News Notout
News Notout
  • 688
  • 12 428 015
Hulikal Nataraj: ಸುಳ್ಯದ ಸ್ಮಶಾನಕ್ಕೆ ಬನ್ನಿ ದೆವ್ವ ತೋರಿಸ್ತೇನೆ, ಹುಲಿಕಲ್ ನಟರಾಜ್ ಗೇ ಸವಾಲೆಸೆದ ಗುರುವಪ್ಪ..!
ದೆವ್ವ - ಪ್ರೇತ ಇದೆ, ಸುಳ್ಯದ ಸ್ಮಶಾನಕ್ಕೆ ಬನ್ನಿ ತೋರಿಸ್ತೇನೆ -ಹುಲಿಕಲ್ ನಟರಾಜ್ ಗೇ ಸವಾಲೆಸೆದ ಗುರುವಪ್ಪ..!
@newsnotout8209 @HulikalNataraj
#guruvappa #lifestory #educational #videostory #newsnotout #lifestory #guruvappa #hardwork #sullia #educationalvideo #educationalvideo #educationalvideosforkids #educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educationalvideosforadults #educationalvideosfor2yearold #educationalvideogames #educationalvideobackgroundmusic #educationalvideosfor1yearold #educationalvideoforpreschool #educationalvideoonmenstrualcycle #educationalvideosforchildren #educationalvideoediting #educationalvideoand #educationalvideodianaandroma
zhlédnutí: 15 929

