Zee Kannada News
Zee Kannada News
  • 69 401
  • 152 326 487
Congress Candidates | MLC Election 2024 | ಸಭೆಯ ಮುಂದೆ 35 ಮಂದಿಯ ಪಟ್ಟಿ ಇಟ್ಟ ಸಿಎಂ, ಡಿಸಿಎಂ
ಜೂನ್ 13ರ ಎಂಎಲ್ ಸಿ ಚುನಾವಣೆಗೆ ದಿನಗಣನೆ ಶುರುವಾಗಿದೆ.. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತೆ ಬೆಳೆದಿದೆ. ಸುಮಾರು ನೂರಕ್ಕೂ ‌ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ‌ಸಮುದಾಯವಾರು ಮುಖಂಡರು ಟಿಕೆಟ್‌ಗೆ ಒತ್ತಾಯಿಸಿದ್ದಾರೆ. ಹೀಗಾಗಿ ಆಯ್ಕೆ ಪ್ರಕ್ರಿಯೆ ದೆಹಲಿ ಹೈಕಮಾಂಡ್ ಅಂಗಳ ತಲುಪಿದೆ. ಸುಮಾರು 35 ಆಕಾಂಕ್ಷಿಗಳ ಪಟ್ಟಿಯನ್ನ ಶಾರ್ಟ್ ಔಟ್ ಮಾಡಿ ಸಿಎಂ ಡಿಸಿಎಂ ಕೊಂಡೊಯ್ದಿದ್ದಾರೆ. ಎಐಸಿಸಿ ನಾಯಕರ ಜೊತೆ ಸಭೆ ಕೂಡ ನಡೆಸಿದ್ದಾರೆ. ಬಹುತೇಕ ನಾಳೆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.
#congress #MLCelection2024 #election2024 #cmsiddaramaiah #dkshivakumar #trendingnews
Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels.
Zee Kannada News is the latest offering from Zee Media Corporation umbrella. Zee Kannada News brings you comprehensive and unbiased news coverage on social, political issues along with entertainment programs from Karnataka, India and worldwide.
For all-inclusive news coverage please follow Zee Kannada News content across all platforms.
ದೇಶದ ನಂಬಿಕಾರ್ಹ ಸುದ್ದಿ ಸಂಸ್ಥೆ ನಿಮ್ಮ ಜೀ ಡಿಜಿಟಲ್ ಟಿವಿ ಈಗ ಕನ್ನಡದಲ್ಲಿ... ದಿನದ 24 ಗಂಟೆಯೂ ರಾಜ್ಯ, ದೇಶ, ವಿದೇಶ ಸುದ್ದಿಗಳ ಅಪ್​ಡೇಟ್​.. ರಾಜಕೀಯ, ಕ್ರೀಡೆ, ಸಿನೆಮಾ ಸುದ್ದಿಗಳು ಜೊತೆ ಸಂಪೂರ್ಣ ಮನರಂಜನೆ. ನಿರಂತರ ಸುದ್ದಿ, ಭರಪೂರ ಮನರಂಜನೆಗಾಗಿ ಜೀ ಕನ್ನಡ ನ್ಯೂಸ್ ಸಬ್​ಸ್ಕ್ರೈಬ್​ ಮಾಡಿ..
#kannadanews #kannadalivetv #kannadalivenews #karnatakaliveNews #kannadalivetvnews #kannadanewschannel #zeenews #zeekannadanews #latestnews #newsupdate #livenews #latestnews #karnatakanews #KarnatakaLatestnews #kannadalatestnews #kannadanews #zeehindustankannada #zeenewskannada #zeekannadanews #kannadanews #latestheadlines #breakingnews #newsalert24x7
Kannada News | World News | National News
Download App -
☛ Visit our website: zeenews.india.com/kannada
Subscribe CZcams: czcams.com/channels/USY2EZK7_2_1-wsZVbdzsQ.html.
Website: www.zeekannadanews.com
Facebook: ZeeKannadanews
Twitter: ZeeKannadaNews
Share chat: sharechat.com/zeekannadanews
Instagram: zeekannadanews
zhlédnutí: 236

