Legal Kannada
Legal Kannada
  • 373
  • 2 951 366
331. ಪ್ರಜ್ವಲ್ ರೇವಣ್ಣ ಮಾನಭಂಗದ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ತೀರ್ಪುಗಳು ಅನುಕೂಲಕರವಾಗಿಲ್ಲ ಏಕೆ? ಹೇಗೆ?
ಕನ್ಸಲ್ಟೇಶನ್ ಅಥವಾ ಸಲಹೆಗೆ 9342589333 ( ಸಲಹೆಗೆ ಫೀಸು ಅನ್ವಯ)
kannadalegal@gmail.com
ಈ ವಿಡಿಯೋದಲ್ಲಿ ಉಲ್ಲೇಖಿಸಲಾದ ತೀರ್ಪುಗಳು
1.Santhosh Moolya and another V/S State Of Karnataka
AIR 2010 SC 2247.
2.State Of Punjab V/s Gurmeeth singh &others
1996 2 SCC 384
3.Sohan Singh & another V/s State Of Bihar
2010 1 SCC 68
zhlédnutí: 257

Video

330. ಒಂದೇ ವ್ಯಾಜ್ಯ ಕಾರಣಕ್ಕೆ ಎರಡನೇ ದಾವ ದಾಖಲಿಸಬಹುದೇ?
zhlédnutí 2,2KPřed 4 hodinami
ಕನ್ಸಲ್ಟೇಶನ್ ಅಥವಾ ಸಲಹೆಗೆ 9342589333 (ಸಲಹೆಗೆ ಫೀಸು ಅನ್ವಯ) kannadalegal@gmail.com
329. ದರ್ಶನ್ ಪ್ರಕರಣದಲ್ಲಿ ಮುಂದೇನು? ಯಾವ ಕೋರ್ಟು ಜಾಮೀನು ನೀಡಬಹುದು?
zhlédnutí 38KPřed 16 hodinami
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333( ಸಲಹೆಗೆ ಫೀಸು ಅನ್ವಯ ) kannadalegal@gmail.com
328. ಮರು ಮದುವೆಯಾದ ಹಿಂದೂ ಮಹಿಳೆಗೆ ತನ್ನ ದಿವಂಗತ ಪತಿಯ ಆಸ್ತಿಯ ಮೇಲೆ ಹಕ್ಕು ಇದೆಯೇ ?
zhlédnutí 1,9KPřed 21 hodinou
ಕನಸಲ್ಟೇಶನ್ ಅಥವಾ ಸಲಹೆಗೆ 9342589333 (ಸಲಹೆಗೆ ಫೀಸು ಅನ್ವಯ) kannadalegal@gmail.com
327. ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇದೆಯಾ ?
zhlédnutí 37KPřed dnem
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 ( ಸಲಹೆಗೆ ಫೀಸು ಅನ್ವಯ ) kannadalegal@gmail.com
326. ವಿಭಾಗವಾಗದ ಆಸ್ತಿಯ ಒಂದು ಭಾಗವನ್ನು ಮಾರಬಹುದೇ ? ಈ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಏನು? ಭಾಗ 2
zhlédnutí 3,3KPřed 14 dny
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 ( ಸಲಹೆಗೆ ಫೀಸು ಅನ್ವಯ ) kannadalegal@gmail.com Refered case in the Video is Civil Appeal No.6508/2005 Ram Das V /s Sitabai and another AIR 2009 SC 2735
325. ವಿಭಾಗವಾಗದ ಆಸ್ತಿಯ ಒಂದು ಭಾಗವನ್ನು ಮಾರಬಹುದೇ ? ಈ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಏನು? ಭಾಗ -1
zhlédnutí 6KPřed 14 dny
