Sugarcane Kalpavruksh Group
Sugarcane Kalpavruksh Group
  • 221
  • 2 338 497
ಕಬ್ಬು ಹಚ್ವಲು ಬೀಜದ ಅಯ್ಕೆಬಹಳ ಮುಖ್ಯ Co 86032 Neera ತಳಿಯ ತರುಗಳನ್ನು ಆಯ್ಕೆಮಾಡುತ್ತಿರುವದು
ಕಬ್ಬು ಹಚ್ವಲು ಬೀಜದ ಅಯ್ಕೆಬಹಳ ಮುಖ್ಯ Co 86032 Neera ತಳಿಯ ತರುಗಳನ್ನು ಆಯ್ಕೆಮಾಡುತ್ತಿರುವದು
Sudhir Katti, Bellad Bagewadi - 9449563517
Subscribe to our channel: czcams.com/users/sugarcanekalpavrukshgroup
ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ.
#SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomia #agricultural #agropecuaria #agricoltura #nature #agricultor #agronomiabruta #agronegocio #agrolife #naturaleza #campo
zhlédnutí: 1 507

Video

Green manure | ಹಸಿರು ಗೊಬ್ಬರ #agricultura #sugarcane #agri #manure #greenmanure
zhlédnutí 1,9KPřed 14 dny
Green manure | ಹಸಿರು ಗೊಬ್ಬರ #agricultura #sugarcane #agri #manure #greenmanure Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomia #agricultura...
ಕಬ್ಬಿನ ಅಧೀಕ ಇಳುವರಿ ಪಡೆಯುವುದರ ಬಗ್ಗೆ ಡಾ. ಸಂಜೀವ ಮಾನೆ ಯವರಜೊತೆ ಸಂಭಾಷಣೆ #sugarcane #farming #highyield
zhlédnutí 5KPřed 21 dnem
ಕಬ್ಬಿನ ಅಧೀಕ ಇಳುವರಿ ಪಡೆಯುವುದರ ಬಗ್ಗೆ ಡಾ. ಸಂಜೀವ ಮಾನೆ ಯವರಜೊತೆ ಸಂಭಾಷಣೆ #sugarcane #farming #highyield Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agro...
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 2
zhlédnutí 1,5KPřed měsícem
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 2 ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 1 - czcams.com/video/JeTOHgdVRjA/video.html Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ...
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 1
zhlédnutí 4,5KPřed měsícem
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ ಕ್ರಮವನ್ನು ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 1 ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ ಕ್ರಮವನ್ನು ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 2 - czcams.com/video/36TY1Gpi3mo/video.html Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ...
