Aasare Foundation Trust Lion Jayaraj Naidu
Aasare Foundation Trust Lion Jayaraj Naidu
  • 1 494
  • 52 151 936
ಬೆಳಗ್ಗೆ 4:30ಗೆ ಅಮೆರಿಕದಿಂದ ಕರೆ ಮಾಡಿದ ಮಹಿಳೆ | ಮಗನ ಜೊತೆ ಇರೋಕಾಗ್ತಿಲ್ಲ ನಿಮ್ಮ ಆಶ್ರಮಕ್ಕೆ ಬರ್ತೀನಿ...
ಬೆಳಗ್ಗೆ 4:30ಗೆ ಅಮೆರಿಕದಿಂದ ಕರೆ ಮಾಡಿದ ಮಹಿಳೆ | ಮಗನ ಜೊತೆ ಇರೋಕಾಗ್ತಿಲ್ಲ ನಿಮ್ಮ ಆಶ್ರಮಕ್ಕೆ ಬರ್ತೀನಿ...
#lionjayarajnaidu #aasareoldagehome
zhlédnutí: 134 880

Video

ನನ್ನ ಶತ್ರುಗಳಿಗೂ ಈ ಪಾಡು ಬೇಡ | aasare foundation trust | ರಾತ್ರಿ ನಡೆದ ರೋಚಕ ವಿಡಿಯೋ
zhlédnutí 74KPřed 12 hodinami
ನನ್ನ ಶತ್ರುಗಳಿಗೂ ಈ ಪಾಡು ಬೇಡ | aasare foundation trust | ರಾತ್ರಿ ನಡೆದ ರೋಚಕ ವಿಡಿಯೋ
ದಯವಿಟ್ಟು ಕ್ಷಮಿಸಿ ಸಾಯೋವರೆಗು ಊಟ ಹಾಕುವೆ Lion Jayaraj Naidu Audio Viral
zhlédnutí 4,2KPřed 16 hodinami
ದಯವಿಟ್ಟು ಕ್ಷಮಿಸಿ ಸಾಯೋವರೆಗು ಊಟ ಹಾಕುವೆ Lion Jayaraj Naidu Audio Viral #lionjayarajnaidu
ಸ್ವಂತ ಮನೆ ಇದ್ದರೂ ಬೀದಿಗೆ ತಳ್ಳಿದ ಮಕ್ಕಳು | Aasare Foundation Trust | Lion Jayaraj Naidu
zhlédnutí 3,1KPřed 14 dny
ಸ್ವಂತ ಮನೆ ಇದ್ದರೂ ಬೀದಿಗೆ ತಳ್ಳಿದ ಮಕ್ಕಳು | Aasare Foundation Trust | Lion Jayaraj Naidu
ನಾವು ಹಾಸಿಗೆ ಹಿಡುದ್ರೆ ಇದೆ ಗತಿ | Aasare Foundation Trust | Lion Jayaraj Naidu
zhlédnutí 4,9KPřed 21 dnem
ನಾವು ಹಾಸಿಗೆ ಹಿಡುದ್ರೆ ಇದೆ ಗತಿ | Aasare Foundation Trust | Lion Jayaraj Naidu
ಸರ್ಕಾರಿ ನೌಕರನಾಗಿದ್ದರು ಸಹ ಇಂದು ಅನಾಥರಾದ ಮುಖ್ಯ ಶಿಕ್ಷಕ | Government Employee | Orphan Person
zhlédnutí 27KPřed 21 dnem
ಸರ್ಕಾರಿ ನೌಕರನಾಗಿದ್ದರು ಸಹ ಇಂದು ಅನಾಥರಾದ ಮುಖ್ಯ ಶಿಕ್ಷಕ | Government Employee | Orphan Person
ದೇಶದ ಬೆನ್ನೆಲುಬು.... ಅನ್ನದಾತ ಅನ್ನೋದು ಪುಸ್ತಕದಲ್ಲಿ ಮಾತ್ರ ..ಸಾವಿರಾರು ಜನರಿಗೆ ಅನ್ನ ಹಾಕಿದ ಇಂದು ಆಶ್ರಮಕ್ಕೆ
zhlédnutí 1,8KPřed 21 dnem
ದೇಶದ ಬೆನ್ನೆಲುಬು.... ಅನ್ನದಾತ ಅನ್ನೋದು ಪುಸ್ತಕದಲ್ಲಿ ಮಾತ್ರ ..ಸಾವಿರಾರು ಜನರಿಗೆ ಅನ್ನ ಹಾಕಿದ ಇಂದು ಆಶ್ರಮಕ್ಕೆ