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 ( ಸಲಹೆಗೆ ಫೀಸು ಅನ್ವಯ ) kannadalegal@gmail.com Refered case in the Video is Civil Appeal No.6508/2005 Ram Das V /s Sitabai and another AIR 2009 SC 2735
324. ನಮಗಿಷ್ಟ ಬಂದ ಊರಿನಲ್ಲಿ ಅಥವಾ ಕೋರ್ಟಿನಲ್ಲಿ ನಮ್ಮ ಕೇಸು ದಾಖಲಿಸಬಹುದೇ?
zhlédnutí 3KPřed 14 dny
ಕನ್ಸಲ್ಟೇಶನ್ ಅಥವಾ ಸಲಹೆಗೆ: 9342589333 ( ಸಲಹೆಗೆ ಫೀಸು ಅನ್ವಯ ) kannadalegal@gmail.com
323. ಹಣ ಜಮಾ ಮಾಡಬೇಕೆನ್ನುವ ಕೋರ್ಟ್ ಆಜ್ಞೆಯ ಪಾಲನೆ ಹೇಗೆ?
zhlédnutí 1,4KPřed 14 dny
ಕನ್ಸಲ್ಟೇಶನ್ ಅಥವಾ ಸಲಹೆಗೆ: 9342589333 ( ಸಲಹೆಗೆ ಫೀಸು ಅನ್ವಯ) kannadalegal@gmail.com ಹಾರ್ದಿಕ
322. ಏನಿದು ಮೂಡ ಹಗರಣ?
zhlédnutí 3,7KPřed 21 dnem
ಕನ್ಸಲ್ಟೇಶನ್ ಅಥವಾ ಸಲಹೆಗೆ: 9342589333 ( ಸಲಹೆಗೆ ಫೀಸು ಅನ್ವಯ ) kannadalegal@gmail.com
321. ದಾವಾ ಹಾಕುವ ದಿನಾಂಕವನ್ನು ಕಾಯಿದೆ ಪ್ರಕಾರ ಮುಂದೂಡುವುದು ಹೇಗೆ?
zhlédnutí 1,8KPřed 21 dnem
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 ( ಸಲಹೆಗೆ ಫೀಸು ಅನ್ವಯ) kannadalegal@gmail.com
320. ದರ್ಶನ್ ಗ್ಯಾಂಗಿನ ಆರೋಪ ಸಾಬೀತು ಮಾಡಲು ಈಗ ಸಿಕ್ಕಿರುವ ಮುಖ್ಯ ಪುರಾವೆ ಯಾವುದು ? ಹಾಗೂ ಇದರ ಪರಿಣಾಮ ಏನು?
zhlédnutí 2KPřed 28 dny
320. ದರ್ಶನ್ ಗ್ಯಾಂಗಿನ ಆರೋಪ ಸಾಬೀತು ಮಾಡಲು ಈಗ ಸಿಕ್ಕಿರುವ ಮುಖ್ಯ ಪುರಾವೆ ಯಾವುದು ? ಹಾಗೂ ಇದರ ಪರಿಣಾಮ ಏನು?
319. ನಮಗೆ ಆಸ್ತಿಯ ಮೇಲೆ ಹಕ್ಕು ಬರುವುದು ಯಾವಾಗ?
zhlédnutí 5KPřed měsícem
319. ನಮಗೆ ಆಸ್ತಿಯ ಮೇಲೆ ಹಕ್ಕು ಬರುವುದು ಯಾವಾಗ?
318. ಲಾಯರ್ ಗಳು ಸುಳ್ಳು ಹೇಳ್ತಾರ? ಹಾಗಿದ್ದರೆ ಯಾಕೆ?
zhlédnutí 4,8KPřed měsícem
318. ಲಾಯರ್ ಗಳು ಸುಳ್ಳು ಹೇಳ್ತಾರ? ಹಾಗಿದ್ದರೆ ಯಾಕೆ?
317. ಮೀಸಲಾತಿಯಲ್ಲಿ ಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪು ಏನು?
zhlédnutí 1,4KPřed měsícem
317. ಮೀಸಲಾತಿಯಲ್ಲಿ ಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪು ಏನು?
316. ಪೋಲಿಸ್ ನೋಟಿಸ್ ಜೊತೆಗೆ ಎಫ್. ಐ. ಆರ್. ಕಡ್ಡಾಯ : ಕರ್ನಾಟಕ ಹೈಕೋರ್ಟ್ ತೀರ್ಪು
zhlédnutí 3,1KPřed měsícem
316. ಪೋಲಿಸ್ ನೋಟಿಸ್ ಜೊತೆಗೆ ಎಫ್. ಐ. ಆರ್. ಕಡ್ಡಾಯ : ಕರ್ನಾಟಕ ಹೈಕೋರ್ಟ್ ತೀರ್ಪು
315. ಯಾವಾಗ ಕ್ರಯ ಪತ್ರಗಳ ರದ್ಧತಿ ಅಸಾಧ್ಯ : ಸುಪ್ರೀಂ ಕೋರ್ಟ್
zhlédnutí 15KPřed měsícem
315. ಯಾವಾಗ ಕ್ರಯ ಪತ್ರಗಳ ರದ್ಧತಿ ಅಸಾಧ್ಯ : ಸುಪ್ರೀಂ ಕೋರ್ಟ್
314. ದರ್ಶನ್ ಕೇಸಿನಲ್ಲಿ ರಾಜಿಗೆ ಅವಕಾಶವಿದೆಯೇ?