ಕುಳೆ ಕಬ್ಬಿನಲ್ಲಿ ಎಕರೆಗೆ ಎಷ್ಟು ಕಬ್ಬುಗಳಿರಬೇಕೆಂಬ್ ಸಂಖ್ಯಾಶಾಸ್ತ್ರ
zhlédnutí 5KPřed 2 měsíci
ಕುಳೆ ಕಬ್ಬಿನಲ್ಲಿ ಎಕರೆಗೆ ಎಷ್ಟು ಕಬ್ಬುಗಳಿರಬೇಕೆಂಬ್ ಸಂಖ್ಯಾಶಾಸ್ತ್ರ Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #a...
ಮಷೀನ್ ಮುಖಾಂತರ ಬೂಸ್ಟರ್ ಡೋಜ ರಸ ಗೊಬ್ಬರ (Fertilizer) ಹಾಕುವ ವಿಧಾನ
zhlédnutí 7KPřed 3 měsíci
ಮಷೀನ್ ಮುಖಾಂತರ ಬೂಸ್ಟರ್ ಡೋಜ ರಸ ಗೊಬ್ಬರ (Fertilizer) ಹಾಕುವ ವಿಧಾನ Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #...
ಎಕರೆಗೆ 100+ ಟನ್ ಇಳುವರಿ ಕಬ್ಬು ಬೆಳೆಯಲು ಭೂಮಿ ತಯಾರಿ, ಹಚ್ಚುವ ವಿಧಾನ, ಸಂಖ್ಯಾ ಶಾಸ್ತ್ರ, ಹಾಗೂ ಸಸ್ಯ ಸಂರಕ್ಷಣೆ.
zhlédnutí 9KPřed 4 měsíci
ಎಕರೆಗೆ 100 ಟನ್ ಇಳುವರಿ ಕಬ್ಬು ಬೆಳೆಯಲು ಭೂಮಿ ತಯಾರಿ, ಹಚ್ಚುವ ವಿಧಾನ, ಸಂಖ್ಯಾ ಶಾಸ್ತ್ರ, ಹಾಗೂ ಸಸ್ಯ ಸಂರಕ್ಷಣೆ. 0:00 - Land preparation and manure 2:09 - Green manure 3:41 - 5 feet wide land plowing 4:56 - Manuer application 5:16 - Sugarcane seeds preparation 7:24 - Sugarcane plantation 9:02 - Gap filling (very important) 10:16 - Sugarcane count (8 - 9) 12:34 - Manuer application 13:10 - Cutting mother shoot...
ಕುಳೆ ಕಬ್ಬಿಗೆ ರಸಗೊಬ್ಬರ ಮತ್ತು ಮೈಕ್ರೋನ್ಯೂಟ್ರಿಯಂಟ್ ಹಾಕುವ ವಿಧಾನ, Fertilizer and Micronutrient Application
zhlédnutí 8KPřed 5 měsíci
ಕುಳೆ ಕಬ್ಬಿಗೆ ರಸಗೊಬ್ಬರ ಮತ್ತು ಮೈಕ್ರೋನ್ಯೂಟ್ರಿಯಂಟ್ ಹಾಕುವ ವಿಧಾನ, Fertilizer and Micronutrient Application Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #ag...
ಕಬ್ಬಿನ ಭೂಮಿ ತಯಾರಿಕೆ ಮತ್ತು ನಾಟಿ ವ್ಯವಸ್ಥೆ | Sugarcane Land Preparation Technique.
zhlédnutí 6KPřed 5 měsíci
ಕಬ್ಬಿನ ಭೂಮಿ ತಯಾರಿಕೆ ಮತ್ತು ನಾಟಿ ವ್ಯವಸ್ಥೆ | Sugarcane Land Preparation Technique. Sudhir Katti, Bellad Bagewadi - 9449563517 Subscribe to our channel: czcams.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #...
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಆಗಿದೆ 🎋🙏🏻
zhlédnutí 11KPřed 6 měsíci
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಆಗಿದೆ 🎋🙏🏻
ಕಬ್ಬಿನಲ್ಲಿ ಮಣ್ಣು ಏರಿಸುವ ಸರಿಯಾದ ವಿಧಾನ 🎋 | Proper way of Earthing up in Sugarcane 🎋
zhlédnutí 20KPřed 6 měsíci