Video

UDUPI: AC ಬ್ಲಾಸ್ಟ್ ಆಗೋಕೆ ಚಾನ್ಸೇ ಇಲ್ಲ, CC ಕ್ಯಾಮೆರಾ ದೃಶ್ಯದಲ್ಲೇನಿದೆ..? ದಂಪತಿಯ ಕೊನೆಯ ಕ್ಷಣ ಮತ್ತು ಗೊಂದಲ
zhlédnutí 356KPřed 7 hodinami
AC ಬ್ಲಾಸ್ಟ್ ಆಗೋಕೆ ಚಾನ್ಸೇ ಇಲ್ಲ, CC ಕ್ಯಾಮೆರಾ ದೃಶ್ಯದಲ್ಲೇನಿದೆ..? ಅಶ್ವಿನಿ - ರಮಾನಂದ ದಂಪತಿಯ ಕೊನೆಯ ಕ್ಷಣ ಮತ್ತು ಗೊಂದಲ @newsnotout8209 @newsnotoutviralvideo #udupiashwinishetty #udupiashwinishettyhouse #udupiashwinishettyand #udupiashwinishettyandamitabhbachchan #tulucomedymangalore #mangaloretululanguage #mangaloretulu #educationalvideofor4yearsold #educationalvideoforkindergarten #educationalvideosforto...
COORG HONEY | 58 ವರ್ಷಗಳ ಹಿಂದಿನ ಜೇನುಪೆಟ್ಟಿಗೆಯ ಒಂದು ಕಥೆ..! ಬದುಕು ಬಂಗಾರವಾಗಿಸಿದ ಮಣ್ಣಿನ ಮಡಿಕೆ..!
zhlédnutí 1,8KPřed 9 hodinami
58 ವರ್ಷಗಳ ಹಿಂದಿನ ಜೇನುಪೆಟ್ಟಿಗೆಯ ಒಂದು ಕಥೆ..! ಬದುಕು ಬಂಗಾರವಾಗಿಸಿದ ಮಣ್ಣಿನ ಮಡಿಕೆ..! ಮಾದಪ್ಪಣ್ಣನ ಜೇನು ಸಾಮ್ರಾಜ್ಯ @newsnotout8209 @newsnotoutviralvideo #coorghoney #coorghoneymoonplaces #coorghoneymoonpackages #coorghoneymoonresorts #coorghoneymoontrip #coorghoneymoon #coorghoneymoonplacestamil #coorghoneydewpapaya #coorghoneyindustry #coorghoneymoonpackagesintamil #coorghoneymoonvlog #nisargacoorghoney ...
AMBULANCE | ಸುಳ್ಯ:ತುರ್ತು ಪರಿಸ್ಥಿತಿ, ಆಂಬ್ಯುಲೆನ್ಸ್ ಪರದಾಟ, ಈ ವಿಡಿಯೋ ನೋಡಿದ್ರೆ ನಿಮಗೂ ಕೋಪ ಉಕ್ಕಿ ಬರುತ್ತೆ..!
zhlédnutí 4,7KPřed 9 hodinami
ತುರ್ತು ಪರಿಸ್ಥಿತಿ, ಆಂಬ್ಯುಲೆನ್ಸ್ ಪರದಾಟ, ಈ ವಿಡಿಯೋ ನೋಡಿದ್ರೆ ನಿಮಗೂ ಕೋಪ ಉಕ್ಕಿ ಬರುತ್ತೆ..! @newsnotout8209 #ambulanceawareness #ambulanceawarenessvideo #ambulanceawarenessand #ambulanceknowledge #emsawarenesstraining
UDUPI | ರಾತ್ರಿ ಮಲಗಿದ ದಂಪತಿ ಮತ್ತೆ ಏಳಲೇ ಇಲ್ಲ..! ಉಡುಪಿ ದುರಂತ ನೆನಪಿಸಿಕೊಂಡ್ರೆ ಕರುಳು ಚುರುಕ್ ಅನ್ನುತ್ತೆ
zhlédnutí 342KPřed 12 hodinami
ರಾತ್ರಿ ಮಲಗಿದ ದಂಪತಿ ಮತ್ತೆ ಏಳಲೇ ಇಲ್ಲ..! ಉಡುಪಿ ದುರಂತ ನೆನಪಿಸಿಕೊಂಡ್ರೆ ಕರುಳು ಚುರುಕ್ ಅನ್ನುತ್ತೆ @newsnotout8209 #udupiashwinishetty #udupiashwinishettyhouse #udupiashwinishettyand #udupiashwinishettyandamitabhbachchan #tulucomedymangalore #mangaloretululanguage #mangaloretulu #educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educ...
LANDSLIDE | RAIN ಗೂನಡ್ಕ: ಮನೆ ಪಕ್ಕದಲ್ಲಿ ಸುರಂಗ ಮಾದರಿಯಲ್ಲಿ ನಿಗೂಢ ಗುಂಡಿ..!
zhlédnutí 40KPřed 12 hodinami
ಮನೆ ಪಕ್ಕದಲ್ಲಿ ಸುರಂಗ ಮಾದರಿಯಲ್ಲಿ ನಿಗೂಢ ಗುಂಡಿ..! ಕ್ಷಣಕ್ಷಣಕ್ಕೂ ಆತಂಕದ ಸ್ಥಿತಿ, ಅಧಿಕಾರಿಗಳ ದೌಡು @newsnotoutviralvideo @newsnotout8209 #landslide #home #gunadka #tunnel #landslide #landslideandavalanchedifference #goonadka
DAIVARADHANE | TULUNADU ದೈವ ನರ್ತನದ ವೇಳೆ ಇಹಲೋಕ ತ್ಯಜಿಸಿದ ಕಾಂತು ಅಜಿಲರ ಮನೆಯವರು ಹೇಗಿದ್ದಾರೆ..?
zhlédnutí 17KPřed 14 hodinami