Video

Kerala Rain | ಕೇರಳ, ತಮಿಳುನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ
zhlédnutí 97Před 5 hodinami
ದೇಶದಲ್ಲಿ ಭಾರೀ ಮಳೆಯಾಗಿದ್ದು ಹಲವೆಡೆ ಅನಾಹುತ ಸೃಷ್ಟಿಸಿದೆ. ಕೇರಳದ ಇಡುಕ್ಕಿ, ಎರ್ನಾಕುಲಂ, ಕೊಚ್ಚಿ ಮುಂತಾದೆಡೆ ಮಳೆ ಆರ್ಭಟ ಹೆಚ್ಚಾಗಿದ್ದು, ಆರೆಂಜ್‌,ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. #kerala #rain #ranydays #orangezone #yellowzone Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest...
Prajwal Revanna Pendrive Case | ಪ್ರಜಲ್ ಬಂದ್ಮೇಲೆ ಮತ್ತೊಂದು ಹಂತ ತಲುಪಲಿದೆ ಪೆನ್‌ಡ್ರೈವ್‌ ಕೇಸ್
zhlédnutí 236Před 6 hodinami
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಎಸ್ಐಟಿ ತನಿಖೆ ತಪುಪಿದೆ ಮಹತ್ವದ ಹಂತ ತಲುಪಿದೆ. 31 ರಂದು ಪ್ರಜ್ವಲ್ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಿಡಿಯೋ ಹರಿಬಿಟ್ಟಿದ್ದಾರೆ. ಕೇಸಲ್ಲಿ ಮತ್ತಿಬ್ಬರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ಮುಂದಿನ ತನಿಖೆ ಹೇಗಿರುತ್ತೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. #prajwalrevanna #pendrivecase #hdrevanna #trendingnews Zee Media Corporation Limited (formerly Zee News Ltd.), part of multi...
Yadgiri Electricity Problem | ಯಾದಗಿರಿ ಜಿಲ್ಲೆಯಲ್ಲಿ ಮಳೆ-ಗಾಳಿಯ ಅಬ್ಬರ, ವಿದ್ಯುತ್ ಕಡಿತ‌
zhlédnutí 44Před 6 hodinami
ವಿದ್ಯುತ್ ಸಂಪರ್ಕವಿಲ್ಲದೇ ಮೂರು ಗ್ರಾಮಗಳ ಜನರು ಪರದಾಟ ಶಹಾಪೂರ ತಾಲೂಕಿನ ನಾಲಡಗಿ, ಬಲ್ಕಲ್, ಮರಮ್ಕಲ್ ಗ್ರಾಮಸ್ಥರು #electricity #yadgirinews #raineffect #trendingnews Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media Corporation umbrella. Zee Kan...
DK Shivakumar | MLC election Ticket 2024 | ಪರಿಷತ್‌ ಟಿಕೆಟ್‌ ಚರ್ಚೆಯಾಗಿದೆ, ಮೀಟಿಂಗ್‌ ಮಾಡಿದ್ವಿ
zhlédnutí 231Před 6 hodinami
ದೆಹಲಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆ ಈ ಬಾರಿ ಎಲ್ಲ ಸಮಾಜಕ್ಕೂ ಅವಕಾಶ ಕೊಡ್ತೀವಿ #dkshivakumar #MLCElection #dehli #vidhanaparishad #yatindra #cmsiddaramaiah Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media Corporation umbrella. ...
Brand Bangalore | BJP Protest | ಅಧಿಕಾರಿಗಳಿಗೆ ಸರ್ಕಾರ ಆತ್ಮಹತ್ಯೆ ಭಾಗ್ಯ ಕರುಣಿಸುತ್ತಿದೆ
zhlédnutí 41Před 6 hodinami
ರಾಜ್ಯದಲ್ಲಿ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡುವಂತಾಗಿದೆ. ಬಲವಂತವಾಗಿ ಭ್ರಷ್ಟಾಚಾರಕ್ಕೆ ಸಹಕರಿಸಬೇಕು ಎನ್ನುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಬ್ರಾಂಡ್ ಬೆಂಗಳೂರು ಈಗ ಕ್ರೈಂ ಬೆಂಗಳೂರಾಗಿದೆ. ಕಸದ ತೊಟ್ಟಿಯಾಗಿದೆ. ರಸ್ತೆ ಗುಂಡಿಯಾಗಿದೆ. ನಯಾಪೈಸೆ ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆಡಳಿತ ನಡೆಸಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಆರ್ಭಟಿಸಿದೆ. #brandbangalore #bjpprot...
Maharshi Valmiki Nigama Mandali | ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಕಳಂಕ..!
zhlédnutí 91Před 6 hodinami
Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media Corporation umbrella. Zee Kannada News brings you comprehensive and unbiased news coverage on social, political issues along with entertainment programs from Karnataka, India and...
SMG KAVITHA ON CHANDRASHEKHAR PENDRIVE BRK+BYTE+PH
zhlédnutí 109Před 6 hodinami
