- 435
- 21 932 035
SETHURAM S N
Registrace 17. 10. 2011
SATYA DARSHANA EPISODE 4 - WITH SN SETHURAM AND BANNANJE GOVINDACHARYA
SATYA DARSHANA EPISODE 4 - WITH SN SETHURAM AND BANNANJE GOVINDACHARYA
zhlédnutí: 19 573
Video
SATYA DARSHANA EPISODE 3 - WITH SN SETHURAM AND BANNANJE GOVINDACHARYA
zhlédnutí 17KPřed 4 lety
SATYA DARSHANA EPISODE 3 - WITH SN SETHURAM AND BANNANJE GOVINDACHARYA
SATYA DARSHANA EPISODE 2 - WITH SN SETHURAM AND BANNANJE GOVINDACHARYA
zhlédnutí 27KPřed 4 lety
SATYA DARSHANA EPISODE 2 - WITH SN SETHURAM AND BANNANJE GOVINDACHARYA
SATYA DARSHANA EPISODE 1 - WITH SN SETHURAM AND BANNANJE GOVINDACHARYA
zhlédnutí 40KPřed 4 lety
SATYA DARSHANA EPISODE 1 - WITH SN SETHURAM AND BANNANJE GOVINDACHARYA
T N Seetaram, S N Sethuram, Dattanna talks Mayamruga
zhlédnutí 83KPřed 4 lety
T N Seetaram, S N Sethuram, Dattanna talks Mayamruga
SN Sethuram Radio Interview With Malavika Avinash
zhlédnutí 19KPřed 4 lety
SN Sethuram Radio Interview With Malavika Avinash
S N Sethuram in 'That Anta HeLi' program
zhlédnutí 14KPřed 4 lety
S N Sethuram in 'That Anta HeLi' program
SN Sethuram on Janasri for Budget discussion 2013
zhlédnutí 1,6KPřed 4 lety
SN Sethuram on Janasri for Budget discussion 2013
ಮುಂದ್ಕೆ ಹೆಂಗೆ?... .ಕಾಲಾಯತಸ್ಮೈನಮಹ.
ಮುಂದ್ಕೆ ಹೇಂಗ್ರೆ ? ತೋಳ ಭಾವಿಗೆ...ತಗೋ ಅಪ್ಪಾಜಯ್ಯ.
ಇಲ್ರಾ. ತಿರುಪೆ ಎತ್ತುತ್ತೀನಿ.ಇದು ರೆಡ್ಡಿ..Most relevent episode.
ಹೂನ್ರೀ....ಎಲ್ಲಾ ನಟ ಗಣಕ್ಕೆ ಅಭಿನಂದನೆ.ನಮಸ್ಕಾರ.
Reality of life ,hats off
ದೈನಂದಿನ ಘಟನಾವಳಿಗಳ LIVE.Most relevent serial.ತುಂಬಾ ತುಂಬಾನೇ ಧನ್ಯವಾದ.
Sikkiro 3 jana soseru 3 specimengalu
Super.siriyal.sir.gandha.marada.mahiti.tilisiddira.dhanyvadagalu.seturam.sir.thankyu.
ತಾಯಿಗೆ ಮಗಳು..ಮಗಳಿಗೆ ತಾಯಿ....ಅರ್ಥಪೂರ್ಣ. ಜೀವನ ಯಾತ್ರೆ.....ನಿರಂತರ.ದೋಣಿ ಸಾಗಲಿ ಮುಂದೆ ಹೋಗಲಿ... ಸುಂದರ ಸಂದೇಶ ಗಳು.ಧನ್ಯವಾದ.
Super.episod.super.dailoges.seturam.sir
Pushpa. N her dialogues.. 👌
When did this serial go on air? 2001?
