Veg Food Manual
Veg Food Manual
  • 716
  • 13 271 112
ನಾಗರಪಂಚಮಿ ಹಬ್ಬಕ್ಕ್ ಅಮ್ಮಾ ಮಾಡಿದ್ದ ತಂಬಿಟ್ಟು ಉಂಡಿ|Nagarapanchami Special tambittu undi|Uttarakarnataka
Hello foodies welcome to veg food manual.Today we have come up with a very traditional recipe that is specially prepared during Nagarapanchami festival callee as Tambittu Undi. We hope you like this.
For other festival recipes click here:
ನಾಗರಚೌತಿ ದಿವಸ ಮಾಡೋ ಉಪವಾಸದ ತಿನಸುಗಳು |Nagarachouti Recipes for Fasting:czcams.com/video/icCvhrIzymM/video.html
Kucchida Kadubu: czcams.com/video/yx0yZrowBiA/video.html
ಜೋಳದ ಅರಳು|Nagarapanchami Special Jolada Aralu: czcams.com/video/3Tz0d855TBY/video.html
List of ingredients
1 . 250 grams puthani
2 . 1 dry coconut
3 . 1/4th cup white sesame seeds
4 . 3/4th cup ghee
5 . 2 or 2.5 cups jaggery
6 . 1 tsp cardamom powder
#nagarapanchami #tambittu #nagarachouti #karnataka #nagapanchami
Try this recipe and share your experience with us.Also like,share,comment and subscribe to our channel.Stay connected with us.Thank you for watching.
zhlédnutí: 2 163