ಪೆನ್‌ಡ್ರೈವ್‌ನಲ್ಲಿ ಏನಿದೆ ಎನ್ನುವುದು ನಮಗೆ ತೋರಿಸಬೇಕು ಪೆನ್‌ಡ್ರೈವ್‌ನಲ್ಲಿರುವ ಅಂಶ ಡಿಲಿಟ್ ಮಾಡುವ ಸಂಭವ ಇದೆ ಮೃತ ನೌಕರ ಚಂದ್ರಶೇಖರ ಪತ್ನಿ ಕವಿತಾ ಹೇಳಿಕೆ #valmiki #chandrashekharwife #pendrive #viralnews #trendingnews Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offe...
ZEE KANNADA NEWS 9 PM HEADLINES (28-05-2025)
zhlédnutí 2,9KPřed 7 hodinami
ZEE KANNADA NEWS 9 PM HEADLINES (28-05-2025) Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media Corporation umbrella. Zee Kannada News brings you comprehensive and unbiased news coverage on social, political issues along with ent...
HD Revanna Bail | SIT | ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣ
zhlédnutí 133Před 7 hodinami
ಎಸ್ಐಟಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮೇ 31 ರಂದು SITಯ ಅರ್ಜಿ ವಿಚಾರಣೆ ಸಾಧ್ಯತೆ #HDrevanna #SIT #KRNagara #kidnapcase #trendingnews Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media Corporation umbrella. Zee Kannada News brings you c...
Surjewal Meet CM-DCM | ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರ
zhlédnutí 91Před 7 hodinami
ಅಭ್ಯರ್ಥಿಗಳ ಆಯ್ಕೆ ಬಗ್ಗೆ ದೆಹಲಿಯಲ್ಲಿ ಸಿಎಂ, ಡಿಸಿಎಂ ಚರ್ಚೆ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಅಂತಿಮ ಸುತ್ತಿನ ನಿರ್ಧಾರ! #surjewala #cmsiddaramaiah #dcmdkshivakumar #vidhanaparishad #election2024 Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media C...
ZEE KANNADA NEWS 8 PM HEADLINES (28-05-2025)
zhlédnutí 3,5KPřed 7 hodinami
ZEE KANNADA NEWS 8 PM HEADLINES (28-05-2025) Zee Media Corporation Limited (formerly Zee News Ltd.), part of multibillion-dollar Essel Group, is India's one of the largest News networks with 14 news channels. Zee Kannada News is the latest offering from Zee Media Corporation umbrella. Zee Kannada News brings you comprehensive and unbiased news coverage on social, political issues along with ent...
Sandalwood producers fight in Goa | ಗೋವಾ ಟ್ರಿಪ್‌ನಲ್ಲಿ ಸತೀಶ್‌ರಿಂದ ಎ.ಗಣೇಶ್ ಮೇಲೆ ಹಲ್ಲೆ
zhlédnutí 58Před 8 hodinami
Sandalwood producers fight in Goa | ಗೋವಾ ಟ್ರಿಪ್‌ನಲ್ಲಿ ಸತೀಶ್‌ರಿಂದ ಎ.ಗಣೇಶ್ ಮೇಲೆ ಹಲ್ಲೆ
SIT Team | Prajwal Revanna House | ಸಂಸದ ಪ್ರಜ್ವಲ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್‌
zhlédnutí 109Před 8 hodinami
SIT Team | Prajwal Revanna House | ಸಂಸದ ಪ್ರಜ್ವಲ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್‌
Prajwal Revanna Pendrive Case Twist | ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌
zhlédnutí 291Před 8 hodinami
Prajwal Revanna Pendrive Case Twist | ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್‌
ZEE KANNADA NEWS 7 PM HEADLINES (28-05-2025)
zhlédnutí 4,5KPřed 9 hodinami
ZEE KANNADA NEWS 7 PM HEADLINES (28-05-2025)
Haveri House Thefts | ಕಳ್ಳತನ ಮಾಡಲು ಕಾರಿನಲ್ಲಿ ಬಂದ 4 ಜನ ಕಳ್ಳರ ತಂಡ
zhlédnutí 180Před 9 hodinami
Haveri House Thefts | ಕಳ್ಳತನ ಮಾಡಲು ಕಾರಿನಲ್ಲಿ ಬಂದ 4 ಜನ ಕಳ್ಳರ ತಂಡ
MLC Election 2024 | 7 ಸ್ಥಾನಳಗಳಿಗೆ 75ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಲಾಬಿ
zhlédnutí 128Před 9 hodinami
MLC Election 2024 | 7 ಸ್ಥಾನಳಗಳಿಗೆ 75ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಲಾಬಿ
Madhu Bangarappa Hair Cut | ಹೇರ್ ಕಟ್ ಮಾಡಲು ಬರುವವರು ಟೈಮ್‌ ಕೊಟ್ಟಾಗ ಬರಲಿ
zhlédnutí 355Před 9 hodinami
Madhu Bangarappa Hair Cut | ಹೇರ್ ಕಟ್ ಮಾಡಲು ಬರುವವರು ಟೈಮ್‌ ಕೊಟ್ಟಾಗ ಬರಲಿ
CT Ravi | CM Siddaramaiah | ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಸೂಸೈಡ್‌ ಕೇಸ್‌
zhlédnutí 320Před 9 hodinami
CT Ravi | CM Siddaramaiah | ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಸೂಸೈಡ್‌ ಕೇಸ್‌
Naveen Gowda - Chetan Arrest | ಪ್ರಜ್ವಲ್‌ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಹಿನ್ನೆಲೆ
zhlédnutí 142Před 9 hodinami
Naveen Gowda - Chetan Arrest | ಪ್ರಜ್ವಲ್‌ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಹಿನ್ನೆಲೆ
BY Vijayendra | Madhu Bangarappa | ಮಧು ಬಂಗಾರಪ್ಪಗೆ ಹಣದ ಸಮಸ್ಯೆ ಇದ್ರೆ ಕಾರ್ಯಕರ್ತರಿಗೆ ಹೇಳ್ತೆನೆ
zhlédnutí 253Před 9 hodinami
BY Vijayendra | Madhu Bangarappa | ಮಧು ಬಂಗಾರಪ್ಪಗೆ ಹಣದ ಸಮಸ್ಯೆ ಇದ್ರೆ ಕಾರ್ಯಕರ್ತರಿಗೆ ಹೇಳ್ತೆನೆ
Veer Savarkar Name Baord | ವೀರ ಸಾವರ್ಕರ್‌ಗೆ ಸಿಗುತ್ತಿರುವ ಗೌರವ ಭಗತ್ ಸಿಂಗ್‌ಗೆ ಸಿಗುತ್ತಿಲ್ಲ
zhlédnutí 55Před 10 hodinami
Veer Savarkar Name Baord | ವೀರ ಸಾವರ್ಕರ್‌ಗೆ ಸಿಗುತ್ತಿರುವ ಗೌರವ ಭಗತ್ ಸಿಂಗ್‌ಗೆ ಸಿಗುತ್ತಿಲ್ಲ
Formers Protest | KIADB Officers | ಅಧಿಕಾರಿಗಳ ವಾಹನ ಅಡ್ಡಹಾಕಿ ರೈತರಿಂದ ತರಾಟೆ
zhlédnutí 48Před 10 hodinami
Formers Protest | KIADB Officers | ಅಧಿಕಾರಿಗಳ ವಾಹನ ಅಡ್ಡಹಾಕಿ ರೈತರಿಂದ ತರಾಟೆ
Sewage problem in Doddaballapura | ದೊಡ್ಡಬಳ್ಳಾಪುರದ ಚಂದ್ರಮೌಳೇಶ್ವರ ಲೇಔಟ್ ನಿವಾಸಿಗಳ ಗೋಳು
zhlédnutí 61Před 10 hodinami
Sewage problem in Doddaballapura | ದೊಡ್ಡಬಳ್ಳಾಪುರದ ಚಂದ್ರಮೌಳೇಶ್ವರ ಲೇಔಟ್ ನಿವಾಸಿಗಳ ಗೋಳು
Vijayendra lashed out at Madhu Bangarappa | ಕಲಬುರಗಿಯಲ್ಲಿ ಮಧು ಬಂಗಾರಪ್ಪ ವಿರುದ್ಧ ವಿಜಯೇಂದ್ರ ವಾಗ್ದಾಳಿ
zhlédnutí 66Před 10 hodinami
Vijayendra lashed out at Madhu Bangarappa | ಕಲಬುರಗಿಯಲ್ಲಿ ಮಧು ಬಂಗಾರಪ್ಪ ವಿರುದ್ಧ ವಿಜಯೇಂದ್ರ ವಾಗ್ದಾಳಿ
Vijayendra lashed out against Congress in Kalaburagi | ಬಿಜೆಪಿ ಗೆದ್ದರೆ EVMನಲ್ಲಿನ ದೋಷ ಕಾರಣ ಎಂಬ ಹೇಳಿಕೆ
zhlédnutí 115Před 10 hodinami
Vijayendra lashed out against Congress in Kalaburagi | ಬಿಜೆಪಿ ಗೆದ್ದರೆ EVMನಲ್ಲಿನ ದೋಷ ಕಾರಣ ಎಂಬ ಹೇಳಿಕೆ
Communal riot case in Bellur, Nagamangala | ಬೆಳ್ಳೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಸಿದ್ದತೆ
zhlédnutí 435Před 10 hodinami
Communal riot case in Bellur, Nagamangala | ಬೆಳ್ಳೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಸಿದ್ದತೆ
There are more than 300 aspirants in congress | ನಮ್ಮ ಪಾರ್ಟಿಯಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ
zhlédnutí 198Před 11 hodinami
There are more than 300 aspirants in congress | ನಮ್ಮ ಪಾರ್ಟಿಯಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ
SIT issued notice to Chetan Kumar | ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಗೆ SIT ನೋಟಿಸ್
zhlédnutí 85Před 11 hodinami
SIT issued notice to Chetan Kumar | ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಗೆ SIT ನೋಟಿಸ್