zhlédnutí 58KPřed měsícem
314. ದರ್ಶನ್ ಕೇಸಿನಲ್ಲಿ ರಾಜಿಗೆ ಅವಕಾಶವಿದೆಯೇ?
313.ನಿಮಗೆ ಗೊತ್ತೆ. ವಾದಿ ಮತ್ತು ಪ್ರತಿವಾದಿಗಳು ಪರಸ್ಪರರ ಸಾಕ್ಷಿಗಳಾಗಬಹುದು. ಹೈಕೋರ್ಟ್ ತೀರ್ಪುಗಳು
zhlédnutí 3,4KPřed měsícem
313.ನಿಮಗೆ ಗೊತ್ತೆ. ವಾದಿ ಮತ್ತು ಪ್ರತಿವಾದಿಗಳು ಪರಸ್ಪರರ ಸಾಕ್ಷಿಗಳಾಗಬಹುದು. ಹೈಕೋರ್ಟ್ ತೀರ್ಪುಗಳು
312. ವ್ಯಾಜ್ಯದಲ್ಲಿರುವ ಆಸ್ತಿಯನ್ನುಕೊಳ್ಳಬಹುದೇ? ಪರಿಣಾಮಗಳೇನು?
zhlédnutí 3,1KPřed měsícem
312. ವ್ಯಾಜ್ಯದಲ್ಲಿರುವ ಆಸ್ತಿಯನ್ನುಕೊಳ್ಳಬಹುದೇ? ಪರಿಣಾಮಗಳೇನು?
311. ಪ್ರತಿಕೂಲ ಸ್ವಾಧೀನವನ್ನು ತಡೆಯುವುದು ಹೇಗೆ
zhlédnutí 3,9KPřed měsícem
311. ಪ್ರತಿಕೂಲ ಸ್ವಾಧೀನವನ್ನು ತಡೆಯುವುದು ಹೇಗೆ
310. ಪವರ್ ಆಫ್ ಅಟಾರ್ನಿ ರದ್ದು ಮಾಡುವುದು ಹೇಗೆ ?
zhlédnutí 1,7KPřed měsícem
310. ಪವರ್ ಆಫ್ ಅಟಾರ್ನಿ ರದ್ದು ಮಾಡುವುದು ಹೇಗೆ ?
309. ಜಾಹೀರಾತಿಗಾಗಿ ವಕೀಲರ ವಿರುದ್ಧ ಕ್ರಮ ಸಾಧ್ಯವೇ?
zhlédnutí 1,2KPřed 2 měsíci
309. ಜಾಹೀರಾತಿಗಾಗಿ ವಕೀಲರ ವಿರುದ್ಧ ಕ್ರಮ ಸಾಧ್ಯವೇ?
308. ಪ್ರತಿಕೂಲ ಸ್ವಾಧೀನವನ್ನು ಹೇಗೆ ಸಾಬೀತು ಮಾಡಬಹುದು
zhlédnutí 5KPřed 2 měsíci
308. ಪ್ರತಿಕೂಲ ಸ್ವಾಧೀನವನ್ನು ಹೇಗೆ ಸಾಬೀತು ಮಾಡಬಹುದು
307. ಆಸ್ತಿ ವಿಭಾಗದ ದಾವೆಯಲ್ಲಿ ಯಾವಾಗ ಅಪೀಲು ಹಾಕಬೇಕು
zhlédnutí 6KPřed 2 měsíci
307. ಆಸ್ತಿ ವಿಭಾಗದ ದಾವೆಯಲ್ಲಿ ಯಾವಾಗ ಅಪೀಲು ಹಾಕಬೇಕು
306. ಆರಂಭಿಕ ಹಂತದಲ್ಲೇ ದಾವಾವನ್ನು ಹೇಗೆ ವಜಾ ಮಾಡಿಸಬಹುದು?
zhlédnutí 6KPřed 2 měsíci
306. ಆರಂಭಿಕ ಹಂತದಲ್ಲೇ ದಾವಾವನ್ನು ಹೇಗೆ ವಜಾ ಮಾಡಿಸಬಹುದು?
305. ಉಡುಪಿಯ ನಾಲ್ಕು ಬರ್ಬರ ಹತ್ಯೆಗಳು --- ಏನು ಶಿಕ್ಷೆ?
zhlédnutí 834Před 2 měsíci
305. ಉಡುಪಿಯ ನಾಲ್ಕು ಬರ್ಬರ ಹತ್ಯೆಗಳು ಏನು ಶಿಕ್ಷೆ?
304. ಪ್ರತಿಯೊಂದು ಕೇಸಿಗೂ ಎಷ್ಟು ಸಂಖ್ಯೆಯ ಪಾರ್ಟಿಗಳ ಅವಶ್ಯಕತೆ ಇದೆ?
zhlédnutí 2,7KPřed 2 měsíci
304. ಪ್ರತಿಯೊಂದು ಕೇಸಿಗೂ ಎಷ್ಟು ಸಂಖ್ಯೆಯ ಪಾರ್ಟಿಗಳ ಅವಶ್ಯಕತೆ ಇದೆ?
303. ದರ್ಶನ್ ಹಾಗೂ ಸಹಚರರು ಕೊಲೆ ಆರೋಪದಿಂದ ಯಾವಾಗ ಹೊರ ಬರಬಹುದು
zhlédnutí 59KPřed 2 měsíci
303. ದರ್ಶನ್ ಹಾಗೂ ಸಹಚರರು ಕೊಲೆ ಆರೋಪದಿಂದ ಯಾವಾಗ ಹೊರ ಬರಬಹುದು
302. ಫೀಸು ಬಾಕಿ ಇದೆ ಎಂಬ ಕಾರಣಕ್ಕೆ ಶಾಲೆಗಳು ಟಿಸಿ ನಿರಾಕರಿಸುವಂತಿಲ್ಲ ಎರಡು ಹೈಕೋರ್ಟ್ ಗಳ ತೀರ್ಪು
zhlédnutí 1,4KPřed 2 měsíci
302. ಫೀಸು ಬಾಕಿ ಇದೆ ಎಂಬ ಕಾರಣಕ್ಕೆ ಶಾಲೆಗಳು ಟಿಸಿ ನಿರಾಕರಿಸುವಂತಿಲ್ಲ ಎರಡು ಹೈಕೋರ್ಟ್ ಗಳ ತೀರ್ಪು