ದೈವ ನರ್ತನದ ವೇಳೆ ಇಹಲೋಕ ತ್ಯಜಿಸಿದ ಕಾಂತು ಅಜಿಲರ ಮನೆಯವರು ಹೇಗಿದ್ದಾರೆ..? ಆ ಒಂದು ಘಟನೆ ಮಗನನ್ನೂ ದೈವ ಕಟ್ಟುವಂತೆ ಮಾಡಿತು..! @newsnotoutviralvideo @newsnotout8209 #tulunadu, #tulunad, #jaitulunadu, #tulunadukola, #tulunadusong, #porlutulunadu, #tulunadurasoi,#tulunadutamils,#tulunadunature,#beautyoftulunadu, #nammatulunad, #cultureoftulunadu, #tulunadutradition, #tulunadu #bhootakola #tulunadudaivaradane, #old...
DAIVARADHANE | TULUNADU | 'ಟಿವಿ ರಿಯಾಲಿಟಿ ಶೋ ಆಯ್ಕೆ ವೇಳೆ ದೈವ ನರ್ತನ ಮಾಡ್ತಿಯಾ ಅಂತ ಕೇಳಿದ್ರು'
zhlédnutí 20KPřed 16 hodinami
'ಟಿವಿ ರಿಯಾಲಿಟಿ ಶೋ ಆಯ್ಕೆಯ ವೇಳೆ ದೈವ ನರ್ತನ ಮಾಡ್ತಿಯಾ ಅಂತ ಕೇಳಿದ್ರು' ಆಗಲ್ಲ ಅಂದಿದ್ದ ದೈವ ನರ್ತಕನಿಗೆ ಆಗಿದ್ದೇನು..? ಇವರೇ ನೋಡಿ ತುಳುನಾಡಿನ ಹೆಮ್ಮೆಯ ದೈವ ನರ್ತಕ @newsnotoutviralvideo @newsnotout8209 #atikalenja #aatikalenja #aatikalenjadance #aatikalenjatulusong #aatikalenjatulusongdance #aatikalenjastory #aatikalenjadrawing #aatikalenjatulusongstatus #aatikalenjastatus #aatikalenjatulusongwhatsappstatus #aatikal...
Talakaveri Temple | Coorg | ತಲಕಾವೇರಿ ಹುಟ್ಟಿದ ಕಥೆ ಕೇಳಿದ್ರೆ ಮೈರೋಮಾಂಚನ ಆಗುತ್ತೆ! ಕಾವೇರಿ ಗುಪ್ತಗಾಮಿನಿ ?
zhlédnutí 2,5KPřed 16 hodinami
Talakaveri Temple | Coorg | ತಲಕಾವೇರಿ ಹುಟ್ಟಿದ ಕಥೆ ಕೇಳಿದ್ರೆ ಮೈರೋಮಾಂಚನ ಆಗುತ್ತೆ! ಕಾವೇರಿ ಗುಪ್ತಗಾಮಿನಿ ? @newsnotout8209 @newsnotoutviralvideo @NEWSNOTOUTLIVE-2 #talakavery #talakaveri #talakaveritouristplaces #talakaveritemple #talakaveritemplecoorg #talakaverisongs #talakaveririverorigin #talakaveriplace #talakaverimalayalam #talakaveritamil #talakaveritheerthodbhava #talakaverivideo #talakaveribhag...
NEWS NOT OUT | IMPACT STORY ಲಕ್ಷ-ಲಕ್ಷ ಜನರಿಗೆ ತಲುಪಿದರೂ PDOಗೆ ವಿಡಿಯೋ ಸಿಕ್ಲಿಲ್ವಂತೆ..!
zhlédnutí 22KPřed dnem
ಲಕ್ಷ-ಲಕ್ಷ ಜನರಿಗೆ ತಲುಪಿದರೂ PDOಗೆ ವಿಡಿಯೋ ಸಿಕ್ಲಿಲ್ವಂತೆ..! ನಿಮ್ಗೆ ವಿಡಿಯೋ ವೈರಲ್ ಆಗ್ಬೇಕಿತ್ತು..! ಮಾಧ್ಯಮದ ಮೇಲೆಯೇ ಗೂಬೆ..! CLICK: czcams.com/video/uLPw6VcxjqE/video.html czcams.com/video/8m8rBm1EDyU/video.html @DKShivakumarKPCC @siddaramaiahmediaofficial @bjp4dakshinakannada @BJPKARLive @govtofkarnataka @newsnotout8209 @newsnotoutviralvideo #sullia #vlog #poor #school #PoorFamily #sullia #vlog #schoolboy...
HOTEL | MOTIVATIONAL LIFE STORY |ಅಕ್ಕಂದಿರ ಹೊಟೇಲ್ ನಲ್ಲಿ ಭರ್ಜರಿ ಊಟ, ಮಸ್ತ್ ಮಾತು, ಸಾಹಸಕ್ಕಿಳಿದ ಮಹಿಳೆಯರು
zhlédnutí 7KPřed dnem
ಐವರ್ನಾಡು: ಅಕ್ಕಂದಿರ ಹೊಟೇಲ್ ನಲ್ಲಿ ಭರ್ಜರಿ ಊಟ, ಮಸ್ತ್ ಮಾತು..! ನೂರು ಕಷ್ಟಗಳ ನಡುವೆಯೂ ದೊಡ್ಡ ಸಾಹಸಕ್ಕಿಳಿದ ಮಹಿಳೆಯರ ಕಥೆ ಕೇಳಿ Location: maps.app.goo.gl/9KmdbJkpk2b4R6wcA ನೆಕ್ರೆಪ್ಪಾಡಿ ಕಾಂಪ್ಲೆಕ್ಸ್, ಮುಖ್ಯ ರಸ್ತೆ ಐವರ್ನಾಡು @newsnotout8209 @newsnotoutviralvideo #motivational #lifestory #womenempowered #food #hotel #motivationallifestory #motivationallifestoryofsuccessfulperson #motivationallifestorybangla #motivati...
SULLIA | PANJA: ಈ ಪುಟ್ಟ ಬಾಲಕನ ಕನಸು ಯಾರಿಗೂ ಬೇಡವಾಯಿತೇ..?
zhlédnutí 12KPřed dnem