ಪಿಲೋಮಿನ ಎನ್ನುವ ಈ ಮಹಿಳೆ ತಮಿಳು ಮಾತ್ರ ಮಾತನಾಡುತ್ತಾರೆ... ದಯವಿಟ್ಟು ಈ ತಾಯಿ ಯಾರಿಗಾದರೂ ಗೊತ್ತ ನೋಡಿ
zhlédnutí 1,7KPřed 21 dnem
ಪಿಲೋಮಿನ ಎನ್ನುವ ಈ ಮಹಿಳೆ ತಮಿಳು ಮಾತ್ರ ಮಾತನಾಡುತ್ತಾರೆ... ದಯವಿಟ್ಟು ಈ ತಾಯಿ ಯಾರಿಗಾದರೂ ಗೊತ್ತ ನೋಡಿ
ಅಭಯ್ ಗೋಲ್ಡ್ ಮಾಲೀಕರ ಮಗನ ಹುಟ್ಟು ಹಬ್ಬ | ದೇವರ ಮಕ್ಕಳಿಗೆ ಊಟದ ವ್ಯವಸ್ಥೆ | Aasare Old Age Home | Happy Birth
zhlédnutí 1,6KPřed 28 dny
ಅಭಯ್ ಗೋಲ್ಡ್ ಮಾಲೀಕರ ಮಗನ ಹುಟ್ಟು ಹಬ್ಬ | ದೇವರ ಮಕ್ಕಳಿಗೆ ಊಟದ ವ್ಯವಸ್ಥೆ | Aasare Old Age Home | Happy Birth
ಇವರಿಂದ ನಮಗೆ ನೆಮ್ಮದಿ ಇಲ್ಲ ಸಾರ್ | ಸಂಪಾದನೆ ಏನು ಮಾಡಿಲ್ಲ | ವಯಸ್ಸಿನಲ್ಲಿ ಇರುವಾಗ ಉಳಿತಾಯ ಮಾಡಿ Old Age People
zhlédnutí 37KPřed 28 dny
ಇವರಿಂದ ನಮಗೆ ನೆಮ್ಮದಿ ಇಲ್ಲ ಸಾರ್ | ಸಂಪಾದನೆ ಏನು ಮಾಡಿಲ್ಲ | ವಯಸ್ಸಿನಲ್ಲಿ ಇರುವಾಗ ಉಳಿತಾಯ ಮಾಡಿ Old Age People
ಒಂದು ಈತ ಕೇಳಿದ್ದು ನೋಡಿ ಬೈಯ್ಯಬೇಕೋ... ಇಲ್ಲ ತಾಯಿಯ ಬಗ್ಗೆ ಇರೋ ಅನುಕಂಪಕ್ಕೆ ಸಂತೋಷ ಪಡಬೇಕೋ...
zhlédnutí 6KPřed měsícem
ಒಂದು ಈತ ಕೇಳಿದ್ದು ನೋಡಿ ಬೈಯ್ಯಬೇಕೋ... ಇಲ್ಲ ತಾಯಿಯ ಬಗ್ಗೆ ಇರೋ ಅನುಕಂಪಕ್ಕೆ ಸಂತೋಷ ಪಡಬೇಕೋ...
ಸಂಘದ ಸಾಲಕ್ಕೆ ಹೆದರಿ ಮನೆ ಬಿಟ್ಟು ಆಶ್ರಮ ಸೇರಲು ಬಂದ ತಾಯಿ | ChamarajaNagara | Croup Loan | Aasare Old Age
zhlédnutí 14KPřed měsícem
ಸಂಘದ ಸಾಲಕ್ಕೆ ಹೆದರಿ ಮನೆ ಬಿಟ್ಟು ಆಶ್ರಮ ಸೇರಲು ಬಂದ ತಾಯಿ | ChamarajaNagara | Croup Loan | Aasare Old Age
GT Mall ಅಲ್ಲಿ ಪಂಚೆ ಹಾಕಿದ ರೈತರಿಗೆ ಅವಮಾನ | ಪಂಚೆ ಹಾಕಿಕೊಂಡು ಹೋಗಿ ಪಂಚ್ | Lion Jayaraj Naidu | Jai Kissan
zhlédnutí 48KPřed měsícem
GT Mall ಅಲ್ಲಿ ಪಂಚೆ ಹಾಕಿದ ರೈತರಿಗೆ ಅವಮಾನ | ಪಂಚೆ ಹಾಕಿಕೊಂಡು ಹೋಗಿ ಪಂಚ್ | Lion Jayaraj Naidu | Jai Kissan
ಮಕ್ಕಳು ಬೇಕು ಅನ್ನೋರು ಈ ವೀಡಿಯೋ ನೋಡಿ | ತಾಯಿಯ ಕಣ್ಣೀರು | ಆಸರೆ ಬೇಕು ಅಷ್ಟೇ | Mother
zhlédnutí 4,1KPřed měsícem
ಮಕ್ಕಳು ಬೇಕು ಅನ್ನೋರು ಈ ವೀಡಿಯೋ ನೋಡಿ | ತಾಯಿಯ ಕಣ್ಣೀರು | ಆಸರೆ ಬೇಕು ಅಷ್ಟೇ | Mother