Komentáře

  • @m.djaveed3463
    @m.djaveed3463 Před 2 minutami

    Good information sir... Tq so much sir

  • @raghurajrn2351
    @raghurajrn2351 Před 53 minutami

    ಒಂದು ವೇಳೆ ಸಾರ್ವಜನಿಕ ಕ್ಷೇತ್ರಕ್ಕೆ ಅಧಿಕಾರಿಗಳು ತೊಂದ್ರೆ ಕೊಟ್ರೆ ಆ ಜಮೀನಿಗೆ ಎನ್ ಮಾಡ್ಬೇಕು ಸರ್

  • @pradeepgowda1675
    @pradeepgowda1675 Před hodinou

    376(2)N pocoso Case bagge heli

  • @pradeepgowda1675
    @pradeepgowda1675 Před hodinou

    376(2)N Bagge heli

  • @kirankumar9820
    @kirankumar9820 Před 2 hodinami

    ಪಿತ್ರಾರ್ಜಿತ ಅಸೈಟ್ಗೆಗೆ ಸಂಬಂಧಿಸಿದಂತೆ ಒಂದು ಕೋರ್ಟ್ ಕೇಸ್ ನಡೆಯುವಾಗ ಪ್ರತಿವಾದಿಗಳ ಪೈಕಿ ಒಬ್ಬ ಪ್ರತಿವಾದಿ (ವಾದಿಯ ಅಣ್ಣ) ತೀರಿಹೋಗಿದ್ದಾರೆ..ವಾದಿ ಪ್ರತಿವಾದಿಯಾದ ತನ್ನ ಅಣ್ಣನಿಗೆ ಒಂದು ಹೊಲವನ್ನು ಭೋಗ್ಯಕ್ಕೆ 1969 ರಲ್ಲಿ ಕೊಟ್ಟಿರುತ್ತಾರೆ .ಹಾಗೆ 2 ವರ್ಷ ನಂತರ ವಾದಿ ಪ್ರತಿವಾದಿಯಾದ ತನ್ನ ಅಣ್ಣನಿಗೆ. ದುಡ್ಡು ವಾಪಸ್ ಕೊಟ್ಟು ವಾಪಸ್ ಕೊಟ್ಟು ಹೊಲವನ್ನು ಬಿಡಿಸಿಕೊಂಡು ಇಲ್ಲಿಯವರೆಗೂ ಪ್ರಸ್ತುತ ಅನುಭವದಲ್ಲಿದ್ದು .. ವಾದಿಯ ಅಣ್ಣ 2 ತಿಂಗಳ ಹಿಂದೆ ಮರಣ ಹೊಂದಿರುತ್ತಾರೆ..ಆದರೆ .. ಕೇಸ್ ಮುಂದೆ ಹೇಗೆ ಹೋರಾಡಬೇಕು ತಿಳಿಸಿಕೊಡಿ ದಯವಿಟ್ಟು🎉 ಆದರೆ ತನ್ನ ಅಣ್ಣನಿಗೆ ದುಡ್ಡು ವಾಪಸ್ ಕೊಟ್ಟಿರೋದಕ್ಕೆ ಯಾವುದೇ ದಾಖಲೆಗಳನ್ನು ವಾದಿ ಇಟ್ಟು ಕೊಂಡಿರುವುದಿಲ್ಲ .ಕಾರಣ ಸ್ವಂತ ಅಣ್ಣ ಎಂದು ಪತ್ರವನ್ನು ವಾಪಸ್ ಬರೆಸಿ ಕೊಂಡು ಇರುವುದಿಲ್ಲ.ಆದರೆ ಪ್ರತಿವಾದಿ ಯ ಮಕ್ಕಳು ಹೊಲವನ್ನು ಮಾರಾಟ ಮಾಡಿದ್ದಾನೇ ಅಂತಾ ಹೇಳುತ್ತಾ ಇದಾರೆ ..ಆದರೆ EC ಅಲ್ಲಿ ಭೋಗ್ಯ ಎಂದು ನಮೂದು ಆಗಿರುತ್ತದೆ

  • @user-ex4ni9rz2j
    @user-ex4ni9rz2j Před 2 hodinami

    ನನ್ನದೊಂದು ಪ್ರಶ್ನೆ ಎ ಅನ್ನುವ ಮನುಷ್ಯ ತನ್ನ ಭೂಮಿಯನ್ನು ಮಾರಿ ಇರುತ್ತಾನೆ ಸಮಯ ಸುಮಾರು 60 ವರ್ಷಗಳಾಗಿದೆ ಆದರೆ ಮಾರಾಟ ಮಾಡುವ ಕಾಲದಲ್ಲಿ ಎ ಅನ್ನುವ ಮನುಷ್ಯನ ಹೆಸರಿನಲ್ಲಿ ಇರುವುದಿಲ್ಲ ಆರ್ ಟಿ ಸಿ ಇರೋದಿಲ್ಲ ಮತ್ತು ಮತ್ತು ಮಕ್ಕಳನ್ನು ಮೈನರ್ ಮೇಜರ್ ಮಾಡಿರುವುದಿಲ್ಲ ಹೀಗಿರುವಾಗ ಆರ್ ಟಿ ಸಿ ಬಿ ಎನ್ನುವ ಹೆಸರಿಗೆ ವರ್ಗಾವಣೆ ಗೊಂಡಿರುತ್ತದೆ ಹಾಗಾದರೆ ಪ್ರಶ್ನೆ ಒಂದು ಮೈನೆರತ ಮೇಜರ್ ಒಂದು ಪ್ರಶ್ನೆ ಎರಡು ಮಾರಾಟ ಮಾಡುವ ಕಾಲದಲ್ಲಿ ಏನ್ನುವ ಅಭ್ಯರ್ಥಿ ಹೆಸರಿರುವುದಿಲ್ಲ ಖಾತ ಕೂಡ ಇರುವುದಿಲ್ಲ ಈಗ ಎ ಅನ್ನುವ ವಾರಸುದಾರರು ಈ ಹಕ್ಕಿನ ಮೇಲೆ ಚಾಲೆಂಜ್ ಮಾಡಬಹುದೇ

  • @user-ex4ni9rz2j
    @user-ex4ni9rz2j Před 2 hodinami

    ಪ್ರೂ ಆಗಲ್ಲ ಕೇಸ್ ಅನೇಕ ಸಾಕ್ಷಿಗಳು ಇರುವುದರಿಂದ ಒಂದಕ್ಕೊಂದು ತಾಳೆ ಬರುವುದಿಲ್ಲ ಆದ್ದರಿಂದ ಕೇಸ್ ವಜಾ ಆಗೋದು ಖಂಡಿತ

  • @AppuRaoDharekar
    @AppuRaoDharekar Před 2 hodinami

    Sir nam serve No-94 Rampur, Naregal hobli, Gajendraagada,tQ, Gadaga Dst,, Karnataka,,, Bheemarao Dharekar,11,yakre 17,gunte,,

  • @deepudeepu5095
    @deepudeepu5095 Před 2 hodinami

    Sir nam bike ge 70 year age agiro ajja adda bandu accident agi avru death agbitru namge driving licence and insurance illa namge jail sikshe aguttha

  • @s.rshortmovies2055
    @s.rshortmovies2055 Před 3 hodinami

    Sir nim number send madi

  • @ravikumarravikumarh1479
    @ravikumarravikumarh1479 Před 7 hodinami

    Paper publication madidaru kuda respondent bondhila Andre yaru case aki irutharo avarathe aguthe next respondent badu melmanavi court hodare challenge madabahuda sir mathe paper publication madideve adaru nadeyutha Sir

    • @legalkannada9882
      @legalkannada9882 Před 7 hodinami

      Ee prashnege nimma lawyer uttara kodabekittu.paper publication aadamele exparte anta madisabeku

