Nija jeevana
Nija jeevana
  • 293
  • 720 665
ಗಂಗೋತ್ರಿ/Gangotri, 4 Dham Yathre Part-03 #2024
ಗಂಗೋತ್ರಿ/Gangotri, 4 Dham Yathre Part-03
#gangotri #gangotridham #chardham #nijajeevana #chardhamyatrapart3 #chardham2024
ಸ್ನೇಹಿತರೇ..
ಪ್ರತಿಯೊಬ್ಬ ಹಿಂದೂ/ಸನಾತನಿಗೂ ಜೀವನದಲ್ಲಿ ಒಮ್ಮೆಯಾದರೂ 4 ಧಾಮ್ (ಕೇಧಾರನಾಥ, ಬದರಿನಾಥ, ಗಂಗೋತ್ರಿ & ಯಮುನೋತ್ರಿ) ಯಾತ್ರೆ ಮಾಡಬೇಕೆಂಬ ಮಹದಾಸೆ ಇರುತ್ತದೆ. ಅಂತಹ ಅಪರೂಪದ ಕ್ಷಣಗಳನ್ನ ಅಂದರೆ ಯಾತ್ರೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಜೊತೆಗೆ ನಾವು ಅನುಭವಿಸಿದ ಕಷ್ಟ ಸುಖ, ಹಾಡು ಹರಟೆ, ಕಾಮಿಡಿ, ಪ್ರವಾಸದಲ್ಲಿನ ಅನುಭವಗಳು & ಉತ್ತರಾಖಂಡ ರಾಜ್ಯದ ಸೌಂದರ್ಯ, ವಿಚಿತ್ರ ವಾತಾವರಣದ ಅನಾವರಣ, ಪ್ರಕೃತಿಯ ರೌದ್ರತೆ ಪ್ರವಾಸದ ಅನುಕೂಲ ಅನಾನುಕೂಲಗಳನ್ನ ಯತಾವತ್ತಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ.
ಈ ವಿಡಿಯೋದಲ್ಲಿ ಯಮುನೊತ್ರಿಯಿಂದ ಗಂಗೋತ್ರಿಯವರೆಗಿನ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಭವಿಷ್ಯದಲ್ಲಿ ನೀವು 4 ಧಾಮ್ ಯಾತ್ರೆ ಮಾಡುವವರಿದ್ದರೆ ನಿಮಗೆ ಅನುಕೂಲವಾಗುತ್ತದೆ ದಯವಿಟ್ಟು ನೋಡಿ ಸಪೋರ್ಟ್ ಮಾಡಿ.
Hi Friends 🙏🏼 Welcome to Nija Jeevana Kannada CZcams Channel❤️
If you Like Videos Please Subscribe our CZcams Channel 👉nijajeevana & Please support us🙏🏼.
ನೀವೂ ಭೇಟಿ ನೀಡಿ ಮತ್ತು ನಿಮ್ಮ ಅನುಭವಗಳನ್ನು Comment Boxನಲ್ಲಿ ಬರೆಯಿರಿ, ಧನ್ಯವಾದಗಳು🙏🏼
Please follow in Instagram and Facebook
Instagram Id - nijajeevanasahadev
Facebook I'd - nijajeevanasahadev
Thank you for Watching🙏🏼🤝❤️
zhlédnutí: 185

Video

ಚಾರ್ ಧಾಮ್ ಯಾತ್ರೆ 2024 Part - 02, ಯಮುನೊತ್ರಿ ಯಾತ್ರೆ/Yamunothri Yathre #yamunotri #4dham
zhlédnutí 227Před měsícem
ಚಾರ್ ಧಾಮ್ ಯಾತ್ರೆ Part - 02 ಯಮುನೊತ್ರಿ ಯಾತ್ರೆ/Yamunothri Yathre #yamunotri #4dham #chardham #nijajeevana #yamunotri2024 #2024 ಸ್ನೇಹಿತರೇ.. ಪ್ರತಿಯೊಬ್ಬ ಹಿಂದೂ/ಸನಾತನಿಗೂ ಜೀವನದಲ್ಲಿ ಒಮ್ಮೆಯಾದರೂ 4 ಧಾಮ್ (ಕೇಧಾರನಾಥ, ಬದರಿನಾಥ, ಗಂಗೋತ್ರಿ & ಯಮುನೋತ್ರಿ) ಯಾತ್ರೆ ಮಾಡಬೇಕೆಂಬ ಮಹದಾಸೆ ಇರುತ್ತದೆ. ಅಂತಹ ಅಪರೂಪದ ಕ್ಷಣಗಳನ್ನ ಅಂದರೆ ಯಾತ್ರೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಜೊತೆಗೆ ನಾವು ಅನುಭವಿಸಿದ ಕಷ್ಟ ಸುಖ, ಹಾಡು ಹರಟೆ, ಕಾಮಿಡಿ, ಪ್ರವಾಸದಲ್ಲಿನ ಅನುಭವಗಳ...
