧಿ ನಿಮಗೆ ಸದಾ ದೊರೆಯಲಿ. ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನ. ಸದಾ ದೇವರ ಹಸ್ತವೇ ನಿಮಗೆ ಆಧಾರ. ನೀವು ಎಷ್ಟೋ ಧನ್ಯರು. ನಿಮ್ಮಷ್ಟು ಭಾಗ್ಯವಂತರು ಯಾರಿದ್ದಾರೆ? ಯೆಹೋವನ ಅನುಗ್ರಹದಿಂದ ನೀವು ಜಯಹೊಂದಿದವರು". ಎಂದು ಧರ್ಮೋ 33:27-29 ನಮಗೆ ತಿಳಿಸುತ್ತದೆ. ಮನುಷ್ಯರು ಭಾಗ್ಯಶಾಲಿಗಳಾಗಿ ಜೀವಿಸಲು ಬೇಕಾದದ್ದು ಏನು? ಲೌಕಿಕವಾದ ಪಟ್ಟಿಯನ್ನು ಪರಿಶೀಲಿಸೋಣ. ಸಕಲವೂ ಲಭ್ಯವಾಗುವಂತ ಸಹಜ ಸೌಭಾಗ್ಯಸ್ಥಿತಿ, ಆಯಸ್ಸು, ಆರೋಗ್ಯ, ಉದ್ಯೋಗ, ಸಂಪಾದನೆ, ಮನೆ, ವಾಹನ, ಆಸ್ತಿ, ದಾಂಪತ್ಯ, ಮಕ್ಕಳು, ಕುಟುಂಬ ಸಾಮರಸ್ಯ, ಒಡವೆ, ಶೃಂಗಾರ, ವೈಭೋಗ, ಶಾಂತಿ, ಸಮಾಧಾನ, ಮತ್ತು ಸಂತೃಪ್ತಿ ಇರಬೇಕು. ಸಕಲ ವಿಷಯದಲ್ಲಿ ಜಯವೂ ಇರಬೇಕು. "ಇವೇ ದೈವಾಶೀರ್ವಾದದ ಕೊಡುಗೆಗಳು". ಕಹಿ, ಸೋಲು, ತಿರಸ್ಕಾರ, ಅಪಜಯ, ಅಪಮಾನ, ಅಶಾಂತಿ, ಅತೃಪ್ತಿ, ವಿಚ್ಛೇದನ, ಮೋಸ, ವಂಚನೆ, ಮತ್ತು ದಬ್ಬಾಳಿಕೆ ಎಲ್ಲವೂ"ಸೈತಾನನಿಂದ ಬರುವ ಕೆಟ್ಟ ಉಡುಗೊರೆಗಳು". ದೇವ ಜನರಿಗೆ ದೇವರಿಂದ ಮಾತ್ರವೇ ಕೊಡಲ್ಪಡುವ ದೈವಿಕ ಆಶೀರ್ವಾದಗಳು ದೊರೆಯಬೇಕೇ ವಿನಹ ಪ್ರಾಪಂಚಿಕವಾಗಿ ಸಿಕ್ಕುವ ಕೆಟ್ಟ ಲಾಭಗಳು, ಮೋಸದ ದ್ರವ್ಯ, ಆಸ್ತಿಪಾಸ್ತಿಗಳು, ದೇವರಿಂದ ದೂರಮಾಡುವ ಯಾವುದೇ ವಸ್ತು, ಸಂಗತಿ, ಸಂಬಂಧಗಳು ಅಲ್ಲವೇ ಅಲ್ಲ."ಸೈತಾನನಿಂದ ಶಾಶ್ವತ ಮರಣ" ಆದರೆ ನಮ್ಮ ದೇವರಿಂದ "ನಿತ್ಯ ಜೀವ". ಅರಸನಾದ ದಾವಿದನು ಈ ಸತ್ಯಾಂಶವನ್ನು ಮನಗೊಂಡು ತಾತ್ಕಾಲಿಕವಾದ ಬರೇ ಉಸಿರಾದ, ಶಾಶ್ವತವಲ್ಲದ ಮನುಷ್ಯರಲ್ಲಿ ದೇವರು ಇಷ್ಟೊಂದು ಲಕ್ಷವಿಟ್ಟು ಸಕಲ ಸೌಭಾಗ್ಯ ಕೊಟ್ಟು ತಾನೇ ದುರ್ಗವೂ, ಗುರಾಣಿಯೂ, ಕೋಟೆಯೂ, ದೇವರೂ ಆಗಿ ತನ್ನ ಜನರನ್ನು ಸುಸ್ಥಿತಿಯಲ್ಲಿ ಇರಿಸಿದ್ದಾನಲ್ಲಾ ಎಂದು ಆಶ್ಚರ್ಯ ಪಡುತ್ತಾನೆ. ಹಾಗಾಗಿಯೇ ಅಲ್ಪರಾದ ಮನುಷ್ಯರು ಉನ್ನತ ಸ್ಥಿತಿಯಲ್ಲಿ ಇರುವುದನ್ನು ಕಂಡು "ದೇವಜನರೇ, ಕರ್ತನು ನಿಮ್ಮ ದೇವರಾಗಿರುವುದರಿಂದಲೇ ನೀವು ಎಷ್ಟೋ ಭಾಗ್ಯಶಾಲಿಗಳು" ಎಂದು ನೆನಪು ಮಾಡುತ್ತಾನೆ. ಪ್ರಿಯರೇ, "ದೇವರಿಂದ ಹೊಂದದೇ ಇರುವುದು ನಮ್ಮಲ್ಲಿ ಒಂದಾದರೂ ಉಂಟೋ? ಇಲ್ಲವೇ ಇಲ್ಲ. ದೇವರಿಂದಲೇ ಐಶ್ವರ್ಯವಂತರಾದಿರಿ, ತೃಪ್ತರಾದಿರಿ. ನೆಡುವಂತವವನಿಗಿಂತ , ನೀರು ಹೊಯ್ಯುವ ನಿಗಿಂತ ಬೆಳೆಸುವ ದೇವರೇ ವಿಶೇಷವಾದವನು ಎಂದು 1 ಕೊರಿಂಥ 4:7,3:7 ನೇಯ ವಚನ ತಿಳಿಸುತ್ತದೆ. ಆದುದರಿಂದ ಒಮ್ಮೆ ಯೋಚಿಸಿ ನೋಡಿ. ಕಳೆದ ದಿನಗಳಿಗಿಂತ ಈಗ ನೀವು ಲೌಕಿಕವಾಗಿ ಅನೇಕ ಅನುಕೂಲಗಳನ್ನು ಪಡೆದಿದ್ದೀರಿ. ಆದಾಯ, ಸೌಕರ್ಯ, ಸುಖ, ಸಂತೋಷ, ಸಂಭ್ರಮ, ಸಂತೃಪ್ತಿಗಳಲ್ಲಿ ದಿನೇ ದಿನೇ ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತಿದ್ದೀರಿ. ಇದಕ್ಕೆಲ್ಲಾ ಏನು ಕಾರಣ ಎಂದು ಭಾವಿಸುವಿರಿ? ನಮ್ಮ ಸ್ವಂತ ಬುದ್ಧಿ, ಜ್ಞಾನ, ಆಲೋಚನೆ, ಸಾಮರ್ಥ್ಯ, ಅದೃಷ್ಟ, ಮತ್ತು ಒಳ್ಳೆಯ ಸಮಯ ಎಂದು ಭಾವಿಸಿದರೆ ದೇವರ ಎದುರಿನಲ್ಲಿ ನಾವುಗಳು ಬಹಳವಾಗಿ ತಪ್ಪು ಮಾಡುವವರಾಗಿರುತ್ತೇವೆ. "ನಮ್ಮ ಒಟ್ಟು ಅಭಿವೃದ್ಧಿಗೆ ಕಾರಣ, ದೇವರ ಕೃಪಾಶೀರ್ವಾದವೇ ಹೊರತು ಮತ್ತೇನೂ ಅಲ್ಲ". "ಬಿದ್ದವರನ್ನೆಲ್ಲಾ ಎತ್ತುವವನು, ಕುಗ್ಗಿದವರನ್ನೆಲ್ಲಾ ಉದ್ದರಿಸುವವನು, ಹೊತ್ತುಹೊತ್ತಿಗೆ ಸಕಲವನ್ನೂ ಕೊಡುವವನು ದೇವರೇ", ಎಂದು ಕೀರ್ತನೆ 145:14-15 ನಮಗೆ ತಿಳಿಸುತ್ತದೆ. ಆದುದರಿಂದ ನಾವೆಲ್ಲರೂ ಖಂಡಿತವಾಗಿಯೂ ಭಾಗ್ಯಶಾಲಿಗಳೇ. ಕಾರಣವೇನೆಂದರೆ, ಕರ್ತನೇ ನಮ್ಮ ದೇವರು, ನಮ್ಮ ಒಡೆಯನು. ಇದನ್ನು ನಾವು ಎಂದಿಗೂ ಮರೆಯಲೇ ಬಾರದು. ಆದುದರಿಂದ ನಮ್ಮ ತೀರ್ಮಾನ: "ನನ್ನ ಅಭಿವೃದ್ಧಿ ದೇವರಿಂದಲೇ ಆಗಿದೆ. ದೇವರನ್ನೇ ನಾನು ಮಹಿಮೆ ಪಡಿಸುವೆನು"ಎಂದು ಹೇಳುವುದರ ಮೂಲಕ ದೇವರನ್ನು ಮಹಿಮೆ ಪಡಿಸುವರು ಆಗಿರೋಣ . ಹೀಗಾಗುವಂತೆ ಕರ್ತನು ತಾನೇ ನಿಮ್ಮ ತೀರ್ಮಾನವನ್ನು ಬಲಪಡಿಸಿ ನಿಮ್ಮನ್ನು ಮುನ್ನಡೆಸಲಿ, ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com