  • @mohankumargsai6234
    @mohankumargsai6234 Před 8 hodinami

    ಸಿವಿಲ್ ನ್ಯಾಯಾಲಯದಲ್ಲಿ ತೀರ್ಪು ಒಬ್ಬರ ಪರವಾಗಿ ಬಂದಿದೆ ಅದನ್ನು ಪ್ರಶ್ನೆ ಮಾಡಿ ಹೈಕೋರ್ಟಿಗೆ ಸ್ವಾಮಿ ಸಿವಿಲ್ ಕೋರ್ಟ್ ನಲ್ಲಿ ಮುಗಿದ ತಕ್ಷಣ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸುಳ್ಳು ವಿಚಾರವನ್ನು ತಿಳಿಸಿ 2012 ಟೆಂಪರ್ವರಿ ಇಂಜೆಕ್ಷನ್ ಆರ್ಡರ್ ಅನ್ನು ತಂದಿದ್ದಾರೆ ಹಾಗೂ ಇಂಜೆಕ್ಷನ್ ಆರ್ಡರ್ ತಂದಂತ ವ್ಯಕ್ತಿಯು ಆ ಸ್ಥಳದಲ್ಲಿ ಧರ್ಮದ ಹೆಸರಿನಲ್ಲಿಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿವಾದಿ ವಿರುದ್ಧಮಾನಸಿಕ ಹಾಗೂದುರ್ವರ್ತನೆಯನ್ನು ಮಾಡಿರುತ್ತಾರೆ ಈಗಪ್ರತಿವಾದಿ ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಇಂಜೆಕ್ಷನ್ ಆರ್ಡರ್ ಇದ್ದರೂ ಸಹ ಈ ರೀತಿಯಾಗಿ ವರ್ತನೆ ಮಾಡಬಹುದೇ ದಯವಿಟ್ಟು ಮಾಹಿತಿಯನ್ನು ಕೊಡಿ ಸರ್

  • @amaregoudaspatil4997
    @amaregoudaspatil4997 Před 10 hodinami

    ಸರ್ ಒಂದು ಸರ್ಕಾರಿ ನೇಮಕಾತಿಯೆಲ್ಲಿ ಅಕ್ರಮ ಅನ್ಯಾಯ ನಡೆದು ಒಬ್ಬ ಅಬ್ಬರ್ತಿಗೆ ನೇಮಕಾತಿ ಆದೇಶ ನೀಡಿರುತ್ತಾರೆ ಸದರಿ ಅಭರ್ತೀಯ ಕೆಲಸವನ್ನು ಕಾನೂನು ನಾತ್ಮಕವಾಗಿ ಹೇಗೇ ತಡೆಹಿಡೆಯುವುದು ತೀಳಿಸಿದರೆ ತುಂಬಾ ಅನುಕೂಲ ವಾಗುತ್ತೆ ಸರ್ ಧನ್ಯವಾದಗಳು ಸರ್ ತಮಗೆ 👏👏👏👏👏

  • @shailaanantharam7233
    @shailaanantharam7233 Před 10 hodinami

    ನಮ್ಮ ಖಾಲಿ ನಿವೇಶನ ಕ್ಕೆ,ಸೇಲ್ ಡೀ ಡ್ ಬಿಟ್ಟು,ಖಾತೆ ಆಗಲಿ, ಕಂದಾಯ ರಶೀದಿ ಆಗಲಿ ನಮ್ಮಲ್ಲಿ ಇಲ್ಲ. ಆಜಾಗಕ್ಕೆ ಖಾತಾ ಮಾಡುವುದಿಲ್ಲ. ಅದು ಗ್ರೀನ್ ಬೆಲ್ಟ್ ಸೈಟ್ ಆಗಿದ್ದು, ಅದು ಪಕ್ಕದ ಜಮೀನಿ ನವರು ಅತಿಕ್ರಮನ ಮಾಡಿದರೆ ಏನು ಮಾಡಬೇಕು? ಇಲ್ಲಿ ನಮ್ಮದೊಂದೆ ಅಲ್ಲ, ಲೇ ಔಟ್ ನ ಒಂದು ರಸ್ತೆಯಲ್ಲಿ 35 sites ಇದೆ. ಎಲ್ಲದಕ್ಕೂ ಪಕ್ಕದ ಜಮೀನಿನವರು,ನಮ್ಮ ಮುಕ್ಕಾಲು ಭಾಗ ಜಾಗಕ್ಕೆ ಬೇಲಿ ಹಾಕಿದ್ದಾರೆ. ಈಗ ನಾವುನಮಗೆ ಜಾಗ ಕೊಟ್ಟ ಮಾಲಿಕರಲ್ಲಿ ಕೇಳಿದರೆ, ನಾನು ಪೋಡಿ ಕ್ಯಾ ನ್ ಸೆಲ್ ಗೆ ಹಾಕಿದ್ದೆನೆ. ಆಗಲಿ ಮತ್ತೇ ಸರ್ವ್ವ್ ಮಾದಿಸೊನ ಅಂತ ಹೇಳುತ್ತಲೇ ಇದ್ದಾರೆ. ಪೋಡಿ ಕ್ಯನ್ಸೆಲ್ ಈಗ 4 ಸಲ ಮುಂದಕ್ಕೆ ಹೋಗಿ ಈಗ actober 1ನೇ ತಾರೀಖಿಗೆ ಇದೆ. ಇನ್ನು ಮುಂದೆ ನಾವು 35 ಜನ ಕೊಂಡು ಕೊಂಡಿ ಇರುವವರು ಏನು ಮಾಡಬೇಕು? ದಯವಿಟ್ಟು ತಿಳಿಸಿ sir.

  • @chandrashettychandrashettu7119

    Yes.ok.sir

  • @ravikumarravikumarh1479
    @ravikumarravikumarh1479 Před 14 hodinami

    Sir civil case nali high objection Andre enu please sir

  • @naveen2171s
    @naveen2171s Před 14 hodinami

    Come very soon boss❤

  • @rajkumarhoogar9098
    @rajkumarhoogar9098 Před 15 hodinami

    Sir. My father and his anger brother has 8 acre land in todalbagi Jamkhandi survey no 160/1.. in this 3.27 and 3.27 acre allotted in same survey number and on my father Account upto 4500000 loan is there from different person..... My father anger brother didn't give possession to my father what i will do.....