Video

ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಮಾಡುವಂತಹ ಕುಚ್ಚಿದ ಕಡಬು|Nagarapanchami Festival Special Kucchida Kadubu|
zhlédnutí 7KPřed 14 dny
Hello foodies welcome to veg food manual.Today we have come up with a Nagarapanchami festival special recipe called Kucchida Kadabu recipe. This is also prepared on Ganesha Chaturthi festival. List Of Ingredients 1 cup chanadaal 1 cup jaggery 1 cup wheat flour oil & water to knead dough Water & pinch of oil to boil kadubus Also try our other recipes: ಕಟ್ಟಿನ ಸಾರು|Kattina Saaru recipe :czcams.com...
Shakavrata Recipes|Chaturmasya Vrata Recipes|#shakavrata ಶಕವೃತದ ಅಡುಗೆಗಳು
zhlédnutí 2KPřed 14 dny
Shakavrata Recipes|Chaturmasya Vrata Recipes|#shakavrata ಶಕವೃತದ ಅಡುಗೆಗಳು
Shakavrata Recipes|Chaturmasya Recipes|Chaturmasya adugegalu in Kannada|ಶಾಕವ್ರತದ ಅಡುಗೆಗಳುImadhwas
zhlédnutí 4KPřed 28 dny
Hello foodies.This is veg food manual.Today we will show you 5 easy side dish for chaturmasya shakhavrata recipes.So Shakhavrata is the first one out of chaturmasyas four vratas,which is observed during the period of Ashada Shukla Ekadashi to Shravana Shuddha Dashami.During this period the heat of sun will be reduced & the power of moon will be more.The heat in the body of animals/humans is sub...
ಚಳಿ ಜ್ವರ ಕೆಮ್ಮಿಗೆ ಈ ಸಾರು ಮಾಡಿ ನೋಡಿ|Godsaaru Recipe|ರೆಸಿಪಿ ಆರೋಗ್ಯಕರವಾದ|Veg Food Recipe|Satvik Recipes
zhlédnutí 983Před 2 měsíci
ಚಳಿ ಜ್ವರ ಕೆಮ್ಮಿಗೆ ಈ ಸಾರು ಮಾಡಿ ನೋಡಿ|Godsaaru Recipe|ರೆಸಿಪಿ ಆರೋಗ್ಯಕರವಾದ|Veg Food Recipe|Satvik Recipes
MAAVINA SAASIVE|AMBE UPAKARI|ಮಾವಿನ ಸಾಸಿವೆ|ಅಂಬೆ ಉಪಕಾರಿ|ಮಾವಿನ ಹಣ್ಣಿನಸಾರು|}maavina sasive|maavina gojju
zhlédnutí 693Před 2 měsíci
MAAVINA SAASIVE|AMBE UPAKARI|ಮಾವಿನ ಸಾಸಿವೆ|ಅಂಬೆ ಉಪಕಾರಿ|ಮಾವಿನ ಹಣ್ಣಿನಸಾರು|}maavina sasive|maavina gojju
ರಾಮನವಮಿಯಂದು ಮಾಡಿ ರಾಮನ ಪ್ರಸಾದ।Ram Navami Special|Ram laddoo|Ram Prasad Recipe|Ram|#ramanavami2024
zhlédnutí 494Před 4 měsíci
ರಾಮನವಮಿಯಂದು ಮಾಡಿ ರಾಮನ ಪ್ರಸಾದ।Ram Navami Special|Ram laddoo|Ram Prasad Recipe|Ram|#ramanavami2024
ಬೇಸಿಗೆಯಲ್ಲಿ ಈ ರೀತಿ ಮಾಡಿ ತಿನ್ನಿ| ಬಾಯಿಗೆ ರುಚಿ ದೇಹಕ್ಕೆ ತಂಪು|Summer Recipe|Healthy Recipe weight loss|
zhlédnutí 1,2KPřed 4 měsíci
ಬೇಸಿಗೆಯಲ್ಲಿ ಈ ರೀತಿ ಮಾಡಿ ತಿನ್ನಿ| ಬಾಯಿಗೆ ರುಚಿ ದೇಹಕ್ಕೆ ತಂಪು|Summer Recipe|Healthy Recipe weight loss|
ಉತ್ತರಕರ್ನಾಟಕ ಸ್ಪೆಷಲ್ ಕಾಸಿದ್ ಸಾರು|ಮಜ್ಜಿಗೆ ಅಂಬರ|Uttarakarnataka Special|veg recipes|no onion no garlic
zhlédnutí 1,1KPřed 4 měsíci
ಉತ್ತರಕರ್ನಾಟಕ ಸ್ಪೆಷಲ್ ಕಾಸಿದ್ ಸಾರು|ಮಜ್ಜಿಗೆ ಅಂಬರ|Uttarakarnataka Special|veg recipes|no onion no garlic
What I packed fo husbands lunch box today?Easy Side Recipe for rice & Chapati|Cooking for Beginners
zhlédnutí 806Před 4 měsíci
What I packed fo husbands lunch box today?Easy Side Recipe for rice & Chapati|Cooking for Beginners
ಸುಡು ಬಿಸಿಲಿಗೆ ಈ ಖಾದ್ಯ ದೇಹಕ್ಕೆ ತುಂಬಾ ತಂಪು| Best Recipe for Summer| Healthy recipe|No onion no garlic
zhlédnutí 1,3KPřed 4 měsíci
ಸುಡು ಬಿಸಿಲಿಗೆ ಈ ಖಾದ್ಯ ದೇಹಕ್ಕೆ ತುಂಬಾ ತಂಪು| Best Recipe for Summer| Healthy recipe|No onion no garlic
ಈ ರುಚಿಯಾದ ಪಲ್ಯಾ ತಿಂದಿದ್ದೀರಾ? ಪಲ್ಯ|No Onion No garlic Curry| Rich & Creamy Ridgegourd Curry|
zhlédnutí 1KPřed 5 měsíci
ಈ ರುಚಿಯಾದ ಪಲ್ಯಾ ತಿಂದಿದ್ದೀರಾ? ಪಲ್ಯ|No Onion No garlic Curry| Rich & Creamy Ridgegourd Curry|
Easy lunch box ideas for kids|Healthy lunch ideas for kids|Healthy eating||Office lunch ideas|Veg
zhlédnutí 306Před 5 měsíci
Easy lunch box ideas for kids|Healthy lunch ideas for kids|Healthy eating||Office lunch ideas|Veg
ಮಸಾಲಾ ಜೋಳದ್ ರೊಟ್ಟಿ ಯಾವಾಗಾರ ಟ್ರೈ ಮಾಡಿರೇನು?Masala Rotti|Uttarakarnataka Special|NorthKarnataka Special
zhlédnutí 813Před 5 měsíci
ಮಸಾಲಾ ಜೋಳದ್ ರೊಟ್ಟಿ ಯಾವಾಗಾರ ಟ್ರೈ ಮಾಡಿರೇನು?Masala Rotti|Uttarakarnataka Special|NorthKarnataka Special
ಈ ತರಾ ಸಬ್ಬಸಿಗೆ ಸೊಪ್ಪಿನ್ ಪಲ್ಯ ಟ್ರೈ ಮಾಡಿದಿರಾ?DILL LEAVES PALYA| ಸಬ್ಬಸಿಗೆ ಸೊಪ್ಪಿನ್ ಪಲ್ಯ|Kannada Cooking
zhlédnutí 541Před 5 měsíci
ಈ ತರಾ ಸಬ್ಬಸಿಗೆ ಸೊಪ್ಪಿನ್ ಪಲ್ಯ ಟ್ರೈ ಮಾಡಿದಿರಾ?DILL LEAVES PALYA| ಸಬ್ಬಸಿಗೆ ಸೊಪ್ಪಿನ್ ಪಲ್ಯ|Kannada Cooking
ರಂಜಕ|Ranjaka|Red Chilli Chutney|ಕೆಂಪು ಮೆಣಸಿನಕಾಯಿ ಚಟ್ನಿ|ಖಾನಾವಳಿ| Uttara Karnataka Recipes| Brahmin
zhlédnutí 550Před 6 měsíci
ರಂಜಕ|Ranjaka|Red Chilli Chutney|ಕೆಂಪು ಮೆಣಸಿನಕಾಯಿ ಚಟ್ನಿ|ಖಾನಾವಳಿ| Uttara Karnataka Recipes| Brahmin
ಸಂಕ್ರಾಂತಿ ಭೋಗಿ ಹಬ್ಬದ ವಿಶೇಷಾ|ಉತ್ತರಕರ್ನಾಟಕ ಸ್ಪೆಷಲ್ |Uttarakarnataka Special|Sankranti Bhogi Festival
zhlédnutí 806Před 7 měsíci
ಸಂಕ್ರಾಂತಿ ಭೋಗಿ ಹಬ್ಬದ ವಿಶೇಷಾ|ಉತ್ತರಕರ್ನಾಟಕ ಸ್ಪೆಷಲ್ |Uttarakarnataka Special|Sankranti Bhogi Festival
ಕಂಚಿಕಾಯಿ ಉಪ್ಪಿನಕಾಯಿ |ಉತ್ತರ ಕರ್ನಾಟಕ ಶೈಲಿಯ ಕಂಚಿಕಾಯಿ ಉಪ್ಪಿನಕಾಯಿ|Uttarakarnataka Special|Madhwa Brahmin
zhlédnutí 4,2KPřed 7 měsíci
ಕಂಚಿಕಾಯಿ ಉಪ್ಪಿನಕಾಯಿ |ಉತ್ತರ ಕರ್ನಾಟಕ ಶೈಲಿಯ ಕಂಚಿಕಾಯಿ ಉಪ್ಪಿನಕಾಯಿ|Uttarakarnataka Special|Madhwa Brahmin
Uttarakarnataka Special Tomato Junaka|Tomato Zunka Recipe|Zunka Recipe|Northkarnataka|veg recipes
zhlédnutí 2,8KPřed 10 měsíci
Uttarakarnataka Special Tomato Junaka|Tomato Zunka Recipe|Zunka Recipe|Northkarnataka|veg recipes
ಬಾಳೆ ದಿಂಡಿನ ಕೋಸಂಬ್ರಿ | Banana Stem Salad|Baaledindu recipes|Veg Recipes|Madhwa Brahmin recipes
zhlédnutí 1,2KPřed 10 měsíci