ಕಬ್ಬಿನಲ್ಲಿ ಮಣ್ಣು ಏರಿಸುವ ಸರಿಯಾದ ವಿಧಾನ 🎋 | Proper way of Earthing up in Sugarcane 🎋
ಕಬ್ಬನ್ನು ಕಟಾವು ಮಾಡಿದ ನಂತರ ಕೋಲಿ ಕಟಾವು ಹಾಗೂ ರವದಿ ನಿರ್ವಹಣೆ ಮಾಡುವದು
zhlédnutí 20KPřed 6 měsíci
ಕಬ್ಬನ್ನು ಕಟಾವು ಮಾಡಿದ ನಂತರ ಕೋಲಿ ಕಟಾವು ಹಾಗೂ ರವದಿ ನಿರ್ವಹಣೆ ಮಾಡುವದು
ರೈತರ ಬಗ್ಗೆ ಮಾತನಾಡಿದ ಕರ್ನಾಟಕ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ | Agriculture Minister N. Chaluvaraya Swamy
zhlédnutí 703Před 6 měsíci
ರೈತರ ಬಗ್ಗೆ ಮಾತನಾಡಿದ ಕರ್ನಾಟಕ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ | Agriculture Minister N. Chaluvaraya Swamy
ಕೃಷಿ ಮೇಳ ಮತ್ತು ಜಾನುವಾರ ಜಾತ್ರಾ ಮಹೋತ್ಸವ, ಬೈಲಹೊಂಗಲ -2023| Krishi Mela and Cattle Fair, Bailhongal -2023
zhlédnutí 1,6KPřed 6 měsíci
ಕೃಷಿ ಮೇಳ ಮತ್ತು ಜಾನುವಾರ ಜಾತ್ರಾ ಮಹೋತ್ಸವ, ಬೈಲಹೊಂಗಲ -2023| Krishi Mela and Cattle Fair, Bailhongal -2023
ಶುಗರ್ ಕೇನ್ ಕಲ್ಪವೃಕ್ಷ ಗ್ರುಪ್ಪಿನ ಸದಸ್ಯರ ಕ್ಷೇತ್ರ ವೀಕ್ಷಣೆ Sugarcane Kalpavruksh Group Member Field Visit
zhlédnutí 7KPřed 7 měsíci
ಶುಗರ್ ಕೇನ್ ಕಲ್ಪವೃಕ್ಷ ಗ್ರುಪ್ಪಿನ ಸದಸ್ಯರ ಕ್ಷೇತ್ರ ವೀಕ್ಷಣೆ Sugarcane Kalpavruksh Group Member Field Visit
ಪ್ರಗತಿ ಪರ ರೈತರು ನಮ್ಮ ತೋಟಕ್ಕೆ ಬೆಟ್ಟಿ ಕೊಟ್ಟಿದ್ದರು🎋| Progressive Farmers Visited Our Sugarcane Farm🎋
zhlédnutí 8KPřed 7 měsíci
ಪ್ರಗತಿ ಪರ ರೈತರು ನಮ್ಮ ತೋಟಕ್ಕೆ ಬೆಟ್ಟಿ ಕೊಟ್ಟಿದ್ದರು🎋| Progressive Farmers Visited Our Sugarcane Farm🎋
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಬೆಳೆದ, ಕಬ್ಬಿನ ವಿಚಾರ ಗೋಷ್ಟಿ ಹಾಗೂ ಕ್ಷೆತ್ರೋತ್ಸವ | Part 2
zhlédnutí 34KPřed 7 měsíci
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಬೆಳೆದ, ಕಬ್ಬಿನ ವಿಚಾರ ಗೋಷ್ಟಿ ಹಾಗೂ ಕ್ಷೆತ್ರೋತ್ಸವ | Part 2
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಬೆಳೆದ, ಕಬ್ಬಿನ ವಿಚಾರ ಗೋಷ್ಟಿ ಹಾಗೂ ಕ್ಷೆತ್ರೋತ್ಸವ | Part 1
zhlédnutí 21KPřed 7 měsíci
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಬೆಳೆದ, ಕಬ್ಬಿನ ವಿಚಾರ ಗೋಷ್ಟಿ ಹಾಗೂ ಕ್ಷೆತ್ರೋತ್ಸವ | Part 1
ಕಬ್ಬು ಕಟಾವಿನ ಗ್ಯಾಂಗ್ ಸಮಸ್ಸೆಗೆ ಪರಿಹಾರ ಮಷೀನ್ ಕಟಾವು | Labor Problem!? Machine Harvesting
zhlédnutí 6KPřed 8 měsíci
ಕಬ್ಬು ಕಟಾವಿನ ಗ್ಯಾಂಗ್ ಸಮಸ್ಸೆಗೆ ಪರಿಹಾರ ಮಷೀನ್ ಕಟಾವು | Labor Problem!? Machine Harvesting