4 ಧಾಮ್ ಯಾತ್ರೆ | ಯಶವಂತಪುರಯಿಂದ ಹರಿದ್ವಾರದವರೆಗೆ ಸಂಪೂರ್ಣ ಮಾಹಿತಿ/4 Dham Yathre - 2024, Part - 01
zhlédnutí 211Před měsícem
4 ಧಾಮ್ ಯಾತ್ರೆ | ಯಶವಂತಪುರಯಿಂದ ಹರಿದ್ವಾರದವರೆಗೆ ಸಂಪೂರ್ಣ ಮಾಹಿತಿ/4 Dham Yathre - 2024, Part - 01 #4dhamyatra2024 #chardham #haridwar #yashwanthpurtoharidwar #2024 ಸ್ನೇಹಿತರೇ.. ಪ್ರತಿಯೊಬ್ಬ ಹಿಂದೂ/ಸನಾತನಿಗೂ ಜೀವನದಲ್ಲಿ ಒಮ್ಮೆಯಾದರೂ 4 ಧಾಮ್ (ಕೇಧಾರನಾಥ, ಬದರಿನಾಥ, ಗಂಗೋತ್ರಿ & ಯಮುನೋತ್ರಿ) ಯಾತ್ರೆ ಮಾಡಬೇಕೆಂಬ ಮಹದಾಸೆ ಇರುತ್ತದೆ. ಅಂತಹ ಅಪರೂಪದ ಕ್ಷಣಗಳನ್ನ ಅಂದರೆ ಯಾತ್ರೆಗೆ ಸಂಬಂಧಿಸಿದ ಎಲ್ಲ ವಿಚಾರಗಳ ಜೊತೆಗೆ ನಾವು ಅನುಭವಿಸಿದ ಕಷ್ಟ ಸುಖ, ಹಾಡು ಹ...
1ಇಂಚು ನೀರಿನಲ್ಲಿ ಎರೆಡೂವರೆ ಎಕರೆ ಅದ್ಬುತ ತೋಟ ಸೃಷ್ಟಿಸಿದ ನಿವೃತ್ತ ಸರ್ಕಾರಿ ನೌಕರ. ಔಷಧಿ ಜೊತೆ ತೋಟದಲ್ಲೇ ರೆಸಾರ್ಟ್
zhlédnutí 179Před 2 měsíci
1ಇಂಚು ನೀರಿನಲ್ಲಿ ಎರೆಡೂವರೆ ಎಕರೆ ಅದ್ಬುತ ತೋಟ ಸೃಷ್ಟಿಸಿದ ನಿವೃತ್ತ ಸರ್ಕಾರಿ ನೌಕರ. ಔಷಧಿ ಜೊತೆ ತೋಟದಲ್ಲೇ ರೆಸಾರ್ಟ್😳😳👌 #farmhouse #naturalfarming #agriculture #nijajeevana Friends 🙏🏼 Welcome to Nija Jeevana Kannada CZcams Channel❤️ If you Like Videos Please Subscribe our CZcams Channel 👉nijajeevana & Click the Bell Icon to All. Send your Comments.🙏🏼😊 & Please support us. ನಿಮ್ಮ ಹಳ್ಳಿ ಅಥವಾ ನಗರದ ಸುತ್ತ-ಮುತ್ತ ಸಾಧಕ...
