Lakshmi Muralidhar
Lakshmi Muralidhar
  • 204
  • 178 258
ಆವ ಕುಲವೋರಂಗಾ ಅರಿಯಲಾಗದು | ವಾದಿರಾಜರ ರಚನೆ |Avakulavo ranga |Lakshmi Muralidhar
ರಾಗ :- ವಾಸಂತಿ
ವಾದಿರಾಜ ವಿರಚಿತ
ಆವ ಕುಲವೋ ರಂಗಾ
ಅರಿಯಲಾಗದು
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿ‌ಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ
ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ
ಒಡೆಯ ಹಯವದನನಂತೆ
#krishanbhajan #krishna #devotionalsongs #music #dasarapadagalu #krishnajanmashtami
zhlédnutí: 335

Video

ಗೌರಿದೇವಿಗೇ ಸಖಿ ತಾರೆ ಆರುತಿ |Gowri devige sakhi taare aruti |Lakshmi Muralidhar
zhlédnutí 249Před 21 dnem
ಗೌರಿದೇವಿಗೇ ಸಖಿ ತಾರೆ ಆರುತಿ |Gowri devige sakhi taare aruti |Lakshmi Muralidhar
ಮಂಗಳ ಮಹಾಗೌರಿ |Mangala mahagowri |Lakshmi Muralidhar
zhlédnutí 100Před 21 dnem
ಮಂಗಳ ಮಹಾಗೌರಿ |Mangala mahagowri |Lakshmi Muralidhar
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ |Bara gowri poojisuvenu sarasambaki |Lakshmimuralidhar
zhlédnutí 87Před 21 dnem
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ |Bara gowri poojisuvenu sarasambaki |Lakshmimuralidhar
ಅಂಬಾ ನೀ ಹೂವ ಪಾಲಿಸೆ |Amba ni hoova palise |Lakshmimuralidhar
zhlédnutí 154Před 21 dnem
ಅಂಬಾ ನೀ ಹೂವ ಪಾಲಿಸೆ |Amba ni hoova palise |Lakshmimuralidhar
ನಾಗರ ಪಂಚಮಿ ವ್ರತಕಥೆ | ಸಂಪ್ರದಾಯದ ಹಾಡಿನ ರೀತಿ |Naga panchami hadu |Lakshmi Muralidhar
zhlédnutí 404Před 28 dny
ನಾಗರ ಪಂಚಮಿ ವ್ರತಕಥೆ | ಸಂಪ್ರದಾಯದ ಹಾಡಿನ ರೀತಿ |Naga panchami hadu |Lakshmi Muralidhar
ಜಾನಪದ ಗೀತೆ | ಮಾಯದಂಥ ಮಳೆ ಬಂತಣ್ಣ| Mayadantha male bantanna |Lakshmi Muralidhar
zhlédnutí 198Před měsícem
ಜಾನಪದ ಗೀತೆ | ಮಾಯದಂಥ ಮಳೆ ಬಂತಣ್ಣ| Mayadantha male bantanna |Lakshmi Muralidhar
ತನುವು ನಿನ್ನದು ಮನವು ನಿನ್ನದು | Tanuvu ninnadu |Bhavageete| ಭಾವಗೀತೆ|Lakshmi Muralidhar
zhlédnutí 434Před měsícem
ತನುವು ನಿನ್ನದು ಮನವು ನಿನ್ನದು | Tanuvu ninnadu |Bhavageete| ಭಾವಗೀತೆ|Lakshmi Muralidhar
ಘಟಿಕಾಚಲದಿ ನಿಂತಾ |Ghatikachaladi ninta | ಪುರಂದರದಾಸರರಚನೆ |Lakshmi Muralidhar