ಕಬ್ಬಿನ ಒಳ್ಳೆಯ ಇಳುವರಿಗೆ ಸಂಜೀವಿನಿ ಸ್ಪ್ರೇ | Sanjeevini Spray for Good Yield of Sugarcane
zhlédnutí 7KPřed 8 měsíci
ಕಬ್ಬಿನ ಒಳ್ಳೆಯ ಇಳುವರಿಗೆ ಸಂಜೀವಿನಿ ಸ್ಪ್ರೇ | Sanjeevini Spray for Good Yield of Sugarcane
ಎಕರೆಗೆ 100 ಟನ್ನ ಕಬ್ಬಿನ ಇಳುವರಿ ಪಡೆಯಲು ಪಂಚ ಸೂತ್ರದಲ್ಲಿ ದ್ವಿತೀಯದು ಕಬ್ಬು ಹಚ್ಚುವ ಪದ್ದತಿ ಹಾಗೂ ಸಂಖ್ಯಾಶಾಸ್ತ್ರ
zhlédnutí 366KPřed 9 měsíci
ಎಕರೆಗೆ 100 ಟನ್ನ ಕಬ್ಬಿನ ಇಳುವರಿ ಪಡೆಯಲು ಪಂಚ ಸೂತ್ರದಲ್ಲಿ ದ್ವಿತೀಯದು ಕಬ್ಬು ಹಚ್ಚುವ ಪದ್ದತಿ ಹಾಗೂ ಸಂಖ್ಯಾಶಾಸ್ತ್ರ
ಎಕರೆಗೆ 100 ಟನ್ನ ಕಬ್ಬಿನ ಇಳುವರಿ ಪಡೆಯಲು ಪಂಚ ಸೂತ್ರದಲ್ಲಿ ಪ್ರಥಮವಾಗಿ ಭೂಮಿಯ ಫಲವತ್ತೆ
zhlédnutí 13KPřed 10 měsíci
ಎಕರೆಗೆ 100 ಟನ್ನ ಕಬ್ಬಿನ ಇಳುವರಿ ಪಡೆಯಲು ಪಂಚ ಸೂತ್ರದಲ್ಲಿ ಪ್ರಥಮವಾಗಿ ಭೂಮಿಯ ಫಲವತ್ತೆ
Sugarcane Target 90 - 100 Tons | Rudrakumar Halapanavar
zhlédnutí 9KPřed 11 měsíci
Sugarcane Target 90 - 100 Tons | Rudrakumar Halapanavar
168 Tons per Acre Grown by Dr. Sanjeev Mane | ಡಾ.ಸಂಜೀವ್ ಮಾನೆ ಅವರು ಬೆಳೆದ ಎಕರೆಗೆ 168 ಟನ್ ಕಬ್ಬು
zhlédnutí 42KPřed rokem
168 Tons per Acre Grown by Dr. Sanjeev Mane | ಡಾ.ಸಂಜೀವ್ ಮಾನೆ ಅವರು ಬೆಳೆದ ಎಕರೆಗೆ 168 ಟನ್ ಕಬ್ಬು
Sugarcane 100+ Ton Project | ಕಬ್ಬು 100+ ಟನ್ ಯೋಜನೆ | Sudhir Katti
zhlédnutí 71KPřed rokem
Sugarcane 100 Ton Project | ಕಬ್ಬು 100 ಟನ್ ಯೋಜನೆ | Sudhir Katti
ಮಣ್ಣಿನ ಫಲವತ್ತತೆಯನ್ನು ಕಾಯಲು ಹಸಿರೆಲೆ ಹಾಗೂ ಕಾಂಪೋಸ್ಟ್ ಗೊಬ್ಬರ ಬಳಕೆ | Sudhir Katti
zhlédnutí 4,8KPřed rokem
ಮಣ್ಣಿನ ಫಲವತ್ತತೆಯನ್ನು ಕಾಯಲು ಹಸಿರೆಲೆ ಹಾಗೂ ಕಾಂಪೋಸ್ಟ್ ಗೊಬ್ಬರ ಬಳಕೆ | Sudhir Katti
ಭಾರೀ ಮಳೆ ಮತ್ತು ಗಾಳಿಯಿಂದಾಗಿ ಕಬ್ಬು ಬಿದ್ದಿತು | Sugarcane Fell due to Heavy Rain and Wind | Sudhir Katti
zhlédnutí 5KPřed rokem
ಭಾರೀ ಮಳೆ ಮತ್ತು ಗಾಳಿಯಿಂದಾಗಿ ಕಬ್ಬು ಬಿದ್ದಿತು | Sugarcane Fell due to Heavy Rain and Wind | Sudhir Katti
100 ಟನ್ ಪಡೆಯಲು ಸ್ಪ್ರೇ ಚಾರ್ಟ್ | Spray Chart to Get 100 Tons of Sugarcane
zhlédnutí 26KPřed rokem
100 ಟನ್ ಪಡೆಯಲು ಸ್ಪ್ರೇ ಚಾರ್ಟ್ | Spray Chart to Get 100 Tons of Sugarcane
100 ಟನ್ ಪಡೆಯಲು ರಸಗೊಬ್ಬರ ಚಾರ್ಟ್ | Fertilizer Chart to Get 100 Tons of Sugarcane
zhlédnutí 44KPřed rokem
100 ಟನ್ ಪಡೆಯಲು ರಸಗೊಬ್ಬರ ಚಾರ್ಟ್ | Fertilizer Chart to Get 100 Tons of Sugarcane