ಕೋಟಿ ಕೋಟಿ ಕೊಟ್ಟರೂ ನನಗೆ ಇಲ್ಲಿ ಸಿಗೊ ನೆಮ್ಮದಿ ಎಲ್ಲೂ ಸಿಗಲ್ಲ | ಇಲ್ಲಿರುವ ಗಿಡಮರಗಳು ಪ್ರಾಣಿ ಪಕ್ಷಿಗಳಿಗೂ ಮೀಸಲು
zhlédnutí 367Před 2 měsíci
ಕೋಟಿ ಕೋಟಿ ಕೊಟ್ಟರೂ ನನಗೆ ಇಲ್ಲಿ ಸಿಗೊ ನೆಮ್ಮದಿ ಎಲ್ಲೂ ಸಿಗಲ್ಲ | ಇಲ್ಲಿರುವ ಗಿಡಮರಗಳು ಪ್ರಾಣಿ ಪಕ್ಷಿಗಳಿಗೂ ಮೀಸಲು, ಮೊದಲು ಪ್ರಾಣಿಗಳಿಗೆ ಉಳಿದದ್ದು ನಮಗೆ @nijajeevana #animals #naturalfarming #frouts Hi Friends 🙏🏼 Welcome to Nija Jeevana Kannada CZcams Channel❤️ If you Like Videos Please Subscribe our CZcams Channel 👉nijajeevana & Click the Bell Icon to All. Send your Comments.🙏🏼😊 & Please support us. ನಿಮ್ಮ ಹಳ್ಳಿ ಅಥ...
80,00,000 ಲಕ್ಷ ಲಿಂಗಗಳಿರುವ ಕೋಟಿಲಿಂಗೇಶ್ವರದ ನೈಜ ಚಿತ್ರಣ || Kotilingeshwara Kolara @nijajeevana
zhlédnutí 95Před 2 měsíci
80,00,000 ಲಕ್ಷ ಲಿಂಗಗಳಿರುವ ಕೋಟಿಲಿಂಗೇಶ್ವರದ ನೈಜ ಚಿತ್ರಣ || Kotilingeshwara Kolara ‎@nijajeevana #kotilingeshwaratemple #kotilingeshwara #kolar #nijajeevana Hi Friends 🙏🏼 Welcome to Nija Jeevana Kannada CZcams Channel❤️ If you Like Videos Please Subscribe our CZcams Channel 👉nijajeevana & Click the Bell Icon to All. Send your Comments.🙏🏼😊 & Please support us. ನಿಮ್ಮ ಹಳ್ಳಿ ಅಥವಾ ನಗರದ ಸುತ್ತ-ಮುತ್ತ ಸಾಧಕರು...
ವೀಳ್ಯದೆಲೆ ಕುಯ್ಯುವ ಬಹುಪಯೋಗಿ ಏಣಿ ತಯಾರಿಕೆ | ಯಾರ ಸಹಾಯವೂ ಇಲ್ಲದೆ ತೋಟದಲ್ಲಿ ಎಲೆ ಕುಯ್ಯಬಹುದು @nijajeevana
zhlédnutí 1,4KPřed 3 měsíci
ವೀಳ್ಯದೆಲೆ ಕುಯ್ಯುವ ಬಹುಪಯೋಗಿ ಏಣಿ ತಯಾರಿಕೆ | ಯಾರ ಸಹಾಯವೂ ಇಲ್ಲದೆ ತೋಟದಲ್ಲಿ ಎಲೆ ಕುಯ್ಯಬಹುದು ‎@nijajeevana #Laddermaking #betelleaf #nijajeevana ಸ್ನೇಹಿತರೇ ... ಇತ್ತೀಚೆಗೆ ಕೃಷಿ ಕಣ್ಮರೆಯಾಗುತ್ತಿದೆ, ಎಲ್ಲರಿಗೂ ಕಷ್ಟವಿಲ್ಲದ ನಗರ ಜೀವನ ಇಷ್ಟವಾಗಿದೆ, ಆದರೆ ಆಹಾರಕ್ಕೆ ಮೂಲವಾದ ಕೃಷಿ ಇಲ್ಲದೆ ಜನರು ಸಾಯುವ ದಿನಗಳು ಕಣ್ಮುಂದಿವೆ. ಸ್ನೇಹಿತರೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಕೃಷಿಯೊಟ್ಟಿಗೆ ಉತ್ತಮ ಜೀವನ ನಡೆಸಿ. ಗಿಡ ಮರ ಬೆಳೆಸಿ ಪರಿಸರ ಉಳಿಸಿ, ರಕ್ತದಾನ ಮಾಡಿ ಜೀವ ಉ...