zhlédnutí 202Před měsícem
ಘಟಿಕಾಚಲದಿ ನಿಂತಾ |Ghatikachaladi ninta | ಪುರಂದರದಾಸರರಚನೆ |Lakshmi Muralidhar
ಶರಣು ನಿನಗೆ ವಿಠ್ಠಲ | Sharanu ninage vitthala | ಪುರಂದರದಾಸರ ರಚನೆ |Lakshmi Muralidhar
zhlédnutí 371Před měsícem
ಶರಣು ನಿನಗೆ ಶರಣೆಂಬೆನು ವಿಠ್ಠಲ ಕರುಣವಾರಿಧಿ ಎನ್ನ ಕಾಯೋ ವಿಠ್ಠಲ|| ದಶರಥ ರಾಯನ ಉದರದಿ ವಿಠ್ಠಲ ಶಿಶುವಾಗಿ ಜನಿಸಿದ್ಯೋ ಶ್ರೀರಾಮ ವಿಠ್ಠಲ ಶಶಿಮುಖಿ ಗೋಪಿಯ ಕಂದನೆ ವಿಠ್ಠಲ ಅಸುರೆ ಪೂತನಿಯ ಕೊಂದ್ಯೊ ಕೃಷ್ಣ ವಿಠ್ಠಲ|| ಅರಸಿ ರುಕ್ಮಿಣಿಗೆ ಅರಸಾದ್ಯೋ ವಿಠ್ಠಲ ಪಿರಿದಾದ ಶಂಖವ ಪಿಡಿದ್ಯೋ ನೀ ವಿಠ್ಠಲ ಸರಸಿಜ ಸಂಭವ ಸನ್ನುತ ವಿಠ್ಠಲ ನಿರತ ಇಟ್ಟಿಗೆ ಮೇಲೆ ನಿಂತ್ಯೊ ಕೃಷ್ಣ ವಿಠ್ಠಲ|| ಕಂಡೆನಾ ನಿನ್ನ ವೆಂಕಟನೆಂಬ ವಿಠ್ಠಲ ಪುಂಡ ಗೋಲ್ಲಕರಿಗೊಲಿದು ಬಂದ ವಿಠ್ಠಲ ಪಾಂಡುರಂಗ ಕ್ಷೇತ್ರ ಪಾಲನೆ ವಿಠ್ಠ...
ಬಾರೋ ಬಾರೋ ಪಾಂಡುರಂಗ |Baro Baro panduranga | ದಾಸರಪದ | Lakshmi Muralidhar
zhlédnutí 272Před měsícem
ಬಾರೋ ಬಾರೋ ಪಾಂಡುರಂಗ ನೀನೇ ಗತಿ| ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ|| ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ | ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||1|| ಶಂ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ ? ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||2|| ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ | ಭಕ್ತವತ್ಸಲ ನರಸಿಂಹವಿಠ್ಠಲ ಹರೆ||3||
ವಿಠ್ಠಲ ವಿಠ್ಠಲ ಎನು ಮನುವೆ | ವೆಂಕಟೇಶ ವಿಠ್ಠಲ ದಾಸರ ರಚನೆ|Lakshmi Muralidhar
zhlédnutí 288Před měsícem
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ಎನು ಮನವೆ || ಪ|| ವಿಠ್ಠಲ ಎನೆ ಅಘ ಸುಟ್ಟು ಹೋಗುವುದದು ದುಷ್ಟ ಫಲವು ಹಿಮ್ಮೆಟ್ಟುವುದು||ಅ.ಪ|| ದಿಟ್ಟ ಆಸೆಯಲಿ ಹೊಟ್ಟೆಗಾಗಿರಲಿ ಕೆಟ್ಟ ರೋಗ ಭಯ ತಟ್ಟಿರಲಿ ಎಷ್ಟೇ ಕುಂದಿರಲಿ ಕಷ್ಟ ಕಾಲಮಾನ ಮುಟ್ಟಿ ಭಜಿಸೆ ನಿರ್ದುಷ್ಟನ ಹೇ..||೧|| ದೇಶಕಾಲ ಕುಲಶೀಲನೆನಿಸಿ ಕಮ ಲೇಶಭಕ್ತರಿಗೆ ಮನಸೋತ ದಾಸದಾಸಿಯರದಾಸನಾಗಿ ಮಹಿ ದಾಸಲೀಲೆ ಸೂಸಿತಾ ಸ್ವರತಾ....||೨|| ಇಂದು ಶೇಖರನ ನಂದದಾ ಪಗಾ ಚಂದ್ರಭಾಗ ಸಿರಿಮಂದಿರದೀ ಇಂದಿಗೂ ಭಕ್ತರ ಮುಂದಾಡುವ ತಂದೆ ವೆಂಕಟೇಶ ವಿ...
ಎಲ್ಲ ನಿನ್ನ ಲೀಲೆ ತಾಯೆ |yella ninna leele taye |N.S.L ಭಟ್ಟರ ರಚನೆ |Lakshmi Muralidhar
zhlédnutí 236Před měsícem