  • @ramusiddappa
    @ramusiddappa Před 3 dny

    ಈ ದಿನಕ್ಕಾಗಿ ಕರ್ತನ ಬಲಪಡಿಸುವ ಸುಮಧುರ ವಾಕ್ಯಗಳು ನಿಮಗಾಗಿ! "ಯಾವಾಗಲೂ ಸಿದ್ದರಾಗಿರಬೇಕು" 1) ಯೇಸುಕ್ರಿಸ್ತನನ್ನು ಹಿಂಬಾಲಿಸಲು ಸಿದ್ಧರಾಗಿರಬೇಕು! ಲೂಕ 22:23. 2) ಸಕಲ ವಿಧವಾದ ಸತ್ಕಾರ್ಯಗಳನ್ನು ಮಾಡಲು ಸಿದ್ದರಾಗಿರಬೇಕು! ತೀತ 3:1. 3) ಯಾವಾಗಲೂ ಸಾತ್ವಿಕತ್ವದಿಂದಲೂ, ಮನೋಭೀತಿಯಿಂದಲೂ ಉತ್ತರ ಹೇಳುವುದಕ್ಕೆ ಸಿದ್ದರಾಗಿರಬೇಕು! 1ಪೇತ್ರ 3:15. 4) ದಾನ ಧರ್ಮಗಳು, ಕಾಣಿಕೆಗಳನ್ನು ಧಾರಾಳವಾಗಿ ಕೊಡುವುದಕ್ಕೆ ಸಿದ್ಧರಾಗಿರಬೇಕು! 2ಕೋರಿ 9:1-5. 5) ಕರ್ತನಾದ ಯೇಸುಕ್ರಿಸ್ತನ ನಾಮಕ್ಕಾಗಿ ಸಾಯುವುದಕ್ಕೆ ಸಿದ್ಧರಾಗಿರಬೇಕು! ಅಪೋ 21:13. 6) ಉತ್ತಮವಾದ ಜನರನ್ನು ಕರ್ತನಿಗೆಂದು ಸಿದ್ಧಪಡಿಸಲು ಸಿದ್ಧರಾಗಿರಬೇಕು! ಲೂಕ 1:7. 7) ಮದಲಿಂಗನಾದ ಯೇಸುಕ್ರಿಸ್ತನ ಬರೋಣಕ್ಕೆ ಸಿದ್ಧರಾಗಿರಬೇಕು! ಲೂಕ 12:40. ಈ ದಿನದ ವಾಗ್ದಾನ ವಚನ! ಕೀರ್ತನೆಗಳು 1:3. "ಅವನು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು, ಅಂತಹ ಮರವು ತಕ್ಕಕಾಲದಲ್ಲಿ ಫಲ ಕೊಡುತ್ತದಲ್ಲಾ, ಅದರ ಎಲೆ ಬಾಡುವುದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು". ನಮ್ಮ ರಕ್ಷಕನಾದ ಕರ್ತನು ಈ ವಾಗ್ದಾನ ವಚನದಂತೆ ನಿಮ್ಮನ್ನು ಸಕಲ ವಿಧಗಳಲ್ಲಿ ಸಮೃದ್ಧಿಯಿಂದ ಆಶೀರ್ವದಿಸಿ ಅಭಿವೃದ್ಧಿಯ ಪಥದಲ್ಲಿ ನಡೆಸಲಿ, ಎಂಬುದಾಗಿ ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com