ಈ ಪುಟ್ಟ ಬಾಲಕನ ಕನಸು ಯಾರಿಗೂ ಬೇಡವಾಯಿತೇ..?-ಸ್ಟೋರಿ ಮಾಡಿ ವಾರ ಕಳೆದ್ರೂ ತಿರುಗಿಯೂ ನೋಡದ ಜನಪ್ರತಿನಿಧಿಗಳು @bjp @DKShivakumarKPCC @siddaramaiahmediaofficial @newsnotout8209 @newsnotoutviralvideo Click: czcams.com/video/uLPw6VcxjqE/video.html czcams.com/video/8m8rBm1EDyU/video.html #impact #sullia #vlog #poor #school #PoorFamily #sullia #vlog #schoolboy #story #homeless #homelessexpansion #homelessdocumentary ...
KODAGU FLOOD 2018 | JODUPALA DISASTER AWARENESS ಜೋಡುಪಾಲ: 'ನೋಡ್ತ, ನೋಡ್ತಾನೆ ನಾಲ್ವರು ಕೊಚ್ಚಿ ಹೋದ್ರು'
zhlédnutí 62KPřed dnem
'ನೋಡ್ತ, ನೋಡ್ತಾನೆ ನಾಲ್ವರು ಕೊಚ್ಚಿ ಹೋದ್ರು' ಹಾಲಿವುಡ್ ಸಿನಿಮಾವನ್ನೂ ಮೀರಿಸಿದ ಜೋಡುಪಾಲ ದುರಂತ..! @newsnotout8209 @newsnotoutviralvideo #kodaguflood2018 #kodaguflood2018and #awarnessvideo #educationalvideofor4yearsold #educationalvideoforkindergarten #educationalvideosfortoddlers #educationalvideofor3yearolds #educationalvideosforadults #educationalvideosfor2yearold #educationalvideogames #educationalvideo...
LIFE STORY: ಸ್ಮ* ಶಾನದಲ್ಲಿ ಮಾನವನ ಕಬ್ಬಿಣದ ಮೂಳೆ..! ವಾಹನ ಸವಾರರೇ ಇನ್ನಾದರೂ ಸ್ವಲ್ಪ ನಿಧಾನ ಚಲಾಯಿಸಿ
zhlédnutí 20KPřed dnem
ಸ್ಮ* ಶಾನದಲ್ಲಿ ಮಾನವನ ಕಬ್ಬಿಣದ ಮೂಳೆ..! ವಾಹನ ಸವಾರರೇ ಇನ್ನಾದರೂ ಸ್ವಲ್ಪ ನಿಧಾನ ಚಲಾಯಿಸಿ, ಗುರುವಪ್ಪನ ಕಿವಿಮಾತು ಕೇಳಿ @newsnotoutviralvideo @newsnotout8209 #guruvappa #lifestory #educational #videostory #newsnotout #lifestory #guruvappa #hardwork #sullia #educationalvideo #educationalvideo #educationalvideosforkids #educationalvideofor4yearsold #educationalvideoforkindergarten #educationalvideosfortoddlers #e...
LIFE STORY|ದೆವ್ವಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೆಂಜ್..!
zhlédnutí 582KPřed dnem
ದೆವ್ವಗಿವ್ವ ಇಲ್ಲ ಅನ್ನೋರಿಗೆ ಸ್ಮಶಾನ ಕಾಯೋ ಗುರುವಪ್ಪನ ಚಾಲೆಂಜ್..! ಹುಲಿಕಲ್ ನಟರಾಜ್ ಅವರೇ ಪಂಥ ಸ್ವೀಕರಿಸಿ ಅಂತಿದ್ದಾರೆ ಜನ @newsnotout8209 @HulikalNataraj #guruvappa #lifestory #educational #videostory #newsnotout #lifestory #guruvappa #hardwork #sullia #educationalvideo #educationalvideo #educationalvideosforkids #educationalvideofor4yearsold #educationalvideoforkindergarten #educationalvideosfortoddlers #edu...
LIFE STORY |ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ
zhlédnutí 207KPřed 14 dny
LIFE STORY |ಸ್ಮಶಾ* ನ ಕಾಯೋಕು ಎಂಟೆದೆ ಇರಬೇಕು! ಹಗಲು ರಾತ್ರಿ ಎನ್ನದೆ ದುಡಿಯುವ ಗುರುವಪ್ಪನ ಕಥೆಯನ್ನೊಮ್ಮೆ ಕೇಳಿ
thalakavery -bhagamandala: ಭಾಗಮಂಡಲದಲ್ಲಿ ಬೆಳ್ಳಾರೆಯ ರಾಣಾ ಪ್ರತಾಪ..!
zhlédnutí 3,5KPřed 14 dny
thalakavery -bhagamandala: ಭಾಗಮಂಡಲದಲ್ಲಿ ಬೆಳ್ಳಾರೆಯ ರಾಣಾ ಪ್ರತಾಪ..!
KODAGU | GIR COW | ಶಿವು ಭಟ್ರ ಮನೆಯೇ ಕಲಿಯುಗದ ಗೋಕುಲ..! ಗಿರ್ ತಳಿಯೇ ವಿಶೇಷತೆ
zhlédnutí 8KPřed 14 dny
KODAGU | GIR COW | ಶಿವು ಭಟ್ರ ಮನೆಯೇ ಕಲಿಯುಗದ ಗೋಕುಲ..! ಗಿರ್ ತಳಿಯೇ ವಿಶೇಷತೆ
PATHETIC STORY |ಸುಳ್ಯ: ಈ ಹುಡುಗನ ಕಷ್ಟಕ್ಕೆ ಕರಗದ ಮನಸ್ಸುಂಟೇ..? 'ಕನಸಿದೆ’ ಆದರೆ ಬದುಕಿ ಬಾಳೋಕೆ ದಾರಿಯೇ ಇಲ್ಲ..!
zhlédnutí 39KPřed 14 dny