ಬಾಳೆ ದಿಂಡಿನ ಕೋಸಂಬ್ರಿ | Banana Stem Salad|Baaledindu recipes|Veg Recipes|Madhwa Brahmin recipes
ಉತ್ತರಕರ್ನಾಟಕ ಸ್ಪೆಷಲ್ ಮೆಂಥೆ ಸೊಪ್ಪಿನ್ಬ್ ಕೋಸಂಬ್ರಿ|Uttarakarnataka Special Menthe Kosambri|Veg recipes
zhlédnutí 2,6KPřed 11 měsíci
ಉತ್ತರಕರ್ನಾಟಕ ಸ್ಪೆಷಲ್ ಮೆಂಥೆ ಸೊಪ್ಪಿನ್ಬ್ ಕೋಸಂಬ್ರಿ|Uttarakarnataka Special Menthe Kosambri|Veg recipes
Easy Lunchbox recipes for school|Easy lunchbox ideas|Easy lunchbox for school|Lunchbox idea for work
zhlédnutí 1,1KPřed rokem
Easy Lunchbox recipes for school|Easy lunchbox ideas|Easy lunchbox for school|Lunchbox idea for work
ಶಾಕವ್ರತದ ಚೂಡಾ|Shakavrata Recipes|Chaturmasa 2023Recipes|Chaturmasya adugegalu|ಶಾಕವ್ರತದ ಅಡುಗೆಗಳು|veg
zhlédnutí 1,6KPřed rokem
ಶಾಕವ್ರತದ ಚೂಡಾ|Shakavrata Recipes|Chaturmasa 2023Recipes|Chaturmasya adugegalu|ಶಾಕವ್ರತದ ಅಡುಗೆಗಳು|veg
ಶಾಕವ್ರತದ ವಡ್ಮುರ್ಕಾ|Shakavrata Recipes|Chaturmasa 2023Recipes|Chaturmasya adugegalu|ಶಾಕವ್ರತದ ಅಡುಗೆಗಳು
zhlédnutí 2,9KPřed rokem
ಶಾಕವ್ರತದ ವಡ್ಮುರ್ಕಾ|Shakavrata Recipes|Chaturmasa 2023Recipes|Chaturmasya adugegalu|ಶಾಕವ್ರತದ ಅಡುಗೆಗಳು
ಶಾಕವ್ರತದ ಸಂಡಿಗೆ ಹುಳಿ Shakavrata Recipes|Chaturmasa Recipes|Chaturmasya adugegalu|ಶಾಕವ್ರತದ ಅಡುಗೆಗಳು
zhlédnutí 3,4KPřed rokem
ಶಾಕವ್ರತದ ಸಂಡಿಗೆ ಹುಳಿ Shakavrata Recipes|Chaturmasa Recipes|Chaturmasya adugegalu|ಶಾಕವ್ರತದ ಅಡುಗೆಗಳು
ಉತ್ತರ ಕರ್ನಾಟಕ ಸ್ಪೆಷಲ್ಕೌ ಳಿಕಾಯಿ ಉಪ್ಪಿನಕಾಯಿ|Kowlikaayi Uppinakayi|Brahmin recipe|instant pickle recipe
zhlédnutí 1,1KPřed rokem
ಉತ್ತರ ಕರ್ನಾಟಕ ಸ್ಪೆಷಲ್ಕೌ ಳಿಕಾಯಿ ಉಪ್ಪಿನಕಾಯಿ|Kowlikaayi Uppinakayi|Brahmin recipe|instant pickle recipe
ಉತ್ತರ ಕರ್ನಾಟಕ ಸ್ಪೆಷಲ್ ಕೌಳಿಕಾಯಿ ಚಿತ್ರಾನ್ನ|Uttarakarnataka Special Kowlikaayi Chitranna|NorthKarnataka
zhlédnutí 1,4KPřed rokem
ಉತ್ತರ ಕರ್ನಾಟಕ ಸ್ಪೆಷಲ್ ಕೌಳಿಕಾಯಿ ಚಿತ್ರಾನ್ನ|Uttarakarnataka Special Kowlikaayi Chitranna|NorthKarnataka
ಉತ್ತರ ಕರ್ನಾಟಕ ಶೈಲಿಯೊಳಗ ಮಾಡ್ರಿ ರುಚಿ ರುಚಿ ಹೀರಿಕಾಯಿ ಸಿಪ್ಪಿ ಚಟ್ನಿ |Ridgegourd chutney|Heerikayi Chutney
zhlédnutí 1,6KPřed rokem
ಉತ್ತರ ಕರ್ನಾಟಕ ಶೈಲಿಯೊಳಗ ಮಾಡ್ರಿ ರುಚಿ ರುಚಿ ಹೀರಿಕಾಯಿ ಸಿಪ್ಪಿ ಚಟ್ನಿ |Ridgegourd chutney|Heerikayi Chutney
ಎರಡೇ ನಿಮಿಷದಲ್ಲಿ ಮಾಡಿ ಈ ಝಟಪಟ್ ತಿಂಡಿ|Teatime snack in 2 minute only|Satvik food|No onion no garlicfood
zhlédnutí 1,8KPřed rokem
ಎರಡೇ ನಿಮಿಷದಲ್ಲಿ ಮಾಡಿ ಈ ಝಟಪಟ್ ತಿಂಡಿ|Teatime snack in 2 minute only|Satvik food|No onion no garlicfood
Brahmin's style Mango Chutney in 2 minutes|ಬ್ರಾಹ್ಮಣರ ಶೈಲಿಯ ಮಾವಿನ ಕಾಯಿ ಚಟ್ನಿ|InstantRaw Mango Chutney
zhlédnutí 1,5KPřed rokem
Brahmin's style Mango Chutney in 2 minutes|ಬ್ರಾಹ್ಮಣರ ಶೈಲಿಯ ಮಾವಿನ ಕಾಯಿ ಚಟ್ನಿ|InstantRaw Mango Chutney