Komentáře

  • @mujahidkhan724
    @mujahidkhan724 Před 2 hodinami

    Jawan Movie 🍿🎥 Nodi Amele ee videoNodtayiroru likes Madi

  • @MrPradeee
    @MrPradeee Před 4 hodinami

    Ree elections aytha ok nimage bere suddi yenadhru idhre baavara makala hege study kodbeku mathe sarakari school bage mathe nimanthra yenuu makala safety bagge mathadri

  • @shivashankaral1749
    @shivashankaral1749 Před 5 hodinami

    Education officer ಕಷ್ಟ ಪಟ್ಟುಕೆಲ್ಸ ಮಾಡಿ ದುಡ್ಡು ಕೊಟ್ಟು ಓದಿಲ್ಲ so ಇಡೀ ಮಕ್ಕಳಿಗೆ ತೊಂದರೆ ಮಾಡುತ್ತಿದ್ದಾರೆ 5 yr 8month better for 1st standard

  • @basheeraabdulrahman3100
    @basheeraabdulrahman3100 Před 5 hodinami

    Navella. Manninagombegalu. Bhoomyenne Alugadishi. Jeevisuvashakti kottiddane Ateevegavagi. Alugadisalu. Prayatnishidag. Devaru. Tannavashakke. Padeyuttane. YellareetiyaAatavannu. Devaru Aadisuttane. Avanigegottide. Manninagombegalu nane yellakottu. Aatavadalubittiddene. Nanagintalu. Mundehoratiddare. Yendu naguta iddane devaru.

  • @maxi-hr1zu
    @maxi-hr1zu Před 5 hodinami

    BJP congress ban madi, ನಾವು ಆರಾಮವಾಗಿ irteve

  • @shiuumarshioukumae5565
    @shiuumarshioukumae5565 Před 5 hodinami

    Prajwalanna layeirnna botalyai

  • @AmanKhan-lp6nu
    @AmanKhan-lp6nu Před 5 hodinami

    How do you know it will be a bumper gift.dont you know he is siddaramanna ?????