ಬಾಳೆಯ ವಿಶ್ವರೂಪ, ಎಲ್ಲ ಗೊತ್ತು ಎನ್ನುವ ನಿಮಗೆ ಬಾಳೆಯ ಬಗ್ಗೆ ನಿಮಗೆಷ್ಟು ಗೊತ್ತು, ಬಾಳೆ ಎಂಬ ಕಲ್ಪವೃಕ್ಷ
zhlédnutí 467Před 3 měsíci
ಬಾಳೆಯ ವಿಶ್ವರೂಪ, ಎಲ್ಲ ಗೊತ್ತು ಎನ್ನುವ ನಿಮಗೆ ಬಾಳೆಯ ಬಗ್ಗೆ ನಿಮಗೆಷ್ಟು ಗೊತ್ತು, ಬಾಳೆ ಎಂಬ ಕಲ್ಪವೃಕ್ಷ @nijajeevana #usesofbananatree #advantagesofbanana #helthtips ಬಾಳೆದಿಂಡಿನ ಉಪಯೋಗದ ಸಂಪೂರ್ಣ ವಿಡಿಯೋ Link- czcams.com/video/nvDwVksX5NQ/video.html
ನೀರಿಲ್ಲದ 438 ಎಕರೆ ಕಾಡಿನ ಪ್ರಾಣಿಗಳಿಗೆ ನೀರಿನ ತೊಟ್ಟಿಗಳಿಡಲು ಹುಡುಕಾಟ @nijajeevana
zhlédnutí 427Před 3 měsíci
ನೀರಿಲ್ಲದ 438 ಎಕರೆ ಕಾಡಿನ ಪ್ರಾಣಿಗಳಿಗೆ ನೀರಿನ ತೊಟ್ಟಿಗಳಿಡಲು ಹುಡುಕಾಟ ‎@nijajeevana #wildanimals #waterforwildanimals #forest #nijajeevana ನಮಸ್ಕಾರ ಸ್ನೇಹಿತರೇ.... ಬಿರುಬಿಸಿಲಿನ ಬೇಸಿಗೆಯಲ್ಲಿ ಎಲ್ಲವನ್ನೂ ಶೇಖರಿಸಿಡುವ ಮನುಷ್ಯನಿಗೇ ನೀರಿಲ್ಲ. ಕಪಟವಿಲ್ಲದ ಕಾಡು ಪ್ರಾಣಿಗಳಿಗೆಲ್ಲಿಂದ ನೀರು ಸಿಗಬೇಕು? ಸುಮಾರು 438 ಎಕರೆ ಕಾಡಿನಲ್ಲಿ ಒಂದು ಹನಿಯೂ ನೀರಿಲ್ಲ. ಆದುದರಿಂದ ಪ್ರಾಣಿಗಳು ನೀರಿರುವ ಹಳ್ಳಿಗಳಿಗೆ ಬಂದು ಹಲವಾರು ರೀತಿಯ ‌ಸಮಸ್ಯೆಗೆ ಕಾರಣವಾಗುತ್ತ ಸಾವನ್ನಪ...
ಕಾಡು ಪ್ರಾಣಿಗಳ ಕುಡಿಯುವ ನೀರಿನ ಕಟ್ಟೆಗೆ ಮರುಜೀವ/Wild animals drinking water pond renovation @nijajeevana
zhlédnutí 353Před 4 měsíci
ಕಾಡು ಪ್ರಾಣಿಗಳ ಕುಡಿಯುವ ನೀರಿನ ಕಟ್ಟೆಗೆ ಮರುಜೀವ/Wild animals drinking water pond renovation @nijajeevana #waterforanimals #wildanimals #water #nijajeevana #forest Special Thanks to ರಾಯರ ಬಳಗದ ಸ್ನೇಹಿತರು ನಮಸ್ಕಾರ ಸ್ನೇಹಿತರೇ.... ಬಿರುಬಿಸಿಲಿನ ಬೇಸಿಗೆಯಲ್ಲಿ ಎಲ್ಲವನ್ನೂ ಶೇಖರಿಸಿಡುವ ಮನುಷ್ಯನಿಗೇ ನೀರಿಲ್ಲ. ಕಪಟವಿಲ್ಲದ ಕಾಡು ಪ್ರಾಣಿಗಳಿಗೆಲ್ಲಿಂದ ನೀರು ಸಿಗಬೇಕು? ಸುಮಾರು 550 ಎಕರೆ ಕಾಡಿನಲ್ಲಿ ಒಂದು ಹನಿಯೂ ನೀರಿಲ್ಲ. ಆದುದರಿಂದ ಪ್ರಾಣಿಗಳು ನೀ...