ಗಂಡನ ಜಗಳ ಮಾಡಿಕೊಂಡು ನನ್ನ ಮೇಲೆ ರೋಪ್ ಮಾಡಿದ್ರೆ ಹೇಗೆ ತಾಯಿ 😥 | Lion jayaraj Naidu | Aasare Old Age Home
zhlédnutí 7KPřed měsícem
ಗಂಡನ ಜಗಳ ಮಾಡಿಕೊಂಡು ನನ್ನ ಮೇಲೆ ರೋಪ್ ಮಾಡಿದ್ರೆ ಹೇಗೆ ತಾಯಿ 😥 | Lion jayaraj Naidu | Aasare Old Age Home
ಒಂಬತ್ತು ಜನ ಮಕ್ಕಳು..ತಂದೆಯನ್ನೆ ಹೊಡೆದು ಹೊರ ಹಾಕಿದ ಮಕ್ಕಳು | Aasare Old Age Home | Grand Pa
zhlédnutí 4,7KPřed měsícem
ಒಂಬತ್ತು ಜನ ಮಕ್ಕಳು..ತಂದೆಯನ್ನೆ ಹೊಡೆದು ಹೊರ ಹಾಕಿದ ಮಕ್ಕಳು | Aasare Old Age Home | Grand Pa
ಮಾಗಡಿ ಪೋಲೀಸರು ಕರೆದುಕೊಂಡು ಬಂದ ಈ ತಾಯಿ ಅನಾಥೆ | ಆಸರೆ ವೃದ್ದಾಶ್ರಮ ಲಗ್ಗೆರೆ ಬೆಂಗಳೂರು
zhlédnutí 2,7KPřed měsícem
ಮಾಗಡಿ ಪೋಲೀಸರು ಕರೆದುಕೊಂಡು ಬಂದ ಈ ತಾಯಿ ಅನಾಥೆ | ಆಸರೆ ವೃದ್ದಾಶ್ರಮ ಲಗ್ಗೆರೆ ಬೆಂಗಳೂರು
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯುವಕರು ಆಸರೆ ವೃದ್ದಾಶ್ರಮದಲ್ಲಿ ಏನು ಮಾಡಿದ್ದಾರೆ
zhlédnutí 1,3KPřed měsícem
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯುವಕರು ಆಸರೆ ವೃದ್ದಾಶ್ರಮದಲ್ಲಿ ಏನು ಮಾಡಿದ್ದಾರೆ
ಸ್ಕೂಲಿಗೊಬ್ರು ಇಂತ ಮೇಷ್ಟ್ರು ಸಿಕ್ಕಿಬಿಟ್ರೆ, ನಮ್ಮೈಕ್ಳು ಎಲ್ಲೋ ಒಂಟೋಗ್ತವೆ.....ಸಾರ್‌ ದೊಡ್ಡ ಸೆಲ್ಯೂಟ್‌ ನಿಮಗೆ...
zhlédnutí 67KPřed měsícem
ಸ್ಕೂಲಿಗೊಬ್ರು ಇಂತ ಮೇಷ್ಟ್ರು ಸಿಕ್ಕಿಬಿಟ್ರೆ, ನಮ್ಮೈಕ್ಳು ಎಲ್ಲೋ ಒಂಟೋಗ್ತವೆ.....ಸಾರ್‌ ದೊಡ್ಡ ಸೆಲ್ಯೂಟ್‌ ನಿಮಗೆ...
ತಮಿಳುನಾಡಿನಲ್ಲಿ ಕಳೆದುಕೊಂಡ ಮಗಳು ಬೆಂಗಳೂರು ನಗರದ ಆಸರೆ ವೃದ್ದಾಶ್ರಮದಲ್ಲಿ ಪತ್ತೆ | Missing Person
zhlédnutí 4,5KPřed měsícem
ತಮಿಳುನಾಡಿನಲ್ಲಿ ಕಳೆದುಕೊಂಡ ಮಗಳು ಬೆಂಗಳೂರು ನಗರದ ಆಸರೆ ವೃದ್ದಾಶ್ರಮದಲ್ಲಿ ಪತ್ತೆ | Missing Person
ಪಾಪ ಈ ತಾಯಿ ಯಾರಿಗಾದರೂ ಗೊತ್ರಾ ನೋಡಿ | Aasare Old Age Home
zhlédnutí 5KPřed měsícem
ಪಾಪ ಈ ತಾಯಿ ಯಾರಿಗಾದರೂ ಗೊತ್ರಾ ನೋಡಿ | Aasare Old Age Home
ದಯವಿಟ್ಟು ಕುಣಿಗಲ್ ಜನತೆ ಈ ವೀಡಿಯೋ ಆದಷ್ಟು ಶೇರ್ ಮಾಡಿ #kunigal #appa #lionjayarajnaidu #aasareoldagehome
zhlédnutí 2,6KPřed měsícem