PATHETIC STORY |ಸುಳ್ಯ: ಈ ಹುಡುಗನ ಕಷ್ಟಕ್ಕೆ ಕರಗದ ಮನಸ್ಸುಂಟೇ..? 'ಕನಸಿದೆ’ ಆದರೆ ಬದುಕಿ ಬಾಳೋಕೆ ದಾರಿಯೇ ಇಲ್ಲ..!
KARNATAKA GOVERNMENT | POOR FAMILY | ದಾಖಲೆಗಳೇ ಇಲ್ಲದೆ 45 ವರ್ಷಗಳಿಂದ ಬದುಕುತ್ತಿವೆ ಈ ಮುಗ್ಧ ಜೀವಗಳು..!
zhlédnutí 11KPřed 14 dny
KARNATAKA GOVERNMENT | POOR FAMILY | ದಾಖಲೆಗಳೇ ಇಲ್ಲದೆ 45 ವರ್ಷಗಳಿಂದ ಬದುಕುತ್ತಿವೆ ಈ ಮುಗ್ಧ ಜೀವಗಳು..!
Talakaveri | landslide 2020 | ತಲಕಾವೇರಿ ಪ್ರಧಾನ ಅರ್ಚಕರ ಭಾರೀ ಸಂಪತ್ತು ಮಣ್ಣಿನಡಿಯಲ್ಲಿ..?
zhlédnutí 136KPřed 14 dny
Talakaveri | landslide 2020 | ತಲಕಾವೇರಿ ಪ್ರಧಾನ ಅರ್ಚಕರ ಭಾರೀ ಸಂಪತ್ತು ಮಣ್ಣಿನಡಿಯಲ್ಲಿ..?
Poor women | ಕಲ್ಲುಗುಂಡಿ: ಈ ಅಜ್ಜಿಗೆ ಬಯಲಲ್ಲೇ ಶೌಚ, ಸ್ನಾನ..! 65 ವರ್ಷದಿಂದ ಈ ಮಣ್ಣಿನ ಮುರುಕಲು ಗುಡಿಸಲೇ ಆಸರೆ
zhlédnutí 8KPřed 14 dny
Poor women | ಕಲ್ಲುಗುಂಡಿ: ಈ ಅಜ್ಜಿಗೆ ಬಯಲಲ್ಲೇ ಶೌಚ, ಸ್ನಾನ..! 65 ವರ್ಷದಿಂದ ಈ ಮಣ್ಣಿನ ಮುರುಕಲು ಗುಡಿಸಲೇ ಆಸರೆ
LANDSLIDE | SULLIA | ಕೊನೆಗೂ ಕುಸಿಯುತ್ತಿದ್ದ ಬಾವಿ ಮುಚ್ಚಿಸಿದ್ರು! ನ್ಯೂಸ್ ನಾಟೌಟ್ ವರದಿಗೆ ಸ್ಪಂದಿಸಿದ ವೀಕ್ಷಕರು
zhlédnutí 12KPřed 14 dny
LANDSLIDE | SULLIA | ಕೊನೆಗೂ ಕುಸಿಯುತ್ತಿದ್ದ ಬಾವಿ ಮುಚ್ಚಿಸಿದ್ರು! ನ್ಯೂಸ್ ನಾಟೌಟ್ ವರದಿಗೆ ಸ್ಪಂದಿಸಿದ ವೀಕ್ಷಕರು
Sunita Williams Stuck In Space |ಬಾಹ್ಯಾಕಾಶದಲ್ಲಿ ಸುನಿತಾ ಅತಂತ್ರ! ಕೈ ಹಿಡಿಯುವನೇ ಗಣೇಶ?ಕ್ಷಣ ಕ್ಷಣಕ್ಕೂ ಆತಂಕ!
zhlédnutí 18KPřed 21 dnem
Sunita Williams Stuck In Space |ಬಾಹ್ಯಾಕಾಶದಲ್ಲಿ ಸುನಿತಾ ಅತಂತ್ರ! ಕೈ ಹಿಡಿಯುವನೇ ಗಣೇಶ?ಕ್ಷಣ ಕ್ಷಣಕ್ಕೂ ಆತಂಕ!
Sowjanya Case | ಸೌಜನ್ಯ ಕೊನೆಯದಾಗಿ ಸಿಕ್ಕಿದ್ದು ಇಲ್ಲಿ, ಈ ಬೇರು ಹೇಳುತ್ತಿದೆ ಹಲವು ನಿಗೂಢ ಕಥೆ..!
zhlédnutí 9KPřed 21 dnem
Sowjanya Case | ಸೌಜನ್ಯ ಕೊನೆಯದಾಗಿ ಸಿಕ್ಕಿದ್ದು ಇಲ್ಲಿ, ಈ ಬೇರು ಹೇಳುತ್ತಿದೆ ಹಲವು ನಿಗೂಢ ಕಥೆ..!
LANDSLIDE SULLIA | ಮನೆ ಪಕ್ಕ ಬಾವಿ, ಬಾವಿಯೊಳಗೆ ಯಮರಾಯ..! ಪಂಚಾಯತ್ ಕೊಟ್ಟ ಆ ನೋಟಿಸ್ ನಲ್ಲಿ ಏನಿದೆ..?
zhlédnutí 93KPřed 21 dnem
LANDSLIDE SULLIA | ಮನೆ ಪಕ್ಕ ಬಾವಿ, ಬಾವಿಯೊಳಗೆ ಯಮರಾಯ..! ಪಂಚಾಯತ್ ಕೊಟ್ಟ ಆ ನೋಟಿಸ್ ನಲ್ಲಿ ಏನಿದೆ..?
Dubare elephant camp | An elephant trainer | "ಆನೆಗೂ ಮನುಷ್ಯನ ಕೊಂ* ದ ಪಶ್ಚಾತಾಪ ಆಗುತ್ತಂತೆ"..!
zhlédnutí 886Před 21 dnem
Dubare elephant camp | An elephant trainer | "ಆನೆಗೂ ಮನುಷ್ಯನ ಕೊಂ* ದ ಪಶ್ಚಾತಾಪ ಆಗುತ್ತಂತೆ"..!
Dubare elephant camp | ದುಬಾರೆಯಲ್ಲಿದ್ದಾನೆ 5 ಮಂದಿಯ ಜೀವ ತೆಗೆದ ಕಾಡಾನೆ ಸಾರಥಿ..! ಸಾರಥಿಗೆ ಈಗ ಫುಲ್ ಡ್ರಿಲ್..
zhlédnutí 2,2KPřed 21 dnem
Dubare elephant camp | ದುಬಾರೆಯಲ್ಲಿದ್ದಾನೆ 5 ಮಂದಿಯ ಜೀವ ತೆಗೆದ ಕಾಡಾನೆ ಸಾರಥಿ..! ಸಾರಥಿಗೆ ಈಗ ಫುಲ್ ಡ್ರಿಲ್..
Darshan Thoogudeepa | Porki movie |ನಟ ದರ್ಶನ್ ಪೊರ್ಕಿ ಸಿನಿಮಾ ನೋಡಿದ ಮಗ‌ ಕೇಳಿದ ಪ್ರಶ್ನೆಗೆ ಅಪ್ಪ ಸುಸ್ತು!
zhlédnutí 537Před 21 dnem
Darshan Thoogudeepa | Porki movie |ನಟ ದರ್ಶನ್ ಪೊರ್ಕಿ ಸಿನಿಮಾ ನೋಡಿದ ಮಗ‌ ಕೇಳಿದ ಪ್ರಶ್ನೆಗೆ ಅಪ್ಪ ಸುಸ್ತು!
Glass Bridge Madikeri | Abbi Falls | ಅಭಿಫಾಲ್ಸ್ ಹತ್ರಾನೆ ತಲೆ ಎತ್ತಿದೆ ಬೃಹತ್ ಗಾತ್ರದ ಗ್ಲಾಸ್ ಬ್ರಿಡ್ಜ್‌..!
zhlédnutí 1,6KPřed 21 dnem
Glass Bridge Madikeri | Abbi Falls | ಅಭಿಫಾಲ್ಸ್ ಹತ್ರಾನೆ ತಲೆ ಎತ್ತಿದೆ ಬೃಹತ್ ಗಾತ್ರದ ಗ್ಲಾಸ್ ಬ್ರಿಡ್ಜ್‌..!