ಕಾಳಿಂಗ ಸರ್ಪ, ಗಣಪತಿ ಆಕಾರದ ಅಂಬಿನ ಗೆಣಸು |Different Shapes of Sweet Potato @nijajeevana
zhlédnutí 185Před 4 měsíci
ಕಾಳಿಂಗ ಸರ್ಪ, ಗಣಪತಿ ಆಕಾರದ ಅಂಬಿನ ಗೆಣಸು |Different Shapes of Sweet Potato ‎@nijajeevana #sweetpotato #nijajeevana #former Hi Friends 🙏🏼 Welcome to Nija Jeevana Kannada CZcams Channel❤️ If you Like Videos Please Subscribe our CZcams Channel 👉nijajeevana & Click the Bell Icon to All. Send your Comments.🙏🏼😊 & Please support us. ನಿಮ್ಮ ಹಳ್ಳಿ ಅಥವಾ ನಗರದ ಸುತ್ತ-ಮುತ್ತ ಸಾಧಕರು, ನಿಗೂಢ ಸ್ಥಳಗಳು(hidden Places) ಐತ...
ಕಾಡುಪ್ರಾಣಿಗಳಿಗೆ ನೀರಿಡಲು ಹಣಕಾಸಿನ ವಿಚಾರ || Water for Wild Animals@nijajeevana
zhlédnutí 72Před 4 měsíci
ಕಾಡುಪ್ರಾಣಿಗಳಿಗೆ ನೀರಿಡಲು ಹಣಕಾಸಿನ ವಿಚಾರ || Water for Wild Animals@nijajeevana
ಕಾಡಿನ ಪ್ರಾಣಿಗಳಿಗೆ 10 ತೊಟ್ಟಿಗಳನಿಟ್ಟು ನೀರು ತುಂಬಿಸಿ ಮಾನವೀಯತೆ ಮೆರೆದ ರಾಯರ ಬಳಗದ ಯುವಕರು @nijajeevana
zhlédnutí 596Před 4 měsíci
ಕಾಡಿನ ಪ್ರಾಣಿಗಳಿಗೆ 10 ತೊಟ್ಟಿಗಳನಿಟ್ಟು ನೀರು ತುಂಬಿಸಿ ಮಾನವೀಯತೆ ಮೆರೆದ ರಾಯರ ಬಳಗದ ಯುವಕರು @nijajeevana
1 ತೊಟ್ಟೂ ನೀರಿಲ್ಲದ 590 ಎಕರೆ ಕಾಡು ಪ್ರಾಣಿಗಳಿಗೆ ನೀರೊದಗಿಸುವ ಕಾರ್ಯ, 3 ಗಂಟೆ,10 ತೊಟ್ಟಿಗಳು @nijajeevana
zhlédnutí 610Před 5 měsíci
1 ತೊಟ್ಟೂ ನೀರಿಲ್ಲದ 590 ಎಕರೆ ಕಾಡು ಪ್ರಾಣಿಗಳಿಗೆ ನೀರೊದಗಿಸುವ ಕಾರ್ಯ, 3 ಗಂಟೆ,10 ತೊಟ್ಟಿಗಳು @nijajeevana
ಕಾಡು ಪ್ರಾಣಿಗಳಿಗೆ ನೀರಿಗಾಗಿ ಕಾಡಿನೊಳಗೆ ಒಬ್ಬಂಟಿ ಪ್ರಯಾಣ,550 ಎಕರೆ ಕಾಡಿನಲ್ಲಿ 1ತೊಟ್ಟು ನೀರಿಲ್ಲ😳 @nijajeevana
zhlédnutí 367Před 5 měsíci
ಕಾಡು ಪ್ರಾಣಿಗಳಿಗೆ ನೀರಿಗಾಗಿ ಕಾಡಿನೊಳಗೆ ಒಬ್ಬಂಟಿ ಪ್ರಯಾಣ,550 ಎಕರೆ ಕಾಡಿನಲ್ಲಿ 1ತೊಟ್ಟು ನೀರಿಲ್ಲ😳 @nijajeevana