ದಯವಿಟ್ಟು ಕುಣಿಗಲ್ ಜನತೆ ಈ ವೀಡಿಯೋ ಆದಷ್ಟು ಶೇರ್ ಮಾಡಿ #kunigal #appa #lionjayarajnaidu #aasareoldagehome
ನಿಮಗೆ ಯಾರು ಇಲ್ಲದಿದ್ದರೇನಂತೆ ನಿಮಗೆ ಅಂತಾನೆ ಆಸರೆ ಇದೆ ತಾಯಿ ಅಳಬೇಡ | Aasare Old Age Home
zhlédnutí 2,2KPřed měsícem
ನಿಮಗೆ ಯಾರು ಇಲ್ಲದಿದ್ದರೇನಂತೆ ನಿಮಗೆ ಅಂತಾನೆ ಆಸರೆ ಇದೆ ತಾಯಿ ಅಳಬೇಡ | Aasare Old Age Home
ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು | Govinda Babu Poojari | HappyBirthday
zhlédnutí 845Před měsícem
ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು | Govinda Babu Poojari | HappyBirthday
ಪಾಪ ನೆನಪಿನ ಶಕ್ತಿ ಇಲ್ಲ ಅಂತ ಅನ್ಸುತ್ತೆ | Aasare Old Age Home | missing Persons
zhlédnutí 4,1KPřed měsícem
ಪಾಪ ನೆನಪಿನ ಶಕ್ತಿ ಇಲ್ಲ ಅಂತ ಅನ್ಸುತ್ತೆ | Aasare Old Age Home | missing Persons
ಎಂಟು ಜನ ಮಕ್ಕಳು ಇದ್ರು ಸಹ ಅಪ್ಪ ಅಮ್ಮನನ್ನು ಆಶ್ರಮಕ್ಕೆ ಸೇರಿಸಲು ಹೊರಟ ಮಕ್ಕಳು | Appa Amma
zhlédnutí 4,5KPřed 2 měsíci
ಎಂಟು ಜನ ಮಕ್ಕಳು ಇದ್ರು ಸಹ ಅಪ್ಪ ಅಮ್ಮನನ್ನು ಆಶ್ರಮಕ್ಕೆ ಸೇರಿಸಲು ಹೊರಟ ಮಕ್ಕಳು | Appa Amma
ಹಣೆಬರಹಕ್ಕೆ ಹೊಣೆ ಯಾರು ಅಲ್ವಾ..... ಕೆಟ್ಟ ಮೇಲೆ ಬುದ್ದಿ ಬಂದಿದೆ | ಆಸರೆ ವೃದ್ದಾಶ್ರಮ ಲಗ್ಗೆರೆ ಬೆಂಗಳೂರು
zhlédnutí 12KPřed 2 měsíci
ಹಣೆಬರಹಕ್ಕೆ ಹೊಣೆ ಯಾರು ಅಲ್ವಾ..... ಕೆಟ್ಟ ಮೇಲೆ ಬುದ್ದಿ ಬಂದಿದೆ | ಆಸರೆ ವೃದ್ದಾಶ್ರಮ ಲಗ್ಗೆರೆ ಬೆಂಗಳೂರು
ಒಬ್ಬ ಹಿರಿಯ ಜೀವಕ್ಕೆ ಮಗಳು ಮನೆ ಬಿಟ್ಟು ಹೋಗು ಅಂದರೆ ಅವರು ಎಲ್ಲಿಗೆ ಹೋಗಬೇಕು | Father Daughter Family Issue
zhlédnutí 2,6KPřed 2 měsíci
ಒಬ್ಬ ಹಿರಿಯ ಜೀವಕ್ಕೆ ಮಗಳು ಮನೆ ಬಿಟ್ಟು ಹೋಗು ಅಂದರೆ ಅವರು ಎಲ್ಲಿಗೆ ಹೋಗಬೇಕು | Father Daughter Family Issue
ನಾನು ದುಡಿಯಲ್ಲ ಎಂದು ನನ್ನ ಹೆಂಡತಿ ಹೊಡಿತಾಳೆ ಸಾರ್ | Wife Touched | Husband | Aasare Old Age Home Tamil
zhlédnutí 17KPřed 2 měsíci
ನಾನು ದುಡಿಯಲ್ಲ ಎಂದು ನನ್ನ ಹೆಂಡತಿ ಹೊಡಿತಾಳೆ ಸಾರ್ | Wife Touched | Husband | Aasare Old Age Home Tamil