Komentáře

  • @GuraligappaKB
    @GuraligappaKB Před 19 vteřinami

    Goodnight and good

  • @deepakp4766
    @deepakp4766 Před 4 minutami

    Great job sir salute to you 🙏🙏🙏 . God bless you

  • @ShankarUma-jn8ol
    @ShankarUma-jn8ol Před 20 minutami

    I am waiting .mundina video bega barli

  • @sadhukunder3241
    @sadhukunder3241 Před 26 minutami

    Sir ಅಲ್ಲಿ ನಡೆಯುವ ಕಾನೂನ್ ಬಾಹಿರ ಕೆಲಸ ಮಾಡುವುದು ಯಾವುದು ಮೊದಲು ನೋಡಿ. ಗುರುವ ಸುಳ್ಳು.

  • @ganesha2711
    @ganesha2711 Před 29 minutami

    Hats off Hulikal Nataraj Sir 👍🙏🔥🔥👌 Again and Again I become Fan of You 🔥✌️😍 Tight Slap to Superstitions😂🔥 😅

  • @jayanandapoojari5471
    @jayanandapoojari5471 Před 30 minutami

    Sulle sulli😅

  • @harshharsh8067
    @harshharsh8067 Před 30 minutami

    ದೆವ್ವ ಇದೇ ಅನ್ನೋದಾದ್ರೆ ಅದಕ್ಕೆ ವಾರ ಸಮಯ ಸಂದರ್ಭ ಅನ್ನುವುದು ಇರೋದಿಲ್ಲ.. ಯಾವಾಗಲೂ ಇದ್ದೇ ಇರುತ್ತೆ ಕಂಡೆ ಕಾಣುತ್ತೆ.. ಇಲ್ಲ ಅನ್ನೋದಾದ್ರೆ ಅದಕ್ಕೆ ಸಮಯ ಸಂದರ್ಭ ಕಾಲ ಸಮಯ ಇದ್ದೆ ಇರುತ್ತೆ ..ಇದೇ ಅನ್ನೋದು ಇಲ್ಲ ಅನ್ನೋದು ಅವರವರ ಅಭಿಪ್ರಾಯಗಳಿಗೆ ಬಿಟ್ಟದ್ದೆ ಹೊರತು ಇದೇ ನಿಜ . ಈಲ್ಲ ನಿಜ ಅನ್ನುವುದು ಸುಳ್ಳು .

  • @user-os6pk9jc7n
    @user-os6pk9jc7n Před 36 minutami

    Permission yake beku

  • @ksgaming2021
    @ksgaming2021 Před 38 minutami

    ದೇವರು ಇರೋದು ಸತ್ಯ ಅಂತ ಯಾರು ನಂಬುತ್ತಾರೋ ಅಷ್ಟೇ ನಂಬಿಕೆ ದೆವ್ವ ಇರೋದು ಸತ್ಯ ಅಂತ ನಂಬಲೇಬೇಕು...ಈ ಸ್ರಷ್ಟಿಗೂ ಕೂಡಾ ಒಬ್ಬ ಆಫರೇಟರ್ ಇದ್ರೆ ಮಾತ್ರ ಹಗಲು ರಾತ್ರಿ ಮಳೆ ಚಳಿ ಬಿಸಿಲು ಗಾಳಿ ಬೆಂಕಿ ಎಲ್ಲವೂ ಸಾಧ್ಯವಿದೆ

  • @vrindakamath8818
    @vrindakamath8818 Před 40 minutami

    Yaru dewa ide antha nambtira avrige dewa ide yaru adana namballa avrige illa aste. .

  • @rockgaming4849
    @rockgaming4849 Před 41 minutou

    Bro ಚಿಕ್ಕವನಾಗಿ ಒಂದ ಮಾತು ಹೇಳ್ತಿನಿ ಸ್ಮಶಾನದಲ್ಲಿ ಯಾವತ್ತು ಕೊಡ ದೆವ್ವ ಇರಲ್ಲ ಯಾಕಂದ್ರೆ ಸ್ಮಶಾನ ರುದ್ರಭೂಮಿ 💯

  • @thirthaprasad605
    @thirthaprasad605 Před 45 minutami

    2nd night sept amavasya,it will become Tuesday 1pm

  • @94777
    @94777 Před 48 minutami

    ಹುಲಿಕಲ್ ನಟರಾಜ್. ಧೈರ್ಯದಲ್ಲಿ ಅವರಿಗೆ ಸರಿಸಾಟಿ ಯಾರು ಇಲ್ಲ.ನನ್ಗೆ ಭಯ ಇದ್ದಗ ದೆವ್ವ ನಾನ್ಗು ಕಂಡಿತ್ತು.ಇಗ ಧೈರ್ಯ ಇದೆ ನನ್ಗೆ ದೆವ್ವ ಕಂಡಿಲ್ಲ

  • @BKKrish999
    @BKKrish999 Před 50 minutami

    ನಾನು ಸುಳ್ಯ ಪ್ರದೇಶದವನಾಗಿದ್ದು ಸತ್ಯ ಶೋಧನೆ ಆಗಬೇಕು ಸರ್.ಜನರ ಭಯ ದೂರಮಾಡಬೇಕು,ಹಾಗೇನೇ ಅನಕ್ಷರಸ್ತ ಮುಗ್ದ ಗುರುವಪ್ಪ ನವರ ವೈಯಕ್ತಿಕ ವಿಚಾರ ವನ್ನು ಮಾಧ್ಯಮ ಗಳು ಕೆದಕಿ ಅವರ ಮನಸ್ಸಿಗೆ ನೋವುಟ್ಟು ಮಾಡಬಾರದು.

  • @VasanthKumar-lo3xn
    @VasanthKumar-lo3xn Před 51 minutou

    😂😂😂 pothel kaantade

  • @raviraj6463
    @raviraj6463 Před 55 minutami

    Hulikal Nagraj Sullia Smashanakke barbeku .

  • @chethands3862
    @chethands3862 Před 58 minutami

    Avne devva thara avne, Avnige heng devva kanisthave.

  • @Bella-vh1xs
    @Bella-vh1xs Před 59 minutami

    Hulikal natraj vabba mental 😂😂😂😂😂

  • @RajSGowda
    @RajSGowda Před hodinou

    ಅನುಮತಿ ಯಾಕೆ.. ಧೈರ್ಯವಿದ್ದರೆ ಒಬ್ಬರೇ ಹೋಗಬೇಕು.. ಒಂದು ಕ್ವಾರ್ಟರ್ ಹೊಡೆದು.. ಕೋಳಿ ತಿಂದು ಬರಬೇಕು

    • @Basavaraj_Raddi
      @Basavaraj_Raddi Před 5 minutami

      ಅನುಮತಿ ಕೊಟ್ರೆ ಗಂಟೇನು ಹೋಗತ್ತೆ

  • @chethands3862
    @chethands3862 Před hodinou

    Inta moodanambike na modalu bidbeku.