ಕುವೆಂಪು ವಿಶ್ವಮಾನವರಾಗಲು ಕಾರಣ ಈ ಹಳ್ಳಿ | ತಪ್ಪದೇ ಸ್ವರ್ಗವನ್ನೊಮ್ಮೆ ನೋಡಿ, Kuppalli @nijajeevana
zhlédnutí 90Před 5 měsíci
ಕುವೆಂಪು ವಿಶ್ವಮಾನವರಾಗಲು ಕಾರಣ ಈ ಹಳ್ಳಿ | ತಪ್ಪದೇ ಸ್ವರ್ಗವನ್ನೊಮ್ಮೆ ನೋಡಿ, Kuppalli @nijajeevana
ಕ್ಯಾನ್ಸರ್'ನಿಂದ ಕೋರ್ಟ್'ನವರೆಗೆ ಯಾವುದೇ ಸಮಸ್ಯೆಗೆ ಈ ದೇವಸ್ಥಾನದಲ್ಲಿ ಪರಿಹಾರ ಸಿಗುತ್ತದೆ. ದುರ್ಗಾಸ್ಥಳ ಕಡೂರು
zhlédnutí 126Před 5 měsíci
ಕ್ಯಾನ್ಸರ್'ನಿಂದ ಕೋರ್ಟ್'ನವರೆಗೆ ಯಾವುದೇ ಸಮಸ್ಯೆಗೆ ಈ ದೇವಸ್ಥಾನದಲ್ಲಿ ಪರಿಹಾರ ಸಿಗುತ್ತದೆ. ದುರ್ಗಾಸ್ಥಳ ಕಡೂರು
ಈ 1 ಗಿಡದಿಂದ 1 ವರ್ಷಕ್ಕೆ 3000ರೂ ಲಾಭ, 100 ಗಿಡಕ್ಕೆ 300000 ಲಕ್ಷ ಲಾಭ, ವೀಳ್ಯದೆಲೆ ಬೆಳೆ A to Z ಮಾಹಿತಿ
zhlédnutí 372Před 5 měsíci
ಈ 1 ಗಿಡದಿಂದ 1 ವರ್ಷಕ್ಕೆ 3000ರೂ ಲಾಭ, 100 ಗಿಡಕ್ಕೆ 300000 ಲಕ್ಷ ಲಾಭ, ವೀಳ್ಯದೆಲೆ ಬೆಳೆ A to Z ಮಾಹಿತಿ
ವೈಜ್ಞಾನಿಕ ಜೀವಾಮೃತ ತಯಾರಿಕೆಯ ವಿಧಾನ || Method of Scientific Jeevamrutha Preparation @nijajeevana
zhlédnutí 116Před 6 měsíci
ವೈಜ್ಞಾನಿಕ ಜೀವಾಮೃತ ತಯಾರಿಕೆಯ ವಿಧಾನ || Method of Scientific Jeevamrutha Preparation @nijajeevana
ಅಡಿಕೆ ಕೊಯ್ಲು ನೋಡಿದ್ದೀರಾ? || Have you seen the Arecanut harvest? @nijajeevana
zhlédnutí 342Před 6 měsíci
ಅಡಿಕೆ ಕೊಯ್ಲು ನೋಡಿದ್ದೀರಾ? || Have you seen the Arecanut harvest? @nijajeevana
ಅರಮನೆ ನಗರಿ ಮೈಸೂರಿನ 20 ಪ್ರವಾಸಿ ತಾಣಗಳು || Top 20 Tourist Places in Mysore @nijajeevana
zhlédnutí 488Před 6 měsíci
ಅರಮನೆ ನಗರಿ ಮೈಸೂರಿನ 20 ಪ್ರವಾಸಿ ತಾಣಗಳು || Top 20 Tourist Places in Mysore @nijajeevana
Top 20 Tourist Places in Chikmagluru || ಚಿಕ್ಕಮಗಳೂರಿನ 20 ಪ್ರವಾಸಿ ಸ್ಥಳಗಳು @nijajeevana
zhlédnutí 160Před 6 měsíci