ನಮ್ಮ ಜೀವನದಲ್ಲಿ ನೆಡೆಯುವ ಘಟನೆಗಳನ್ನು ಹಂಚಿಕೊಂಡಿರುವ ಧಾರಾವಾಹಿ ಆಗಿದೆ ನಾವು ತಿಳಿದುಕೊಳ್ಳಬೇಕಾಗಿದೆ ಜೀವನದಲ್ಲಿ ಈ ತರ ನಮ್ಮ ಜೀವನದಲ್ಲಿ ನೆಡೆಯುಬಹುದು ಧನ್ಯವಾದಗಳು ಸರ್
ಮಾನವ ಪ್ರಪಂಚದಲ್ಲಿ ಅವರವರ ಹಕ್ಕನ್ನುಅವರವರಿಗೆ ಬಿಟ್ಟುಕೊಡುವುದು ಆದರೆ ಪ್ರಾಣಿಪ್ರಪಂಚದಲ್ಲಿ ಬಲಿಷ್ಟಾಚ್ಯ ಪೃಥ್ವಿ. ಆಧುನಿಕ ಪ್ರಪಂಚಕ್ಕೆ ನೀಡಿದ ಉತ್ತಮ ಸಂದೇಶ. ಭಗವಂತ ಎಲ್ಲರಿಗೂ ಸದ್ಭುದ್ದಿ ನೀಡಲಿ.Hope for the best best .
ಅಶಕ್ತರಿಗೆ ಪ್ರಾಣಿಪ್ರಪಂಚದಲ್ಲಿ ಆಯುಷ್ಯವಿಲ್ಲ.....ಈ ಮಾತು ಪುಣ್ಯಕೋಟಿಗೆ ಅರ್ಥವಾಗುವುದಿಲ್ಲವಲ್ಲ. ಚ
What serial 👌👌
ಜೀವ ಸರ್ಕಾರದ ಆಸ್ತಿ.....ಅಂಥಹ ಸರ್ಕಾರ ಕಾಣುವ ಸೌಭಾಗ್ಯ ಎಂದೋ ಎಂತೋ?.ಅದನ್ನು ಕಾಣುವ ಸೌಭಾಗ್ಯ ಯಾವ ತಲೆಮಾರಿಗೋ? ಸಮಯವೇ ಉತ್ತರಿಸಬೇಕು. ಕನಸು ಕಾಣಬೇಕು.
ಸಂಬಂದಗಳ ಬಗೆಗಿನ ವ್ಯಾಖ್ಯಾನ ಸ್ಮ್ರತಿಯ ಕೊನೆಯ ಮಾತು ಬಹಳ ಅರ್ಥಪೂರ್ಣ
ಇಂಥಾ ಬೇಜವಾಬ್ದಾರಿ ತಂದೆಯಿಂದ ಅನುಭವಿಸುವ ನೋವು ಯಾರಿಗೂ ಬೇಡ 😢
🫡
ಸಾಟಿಯಿಲ್ಲದ ಧಾರಾವಾಹಿ.ಸ್ವಾತಿಮುತ್ತು ಸರ್.ಭಗವಂತ ಸಂಪೂರ್ಣ ಆರೋಗ್ಯ ಆನಂದ ಆಯುಷ್ಯ ಕರುಣಿಸಲಿ.ಧನ್ಯವಾದ. ಸರ್ .
"ನೀವುಗಳು ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ" ?ಉತ್ತರಿಸುವವರು ಯಾ.....ರು?ಜ್ವಲಂತ ಪ್ರಶ್ನೆ ಅಲ್ಲವೇ?
ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ ಸಮಯಸಾಧಕರು ಸರ್ವಗುಣಸಂಪನ್ನರು........ಮಂದೆ?ನಗ್ನ ಸತ್ಯ!ನಿತ್ಯ ಸತ್ಯಸ್ಯಸತ್ಯ.
"ಮಧ್ಯಸ್ಥಿಕೆ ಗೆ ಮಾನವಂತರು ಮುಂದಾಗಬೇಕು" ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
No words.simply super Hat's of to you sir.