ಎಲ್ಲ ನಿನ್ನ ಲೀಲೆ ತಾಯೆ |yella ninna leele taye |N.S.L ಭಟ್ಟರ ರಚನೆ |Lakshmi Muralidhar
Barayya venkataramana | ಬಾರಯ್ಯ ವೆಂಕಟರಮಣ| ಪುರಂದರದಾಸರ ರಚನೆ|Lakshmi Muralidhar
zhlédnutí 204Před měsícem
Barayya venkataramana | ಬಾರಯ್ಯ ವೆಂಕಟರಮಣ| ಪುರಂದರದಾಸರ ರಚನೆ|Lakshmi Muralidhar
ಮನವ ಶೋಧಿಸಬೇಕು |Manava shodhisabeku | purandara daasara rachane |Lakshmi Muralidhar
zhlédnutí 211Před měsícem
ಮನವ ಶೋಧಿಸಬೇಕು ನಿಚ್ಚಾ ದಿನದಿನವು ಮಾಡುವ ಪಾಪ ಪುಣ್ಯದ ವೆಚ್ಚ|| ಪ|| ಧರ್ಮ ಅಧರ್ಮ ವಿಂಗಡಿಸಿ ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ||೧|| ಆತನ ಭಕ್ತರಿಗೆ ಕೇಡಿಲ್ಲ ಅವಪಾತಕ ಪತಿತಸಂಗವ ಮಾಡುವನಲ್ಲ ನೀತಿವಂತರು ಕೇಳಿರೆಲ್ಲ ನಮ ಗಾತನೆ ಗತಿ ಈ ವ ಪುರಂದರ ವಿಠ್ಠಲ
ಜಾನಪದ ಗೀತೆ | ಮಣ್ಣೆತ್ತಿನ ಅಮಾವಾಸ್ಯೆಯ ಜಾನಪದ ಹಾಡು | ಬೆಳ್ಳನೆ ಎರಡೆತ್ತು| Lakshmi Muralidhar
zhlédnutí 170Před 2 měsíci
ಜಾನಪದ ಗೀತೆ | ಮಣ್ಣೆತ್ತಿನ ಅಮಾವಾಸ್ಯೆಯ ಜಾನಪದ ಹಾಡು | ಬೆಳ್ಳನೆ ಎರಡೆತ್ತು| Lakshmi Muralidhar
ವೈದ್ಯಬಂದ ನೋಡಿ |Vaidya Banda nodi | ಪುರಂದರದಾಸರರಚನೆ |Lakshmi Muralidhar
zhlédnutí 367Před 2 měsíci
ವೈದ್ಯಬಂದ ನೋಡಿ |Vaidya Banda nodi | ಪುರಂದರದಾಸರರಚನೆ |Lakshmi Muralidhar
ಕಾಯಯ್ಯ ರಘುರಾಮ | kayayya Raghuraama |ಮಹಿಪತಿದಾಸರ ರಚನೆ| Lakshmi Muralidhar.
zhlédnutí 152Před 2 měsíci
ಕಾಯಯ್ಯ ರಘುರಾಮ | kayayya Raghuraama |ಮಹಿಪತಿದಾಸರ ರಚನೆ| Lakshmi Muralidhar.
ಅಮ್ಮಾನಾನುದೇವರಾಣೆ|ಹೆಚ್.ಎಸ್.ವೆಂಕಟೇಶಮೂರ್ತಿಯವರ ರಚನೆ |Lakshmi Muralidhar.
zhlédnutí 208Před 2 měsíci
ಅಮ್ಮಾನಾನುದೇವರಾಣೆ|ಹೆಚ್.ಎಸ್.ವೆಂಕಟೇಶಮೂರ್ತಿಯವರ ರಚನೆ |Lakshmi Muralidhar.
ನಾನಿನಗೇನು| ರಂಗವಿಠ್ಠಲ ಅಂಕಿತ| ಶ್ರೀಪಾದರಾಜರ ಕೃತಿ|Lakshmi Muralidhar.
zhlédnutí 159Před 2 měsíci
ನಾನಿನಗೇನು| ರಂಗವಿಠ್ಠಲ ಅಂಕಿತ| ಶ್ರೀಪಾದರಾಜರ ಕೃತಿ|Lakshmi Muralidhar.
ಉಗಾಭೋಗ| ರಚನೆ ಕೃಷ್ಣ ಹುನಗುಂದ| ಅಂಕಿತ : ಅಜನಪಿತ ವಿಠ್ಠಲ| ರಾಗ ಸಂಯೋಜನೆ ಹಾಡುಗಾರಿಕೆLakshmimuralidhar.
zhlédnutí 247Před 2 měsíci
ಉಗಾಭೋಗ| ರಚನೆ ಕೃಷ್ಣ ಹುನಗುಂದ| ಅಂಕಿತ : ಅಜನಪಿತ ವಿಠ್ಠಲ| ರಾಗ ಸಂಯೋಜನೆ ಹಾಡುಗಾರಿಕೆLakshmimuralidhar.
ವಿಶ್ವ ಸಂಗೀತ ಹಾಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು/ಮಧು ಕೋಡನಾಡ. ಅವರ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದೇನೆ
zhlédnutí 100Před 2 měsíci
ವಿಶ್ವ ಸಂಗೀತ ಹಾಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು/ಮಧು ಕೋಡನಾಡ. ಅವರ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದೇನೆ
ನರಸಿಂಹನ ಪಾದ |Narasimhana paada |purandara daasaru | Lakshmi Muralidhar
zhlédnutí 293Před 3 měsíci
ನರಸಿಂಹನ ಪಾದ |Narasimhana paada |purandara daasaru | Lakshmi Muralidhar
ಅಮ್ಮಾ ಎಂಬ ಮಾತಿಗಿಂತ | Amma emba matiginta | ರಚನೆ : N.S. ಲಕ್ಷ್ಮೀನಾರಾಯಣಭಟ್|Lakshmi muralidhar
zhlédnutí 182Před 3 měsíci
ಅಮ್ಮಾ ಎಂಬ ಮಾತಿಗಿಂತ | Amma emba matiginta | ರಚನೆ : N.S. ಲಕ್ಷ್ಮೀನಾರಾಯಣಭಟ್|Lakshmi muralidhar
ಅಂದವಾದ ತೋಯಜ ದ|ಆನಂದ ವಿಠ್ಠಲ ಅಂಕಿತ| Andavaada toyajada | Lakshmi muralidhar.
zhlédnutí 314Před 3 měsíci
ಅಂದವಾದ ತೋಯಜ ದ|ಆನಂದ ವಿಠ್ಠಲ ಅಂಕಿತ| Andavaada toyajada | Lakshmi muralidhar.
ಶ್ರೀರಾಮಚಂದ್ರ ಕೃಪಾಲು ಭಜಮನ | shriramachandra krupalu | ತುಳಸೀದಾಸ ವಿರಚಿತ| ರಾಮ ಭಜನೆ|Lakshmi Muralidhar
zhlédnutí 454Před 4 měsíci
ಶ್ರೀರಾಮಚಂದ್ರ ಕೃಪಾಲು ಭಜಮನ | shriramachandra krupalu | ತುಳಸೀದಾಸ ವಿರಚಿತ| ರಾಮ ಭಜನೆ|Lakshmi Muralidhar
ಕೆರೆಗೆ ಹಾರ (Kerege Haara) ಜಾನಪದ ನಾಟಕ | ಸುರಭಿ ಮಹಿಳಾ ಯಕ್ಷ ಬಳಗ ದವರಿಂದ|ಮಲ್ಲನಗೌಡ ನಾಗಿLakshmi Muralidhar
zhlédnutí 273Před 5 měsíci
ಕೆರೆಗೆ ಹಾರ (Kerege Haara) ಜಾನಪದ ನಾಟಕ | ಸುರಭಿ ಮಹಿಳಾ ಯಕ್ಷ ಬಳಗ ದವರಿಂದ|ಮಲ್ಲನಗೌಡ ನಾಗಿLakshmi Muralidhar
ಏನು ಸುಕೃತವ ಮಾಡಿದಳೋ ಯಶೋದೆ |Enu sukruthava | ವಾದಿರಾಜರ ರಚನೆ| Lakshmi Muralidhar
zhlédnutí 184Před 5 měsíci
ಏನು ಸುಕೃತವ ಮಾಡಿದಳೋ ಯಶೋದೆ |Enu sukruthava | ವಾದಿರಾಜರ ರಚನೆ| Lakshmi Muralidhar
ಮಂದಿರವ ಕಂಡೆನಿಂದು | ರಚನೆ : ಕೃಷ್ಣಹುನಗುಂದ | ರಾಗ ಸಂಯೋಜನೆ ಮತ್ತು ಗಾಯನ ಲಕ್ಷ್ಮೀ ಮುರಳೀಧರ್ |
zhlédnutí 223Před 5 měsíci
ಮಂದಿರವ ಕಂಡೆನಿಂದು | ರಚನೆ : ಕೃಷ್ಣಹುನಗುಂದ | ರಾಗ ಸಂಯೋಜನೆ ಮತ್ತು ಗಾಯನ ಲಕ್ಷ್ಮೀ ಮುರಳೀಧರ್ |
ಹರಿ ಹರಿ ಎನ್ನುವುದು | ಉಗಾಭೋಗ | ರಚನೆ: ಕೃಷ್ಣ ಹುನಗುಂದ | ರಾಗಸಂಯೋಜನೆ ಹಾಗೂ ಗಾಯನ Lakshmi Muralidhar.
zhlédnutí 357Před 5 měsíci
ಹರಿ ಹರಿ ಎನ್ನುವುದು | ಉಗಾಭೋಗ | ರಚನೆ: ಕೃಷ್ಣ ಹುನಗುಂದ | ರಾಗಸಂಯೋಜನೆ ಹಾಗೂ ಗಾಯನ Lakshmi Muralidhar.