Komentáře

  • @copnewskannada5769
    @copnewskannada5769 Před 3 hodinami

    ತಮ್ಮಲಿ ನನ್ನ ವಿನಂತಿ ಸರ್ ಮೈಕ್ ಬಳಿಸಿ.

  • @copnewskannada5769
    @copnewskannada5769 Před 3 hodinami

    ಸರ್ ಅತ್ಯುತ್ತಮ ಮಾಹಿತಿ ನೀಡುತ್ತಿದ್ದಿರ ತಮಗೆ ತುಂಬ ಹೃದಯದ ಧನ್ಯವಾದಗಳು.

  • @ashokkottalagi4656
    @ashokkottalagi4656 Před 6 dny

    Good

  • @user-sf7ym5yb2d
    @user-sf7ym5yb2d Před 7 dny

    Ninna hola 40 tunn ageda sumne yak helti nindu ni madko

  • @mallappamugalkhod7417

    Sir SNK ಕಬ್ಬು ಬೆಳೆಗೆ ಸುಳಿ ಹಳದಿ ಬಣ್ಣದ ಆಗಿ ಮತ್ತು ಸುಳಿ ಸುತ್ತುದು ಅಗಿದೆ sir ಇವಾಗ ನಾಟಿ ಮಾಡಿ 3monts ಅಗಿದೆ ಸರ್ ಇವಾಗ ಕಬ್ಬು ಬೆಳವಣಿಗೆ ಸ್ಲೋ ಆಗಿ ಕಾರ್ಯ ನಿರ್ವಹಿಸುತ್ತಿದೇ ಪರಿಹಾರ ತಿಳಿಸಿ sir

  • @Manju06216
    @Manju06216 Před 8 dny

    ಸರ್ ಮೈಕ್ ಉಪಯೋಗಿಸಿ ದ್ವನಿ ಚನ್ನಾಗಿ ಬರುತ್ತೆ ಸರ್

  • @shridharkulkarni2028

    Yava ura

  • @siddharoodhachougala1080

    Super sir

  • @ashokbagavati3218
    @ashokbagavati3218 Před 8 dny

    ಸರ್ ನಮಸ್ಕಾರ ರೀ ಕೋಳಿ ಗೊಬ್ಬರ, ಫ್ಯಾಕ್ಟರಿ ಕಂಪೋಸ್ಟ್ ದಾಗ್ ರಾಸಾಯನಿಕ ಗೊಬ್ಬರ ಮಿಕ್ಸ್ ಮಾಡಿ 4ದಿವಸ ಇಟ್ಟು ಕಬ್ಬಿಗೆ ಹಾಕ್ಬೇಕು ಅನ್ಕೋಡಿನಿ ಹಾಕ್ಬಹುದೆ ತಿಳಿಸಿ ಸರ್ 🙏🙏