  • @AshuanuAnu
    @AshuanuAnu Před 5 hodinami

    These kind of men's weather wife is good or bad looking cute or ugly fight or happy whatever it is they should be honest to wife ....but they themself they will go behind of another lady treat her like queen speaks all nonsense things abt wife tis lady Pavithra is single no husband tat man used her who knows watall he spoken about he's wife ... Pavithra ma'am plz don't break ur head for all tis u plz take care of ur daughter n stay happy tis man definitely he is going to struggle in life they never ever going to b happy so don't take tension for all tis nagative feedbacks bcz no one is perfect in tis world when they are accepting tat kind of man think how bad tis people are tat man cheated u made u to stand infront of tis society he has to pay for it wait for god's time throw him from life n be happy.

  • @shridharrao3725
    @shridharrao3725 Před 5 hodinami

    ಮಕ್ಕಳು ವಿದ್ಯಾವಂತರು ಈಗ ಮಾತ್ರ ಸಂಸ್ಕ್ರತಿ ಹಿೇನರು ಎಲ್ಲಿ ನೋಡಿದರೂ ಲೌ ಲೌ ಲೌ ಏನು ಮುಚ್ಚಿಕೊಂಡು ಕುಳಿತುಕೊಳ್ಳಲು ಆಗುವುದಿಲ್ಲವಾ ???? 1947 ರಲ್ಲಿ ಜನಿಸಿದ ಹಿರಿಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @HA-ii8dh
    @HA-ii8dh Před 5 hodinami

    Allah akbar Valillahil hamdh🇮🇳🇮🇳🇮🇳

  • @hnpbly8996
    @hnpbly8996 Před 6 hodinami

    Healthy discussions are very essential with coordination of the different political parties so as to help the the public suffering from one or other problem.

  • @rayazkhan1623
    @rayazkhan1623 Před 6 hodinami

    Nioo BJP yawaru tana adikar audi yali yenu dodaa sadane madidiri nimaa audi yali saha enta saoo agidy contractor Udupi yali eshawaapp hesaru daed not nalie bardu atmahatiya madlilaa BJP yaware

  • @user-yq4tc8bk5z
    @user-yq4tc8bk5z Před 6 hodinami

    Correct 💯 Super dialogue

  • @dr.sumalathar5514
    @dr.sumalathar5514 Před 6 hodinami

    ಕುಟುಂಬವೇ ಮುಖ್ಯ, ಸಮಾಜ ಗೌರವ ಕೊಡುವುದು ಕುಟುಂಬ ಹಾಗೂ ಹೆಂಡತಿಗೆ ಮಾತ್ರ

  • @dr.sumalathar5514
    @dr.sumalathar5514 Před 6 hodinami

    ಗಂಡ ಹೆಂಡತಿ ಸಂತೋಷವಾಗಿದ್ದರೆ ನೋಡಿ ಅಸೂಯೆ ಪಟ್ಟು ಧ್ವೇಷ ಮಾಡುವ, ಹಾಗೆ ಅದನ್ನು ವ್ಯಕ್ತ ಪಡಿಸುವ ವಿಕೃತ ಮನಸ್ಸಿನ ಇಟ್ಟು ಕೊಂಡವಳು... ಅಪವಿತ್ರ

  • @mohangowda3667
    @mohangowda3667 Před 6 hodinami

    ಈ ಎಲ್ಲಾ ಅಧ್ಯಕ್ಷರು ಶ್ರೀಮಂತರದರೂ ಬಿಡಿ.

  • @mohangowda3667
    @mohangowda3667 Před 6 hodinami

    ಮಹಿಳಾ ಆಟೋ ಚಾಲಾಕಿ ಎಷ್ಟೋ ಆಟೋ ಚಾಲಕರು ಆಟೋ ಮರುತ್ತಿದ್ದಾರೆ ತಾಯಿ. ಸೌಮ್ಯ ರೆಡ್ಡಿ ಎಷ್ಟು ಕೊಟ್ರು.