Komentáře

  • @pradeepkumarkoot5622
    @pradeepkumarkoot5622 Před 22 hodinami

    ಎವ್ವಾ ತಾಯಿ, ಈ ಜುನಕಕ್ಕೇ ಹುಣಸೆ ಹುಳಿ ಹಾಕಿ ಉತ್ತರ ಕರ್ನಾಟಕದ ಯಾವ ಊರಾಗ ಮಾಡ್ತಾರವ್ವ, 😂

    • @VegFoodManual
      @VegFoodManual Před 20 hodinami

      ನಮ್ಮ ಊರಾಗ ಮಾಡ್ತಾರ ತಂದೆ

    • @pradeepkumarkoot5622
      @pradeepkumarkoot5622 Před 17 hodinami

      @@VegFoodManual ನಿಮ್ಮ ಊರಾಗ ಅಲ್ರಿ, ನಿಮ್ಮ ಮನ್ಯಾಗ ಮಾತ್ರ ಆ ಜುನಕಾ ಮಾಡೋದು 😢

    • @VegFoodManual
      @VegFoodManual Před 17 hodinami

      ಹೌದು ನಮ ಮನ್ಯಾಗ್ ಮಾಡೋ ಜುಣಕ ನಾನ್ ಮಾಡ್ತಿನ್ ನಿಮ್ ಮಾನ್ಯಾಗಿಂದ ನಾನ್ ಯಾಕ್ ತೋರಿಸ್ಲಿ

    • @pradeepkumarkoot5622
      @pradeepkumarkoot5622 Před 17 hodinami

      @@VegFoodManual ಆಯ್ತು, ಆದರ ಅದಕ್ಕ adventure ಜುನಕ ಅನ್ರಿ, 😄,

  • @Chakra-lm3bg
    @Chakra-lm3bg Před 3 dny

    ನಾನು ಯೂಟ್ಯೂಬ್ ನಲ್ಲಿ ವೀಡಿಯೋಸ್ ಅನ್ನು ಅಪ್ಲೋಡ್ ಮಾಡಬೇಕೆಂದು ಅಂದುಕೊಂಡಿದ್ದೇನೆ ಹಾಗೆಯೇ ನೀವು ಈಗಾಗಲೇ ಯೂಟ್ಯೂಬ್ ನಲ್ಲಿ ಕ್ರಿಯೇಟರ್ ಆಗಿರೋದ್ರಿಂದ ನಿಮಗೆ ಈಗಲೂ ಸಹ ಯೂಟ್ಯೂಬ್ನಿಂದ ಹಣ ಬರುತ್ತಿದೆಯಾ ಎಂಬುದನ್ನು ದಯವಿಟ್ಟು ನನಗೆ ತಿಳಿಸಿ ಕೊಡಿ ಇಂತಿ ನಿಮ್ಮ ವ್ಯೂವರ್