  • @SuluchanaA
    @SuluchanaA Před dnem

    Super. Mahiti. Sir.

  • @yashuyash6458
    @yashuyash6458 Před dnem

    Sir ನಮ್ಮ ತಾತನ ಹೆಸರಿ ನಲ್ಲಿ 4 ಎಕರೆ ಜಮೀನು ಇದೆ ನಾವು ಅದರಲ್ಲಿ ಸ್ವದೇನದಲ್ಲಿ ಇ ದ್ದೇವೆ ಪಕ್ಕದಲ್ಲಿ ಒತ್ತುವರಿ ಇದೆ ಹಾಗೂ ನಮ್ಮ ಅಪ್ಪ ನ ಹೆಸರಿನಲ್ಲಿ 1.20 ಎಕರೆ ಇದೆ ಬೇರೆಯವರು ಇದರಲ್ಲಿ ನಮಗೆ 2 ಎಕರೆ ಬರಬೇಕು ಅಂತ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರೆ ಪೊಲೀಸಿನವರು ಸ್ಥಳಕ್ಕೆ ಬಾರದೆ ಎಫ್ ಐ ಅರ್ ಮಾಡಿ ಕೋರ್ಟ್ಗೆ ಕಳಿಸಿದ್ದಾರೆ ಈಗ ನಾವು ಎನ್ ಮಾಡ್ಬೇಕು ಹೇಳಿ ಅದಕ್ಕೂ ಮುಂಚೆ ನಮಗೆ ತೊಂದರೆ ಕೊಡ್ತಿದ್ರು ನಾವು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ವಿ ನಾವು ಕೊಟ್ಟ ಕಂಪ್ಲೇಂಟ್ ಬಿಟ್ಟು ಸ್ವಲ್ಪ ದಿನ ಆದ್ಮೇಲೆ ಅವರ ಕಂಪ್ಲೇಂಟ್ ತಗೊಂಡು ಎಫ್ ಐ ಅರ್ ಮಾಡಿ ಕೋರ್ಟ್ ಗೆ ಕ್ರಿಮಿನಲ್ ಮೊಕದ್ದಮೆ ಹಾಕಿದ್ದಾರೆ ಎನ್ಮದ್ಬೇಕು ಸಾರ್

  • @chidhanandadboss3437

    ಜೈ ಡಿ ಬಾಸ್

  • @chidhanandadboss3437

    ನಮ್ಮ ಬಾಸ್ ಬೇಗ ವರಗೆ ಬರ್ತಾರೆ

  • @anandakumar7611
    @anandakumar7611 Před dnem

    Sir supper good information

  • @ramsarthi239
    @ramsarthi239 Před dnem

    100& True. Sir

  • @devarajs5313
    @devarajs5313 Před dnem

    You r good Advocat sir 🙏

  • @appigowda2398
    @appigowda2398 Před dnem

    Sir, call madi mathodakke consultation fees irutha

  • @ShashiKala-vp4ce
    @ShashiKala-vp4ce Před dnem

    Sir salavagi hanathagondu maneli kali pepar mele sahi madidare adre avru cortge case haki adu avara kade agide. Ivrige odalu bareyalu baralla eega enu madbeku sir. Navu hogh cortge apeel hogideevi namge hagutta thilsi please

  • @leelam1681
    @leelam1681 Před dnem

    Sir case est days nadiyuthe case hakidmele...

    • @legalkannada9882
      @legalkannada9882 Před dnem

      Yava case yava courtalli

    • @leelam1681
      @leelam1681 Před dnem

      @@legalkannada9882 house owner lease amount return maduvaga 75k future date haki cross cheque kotidru ega adu bounce hagidhe inu case hakilla ,case hakadre est days alli mugiyathe pls ega nav en madbodu suggest madi🙏🏻

  • @renumahireddy8403
    @renumahireddy8403 Před dnem

    sir nanu secand wife marriage registration madilla eradu makkalu iddare modalane hendtige makka lilla nan makkalige asti sigutta

  • @goudappagoudappa-im2oh

    ಜೈ ಸಿದ್ದರಾಮಯ್ಯ 🔥 ಒಳ್ಳೆಯ ಸಂದೇಶ 🔥 ಜನರಿಗೆ ಎಂತ ಮಾಹಿತಿ ಕೊಡಲೇಬೇಕು ಆವಾಗಲೇ ಅರ್ಥ ಆಗುವುದು❤ ಧನ್ಯವಾದಗಳು ಸರ್