  • @mohangowda3667
    @mohangowda3667 Před 6 hodinami

    ಟ್ಯಾಕ್ಸಿ ಸಂಘದವರು bus free ಮಾಡಿದ ಮೇಲೆ ಟ್ಯಾಕ್ಸಿ ಮಾರುತಿದ್ದಾರೆ. ಆದರೆ ಟ್ಯಾಕ್ಸಿ ಸಂಘದ ಅಧ್ಯಕ್ಷ ದುಡ್ಡು ತೆಗೆದುಕೊಂಡು ಕಾಂಗ್ರೆಸ್ಸಿಗೆ vote ಆಕಿ ಅಂತಿದ್ದಾರೆ.

  • @anithaV-gn6eb
    @anithaV-gn6eb Před 6 hodinami

    Jai d boss ❤❤❤❤❤❤❤❤❤❤❤❤❤❤❤❤❤❤❤❤

  • @Deleted751
    @Deleted751 Před 6 hodinami

    First C M Siddaramaiah And DCM Rajename kode News channel Navarege Chandrashekar SAU kanatelva

  • @gangadhartablagangadhar6148

    ಪ್ರಮುಖವಾಗಿರೋದು ವಿಡಿಯೋ ಮಾಡಿರುವ ಮೊಬೈಲ್ ಮತ್ತು ಮಾಡಿದ ವೆಕ್ತಿ ಮುಖ್ಯವಾದದ್ದು.

  • @user-sg6tx8yo3y
    @user-sg6tx8yo3y Před 6 hodinami

    ಸದಾ ಬ್ಲಾಸ್ ತೋರಿಸಿದರೆ 3:55 ಚನ್ನಾಗಿತ್ತು

  • @dananjayamalla218
    @dananjayamalla218 Před 6 hodinami

    Modiji❤

  • @kariyannam7918
    @kariyannam7918 Před 6 hodinami

    ಇವಳು ನೋಡೋಕೆ ,,ಲೈಂಗಿಕ ಕಾರ್ಯಕರ್ತೆ,, ಇರಬೇಕು ಅಂತ ಅನಿಸುತ್ತದೆ, ಹನಿಟ್ರ್ಯಾಪ್ ಚೆಲುವೆ,

  • @jaga780
    @jaga780 Před 7 hodinami

    czcams.com/video/HB_nGEgqoOQ/video.htmlsi=ePKCeCKHF5ovkZGH

  • @chandrashekarchandru8394
    @chandrashekarchandru8394 Před 7 hodinami

    Super guruji 100%

  • @DivyaManjunath-od5tx
    @DivyaManjunath-od5tx Před 7 hodinami

    ,❤❤

  • @anandkamble202
    @anandkamble202 Před 7 hodinami

    Jai Congress

  • @ShreeramShreeram-jw5nv
    @ShreeramShreeram-jw5nv Před 7 hodinami

    Ivaru yaru lavanya ballal hesarige takkante Aparoopada Lavanyavathi❤

  • @AdarshBhadrapur
    @AdarshBhadrapur Před 8 hodinami

    Odi ಸ್ಕ್ವಾಡ್ Irabekitt I love India🇮🇳

  • @ramamurthyk8734
    @ramamurthyk8734 Před 8 hodinami

    Anna congress has double tongues. When they advantage they talk secularism without knowing the meaning. In other times they always talk many castes. If they put Muslims cap,they conclude has secular.

  • @ramamurthyk8734
    @ramamurthyk8734 Před 8 hodinami

    Anna Even after knowing what congress looted, still if congress wins, god only should help karnataka people. Anna pl stop saying that sidramulla son sacrificed his seat. Congress has high command, whatever high command says that will be followed.