  • @siddharthpatil4692
    @siddharthpatil4692 Před 8 dny

    Location

  • @user-zi1cl7fy4y
    @user-zi1cl7fy4y Před 8 dny

    Bili hula kadatati yanamadabeku

  • @rameshyoutube896
    @rameshyoutube896 Před 11 dny

    ಸೆಣಬಿನ ಬೀಜ ಎಲ್ಲಿ ಸಿಗುತ್ತೆ ಅದು ಎಷ್ಟು ರೂಪಾಯಿ kg ತಿಳಿಸಿ ಸರ್ ಎಲ್ಲಾ ರೈತರಿಗೆ ಹೆಲ್ಪ ಆಗುತ್ತೆ specially bijapur ಕಡೆಗೆ

  • @srcreativearts5151
    @srcreativearts5151 Před 15 dny

    Sir salugal anter yeshtide?

  • @Manju06216
    @Manju06216 Před 15 dny

    ಸರ್ ಹೊಸ ಚಾಟ್ ಬಂದರೆ ನಮಗೂ ಕಳಸಿ ಸರ್ ಪ್ಲೀಸ್ 🙏

  • @user-zi1cl7fy4y
    @user-zi1cl7fy4y Před 15 dny

    Mic use Madi sar

  • @dashrathbiradar4100
    @dashrathbiradar4100 Před 16 dny

    1 acre ge 1yaer kodabeka sir

  • @shivukomar7914
    @shivukomar7914 Před 17 dny

    Super

  • @mmmudalagi5536
    @mmmudalagi5536 Před 17 dny

    Sir Kule kabbina Huttukabbu Muribahuda?

  • @siddharoodhachougala1080

    Super

  • @bhimsikullur4427
    @bhimsikullur4427 Před 21 dnem

    Hi

  • @NandaKoppad
    @NandaKoppad Před 23 dny

    Sir nimma namber kodi sir

  • @chidanandkaragi1371
    @chidanandkaragi1371 Před 24 dny

    Super sir

  • @prakasharalagundagi
    @prakasharalagundagi Před 24 dny

    👌👌💯💯💯

  • @PrajwalJagadale
    @PrajwalJagadale Před 24 dny

    All Chimcals ali sigutavd

    • @SugarcaneKalpavrukshGroup
      @SugarcaneKalpavrukshGroup Před 24 dny

      Sanjivini kit nama hatira siggute, Contact madi Sudhir Katti - 9449563517 Ullididu krashi seva kendra dali siggtade 🙏🏻🎋

  • @ssticgdkumar265
    @ssticgdkumar265 Před 24 dny

    Sir nmge 15012 variety sasi beku sir ali sigute mahiti kodi sir

  • @surajchandrakude6796
    @surajchandrakude6796 Před 25 dny

    Snk13374 baddal sanga

  • @umeshpatil8391
    @umeshpatil8391 Před 25 dny

    Estella ಗೊಬ್ಬರ ಹಾಕಿರ್ ಭೂಮಿ ಯಾದಕ್ ಬರ್ತತಿ ರಿ ಕಾಕಾ

  • @manjudalawayi923
    @manjudalawayi923 Před 25 dny

    Super

  • @ashokbagavati3218
    @ashokbagavati3218 Před 25 dny

    ಸರ್ ನಮಸ್ಕಾರ ರೀ ನಾವು ಕೋಳಿ ಗೊಬ್ಬರ ಮತ್ತು ಫ್ಯಾಕ್ಟರಿ ಕಾಂಪೌಂಸ್ಟ್ ದಾಗ್ ರಾಸಾಯನಿಕ ಗೊಬ್ಬರ ಮಿಕ್ಸ್ ಮಾಡಿ ಇಟ್ಟು 4ದಿವಸ ಬಿಟ್ಟು ಕಬ್ಬಿಗೆ ಹಾಕ್ಬೇಕು ಅನ್ಕೋಡಿನಿ ಹಿಂಗ್ ಹಾಕಿರ ಪ್ರಯೋಜನ ಅಗತತಿ ಇಲೋ ಹೇಳರಿ ಸರ್ 🙏