  • @Toxictheman33
    @Toxictheman33 Před hodinou

    Olle views sule magane ninge ibrumaddya tand ikta idiya bolimagane 😡😡😡😡

  • @rameshsagar1293
    @rameshsagar1293 Před hodinou

    Nataraj sahebre... Sumne aa Dina, ee Dina anta yake.. ondu varsha neeve aa smashaanadalli Mane maadkondu iddhu bidi.. ondu varsha aadhmele matthondu video Maadi idharamele.. sumne neevu extra questions haakodu, aavappa helodu, nodo namge sumne irritate aagodu time waste.

  • @chethands3862
    @chethands3862 Před hodinou

    Devva, Devaru, Atma, peede, pichachi Yella manushya srushti maadiro kalpanika fictional jagattu.

  • @naveenmuchikere8603
    @naveenmuchikere8603 Před hodinou

    Kannada chenagi matadutare

  • @shankarkulal9702
    @shankarkulal9702 Před hodinou

    Neenu amavasyada raatri 12 gantege hogabeku.

  • @user-tv2hu7pc2n
    @user-tv2hu7pc2n Před hodinou

    Tagadu bolimagane nam Udupi ge baa idhe ninee hullirayaaa

  • @omkaracharya1966
    @omkaracharya1966 Před hodinou

    😊

  • @ravipoojary-yj6uy
    @ravipoojary-yj6uy Před hodinou

    😂

  • @rcbforever7309
    @rcbforever7309 Před hodinou

    ದೇವರು ದೆವ್ವ ಅನ್ನೋದು ಸುಳ್ಳು ಅದು ನಮ್ಮ ನಂಬಿಕೆಗೆ ಬಿಟ್ಟದ್ದು

  • @charmaddamusic-9903
    @charmaddamusic-9903 Před hodinou

    Worst anchor

  • @maheshkhadke7150
    @maheshkhadke7150 Před hodinou

    Drink madid mele kansodu😂😂😂

  • @ShankarSaraganachari
    @ShankarSaraganachari Před hodinou

    Devva idhe sar pakka

  • @Sgdfddhddhewj
    @Sgdfddhddhewj Před hodinou

    1 dina alla adu alle kayabeku asthe alli idavrige anbhva agthe

  • @SanthuKA-20
    @SanthuKA-20 Před hodinou

    ಹುಲಿಕಲ್ ನಟರಾಜ್ ಅವನು ಒಬ್ಬ ಹುಚ್ಚ ಅವನು ದೇವರೆ ಸುಳ್ಳು ಅಂತಾನೆ ಅವನಿಗೆ ಬೇರೆ ಧರ್ಮ ಎಲ್ಲಾ ಕಾಣಿಸೊದಿಲ್ಲಾ ಸೆಡೆ ಅವನು.. ಒಳ್ಳೆಯವರು ,ಕೆಟ್ಟವರು ದೈವ ಶಕ್ತಿ ,ದೇವರು ಕೆಲವು ಕೆಟ್ಟ ಶಕ್ತಿ ಎಲ್ಲವೂ ಇದೆ.. ಎಲ್ಲವೂ ನಮ್ಮ ನಂಬಿಕೆ, ಭಕ್ತಿ

  • @ajathaajatha2316
    @ajathaajatha2316 Před hodinou

    ಸುಮ್ನೆ ಎಪಿಸೋಡ್ ಓಡಿಸ್ತಾಇದಿರಾ ನಿಮ್ಮ ಕೈಯಲಿ ಆಗೋಲ್ಲ ಬಿಡಿ ಸರ್

  • @AnthonyRajAnthonyRaj-k2o

    ನಾವು ಕುರಿ ಕೋಳಿ ಹಂದಿ ಎಲ್ಲ ತಿಂತೀವಿ. ಅವು ಜೀವಿಗಳು ತಾನೇ. ಅವು ದೆವ್ವ ಆಗುತ್ತಾ 😂😂😂😂😅😅😅. ಮೂರ್ಖ ಜನಗಳು

  • @HemanthKumar-ek5yg
    @HemanthKumar-ek5yg Před hodinou

    ಯೌಟ್ಯೂಬ್ ಘೋಸ್ಟ್ ಹಂಟರ್ಸ್ ಕನ್ನಡ ದವ್ರು ಬೇಕಾದಷ್ಟು ಯೂಥ್ಸ್ ಇದ್ದಾರೆ. ಅವರಗಳು ಯಾಕ್ ಟ್ರೈ ಮಾಡ್ಬಾರ್ದು.

  • @relaxationtube2531
    @relaxationtube2531 Před hodinou

    ಆಯೆ ಗ್ರೂಪ್ ದ್ ಬರ್ಪೆ ಪಂದ್ ಇತೆ ಕೆಲವು ಕಾಮೆಂಟ್ ದ್ ಯಾನ್ ಕಾರ್ ಒಪೆರೆಗ್ ಪೋದ್ ಬೊಕ್ಕ ಇತೆ ಎನ್ನ ಕಾಮೆಂಟ್ ಗ್ ಯಾನ್ ಸಿಂಗಲ್ ಪೋಪೆ ಪಂತೆ ಆಯೆ ಬಂನ್ನಗ ಸಿಂಗಲ್ ಬರ್ಪುಲೆಕ ತೂಲೆ ಆಯೆ ಒರಿ ಸಿಂಗಲ್ ನೈಟ್ ಇಪುಲೆಕ ಮಲ್ಪುಲೇ ಕಲ್ವೇ ಇಪ್ಪಳ ಗ್ರೂಪ್ ಕಟ್ಟೊಂದ್ ಪೋಪುನು ಐಕ್

  • @HemanthKumar-ek5yg
    @HemanthKumar-ek5yg Před hodinou

    ಒಬ್ಬರೇ ಇರ್ಬೇಕು ಅಂತ ಕಂಡೀಶನ್ ಇದೆ ಮತ್ತೆ ಜವಾಬ್ದಾರಿ ಅವರೇ ಆಗಿರ್ತರೆ ಅಂತ ಸ್ಪೆಷಫಿಕ್ ಆಗಿ ಹೇಳಿದ್ದಾರೆ. ಅಷ್ಟೊಂದ್ ಉಡಾಫೆ ಮಾಡ್ಬಾರ್ದು.