  • @nagarajanagaraja809

    ಕೊಬ್ಬರಿ ಪುಡಿ, ಗಸಗಸೆ ಹಾಕಿದ್ರೆ ಇನ್ನು ಚೆನ್ನಾಗಿರುತ್ತೆ

  • @shobadasa-rao2344
    @shobadasa-rao2344 Před 5 dny

    Can we make the hapala previous day

  • @jyotikulkarni873
    @jyotikulkarni873 Před 5 dny

    👌

  • @jyotikulkarni873
    @jyotikulkarni873 Před 5 dny

    👌

  • @dreamilicious
    @dreamilicious Před 5 dny

    Nanu hinge maadtinri same

  • @johnbenny2204
    @johnbenny2204 Před 7 dny

    Yeah nice

  • @laxminarayanpurohit7564

    ನಿಮ್ಮ ಪಧ್ಧತಿ ಸರಿಯಾಗಿದೆ ನಾನು ಮಾಡಿದೆ ಚನ್ನಾಗಿ ಬಂದಿದೆ

    • @VegFoodManual
      @VegFoodManual Před 20 hodinami

      ತುಂಬಾ ಧನ್ಯವಾದಗಳು

  • @namratakulkarni3349

    Panchmi divas nagappa na kalasbek alla ?

    • @VegFoodManual
      @VegFoodManual Před 20 hodinami

      ಇಲ್ಲ ಮಾರನೆ ದಿನ

  • @_UNFILTEREDnUNCUT_
    @_UNFILTEREDnUNCUT_ Před 9 dny

    Mouthwatering recipe Suni.. I will try definitely.. let u know..

  • @rajashreewalvekar7700

    Madam nimma voice tumba chennagide 🎉

  • @ahsa7968
    @ahsa7968 Před 9 dny

    Tried this recipe . Turned out delicious. Thank you. More power to you . I like the entire format of this channel.

  • @arunabetageri3906
    @arunabetageri3906 Před 10 dny

    Thank you for sharing recipes

  • @jayashreesrikantamurthy6868

    ನಾನು ಪ್ರತೀ‌ ವರ್ಷ ಮಾಡುವೆ. ಒರಳಿನಲ್ಲಿ ಹುಣಸೆ ಕಾಯಿ ಕುಟ್ಟಿ ,ಅದಕ್ಕೆ ಉಪ್ಪು, ಮೆಂತ್ಯ ಹಾಕಿ‌ ಇಟ್ಟು , ಸ್ವಲ್ಪ ದಿನ ಬಿಟ್ಟು ‌ಅದಕ್ಕೆ ಖಾರಾ ಹಾಕಿ‌, ತರಿ ತರಿಯಾಗಿ ರುಬ್ಬಿ ಒಗ್ಗರಣೆ ಹಾಕಿ ಬಳಸುತ್ತೇವೆ.

    • @VegFoodManual
      @VegFoodManual Před 10 dny

      ಕೇಳೋದಕ್ಕೆ ಖುಷಿ ಆಗುತ್ತೆ. ನಾನು ಟ್ರೈ ಮಾಡ್ತೀನಿ

  • @rekha3589
    @rekha3589 Před 10 dny

    ನೀವು ಚೆನ್ನಾಗಿ ಅಡುಗೆ ಮಾಡುತ್ತೀರಾ ನಾಗರ ಪಂಚಮಿ ದಿನ ಯಾವ ಯಾವ ಅಡಿಗೆ ಮಾಡಬಹುದು ಅವತ್ತು ತರಕಾರಿ ಕಟ್ ಮಾಡಬಾರದು ದೋಸೆ ಮಾಡಬಾರದು ತರಕಾರಿ ಕಟ್ ಮಾಡಬಾರದು ಅಂತೆ ಚಪಾತಿ ಮಾಡಬಾರದು ಮಾಡಬಹುದು ಪ್ಲೀಸ್ ಹೇಳಿ ನಾನು ಕಾಯ್ತಿರ್ತೀನಿ