  • @siddharoodhachougala1080

    Sir nimmn follow madi 109 tan tagdniri 265 kabbu

  • @arjunb7465
    @arjunb7465 Před 25 dny

    ಅನುಭವ ರೈತರು,& ರೈತರ ಮಾರ್ಗ ದರ್ಶಕರು ತುಂಬಾ ಧನ್ಯವಾದಗಳು ಎಲ್ಲಾ ಮಾರ್ಗ ದರ್ಶಕರಿಗೆ🎉🎉

  • @sp16888
    @sp16888 Před 26 dny

    ಸರ ಕಬ್ಬು 8 ಗಣಿಕೆ ಆದ ಮೇಲೆ ಗಣಿಕೆಯಲ್ಲಿ ಹುಳಗಳಾಗುತ್ತಿವೆ ಅದಕ್ಕೆ ಪರಿಹಾರ ಹೇಳಿ

  • @subhashdanolli2740
    @subhashdanolli2740 Před 28 dny

    Super plants❤

  • @siddapurshankar1705
    @siddapurshankar1705 Před 29 dny

    ಸುಧೀರ್ ಸರ್, ಮೆಟ್ರಿ ಜೊತೆ 2.4 ಡಿ ಕುಡಿಸಬೇಕಾ ಹೇಳಿ 🙏

  • @Mallikarjun.Uppar.95
    @Mallikarjun.Uppar.95 Před 29 dny

    Thank you sir your sincerely best suggestions for all formers.

  • @siddharoodhachougala1080
    @siddharoodhachougala1080 Před měsícem

    Super spice sir❤

  • @basaveshwarjadhav9601
    @basaveshwarjadhav9601 Před měsícem

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ 🙏🙏 ರೈತರಿಗಾಗಿ ಶ್ರಮ ಪಡುತ್ತಿರುವ ನಿಮಗೆ ಕೋಟಿ ಪ್ರಣಾಮಗಳು....🙏 B.A.ಜಾಧವ.. ಇಂಡಿ

  • @mahaviryarandoli6456
    @mahaviryarandoli6456 Před měsícem

    Super sir.thanku for your information. Iam from bangalore. Basically electric engineer. 🎉

  • @hanamagoudapatil885
    @hanamagoudapatil885 Před měsícem

    🙏🙏🌿🌴🌲

  • @mahanteshhiremath2904
    @mahanteshhiremath2904 Před měsícem

    ರೈತರಿಗೆ ಸಲಹೆ ನೀಡುವ ನಿಮ್ಮ ಕಾರ್ಯಕ್ರಮಗಳು ಉತ್ತಮವಾಗಿವೆ ಸರ್, ಧನ್ಯವಾದಗಳು ತಮಗೆ 🙏🙏

  • @siddharoodhachougala1080
    @siddharoodhachougala1080 Před měsícem

    Super sir

  • @somannadalawai2908
    @somannadalawai2908 Před měsícem

    ಅದ್ಭುತವಾಗಿ ಮೂಡಿಬಂದಿದೆ ಸರ್ ದನ್ಯವಾದಗಳು ನಿಮಗೆ 🙏🙏

  • @Mallikarjun.Uppar.95
    @Mallikarjun.Uppar.95 Před měsícem

    ❤ Thank you sir ಸೂಪರ್❤

  • @ravidalawai80
    @ravidalawai80 Před měsícem

    ಸರ್ ನೀವು ಹೇಳಿದ ಹಾಗೆ ಕಬ್ಬಿಗೆ 130ನೇ ದಿನಕೆ ಕ್ಯಾಲ್ಸಿಮ್ 10ಕೆಜಿ ಮತ್ತು ಬೋರನ್ 1ಕೆಜಿ ಮಿಕ್ಸ್ ಮಾಡಬೇಡಿ ಅಂದ್ರೀಲ ಅದು ಹೇಗೆ ಹಾಕ್ಬೇಕು ಹೊಲಕೆ ಸರ್

  • @nagendrac1371
    @nagendrac1371 Před měsícem

    ತುಂಬಾ ಅದ್ಬುತವಾಗಿ ತಿಳಿಸಿದ್ದೀರಿ ಗುರುಗಳೇ