😊Touching!!❤
Dialogues are very very meaningful and interesting 👍👍,Hats off to S N S!!
ಎಲ್ಲ ಹೆಂಗಸರು ಆಸೆ ಬುರುಕರೆ ಮಳ್ಳಿರು
ಇವನಿಗೆ ತನ್ನದೆ ತೆವಲು
ಗಂಡಸಿಗೆ ಸೆಕ್ಯೂರಿಟಿ ಯಾವ ಕಾಲಕ್ಕೂ ಯಾರಿಂದಲೂ ಭ ದ್ರತೆ ಇಲ್ಲ ದುಡಿಯುವ ಯಂತ್ರ ಯಂತ್ರ ನಿಂತ್ರೆ ಸಮಸ್ಯೆ ಶುರು
Shistininda ಬದುಕಿದವರು ವೃದ್ಧಾಪ್ಯ ಸುಂದರ
ಮಾನವ ಸಂಬಂಧಗಳ ಪರಿಷ್ಕರಣೆ
Anavarana mathu manthana serial hrudaya kulukuva serials, omme nodalu prarambisidare nilisalu manase baruvudilla. Really wonderful seaials thank you so much sir 🙏🙏👌👌
ಸುವರ್ಣ ಪರಿಪೂರ್ಣ ವ್ಯಕ್ತಿತ್ವ ಇರುವ ಹೆಣ್ಣು ಮಗಳು
ನಂದಿನಿ ಅಭಿನಯ ವರ್ಣನೆ ಮಾಡಲು ಅಸಾದ್ಯ
ಸ್ವಾತಿ ಬದಲಾವಣೆ ಧನಾತ್ಮಕ ಕ್ರಿಯೆ
ಸ್ವಾತಿ ಒಳ್ಳೆಯ ಸ್ಥಿತಿ ಇರುವಾಗ ಎಲ್ಲರಿಗೂ ಉಡಾಫೆ ಮಾಡಿದ್ದು ಈಗ ಅದರ ಫಲ ಅನುಭವಿಸಿದ ಕಾರಣ
Srinivaasayya is most cheating element
Amazing dialogues
Excellent dialogues
ಸ್ವಾರ್ಥವನ್ನು ಅವಶ್ಯ ಇದ್ದಷ್ಟು ಬಳಸಬಹುದು
ಸಾಮಾನ್ಯ ಸರಳ ಸಾದಾರಣ ಈ ಅನಾವರಣ. ಪಾತ್ರಗಳು ಕಣ್ಣೆದುರಿಗಲ್ಲ ಚರ್ಮದೊoದಿಗೆ ಅಂಟಿವೇ.....
ಸುರೇಶ್ ಅವನ ಹೆಂಡತಿದು ಯಾವಾಗಲೂ emotional blackmail
ಶ್ರುತಿಯ ಬದುಕು ಅಸಹನೀಯ
ಮಗ ಸೊಸೆ ಕ್ರೌರ್ಯ ಸಾಕು
ಅತ್ಯಂತ ನೀಚ ಸೊಸೆ
ಒಂದು ಕ್ಷಣ sumati ಮಗನನ್ನು ಬದಿಗಿಟ್ಟು ಯೋಚಿಸಿದರೆ ಯೋಗ್ಯ
ಮಧ್ಯಮ ವರ್ಗದವರ ಬಾಳು ಹೀಗೆಯೆ ಪರಿಹಾರ ಶೂನ್ಯ
ಶಿವಶಂಕರ್ ರೆಡ್ಡಿ ಅಭಿನಯ ಅತ್ಯುತ್ತಮ
ಶ್ರುತಿ ಯನ್ನು ಉದ್ದೇಶ ಪೂರ್ವಕವಾಗಿ ಪೀಡಿಸುವ ದೃಶ್ಯ ಮನ ಕಲಕುವಂತೆ ಮಾಡಿದೆ