  • @ravipoojary4168
    @ravipoojary4168 Před hodinou

    Car car nadiyalli bolla baruvaga tengina kaayi banda aage beka beda anta hogutte.roadnalli.

  • @ManjunathMR-ph2bl
    @ManjunathMR-ph2bl Před hodinou

    Drinks jasti aadre devva kansutte.

  • @murthyr2290
    @murthyr2290 Před hodinou

    ಬರೆ ಮಾತಾಡದೆ ಹೋಯಿತು ನೋಡ

  • @manojc4262
    @manojc4262 Před 2 hodinami

    Simple Sharath video nodi devva gothagathe

    • @radhasamrudh
      @radhasamrudh Před hodinou

      He , vasu, rehman all doing fake videos

  • @dwarakavasu9522
    @dwarakavasu9522 Před 2 hodinami

    ನಮ್ಮ ಮನೆ ಸಿಸಿ ಕ್ಯಾಮರಾ ದಲ್ಲಿ ಒಂದು ಅಖರಾ ಕಾಣಿಸಿತ್ತು ಅದು ದೆವ್ವ ನೆ

  • @user-ve6nw9si8b
    @user-ve6nw9si8b Před 2 hodinami

    Deva bootha ede...

  • @Sharath-sy8oc
    @Sharath-sy8oc Před 2 hodinami

    ಹುಲಿಕಲ್ ರವರು ಇಷ್ಟು ಬಿಲ್ಡಪ್ ಕೊಡುವ ಬದಲು ನೇರವಾಗಿ ಒಬ್ಬರೇ ಸ್ಮಶಾನಕ್ಕೆ ಹೋಗಿ ವಿಡಿಯೋ ಮಾಡ್ಲಿ ಮೊದಲು ಅಮಾವಾಸ್ಯ ಮಂಗಳವಾರ ಬೆಳಿಗ್ಗೆ ಅವರ ತಂಡ ಎಲ್ಲ ಆಂಗಲ್ ನಲ್ಲಿ ಕ್ಯಾಮೆರಾ ಸೆಟ್ಟಿಂಗ್ ಮಾಡಿರಲಿ ನೈಟ್ ಹುಲಿಕಲ್ ಒಬ್ಬರೇ ಹೋಗಲಿ ಮೈಕ್ ಮತ್ತು ಕ್ಯಾಮೆರಾ ಲೈವ್ ಇರಲಿ ಗುಟ್ಟಗತ್ತೆ

    • @lingarajspatil
      @lingarajspatil Před hodinou

      ಲೇ ಬೋಳಿಮಗನೇ ಯಾವನೋ ಬಿಲ್ದಪ್ ಕೊಡೋದೋ ಹುಲಿಕಲ್ ನಟರಾಜ್ ಅವ್ರು ಈ ತರ ಎಷ್ಟೋ ಚಾಲೆಂಜ್ ಗೆದ್ದಿದಾರೆ. ಇನ್ನು ಇದು ದೊಡ್ದ ದ ಅವ್ರಿಗೆ.

    • @RajSGowda
      @RajSGowda Před hodinou

      ಹಾಗೆ ಮಾಡಲು ಧೈರ್ಯವಿಲ್ಲ.. ಸುಮ್ಮನೆ ಹೀಗೆ ನ್ಯೂಸ್ ಮಾಡೋದು..

    • @anilkumar.vrbangalore7073
      @anilkumar.vrbangalore7073 Před 56 minutami

      Avaru hogthare but nimanthorigella gothagbeku thane.

  • @ponnappakm2479
    @ponnappakm2479 Před 2 hodinami

    ಇದೂಂದು ಒಳ್ಳೆಯ ಬೆಳವಣಿಗೆ, ತುಂಬಾ ಜನರ ಸಂಶಯಕ್ಕೆ ಉತ್ತರ ಸಿಕ್ಕಂತಾಗುತ್ತದೆ

  • @rajakumardodamani3738
    @rajakumardodamani3738 Před 2 hodinami

    ಹುಲಿಕಲ್ ನಟರಾಜ್ ಅವರು ಈ ಚಾಲೆಂಜ್ ತೆಗೆದುಕೊಂಡು ಗುರವಪ್ಪ ಅವರು ಹೇಳಿದ ಹಾಗೆ ಹೋಗಿ ಮೂಢನಂಬಿಕೆ ಇದೆಯಾ ಇಲ್ಲ ನಿಜ್ವಾಗ್ಲೂ ಇದೆಯಾ ಚೆಕ್ ಮಾಡಿ ತಿಳಿಸಲಿ..

  • @11jeethan
    @11jeethan Před 2 hodinami

    ಹುಲಿಕಲ್ ನಟರಾಜ್ ಅವರ ಪ್ರಕಾರ ದೇಹ ಮಾತ್ರ ದೇಹದಲ್ಲಿ ಆತ್ಮ ಇರುವುದಿಲ್ಲ😂😂

    • @chethands3862
      @chethands3862 Před 37 minutami

      That is How it is. God, Demon, Heaven, Hell everything is human fiction.

  • @Jayesh-fp6bk
    @Jayesh-fp6bk Před 2 hodinami

    Idu sabitaga beku illandre deiva devara hesaralli Mosa nadtane irutte navy badalaguvudu yavaga