Komentáře

  • @roopavallinath2400
    @roopavallinath2400 Před 6 dny

    Pls send lyrics

  • @bhagyakharande9014
    @bhagyakharande9014 Před 7 dny

    Lyrics hakidare anukula medam please

  • @bhagyakharande9014
    @bhagyakharande9014 Před 7 dny

    Lyrics hakidare anukula medam

  • @sharadabj8059
    @sharadabj8059 Před 11 dny

    🙏🙏🙏🙏🙏

  • @sudarshannnagaraj279
    @sudarshannnagaraj279 Před 12 dny

    ಸುಮಧುರ ಸಂಗೀತ ಗಾಯನ 🙏

  • @sudhasuryapraksh6710
    @sudhasuryapraksh6710 Před 20 dny

    Wow❤

  • @annapurna6462
    @annapurna6462 Před 24 dny

    Exllent medam sweet voice❤❤❤❤🎉🎉🎉🎉

  • @shashirekhashashirekha8536

    Excellent singing madam 👌🏻🌹😍🥰

  • @anandbelwadi592
    @anandbelwadi592 Před měsícem

    ಬಹಳ ಚೆನ್ನಾಗಿ ಹಾಡಿದ್ದೀರಿ. ನಾಗರ ಪಂಚಮಿ ಹಬ್ಬದ ಶುಭಾಶಯಗಳು

  • @krhungund
    @krhungund Před měsícem

    ಸುಂದರ ಪ್ರಸ್ತುತಿ

  • @shilpapj1825
    @shilpapj1825 Před měsícem

    Super 👌 👍

  • @mpshylaja5500
    @mpshylaja5500 Před měsícem

    🙏 ನಮಸ್ಕಾರ,ಹಾಡು ತುಂಬ ಚೆನ್ನಾಗಿಹಾಡಿದ್ದೀರ. ಈ ಹಾಡಿನ ರಾಗ ತಿಳಿಸುವಿರ...