    • @VegFoodManual
      @VegFoodManual Před 10 dny

      ತುಂಬಾ ಧನ್ಯವಾದಗಳು. ವಿಶೇಷವಾಗಿ ಉದ್ದ ಇರುವ ಯಾವುದೇ ತರಕಾರಿಗಳನ್ನು ಕಟ್ ಮಾಡಬಾರದು. ಚಪಾತಿ ದೋಸೆ ಇಡ್ಲಿ ಮಾಡ್ಬಾರ್ದು. ಅನ್ನ ಸಾರು ಪಲ್ಯ ಕೋಸಂಬ್ರಿ ಕುಚ್ಚಿದ ಕಡುಬು ಇತ್ಯಾದಿಗಳನ್ನು. ಮಾಡಬಹುದು. ತರಕಾರಿಗಳನ್ನು ಹಿಂದಿನ ದಿನವೇ ಕತ್ತರಿಸಿಕೊಂಡು, ಕೊಬ್ಬರಿಯನ್ನು ಹಿಂದಿನ ದಿನವೇ ಹೆರೆದು ಇಟ್ಟುಕೊಳ್ಳುವುದೇ ಒಳ್ಳೆದು

  • @Simhas5248
    @Simhas5248 Před 10 dny

    ಆರಿದ ಮೇಲೆ ಗಟ್ಟಿ ಆಗಲ್ವ?

    • @VegFoodManual
      @VegFoodManual Před 10 dny

      ಹೌದು ಅದಕ್ಕೆ ಬಿಸಿ ಇದ್ದಾಗಲೇ ಕಟ್ಟಬೇಕು

  • @sindhura1341
    @sindhura1341 Před 10 dny

    Normal joladaga madoke baralva??

  • @gayathrammachandrashekarap7173

    Good inpermation medam thanks to you

  • @pallavigandolkar2186
    @pallavigandolkar2186 Před 10 dny

    Wow sooooper 👌👌👌 nanu try madtheni....❤👌👌👌

  • @sukhino4475
    @sukhino4475 Před 11 dny

    Naga panchami shubhashithagal

    • @VegFoodManual
      @VegFoodManual Před 10 dny

      Nagarapanchamiya shubhashayagalu

    • @sukhino4475
      @sukhino4475 Před 10 dny

      @@VegFoodManual I like to learn more of Uttara Kannada customs,cuisine

    • @VegFoodManual
      @VegFoodManual Před 10 dny

      @sukhino4475 i have uploaded many more videos kindly check the playlist ☺️ happy festival

  • @ashwinihanamsagar3607

    🙏🙏

  • @sudhabatni529
    @sudhabatni529 Před 11 dny

    ಸೂಪರ್ 👌🏼👌🏼.. ಎಲ್ಲಾ ವಿವರವಾಗಿ ತಿಳಿಸಿಕೊಟ್ಟಿದ್ದೀರಿ... ನಿಮಗೆ ಧನ್ಯವಾದಗಳು 🙏🏼🙏🏼

    • @VegFoodManual
      @VegFoodManual Před 11 dny

      ಹಬ್ಬದ ಶುಭಾಶಯಗಳು

    • @sudhabatni529
      @sudhabatni529 Před 11 dny

      @@VegFoodManual ನಿಮಗೂ ನಗರ ಚೌತಿ, ಪಂಚಮಿ ಹಬ್ಬದ ಶುಭಾಶಯಗಳು 🙏🏼🙏🏼 ನಿಮ್ಮ voice 👌🏼👌🏼 ಇರ್ತದ.. ನಿಮ್ಮ videos ಗೆ ಕಾಯತಿರ್ತೀನಿ ಯಾವಾಗ್ಲೂ.. ವಿಶೇಷ ಆ ಹಬ್ಬದ ಜೊತೆ ಆದೂರ್ ಅಡಿಗಿಗಳನ್ನು ಪೋಸ್ಟ್ ಮಾಡ್ರಿ ಮೇಡಂ..