Komentáře

  • @peteralmeida9420
    @peteralmeida9420 Před 9 minutami

    What a tragedy 😢

  • @Rebel_OO7
    @Rebel_OO7 Před 13 minutami

    Mr. Jairaj ಇದೆಲ್ಲ scripted ... ಏನಕ್ಕೆ ಈ ನಾಟಕ.. ಈ ರೀತ ಎಲ್ಲಾ ನಾಟಕ ಮಾಡಿ voice record ಮಾಡಿ ಸಾಮಾಜಿಕ ಜಾಲತಾಣದಲ್ಲಿ Upload ಮಾಡಿ ಆಶ್ರಮದ ಹೆಸರಲ್ಲಿ roll call ದಂದೆ ನಿನಗೆ ಬೇಕ? 👈

  • @Indian666-
    @Indian666- Před 15 minutami

    😪😪😪😪😪😪😥😥😥😥😥

  • @AAN-yh5wy
    @AAN-yh5wy Před 16 minutami

    May lord bless mother ....Maa ke khadmoun jannath...unki ankhomme assou...agaya sunke ..pls help sir..🕯️✍️😭😭😭

  • @gopaldalawayi3923
    @gopaldalawayi3923 Před 22 minutami

    😢😢

  • @user-zv9jf5co7t
    @user-zv9jf5co7t Před 27 minutami

    ಬ್ರಾಹ್ಮಣ ಇದರ ಅರ್ಥ ನಿನ್ನ ಮಗನಿಗೆ ಗೊತ್ತಿದರೆ ಅವನು ಮತ್ತೆ ನಿಮ್ಮ ಸೊಸೆ ಈ ಭೂಮಿಮೇಲೆ ನರಕ ನೋಡಿಹೆ ಹೋಗಬೇಕು

  • @shashikalasalian-rx4bw
    @shashikalasalian-rx4bw Před 29 minutami

    ಸ್ವಂತ ಮಕ್ಕಳೇ ನೋಡದವರು ಇನ್ಯಾರೋ ಸ್ವಂತ ಬಂಧುಗಳು ನೋಡ್ತರಂತ ಮದುವೆನೇ ಆಗದ ಮಹಿಳೆಯರು ಬಯಸೋದು ಎಷ್ಟೊಂದು ಮೂರ್ಖತನ😢