  • @lalitha-pf2nk
    @lalitha-pf2nk Před 3 dny

    🙏🙏🙏🙏🙏🙏🙏🙏🙏🙏🏻🙏🙏🙏🙏🙏🏻🙏🙏🙏🙏🙏🙏🙏💛💛💛💛💛💛💛💛💛💛💞💛🧡🧡🧡🧡🧡🧡💟🧡💟💙💙💙💙🖤🖤🖤🖤

  • @buvanateacher159
    @buvanateacher159 Před 3 dny

    ❤Love You Amma & Love You Appa❤

  • @SJF2024
    @SJF2024 Před 3 dny

    ❤❤❤

  • @Abhishr2121
    @Abhishr2121 Před 3 dny

    🙏

  • @Jash2124
    @Jash2124 Před 3 dny

    Amma❤

  • @RenukaSrinivasM-wk9je

    ಪ್ರೈಸೆ the lord jesus 🙏🙏🙏🙏🙏

  • @ramusiddappa
    @ramusiddappa Před 4 dny

    ದೇವರೇ ಜೀವ ಮರಣಗಳ ಒಡೆಯನು! ಜೀವಂತನು, ಜೀವಂತನೇ ನಿನ್ನನ್ನು ಸ್ತುತಿಸುವೆನು.ಯೆಶಾಯ.38:19. ಇದು ದೇವರಿಂದ ಅಧಿಕವಾದ ಆಯಸ್ಸು ಹೊಂದಿದ ಅರಸನಾದ ಹಿಜ್ಕೀಯೇನ ಪ್ರಾರ್ಥನಾ ಸಾಲುಗಳು. ದೇವರು ಮರಣಕ್ಕೆ ತಪ್ಪಿಸಿ, ಜೀವದಿಂದ ಉಳಿಸಿ, ಆಯಸ್ಸು, ಆರೋಗ್ಯವನ್ನು ಕೊಟ್ಟಿರುವುದಕ್ಕೆ ಕರ್ತನನ್ನು ಸ್ತುತಿಸಿ ಆರಾಧಿಸುವ ಕೃತಜ್ಞತಾ ಸ್ತೋತ್ರ."ಮನುಷ್ಯನ ಬದುಕು ದೀರ್ಘವಾದ ಪ್ರಯಾಣವೇನಲ್ಲ. ಕಷ್ಟ ಸಂಕಟಗಳಿದ್ದರೂ, ನೋವು, ಕಹಿಗಳು ಆಗಾಗ್ಗೆ ಬಂದರೂ ಒಂದು ರೀತಿ ಜೀವನ ಆನಂದಕರ, ಅವಿಸ್ಮರಣೀಯ. ಆದರೆ ಈ ಬಾಳಿನ ದೀಪವು ಒಂದು ದಿನ, ಯಾರು ನಿರೀಕ್ಷಿಸದ ರೀತಿಯಲ್ಲಿ, ಗೊತ್ತಿರದ ಸ್ಥಳ, ಸಮಯ, ಸಂದರ್ಭದಲ್ಲಿ "ಸಾವು"ಎಂಬ ಬಿರುಗಾಳಿಗೆ ಸಿಕ್ಕಿ, ಪಕ್ಕನೆ ಹಾರಿ ಹೋಗುತ್ತದೆ. ಸುಖ ಸಂತೋಷಗಳ ನಡುವೆ ಈ ಜೀವನ ಶಾಶ್ವತ ಎಂಬ ಬ್ರಮೆ ಹುಟ್ಟುತ್ತಿರುವಾಗಲೇ ನಮ್ಮ ಸಾವಿನ ನೆರಳು ನಮ್ಮನ್ನು ಹಿಂಬಾಲಿಸುತ್ತದೆ. ಇದು ಎಲ್ಲರ ಬದುಕಿನ ಸ್ಪಷ್ಟ ಚಿತ್ರ. ಇಂತಹ ಪರಿಸ್ಥಿತಿಯಲ್ಲಿ ಈ ಧ್ಯಾನವನ್ನು ಓದುತ್ತಿರುವ, "ನಾವುಗಳು ಉಳಿದಿರುವುದು ಕರ್ತನ ಕರುಣೆಯೇ. ಆತನ ಕೃಪಾವರಗಳು ಎಂದಿಗೂ ನಿಂತು ಹೋಗವು. ಎಂಬುದು ನಮ್ಮ ನೆನಪಿನಲ್ಲಿರಬೇಕು".(ಪ್ರಲಾಪ.3: 22). "ಲೋಕದ ಜನರಿಗೆ ಪ್ರಾಣವನ್ನು ದಯಪಾಲಿಸುವವನು ದೇವರೇ".(ಯೆಶಾಯ.42:5). ನಮ್ಮ ಜೀವನದ ಪ್ರಯಾಣ ಮುಗಿದುಹೋಗದೆ ಮುಂದುವರಿಯುತ್ತಲೇ ಇದೆ ಎಂದರೆ ಅದು ಕರ್ತನ ಅನುಗ್ರಹ. ಹಿಂತಿರುಗಿ ನೋಡಿದರೆ ನಾವುಗಳು ಎಂದೋ ನಾಶವಾಗಿ ಅಳಿದು ಹೋಗಬೇಕಾಗಿತ್ತು. ಆದರೆ ಸಾವಿನ ಕತ್ತಲೆಯಲ್ಲೂ ನಮಗೆ "ಜೀವದ ದೀಪವನ್ನು ಹೊತ್ತಿಸುವವನು ದೇವರೇ".