  • @ashakulkarniashakulkarni4729

    Thank so much nanu nimma video noodi nale madathini ❤

  • @jyotikulkarni873
    @jyotikulkarni873 Před 11 dny

    👌👌

  • @ramanelugal7368
    @ramanelugal7368 Před 11 dny

    Navu tambittu khobbari battalu naivedya

  • @vasukid2628
    @vasukid2628 Před 11 dny

    Agadi namma manyaga madadanga agyava... Amma hinga madatala...👌👌👏👏

  • @ahsa7968
    @ahsa7968 Před 11 dny

    Thank you for this wonderful recipe. Nagara Panchami habbada Shubhashayagalu.

  • @padmagovind6072
    @padmagovind6072 Před 11 dny

    Super

  • @Neela-lr9cf
    @Neela-lr9cf Před 11 dny

    Thank you so much madam 😊👌🥰

  • @sumasreedhar3839
    @sumasreedhar3839 Před 11 dny

    Mast mast undi ree.

  • @samyuktaskulkarni5635

    nanu idakka avalakki karadu hakirtini mast kurum kuram irtava

  • @user-sr1qo4ck6q
    @user-sr1qo4ck6q Před 11 dny

    👌👌

  • @Sampradaya1000
    @Sampradaya1000 Před 11 dny

    Mast maadiri

  • @samyuktaskulkarni5635

    agadi mast agyavri tambittu

  • @bhagyalakshmi5439
    @bhagyalakshmi5439 Před 11 dny

    Nuchhina palya madoda torisi

  • @bhagyasreekaranam8539

    Ee video tumba usefull agide, ,3 years ninda follow madutiddini

  • @lakshmikm6101
    @lakshmikm6101 Před 12 dny

    Thank you for your infomation

  • @revathinagaraj4819
    @revathinagaraj4819 Před 13 dny

    ನಾವು ಇದಕ್ಕೆ ಗಂಜಿ ಮಜ್ಜಿಗೆ ಅಂತೀವಿ.

  • @meerachebbi6486
    @meerachebbi6486 Před 13 dny

    👌👌

  • @radhikajoshi923
    @radhikajoshi923 Před 13 dny

    Very delicious mast

  • @KanchanInchal-xd6mf
    @KanchanInchal-xd6mf Před 13 dny

    Nice explain madam

  • @mangalagowrimariyappa5331

    ರೆಸಿಪಿ ಅಂದರೆ ಏನೂಂತ ಕನ್ನಡದಲ್ಲಿ ಹೇಳವ್ವ ತಾಯಿ

  • @mallikarjunabr2077
    @mallikarjunabr2077 Před 17 dny

    ಇದನ್ನು ಹೇಗೆ ಸೇವಿಸುವುದು ?

  • @sudhabatni529
    @sudhabatni529 Před 17 dny

    Sooper 👌🏼👌🏼

  • @SD-lm8fv
    @SD-lm8fv Před 18 dny

    I am missing my mother kadabu and kucchhida kadabu..

  • @savithabjoshi621
    @savithabjoshi621 Před 18 dny

    Thankuuu Mam 👌👌

  • @enodeythangamey
    @enodeythangamey Před 18 dny

    Mandige madava vidhana dayavitu torisi

  • @srinivasrajani8174
    @srinivasrajani8174 Před 18 dny

    Any other receipe

    • @VegFoodManual
      @VegFoodManual Před 18 dny

      Check this playlist there are many recipes: czcams.com/play/PLlcJMrlCFKdUEsKhUr6iIGKwCA2BcJbiO.html&si=8sj1fKfileQAEIvE

  • @pramodagc851
    @pramodagc851 Před 19 dny

    ನಮ್ಮ ಮನೆಯಲ್ಲಿ ಮಾಡುವ ಬೆಳಗಿನ ಉಪಹಾರ. ಇದೇ ವಿಧಾನದಲ್ಲಿ ಮಾಡುವುದು. ನಾನು ಮಾಡುವ ವಿಧಾನವು ಇದೇ ರೀತಿ. 👌👍👍