  • @pramilack3409
    @pramilack3409 Před 31 minutou

    Estu bejar aguthe sir avara mathu kelidare papada Jana sir enthavarigell devaru sir neevu nimma family channagi irali sir

  • @user-zv9jf5co7t
    @user-zv9jf5co7t Před 32 minutami

    ನಮ್ಮ ಕಾನೂನು ವೆವಸ್ಥೆ ಒಳಗೆ ಇಂತೋರಿಗೆ ಜೈಲ್ ಹಾಕಿ ಹೊಡಿಬೇಕು ಇಲ್ಲಾಂದ್ರೆ ನರ್ತಾ ಕೊರಿಯಾಗೇ ಗಡಿಪಾರು ಮಾಡಬೇಕು

  • @annapparoyalb5939
    @annapparoyalb5939 Před 34 minutami

    Tqu Sir nimmanu devru channagi Edli sir

  • @user-zv9jf5co7t
    @user-zv9jf5co7t Před 37 minutami

    ದೇವರು ಸುಳ್ಳು ನೀವೇ ದೇವರು ಸರ್ ನಿಮ್ಮಂತ ಮಗನ್ನ ಪಡೆದ ಈ ಭಾರತಾಂಬೆ ದನ್ನೆಳು ಸರ್ TQ

  • @rakeshbr4725
    @rakeshbr4725 Před 37 minutami

    😢😢😢

  • @shivananda57
    @shivananda57 Před 41 minutou

    Sir nevu ondo mathu avarige esto Shakti bandange ayhthu

  • @akkayammananjappa5892
    @akkayammananjappa5892 Před 42 minutami

    Sir please can you give me her number we are her neighbours

  • @kamakshis4252
    @kamakshis4252 Před 51 minutou

    ಭಗವಂತ ನಿಮಗೆ ಇನ್ನಷ್ಟು ಶಕ್ತಿ, ಆಯುರಾರೋಗ್ಯ ಆಯಸ್ಸು ಕುಟ್ಟು ಕಾಪಾಡಲಿ ಸರ್

  • @manma-z3m
    @manma-z3m Před hodinou

    ಒಳ್ಳೆ ಸ್ಕ್ರಿಪ್ಟ್😅😅😅 ಒಳ್ಳೆ ಬೂಟಾಟಿಕೆ ನಿಮ್ಮ trp ಗೆ ಈ ತರನೂ ಮಾಡೋದುಂಟೆ 😭😭😭

  • @ravibk7927
    @ravibk7927 Před hodinou

    God bless you for your humanism ❤

  • @kiranrb4023
    @kiranrb4023 Před hodinou

    7 koti Asti na yella magunge kotra.. nimge anta yenu itkolilva.. nambeka bedva ...

  • @hemavathyg2494
    @hemavathyg2494 Před hodinou

    Pain in her voice😢

  • @raghavasrp1042
    @raghavasrp1042 Před hodinou

    ಅದಕ್ಕೆ ಹೇಳೋದು ಆಸ್ತಿ ಮಾಡ್ಬೇಡಿ ಮಾಡಿದ್ರೆ ಮಕ್ಕಳಿಗೆ ತಂದೆ, ತಾಯಿ ಬೆಲೆ ಗೊತ್ತಾಗಲ್ಲ ಕಷ್ಟದಲ್ಲಿ ಬೆಳುಸ್ಬೇಕು ಮಕ್ಕಳನ್ನ