(ಕೀರ್ತನೆ 18:28). ದಿನಗಳಲ್ಲಿ ಹೊಸ ಬೆಳಕನ್ನು ಜೀವನಕ್ಕೆ ಕೊಟ್ಟು ಮರಣದ ಕತ್ತಲಿನಿಂದ ಪಾರು ಮಾಡಿರುವ ದೇವರಿಗೆ ಕೋಟ್ಯಾನು ಕೋಟಿ ಸ್ತೋತ್ರ ಸಲ್ಲಿಸಬೇಕು. ನಮ್ಮ ಸುತ್ತ ಮುತ್ತಲಿನ ಜನರು ಪಕ್ಕನೆ ಮಾಯ ವಾಗುತ್ತಿರುವಾಗ ದೇವರು ನಮ್ಮನ್ನು ಅತ್ಯಂತ ಕೃಪೆಯಿಂದ ಕಾಪಾಡಿ ಉಳಿಸಿದ್ದಾನೆ. (12 ದಾರಿದೀಪಗಳನ್ನು ಗಮನಿಸಿರಿ). 1. ದೇವರ ಕೃಪಾ ವರಗಳನ್ನು ಸ್ಮರಿಸಿ, ಆತನನ್ನು ಆರಾಧಿಸುವುದು. 2. ಪಾಪಧೀನ ಸ್ವಭಾವಗಳಿಗೆ, ನಿಷೇಧದ ಸಂಬಂಧಗಳಿಗೆ , ಬೆನ್ನು ಹಾಕಿ ದೂರವಾಗಿರುವುದು. 3. ಯಾರಿಗೂ ಮರೆಯಾಗದಂತೆ ಬದುಕುವುದು. 4. ಯಾರಿಗೂ ಚಿಂತೆ, ನಷ್ಟ, ಭಯ, ಅವಮಾನಗಳಾಗದಂತೆ ವರ್ತಿಸುವುದು. 5. ದೇವರನ್ನು ಪ್ರೀತಿಸಿ ಗೌರವಿಸಿ ಸೇವೆ ಸಲ್ಲಿಸುವುದು. 6. ವ್ಯಾಪಾರ ವ್ಯವಹಾರಗಳನ್ನು ನೀತಿ ನ್ಯಾಯದ ಬೆಳಕಿನಲ್ಲಿ ನಡೆಸುವುದು. 7. ಕರ್ತವ್ಯ, ಜವಾಬ್ದಾರಿಗಳನ್ನು ನೆರವೇರಿಸುವುದು. 8. ದೇವರ ವಾಕ್ಯದ ಧ್ಯಾನ-ಮನನ-ಆಚರಣೆಗೆ ಒತ್ತು ಕೊಡುವುದು. 9. ಮೌನ ಲೋಕಕ್ಕೆ ಹೋಗುವ ಮುಂಚೆ ಎಲ್ಲಾ ರೀತಿಯ ಋಣ ಭಾರವನ್ನು ತೀರಿಸುವುದು. 10. ದೇವರು ಕೊಟ್ಟಿರುವ ಹೊಸ ವರ್ಷದ ಉಡುಗೊರೆಯನ್ನು ಹಗುರವಾಗಿ ಭಾವಿಸದೆ, ದೇವರಲ್ಲಿ ಭಯ ಭಕ್ತಿಯಿಂದ ಸಂತೋಷ ಸಂತೃಪ್ತಿಯಿಂದ ಸಮಾಧಾನಕರವಾಗಿ ಪ್ರತಿನಿತ್ಯವೂ ಜೀವಿಸುವುದು. 11. ಪರರಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದು. 12. ಎಲ್ಲಾ ವಿಷಯಗಳಲ್ಲಿ ಆದಷ್ಟೂ ಮಾದರಿಯಾಗಿರುವುದು. ನಮ್ಮ ಇಡೀ ಜೀವನದ ಪ್ರಯಾಣಕ್ಕೆ ಈ 12 ಅಂಶಗಳು, ನಿತ್ಯತ್ವದ ಬೆಳಕು ಚೆಲ್ಲಿ, ಮಾರ್ಗದರ್ಶನ ಮಾಡುವ "ದೈವಿಕವಾದ ದಾರಿದೀಪಗಳು" "ನನ್ನ ಸೇವಕನೇ ಸೇವಕಿಯೇ ವಿಶ್ವಾಸಿಯೇ ಭಯ ಪಡಬೇಡ. ನಾನು ನಿನ್ನ (ಕುಟುಂಬ - ಸಭೆ- ಸಮಾಜದ) ಸಂಗಡ ಇದ್ದೇನೆ". ಯೆಶಾಯ.43:5. ಇದು ದೇವರ ವಾಗ್ದಾನ. ಆದುದರಿಂದ ಸದಾಕಾಲವೂ ನಾನು ದೇವರನ್ನು ಸ್ತುತಿಸುತ್ತೇನೆ ಎಂದು ಜೀವಂತನಾಗಿರುವ ದೇವರನ್ನು ಸ್ತುತಿಸಲು ನಿತ್ಯವೂ ಆತನಲ್ಲಿ ಆಸಕ್ತವಾಗಿರಿ . ಹೀಗಾಗುವಂತೆ ದೇವರು ನಿಮ್ಮನ್ನು ನಡೆಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381. ramusiddappa1964@gmail.com