  • @sankarshancpshan4051
    @sankarshancpshan4051 Před měsícem

    💯👏👏👏👏👏👏👏👏💯

  • @sankarshancpshan4051
    @sankarshancpshan4051 Před měsícem

    💯👏👏👏👏👏👏👏👏💯

  • @sankarshancpshan4051
    @sankarshancpshan4051 Před měsícem

    💯👏👏👏👏👏👏👏👏💯

  • @sankarshancpshan4051
    @sankarshancpshan4051 Před měsícem

    💯👏👏👏👏👏👏👏👏👏💯

  • @sankarshancpshan4051
    @sankarshancpshan4051 Před měsícem

    💯👌👌✌️👏👌✌️👏👌✌️💯

  • @sankarshancpshan4051
    @sankarshancpshan4051 Před měsícem

    💯👏👏👏👏👏👏👏👏👏💯

  • @sankarshancpshan4051
    @sankarshancpshan4051 Před měsícem

    💯👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏💯

  • @varshavaradarajan7050
    @varshavaradarajan7050 Před měsícem

    Nostalgic 😊

  • @anandbelwadi592
    @anandbelwadi592 Před měsícem

    Excellent Lakshmi ji

  • @sudarshannnagaraj279
    @sudarshannnagaraj279 Před měsícem

    🙏🙏👏... Mera Bharath Mahan ... Hamara gayak ka sanman 🎉🎉

  • @sankarshancpshan4051
    @sankarshancpshan4051 Před měsícem

    👏👏👏👏👏

  • @shrinivasanayakbhavageethe9199

    ತುಂಬಾ ಒಳ್ಳೆಯ ಹಾಡನ್ನು ಬಹಳ ಸೊಗಸಾಗಿ ಹಾಡಿದ್ದೀರಿ 👌👌

  • @sudarshannnagaraj279
    @sudarshannnagaraj279 Před měsícem

    ವಾವ್ ವಾವ್.. ಧನ್ಯೋಸ್ಮಿ lakshmi Ji.. ಕುವೆಂಪು ಅವರ ಸುಂದರ ಸಾಹಿತ್ಯ.. ನಮ್ಮ ಗಾನ ಕೋಗಿಲೆಯ ಸುಮಧುರ ನುಡಿ ಆತಿಥ್ಯ.... ಅದ್ಬುತ ಗಾಯನ....🙏🌹

  • @anandbelwadi592
    @anandbelwadi592 Před měsícem

    ಮಧುರವಾಗಿ ಹಾಡಿದ್ದೀರ ಮೇಡಂ

  • @anandkulkarni342
    @anandkulkarni342 Před měsícem

    ತುಂಬಾ ಚೆನ್ನಾಗಿ ಸುಶ್ರಾವ್ಯ ಮಧುರ ಕಂಠದಿಂದ ಹಾಡಿದ್ದೀರಾ

  • @sankarshancpshan4051
    @sankarshancpshan4051 Před měsícem

    🙏🙏🙏⭐⭐⭐⭐⭐🌳🌳🌳🌳🌳💯💯💯💯💯🌲🌲🌲🌲🌲🌍🌍🌍🌍🌍✈️✈️✈️✈️✈️✌️👌👏ಮ್ಯಾಡಮ್ ನಿಮ್ಮ ಅದ್ಬುತ ಸುಶ್ರಾವ್ಯ ದೈವಭಕ್ತಿಗಾನದಲ್ಲೀ ಪರಮ ತೀಕ್ಷ್ಣಮತಿಯಾದ ಪ್ರಬುದ್ಧ ದೈವಭಕ್ತಿಗಾನಕಲಾಪರಿಣಿತಿಯ ಪ್ರಚಂಡ ಧುರೀಣೆಯಾದ, ನುರಿತ ಪಾರಂಗತಿಯಾದ ದೈವಭಕ್ತಿಗಾನಚತುರೆಯಾದ ಮ್ಯಾಡಮ್ ನೀವು ಅದು ಏಕಚಿತ್ತಭಾವದ ಪರಿಪೂರ್ಣ 🙏🙏🙏ಮುಖ್ಯಪ್ರಾಣದೇವರ🙏🙏🙏 ಮೇಲಿನ ದೈವಭಕ್ತಿಯ ಈ ಅಮೋಘ ಗಾನಪ್ರಸ್ತುತಿಯು ಸೂರ್ಯಚಂದ್ರರಿರುವ ತನಕ ಆಚಂದ್ರಾರ್ಕ ಮ್ಯಾಡಮ್ ಇದರಲ್ಲಿ ಅನುಮಾನದ ಸಂದೇಹವು ಎಳ್ಳಷ್ಟೂ ಇಲ್ಲ ಮ್ಯಾಡಮ್ 🙏🙏🙏ಓಂಶ್ರೀಮುಖ್ಯಪ್ರಾಣಾಯನಮಃ 🙏🙏🙏✌️👌👏🌍🌍🌍🌍🌍✈️✈️✈️✈️✈️💯💯💯💯💯🌲🌲🌲🌲🌲⭐⭐⭐⭐⭐🌳🌳🌳🌳🌳🙏🙏🙏