  • @Kannadiga14-21
    @Kannadiga14-21 Před hodinou

    Ho god where are you

  • @sumakn6396
    @sumakn6396 Před hodinou

    🙏🙏🙏😓

  • @nagarajsindhe4365
    @nagarajsindhe4365 Před hodinou

    ಜೈ ರಾಜ್ ಸರ್ ದೇವರು ನಿಮ್ಮ ರೂಪದಲ್ಲಿದ್ದಾನೆ 🙏🙏🙏

  • @mallumanikya1345
    @mallumanikya1345 Před hodinou

    Bhomi mele nimmantavru erbeku sar olled agli ❤❤❤🙏🙏🙏

  • @user-eu9st2rs6z
    @user-eu9st2rs6z Před hodinou

    SRI GURU RAGHAVENDRA 😭😭😭😭🧜‍♂️🧜‍♂️🧜‍♂️ HETTA AMMANANU VANCHISIDA DOORTHA 🤔💀💀💀💀 EEGA 🤔 ELLARU IDDU KOODA 😭😭😭 AVARIGE YAARU JOTHEGE ILLA 🤔😭 ELLARU KAI KOTTARU SRI GURU RAGHAVENDRA NIMMAGE BERE REETHIYALI SAHAYA MAADUVA DAIVA 🤔🧜‍♂️😭😭😭😭😭🛬🇮🇳👣🧜‍♂️.

  • @sahi881
    @sahi881 Před hodinou

    After listening to this ,I feel like joining them . because I am also alone .

  • @alfaappu4846
    @alfaappu4846 Před hodinou

    😢😢

  • @sureshsuri1919
    @sureshsuri1919 Před hodinou

    Amma neevu thanna manage benki haaki bere manege belaku kodo kelasa madtaidera nijakku thai tagyamai nandu amma illa naa garekelasa madodu abyantra illa andre banni name sakoltini

  • @sureshsuri1919
    @sureshsuri1919 Před hodinou

    Thumba olley tananu olleydalla enu thai neevu thagyakku ondu ithi miti ide thhai yaarigu e reeti magananna kodabeda devre😢

  • @user-xn8rx6ru4h
    @user-xn8rx6ru4h Před hodinou

    ಹಾಯ್ ಮೇಡಂ ಯಾಕಿಂಗ್ ಆಯ್ತು ನಿಮ್ಮ ಬದುಕು

  • @sangeetha6902
    @sangeetha6902 Před hodinou

    ನಮಸ್ಕಾರ ಸರ್. ಧನೈವಾದಸರ್

  • @pragatigc7314
    @pragatigc7314 Před hodinou

    ನಿಮ್ಮ ಆಸ್ತಿಯನ್ನು ನಿಮ್ಮ ಮಕ್ಕಳಿಂದ ಮರಳಿ ಪಡೆಯಬಹುದು, ನಿಮ್ಮ ಆಸ್ತಿಯನ್ನು ಅವರ ಹೆಸರಿಗೆ ನೋಂದಾಯಿಸಿದ ನಂತರ ಅವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ.. ವಕೀಲರ ಸಹಾಯವನ್ನು ಪಡೆದು ನಿಮ್ಮ ಆಸ್ತಿಯನ್ನು ಮರಳಿ ಪಡೆದು ನೆಮ್ಮದಿಯಿಂದ ಬದುಕಿ.. ಇದು ಎಲ್ಲಾ ಕುತಂತ್ರಗಳಿಗೆ ಪಾಠವಾಗಲಿ ವಯಸ್ಸಾದಾಗ ತಮ್ಮ ಹೆತ್ತವರನ್ನು ಗೌರವಿಸದ ಮತ್ತು ಚೆನ್ನಾಗಿ ನೋಡಿಕೊಳ್ಳದ ಜನರಿಗೆ.

  • @pragatigc7314
    @pragatigc7314 Před 2 hodinami

    Now there's a law to get back ur property from your kids if they are not treating you nice...please take advocate help and get your property back...and live happily...let this become a lesson for all the cunning people who don't treat their old parents well

  • @muralihema8853
    @muralihema8853 Před 2 hodinami

    Rayara anugraha vagali jai guru ragavendra.

  • @vaishnaviveereshgurubasayy3645

    Duddin munde yava sambadha nu ella 😢😢😢😢😢😢😢😢

  • @naganrpin
    @naganrpin Před 2 hodinami

    This is fake, she can ask some money from his son and lead a good life .... She is not talking about this option

  • @kamala5029
    @kamala5029 Před 2 hodinami

    ❤❤❤❤❤

  • @MaheshG.nmahesh
    @MaheshG.nmahesh Před 2 hodinami

    C. K. M.ವಿಜಯ ಪುರ

  • @rohithshet8672
    @rohithshet8672 Před 2 hodinami

    🥲🥲I CRIED MYSELF...🥲🥲

  • @shashikumarnaik7965
    @shashikumarnaik7965 Před 2 hodinami

    ಆ ತಾಯಿ ಕಣ್ಣೀರಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ ಆ ದೇವರು ನಿನಗೆ ಒಳ್ಳೇದು ಮಾಡಲಿ ❤😢