  • @kavyajayavelu9219
    @kavyajayavelu9219 Před 4 dny

    Amen 😭🙏🏽😭

  • @Saritha-tp2ny
    @Saritha-tp2ny Před 4 dny

    ❤❤❤❤❤

  • @UshakumariUsha-pq5qu

    Usha 😅

  • @user-fw7vv9qc1q
    @user-fw7vv9qc1q Před 5 dny

    miracle infant Jesus prayer for us 🙏 Amen 🙏 do miracle my brother life ❤

  • @Jash2124
    @Jash2124 Před 6 dny

  • @gamingffyt8470
    @gamingffyt8470 Před 6 dny

    Prise the Loard❤❤

  • @BhagyaJBhagyaJ
    @BhagyaJBhagyaJ Před 8 dny

    🙏🙏amen amen amen 🙏🙏amen amen amen 🙏🙏🙏❤️❤️🌹🌹

  • @user-zq3is8xq9m
    @user-zq3is8xq9m Před 8 dny

    Amen❤

  • @Abhishr2121
    @Abhishr2121 Před 8 dny

    Amen❤

  • @Jash2124
    @Jash2124 Před 8 dny

  • @ritaappanna770
    @ritaappanna770 Před 9 dny

    Sthothra amma ❤

  • @RitaR-bu5td
    @RitaR-bu5td Před 9 dny

    ❤❤❤

  • @AbhishekpaulAbhishr2004

    Amen

  • @SJF2024
    @SJF2024 Před 9 dny

    🙏

  • @AbhishekpaulAbhishr2004

    Amen❤

  • @Jash2124
    @Jash2124 Před 11 dny

    Amen❤

  • @IshwaryaClarson
    @IshwaryaClarson Před 11 dny

    Amen❤

  • @SJF2024
    @SJF2024 Před 12 dny

    Sthothra ma❤

  • @VittalDBoss-zc7zn
    @VittalDBoss-zc7zn Před 12 dny

    Amen ✝️🙏

  • @Jash2124
    @Jash2124 Před 12 dny

    👏

  • @Jash2124
    @Jash2124 Před 15 dny