  • @user-de1kz6cr8x
    @user-de1kz6cr8x Před 8 hodinami

    EDU YAVA MENTLE LOKA SABA HAYLA EVA HUCCHA CHARA DY NEERU KUDISY SARY ELLA

  • @hanumeshchitragar9443
    @hanumeshchitragar9443 Před 8 hodinami

    ಈ ಸಿಎಂ ನಾಚಿಕೆ ಬಿಟು 1 ವರ್ಷ ಹಾಗಿದೆ sar

  • @mohammadsajid623
    @mohammadsajid623 Před 8 hodinami

    😒😒😒😒😒

  • @songlover1508
    @songlover1508 Před 8 hodinami

    ಈಶ್ವರಪ್ಪ ನವರು ಒಳ್ಳೆಯ ಲೀಡರ್

  • @shankarg8977
    @shankarg8977 Před 8 hodinami

    ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಅಳಿಸಾಲಾಗದಷ್ಷೂ ಹೆಮ್ಮರವಾಗಿ ಬೆಳೆದಿದೆ ಅದರಲ್ಲೂ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಆಳವಾಗಿ ಬೇರೂರಿದೆ ಮತ್ತೊಂದು ದುರಂತ ಅಂದರೆ ಶ್ರೇಣಿ ಕ್ರತ ಜಾತಿ ವ್ಯವಸ್ಥೆ ಅಲ್ಲೆಲ್ಲಾ ತಮಗಿಂತ ಕೇಳ ಜಾತಿಯವರಿಗೆ ಓಟು ಕೊಡೋದಿಲ್ಲಾ ತಮಗಿಂತ ಮೇಲ್ಜಾತಿಯ ವರಾದರೆ ಸಹಸಿ ಕೊಳ್ಳುತ್ತಾರೆ

  • @siddeshwarayn7108
    @siddeshwarayn7108 Před 8 hodinami

    ರೀಸನ್ ಇನ್ ಬಿಜೆಪಿ ಆಂಕರ್ ಆಗಿದೆಯಾ ಬಾಯಿ ಮುಚ್ಕೊಂಡು ಹೋಗು ಸುಮ್ನೆ ನಿನ್ ಜನಗಳಿಗೆ ವೋಟ್ ಹಾಕ್ರಿ ಅಂತ ಕೇಳು ಅದು ಬಿಟ್ಟು ಬಿಟ್ಟು ಅವ್ನ್ ಸರಿ ಇಲ್ಲಿ ಒಂದ್ ಸರಿ ಇಲ್ಲ ಅಂತ ಕೇಳ್ತಾನೆ ಮೋದಿ ಅಂತ ಬಾಕಿ ಬಿಟ್ಟೆ ಅದನ್ನ ನಿನಗೆ ಎಷ್ಟು ಕೋಟಿ ಕೊಟ್ಟನು ಮೋದಿ ನಿನ್ ಚಾನೆಲ್ ಗೆ ಒಂದು ದಿನ ಮಾಧ್ಯಮದ ಮಾತಾಡಲಿಲ್ಲ ಒಂದು ಮೋದಿ ಅವನೇನು ಕೇಳ್ತೀನಿ ನೀನು

  • @veerappamallannavar694
    @veerappamallannavar694 Před 8 hodinami

    modiji sir and Nirmalasitharaman ji GOI

  • @veerappamallannavar694
    @veerappamallannavar694 Před 8 hodinami

    gok and GOI and sponsor banks and local bodies should take strong decision against gramin banks pension fund

  • @veerappamallannavar694
    @veerappamallannavar694 Před 8 hodinami

    gramin banks pension fund should be increased so families are being helped after serving 40 years of service senior citizens benefits can be helped sir

  • @veerappamallannavar694
    @veerappamallannavar694 Před 8 hodinami

    sir please increase families pension fund so families are economically free

  • @arunkumarpatil5227
    @arunkumarpatil5227 Před 9 hodinami

    E swamiji number kodari bjp 22 baralilandra chappalale hodiri evag

  • @kasimsab-hr4qm
    @kasimsab-hr4qm Před 9 hodinami

    MashallahAllah

  • @funnycentral10
    @funnycentral10 Před 9 hodinami

    Vinod asoti🎉🎉🎉

  • @Anonymous-hk6sb
    @Anonymous-hk6sb Před 9 hodinami

    ನಾವೆಲ್ಲ ತಿಂಗಳಿಗೆ 10 ರೂಪಾಯಿ ಕೊಡುತ್ತೇವೆ ಹೇರ್ ಕಟ್ ಮಾಡಿಸಿಕೊ ಹಿಪ್ಪಿ

  • @SavithaSinga-hz6rl
    @SavithaSinga-hz6rl Před 9 hodinami

    Zero knowledge cricket experts 😂😂😂