  • @vaishnavimvaidya2289
    @vaishnavimvaidya2289 Před měsícem

    ❤❤

  • @user-zh7nz1nm9r
    @user-zh7nz1nm9r Před měsícem

    Super wow nice song madam

  • @sudarshannnagaraj279
    @sudarshannnagaraj279 Před měsícem

    ಶ್ರೀ ಗುರುಭ್ಯೋ ನಮಃ.... ಸುಂದರ ಸುಮಧುರ.. ಶ್ಲೋಕಗಳ ಪಠಿಸಿದ ಅಮ್ಮ ಮಗಳು ಇಬ್ಬರಿಗೂ ವಂದನೆಗಳು 🙏🌹

  • @roopahegde1720
    @roopahegde1720 Před měsícem

    Lyrics plz

  • @pams40
    @pams40 Před měsícem

    ❤❤❤

  • @vaishnavimvaidya2289
    @vaishnavimvaidya2289 Před měsícem

    ❤❤

  • @vaishnavimvaidya2289
    @vaishnavimvaidya2289 Před měsícem

    ❤❤❤

  • @SumaArun-mk6os
    @SumaArun-mk6os Před měsícem

    Super ಮೇಡಂ❤

  • @sankarshancpshan4051
    @sankarshancpshan4051 Před měsícem

    🙏⭐⭐⭐⭐⭐💯💯💯💯💯✌️👌👏💯💯💯💯💯⭐⭐⭐⭐⭐🙏

  • @sankarshancpshan4051
    @sankarshancpshan4051 Před měsícem

    🙏🙏🙏💯💯💯💯💯⭐⭐⭐⭐⭐🌳🌳🌳🌳🌳🌲🌲🌲🌲🌲✈️✈️✈️✈️✈️🌍🌍🌍🌍🌍ಮ್ಯಾಡಮ್ ನಿಮ್ಮ ಈ ಅಮರದೃಢಸಂಕಲ್ಪದಿಂದ ಕೂಡಿದ ಪ್ರಭು 🙏🙏🙏ಶ್ರೀಜಗನ್ನಾಥವಿಠ್ಠಲಸ್ವಾಮಿಯಲ್ಲಿನ🙏🙏🙏ಅನಂತ ಅಪರಿಮಿತ ಅಚಲ ಅನನ್ಯ ಅಂತರಾತ್ಮದ ಭಕ್ತಿಚೈತನ್ಯದ ದೈವಭಕ್ತಿಯಿಂದ ಕೂಡಿದ ಪ್ರತಿಭಾನ್ವಿತ ಸಂಗೀತ ಸಾಧನಸಿದ್ದೀಯ ವಿದ್ವತ್ಪೂರ್ಣ ಅನುಷ್ಠಾನಪೂರ್ಣವಾದ ಸ್ಥಿರ ಏಕಾಗ್ರತೆಯ ದೈವಿಕಮಯವಾದ ಅಹ್ಲಾದಕರವಾದ ಕಿವಿಗಿಂಪಾದ ಮಹೋನ್ನತ ದೈವಭಕ್ತಿಗಾಯನ ಮ್ಯಾಡಮ್ ನಿಮ್ಮದು🌲🌲🌲🌲🌲🌳🌳🌳🌳🌳✈️✈️✈️✈️✈️🌍🌍🌍🌍🌍⭐⭐⭐⭐⭐💯💯💯💯💯🙏🙏🙏