  • @bnamarendra2839
    @bnamarendra2839 Před 2 hodinami

    Namaskar sir Entha olleya kelasa madathaedira devaru nemage olleyadu madali

  • @jai..shreeRam918
    @jai..shreeRam918 Před 2 hodinami

    ವಯಸ್ಸಿನಲ್ಲಿ ಇದ್ದಾಗ ಗಂಡ ಅತ್ತೆ ಮಾವನನ್ನು ಗೌರವದಿಂದ ನೋಡಿಕೊಂಡಿದ್ದರೆ ನಿಮಗೆ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ...

  • @nandach2853
    @nandach2853 Před 3 hodinami

    ಮಕ್ಕಳಿಲ್ಲದವರಿಗೆ ಒಂದೇ ಚಿಂತೆ. ಮಕ್ಕಳಿದ್ದವರಿಗೆ ನೂರಾರು ಚಿಂತೆ, ಕಡೇಗೆ ಬರೀ ನೋವೇ.

  • @nandach2853
    @nandach2853 Před 3 hodinami

    ಸಾಯೋ ತನಕ ಯಾರಿಗೂ ಏನೂ ಕೊಡಬಾರದು.

  • @chandrikadevi9215
    @chandrikadevi9215 Před 3 hodinami

    Happy m arried life hatts off thanks naidu and groups

  • @nalinisatish447
    @nalinisatish447 Před 3 hodinami

    Property ವಾಪಸ್ ಈಸ್ಕೊಳ್ಳಿ ನಿಮ್ಮ ಮಗನಿಂದ and ಖುಷಿಯಾಗಿರಿ... ಈಗ Rules and Law ಇದೆ ಮಗ ಚನ್ನಾಗಿ ನೋಡಿಕೊಳ್ಳದಿದ್ರೆ ನೀವು ಕೊಟ್ಟಿರುವ property ವಾಪಸ್ ಈಸ್ಕೊಬವುದು... ನೀವು ನಿಮ್ಮ ಮಗನಿಗೆ ಕೊಟ್ಟಿರುವ Property ಕೋರ್ಟ್ ಮೂಲಕ ವಾಪಸ್ ತಗೊಳ್ಳಿ 🙏🙏

  • @Frustratedraiders
    @Frustratedraiders Před 3 hodinami

    ಸರ್ ಈಗ ಕಾನೂನುಗಳನ್ನು ಬದಲಾಯಿಸಲಾಗಿದೆ, ಮಕ್ಕಳು ತಮ್ಮ ಆಸ್ತಿಯನ್ನು ತೆಗೆದುಕೊಂಡ ನಂತರ ಅವರ ಪೋಷಕರನ್ನು ನೋಡಿಕೊಳ್ಳದಿದ್ದರೆ ಅವರು ತಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು.

  • @kariyappah1390
    @kariyappah1390 Před 3 hodinami

    ಎಲ್ಲರೂ ಇದ್ದರೂ ಯಾರು ಆಗೋದಿಲ್ಲ ಸರ್ ನಾನು ಕೂಡ ನನ್ನ ಅಕ್ಕ ಚೆನ್ನಾಗಿರಲಿ ಅಂತ ನನ್ನ ಆಸ್ತಿಯನ್ನು ಬರೆದು ಕೊಟ್ಟೆ ನನ್ನ ಕಷ್ಟ ಕ್ಕೆ ಒಂದು ದಿನವೂ ಆಗಲಿಲ್ಲ ನನ್ನ ಕಷ್ಠ ಕ್ಕೆ ಸ್ವಂತ ಅಕ್ಕ ದ್ದಿರೆ ಕಾರಣವಾದರೂ

  • @MariaDsilva-cg2ft
    @MariaDsilva-cg2ft Před 3 hodinami

    Ega kannun ede. Nimma property nimage vapasu thegolli.

  • @yammunabm6022
    @yammunabm6022 Před 3 hodinami

    God bless you sir