  • @acmadhu5853
    @acmadhu5853 Před dnem

    ಸ್ವಾಮಿ. ನಾನು ಅಶ್ವತಪ್ಪ 65 ವರ್ಷದ ಅಂಗವಿಕಲ. ನಾವು ಕೂಡುಕುಟುಂಬ ದವರಿದ್ದಾಗ ನಮ್ಮ ತಂದೆಯವರು 2 ಎಕರೆ ಜಮೀನು ಖರೀದಿಸಿ. ನನಗೆ ಹಾಗೂ ನನ್ನ ಅಣ್ಣನಿಗೆ ತಲಾ 1 ಎಕರೆ ವಿಬಾಗ ಮಾಡಿ. ವಿಭಾಗ ಪಟ್ಟಿ ರಿಜಿಸ್ಟರ್ ಮಾಡಿಸಿ ಕೊಟ್ಟಿರುತ್ತಾರೆ. 20 ವರ್ಷಗಳಿಂದ ಅದರಲ್ಲಿ ನಾನು ಬೇಸಾಯ ಮಾಡಿಕೊಂಡು ಬಂದಿರುತ್ತೇನೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ನನ್ನ ಕಿರಿಯ ಮಗಳನ್ನು ಅನುಕೂಲಸ್ತ ಮನೆಗೆ ಮಧುವೆ ಮಾಡಿಕೊಟ್ಟಿರುತ್ತೇನೆ. ಆದರೆ ನನ್ನ ಹಿರಿಯ ಮಗಳಿಗೆ ಮಧುವೆ ಮಾಡಿ ಅಳಿಯನನ್ನು ಜೊತೆಯಲ್ಲೇ ಇಟ್ಟು ಕೊಂಡಿರುತ್ತೇನೆ. ನನ್ನ ಎಲ್ಲಾ ಸೇವೆಗಳನ್ನು. ನನ್ನ ಹಿರಿಯ ಮಗಳು ಮತ್ತು ಮೊಮ್ಮಕ್ಕಳು. ಮಾಡುತ್ತಿರುವುದರಿಂದ. ನನ್ನ ಹಿರಿಯ ಮಗಳಿಗೆ. ನನ್ನ 1 ಎಕರೆ ಜಮೀನು ದಾನ ಪತ್ರ ರಿಜಿಸ್ಟರ್ ಮಾಡಿಸಿ. ಕೊಟ್ಟಿರುತ್ತೇನೆ. ಕಿರಿಯ ಮಗಳಿಗೆ 60 ಲಕ್ಷ ಹಣವನ್ನು ಕೊಟ್ಟಿರುತ್ತೇನೆ. ಆದರೂ ನನ್ನ ಕಿರಿಯ ಮಗಳು. ನನ್ನ ವಿರುದ್ಧ ದಾವೆ ಹೂಡಿರುತ್ತಾಳೆ. ನನ್ನ ತಾತನ ಆಸ್ತಿಯಲ್ಲಿ ನನಗೆ ಸಮಪಾಲು ಬೇಕೆಂದು ನೋಟೀಸ್ ಕಳಿಸಿರುತ್ತಾಳೆ. ನನ್ನ ತಂದೆ ನನಗೆ ರಿಜಿಸ್ಟರ್ ಮಾಡಿಸಿ ಕೊಟ್ಟಿರುವ. 23 ವರ್ಷಗಳಿಂದ ನನ್ನ ಸ್ವಂತ ಸ್ವಾದೀನಾನುಭವ ದಲ್ಲಿದ್ದ ಆಸ್ತಿಯನ್ನು ನಾನು ಇಚ್ಛೆಸಿದವರಿಗೆ ದಾನ ಮಾಡಲು ನನಗೆ ಯಾವುದೇ ಹಕ್ಕುಗಳು ಇರುವುದಿಲ್ಲವೇ? ನನ್ನ ಕಿರಿಯ ಮಗಳ ದುರಾಸೆಯ ದಾವೆ ಊರಜಿತವೇ ಅಥವಾ ಅನೂರ್ಜಿತ ವೇ?

  • @SINDHESHRISHAIL
    @SINDHESHRISHAIL Před dnem

    Very good sir

  • @murthyc7513
    @murthyc7513 Před dnem

    Super sir

  • @RavirajaGowda
    @RavirajaGowda Před dnem

    ನಮಸ್ಕಾರ ಸರ್ 🙏..ಒಂದು ಪ್ರಶ್ನೆ:- ಒಬ್ಬ ವ್ಯಕ್ತಿ ಒಂದು ಜಮೀನಿನ ಕೇಸಿನಲ್ಲಿ ಸರಿಯಾದ ದಾಖಲೆಗಳನ್ನು ಒದಗಿಸಲಾಗದೆ ಸೋತು ಕೇಸು ಮುಗಿದಿರುತ್ತದೆ. ಹಲವು ವರ್ಷಗಳ ನಂತರ ಆ ಜಮೀನು ಆತನಿಗೆ ಸೇರಿದ್ದು ಎಂದು ಸಾಬೀತು ಮಾಡಲು ಮುಖ್ಯ ದಾಖಲೆಗಳು ಸಿಕ್ಕಾಗ ಮತ್ತೆ ಆ ವ್ಯಕ್ತಿ ಕೇಸು ಹಾಕಬಹುದ ತಿಳಿಸಿ

  • @venkatachalamoorthy2811

    ❤❤

  • @SharanappaHanumantha

    ಸರ್ ನಿಮ ನಂಬರ್ ಕೂಡ

  • @hamsasharath8740
    @hamsasharath8740 Před 2 dny

    🙏

  • @bangalurappabangalurappa9549

    ಸರ್ ನಮಸ್ಕಾರಗಳು ಇಂಜೆಕ್ಷನ್ ಆರ್ಡರ್ ಗೆ ಅಪ್ಲೆ ಮಾಡಿದ ಏ ವ್ಯಕ್ತಿ ಕೇಸನ್ನು ವಾಪಸ್ ತೆಗೆದು ಕಂಡಾಗ ಬಿ ವ್ಯಕ್ತಿಯು ಬಿ ವ್ಯಕ್ತಿಯ ವಿರುದ್ಧ ಡೆಬಿಟ್ ಹಾಕಿದರೆ ಮತ್ತೆ ಏ ವ್ಯಕ್ತಿಯು ಬಿ ವ್ಯಕ್ತಿಯ ವಿರುದ್ಧ ಇಂಜೆಕ್ಷನ್ ಆರ್ಡರ್ ಹಾಕಿದಾಗ ಬಿ ವ್ಯಕ್ತಿಯು ಕಾಸ್ ಆಫ್ ಆಕ್ಷನ್ ಹಾಕಬಹುದೇ ಈ ವಿಡಿಯೋವನ್ನು ಮಾಡಿ ಸರ್ ಪ್ಲೀಸ್

  • @sureshponnengala9691

    Sir, ನಾನು ಕೆಲವು ದಿನದ ಹಿಂದೆ ಒಂದು ಪ್ರಶ್ನೆಯನ್ನು ಕೇಳಿದ್ದೆ.ಅದು ಎನೆಂದರೆ appeal ಮತ್ತು review ಗಲಿಗಿರುವ ವ್ಯತ್ತಾಸ ಎನು?