  • @sankarshancpshan4051
    @sankarshancpshan4051 Před měsícem

    🙏💯💯💯💯💯⭐⭐⭐⭐⭐🌳🌍🌳⭐⭐⭐⭐⭐💯💯💯💯💯🙏

  • @sankarshancpshan4051
    @sankarshancpshan4051 Před měsícem

    🙏🙏🙏🌍🌍🌍🌍🌍✈️✈️✈️✈️✈️🌳🌳🌳🌳🌳🌲🌲🌲🌲🌲⭐⭐⭐⭐⭐💯💯💯💯💯ಮ್ಯಾಡಮ್, ನೀವು ಅನುಪಮ ಭಕ್ತಿಸತ್ವಸಾರವಾದ, ಅಪ್ಯಾಯಮಾನವಾದ, ಎಂದಿಗೂ ನಿಮ್ಮಲ್ಲಿ ಅಕುಂಠಿತವಾಗದ, ಪವಿತ್ರವಾದ,ಶ್ರೇಯಸ್ಕರವಾದ, ಶುಭಕರವಾದ, ಮಂಗಳಕರವಾದ, ಮಧುಮಧುರವಾದ, ಅನನ್ಯ 🙏🙏🙏ಶ್ರೀಹರಿಭಕ್ತಿಯಿಂದ🙏🙏🙏ನೀವು ಶುದ್ಧ ನಿರ್ಮಲ ಏಕಚಿತ್ತರಾಗಿ 🙏🙏🙏ಶ್ರೀಲಕ್ಷ್ಮೀರಮಣಸ್ವಾಮಿಯಲ್ಲಿ🙏🙏🙏 ಸಲ್ಲಿಸಿದ ಈ ಅಮೋಘ ಅತ್ತ್ಯುತ್ತಮ ಅತ್ಯದ್ಭುತ ಪವಿತ್ರ ಪೂಜ್ಯ ದಿವ್ಯ ಆರಾಧ್ಯದಿಂದ ಕೂಡಿದ ಈ ಗಾನಪ್ರಸ್ತುತಿಯು ಜಗದ್ವಿಖ್ಯಾತಿ ಹೊಂದಿದ್ದು ಮಾತ್ರವಲ್ಲದೇ ದೇವಾನುದೇವತೆಗಳೆಲ್ಲರೂ ಮೆಚ್ಚಿ ಹರಿಸಿದ್ದಾರೆ ಇದರಲ್ಲಿ ಅನುಮಾನ ಸಂದೇಹವು ಸಾಸಿವೆ ಕಾಳಿನಷ್ಟು ಇಲ್ಲ ಮ್ಯಾಡಮ್ ಪರಮ ಆಧ್ಯಾತ್ಮಿಕ ಮನೋಧರ್ಮದ ಪ್ರಬುದ್ಧ ಪ್ರಚಂಡ ಭಾವಪರವಶತೆಯ ದೈವಭಕ್ತಿಗಾಯನ ಮ್ಯಾಡಮ್ ನಿಮ್ಮದು⭐⭐⭐⭐⭐💯💯💯💯💯🌍🌍🌍🌍🌍✈️✈️✈️✈️✈️🌲🌲🌲🌲🌲🌳🌳🌳🌳🌳🙏🙏🙏

  • @user-ne3jt6gq4o
    @user-ne3jt6gq4o Před měsícem

    Bhartiya Krishi Hasi Karda Haadu kalisi

  • @anandbelwadi592
    @anandbelwadi592 Před měsícem

    Divine singing ❤

  • @sankarshancpshan4051
    @sankarshancpshan4051 Před měsícem

    🙏🙏🙏ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ🙏🙏🙏

  • @sankarshancpshan4051
    @sankarshancpshan4051 Před měsícem

    🙏🙏🙏🙏🙏💯🙏🙏🙏🙏🙏

  • @sankarshancpshan4051
    @sankarshancpshan4051 Před měsícem

    🙏🙏🙏💯⭐👏👌✌️⭐💯🙏🙏🙏

  • @vaishnavimvaidya2289
    @vaishnavimvaidya2289 Před měsícem

    ❤❤

  • @netrasavanur4992
    @netrasavanur4992 Před měsícem

    Sahitya haakri madam .

  • @sankarshancpshan4051
    @sankarshancpshan4051 Před měsícem

    👏👏👏

  • @SumaArun-mk6os
    @SumaArun-mk6os Před 2 měsíci

    Superb madam❤

  • @sankarshancpshan4051
    @sankarshancpshan4051 Před 2 měsíci

    👏👏👏💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯👏👏👏