    • @legalkannada9882
      @legalkannada9882 Před 2 dny

      Appeal is detailed examination of lower court judgement. whereas the review looks at legal procedural lapses of lower court only

  • @venkateshamudalagiriyappa7113

    ಪ್ವಾತಿ ಖಾತೆ ಗೆ ಟೈಮ್ limitations ಇದ್ಹೆಯಾ sir

  • @nagaraju.r6518
    @nagaraju.r6518 Před 2 dny

    ಸಿವಿಲ್ ಕೇಸ್ ಗಳಲ್ಲಿ ನಮ್ಮ ಕೇಸನ್ನು ನಾವೇ ದಾವೆ ದಾವೆ ಹಾಕಲು ಸಿಪಿಸಿ ಆರ್ಡರ್ 3 ಸೆಕ್ಷನ್ ನಲ್ಲಿ ಸಲ್ಲಿಸಬಹುದು ಅಂತ ಹೇಳ್ತಾರೆ ಇದರ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ ವಕೀಲರಿಲ್ಲದೆ ದಾವೆ ಹಾಕಲು ಒಂದು ವಿಡಿಯೋ ಮಾಡಿ ಸರ್ ತುಂಬಾ ಅನುಕೂಲ ಆಗುತ್ತೆ

  • @SridhararSridharar-bi9ot

    ಸರ್ plz reply madri sir ನಮ್ಮ ತಾತ 54/2ನೇ ಸರ್ವೇ ನಂಬರ್ ನಲ್ಲಿ 4 ಎಕರೆ ಜಮೀನು ಕೊಂಡಿದೆ ಜಮೀನು ಕೊಂಡಿರುವುದಕ್ಕೆ ಪಾಣಿ EC ಕ್ರಯಪತ್ರ ಇದೆ ಅದು ಮಧ್ಯಂತರದಲ್ಲಿ 54/2 ಹೊಸನಂಬರ್ 76 ಆಗಿ ನಮ್ಮ ದೊಡ್ಡಪ್ಪನ ಮಗನ ಹೆಸರಿಗೆ ಪಾಣಿ ಬರುತ್ತಿದೆ ದುರಾಸ್ತು ಆಗಿದೆ 4ಎಕರೆ ಅನುಭವದಲ್ಲಿ ಅವರೇ ಇದ್ದಾರೆ ಇವಾಗ ನಾವು ಏನು ಮಾಡಬೇಕು 2 ಎಕರೆ ಬರಬೇಕು ಸರ್🙏

  • @rudreshraju2343
    @rudreshraju2343 Před 2 dny

    🤝🙏

  • @gayatrism6729
    @gayatrism6729 Před 2 dny

    Advocate Gopinat sir ge namaskaragalu. Nanu nimmathra bahalashtu samasye bagge mathadbeku.

    • @legalkannada9882
      @legalkannada9882 Před 2 dny

      Mataadi

    • @gayatrism6729
      @gayatrism6729 Před 2 dny

      Sir nanna hesaru Gayathri kotresh antha, nanna samadye enandre nanna husband thatha Andre thayiyavata thande. Avaru sahakara gramina bankina adhyaksharagiddaru. Avaru 1996 ralli maranisiddare, avaru 14 laksha hanavannu shooritiyagi bereyavatige kodisiddaru. Adare a Hana padedavaru hanavannu kattillada Karana nanna husband hagu avara annanige Higa notice kalidare. Enmadodu sir. Mommakkalige sambandha idya heli sir plz.

    • @legalkannada9882
      @legalkannada9882 Před 2 dny

      @@gayatrism6729 illi charche sadyavilla

  • @SANDEEPAS-t1q
    @SANDEEPAS-t1q Před 2 dny

    Also our father purchased 1 plot from the (KUDA)company, on 13/09/2007 the company also issued a "lease and purchase deed" in which it is written "10 years non-assignment to anyone" Our father's lease term is 10 years on 06/01/2010 while still in Hawaii. Will written, (for daughter) will not registered, mentioned by stempeter, what are the grounds in law (our father died on 08/04/2018)

  • @sharadakarekall9751

    Yella seri darshn teli uotu madidre

  • @user-wt1zm9oz6q
    @user-wt1zm9oz6q Před 2 dny

    DBOSS 💫🥳

  • @eravi392
    @eravi392 Před 2 dny

    ಎಡನೆ ಹೆಂಡತಿ ಇನೊಂದು ಮದುವೆ ಅದ್ರೆ ಅವಳಿಗೆ ಹುಟ್ಟಿದ ಮಗವಿಗೆ ಪ್ರಿರ್ಜಿತ ಅಸ್ತಿಯಲ್ಲಿ ಭಾಗವಿದೆ

  • @nagaraju.r6518
    @nagaraju.r6518 Před 2 dny

    ಸರ್ ನಮಸ್ಕಾರ ವಕೀಲರ ಸಹಾಯವಿಲ್ಲದೆ ನೇರವಾಗಿ ನ್ಯಾಯಾಲಯದಲ್ಲಿ ದಾವೆ ಉಡಲು ಒಂದು ವಿಡಿಯೋ ಮಾಡಿ ಹಾಕಿ ಸರ್ ಯಾವ ಸೆಕ್ಷನ್ ನಲ್ಲಿ ಯಾವ ರೀತಿ ಹಾಕಬೇಕು ಅದರ ನಿಖರವಾದ ಮಾಹಿತಿಯನ್ನು ಒಂದು ವಿಡಿಯೋ ಮಾಡಿ ಹಾಕಿ ಸರ್ ಎಲ್ಲರಿಗೂ ಅನುಕೂಲ ಆಗುತ್ತೆ

    • @legalkannada9882
      @legalkannada9882 Před 2 dny

      Vakeela rillade case nadesuva kuritaada Nanna video nodi

  • @anilh9057
    @anilh9057 Před 2 dny

    ಸಾರ್ , ಬೆಂಗಳೂರು ದಕ್ಷಿಣ ಕಂದಾಯ ಇಲಾಖೆ ಯಲ್ಲಿ ಕೋರ್ಟ್ contempt order ಗಳಿಗೆ ಕಾರೆ ಮಾಡೋಲ್ಲ.