Top 20 Tourist Places in Chikmagluru || ಚಿಕ್ಕಮಗಳೂರಿನ 20 ಪ್ರವಾಸಿ ಸ್ಥಳಗಳು @nijajeevana
ಕೊಡಗು ಜಿಲ್ಲೆಯಲ್ಲಿ ನೋಡಲೇಬೇಕಾದ 20 ಪ್ರವಾಸಿ ತಾಣಗಳು || Top 20 Tourist Places in Kodagu @nijajeevana
zhlédnutí 128Před 7 měsíci
ಕೊಡಗು ಜಿಲ್ಲೆಯಲ್ಲಿ ನೋಡಲೇಬೇಕಾದ 20 ಪ್ರವಾಸಿ ತಾಣಗಳು || Top 20 Tourist Places in Kodagu @nijajeevana
ಮರೆಯಾಗಿರುವ ರಾಗಿ ಕಣ || Natural Ragi Cultivation @nijajeevana
zhlédnutí 174Před 7 měsíci
ಮರೆಯಾಗಿರುವ ರಾಗಿ ಕಣ || Natural Ragi Cultivation @nijajeevana
ನೆಮ್ಮದಿ & ನಿಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕಾ.? ಈ ದೇವರಿಗೆ ಹರಕೆ ಕಟ್ಟಿದರೆ ದೇವರೇ ನಿಮ್ಮ ಕನಸಿನಲ್ಲಿ ಬರುತ್ತದೆ
zhlédnutí 152Před 7 měsíci
ನೆಮ್ಮದಿ & ನಿಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕಾ.? ಈ ದೇವರಿಗೆ ಹರಕೆ ಕಟ್ಟಿದರೆ ದೇವರೇ ನಿಮ್ಮ ಕನಸಿನಲ್ಲಿ ಬರುತ್ತದೆ
ಮನುಷ್ಯನ ಎಲ್ಲಾ ಕಷ್ಟಗಳಿಗೆ ಪರಿಹಾರ ನೀಡುವ ಕಲಿಯುಗದ ಅದಿದೇವತೆ ಕಾಟೇರಮ್ಮ || ನಿಮ್ಮ ಎಲ್ಲ ಕಷ್ಟಗಳು 9 ವಾರಗಳಲ್ಲಿ ಮಾಯ
zhlédnutí 742Před 7 měsíci
ಮನುಷ್ಯನ ಎಲ್ಲಾ ಕಷ್ಟಗಳಿಗೆ ಪರಿಹಾರ ನೀಡುವ ಕಲಿಯುಗದ ಅದಿದೇವತೆ ಕಾಟೇರಮ್ಮ || ನಿಮ್ಮ ಎಲ್ಲ ಕಷ್ಟಗಳು 9 ವಾರಗಳಲ್ಲಿ ಮಾಯ
ಹುಲಿ ಚಿರತೆಗಳನ್ನು ಬೇಟೆಯಾಡುತ್ತಿದ್ದ ಜಾತ್ರೆ || ಬೇಟೆ ರಂಗನಾಥ ಸ್ವಾಮಿ ಹುಲಿಕುಂಟೆ @nijajeevana
zhlédnutí 537Před 7 měsíci
ಹುಲಿ ಚಿರತೆಗಳನ್ನು ಬೇಟೆಯಾಡುತ್ತಿದ್ದ ಜಾತ್ರೆ || ಬೇಟೆ ರಂಗನಾಥ ಸ್ವಾಮಿ ಹುಲಿಕುಂಟೆ @nijajeevana
ಧರ್ಮಸ್ಥಳದಲ್ಲಿ ನೋಡಬಹುದಾದ 5 ವಿಶೇಷ ಸ್ಥಳಗಳು || Darmasthala @nijajeevana
zhlédnutí 119Před 8 měsíci
ಧರ್ಮಸ್ಥಳದಲ್ಲಿ ನೋಡಬಹುದಾದ 5 ವಿಶೇಷ ಸ್ಥಳಗಳು || Darmasthala @nijajeevana
ರಾಯರು ಮಲಗುತ್ತಿದ್ದ ಸಗಣಿಯ ನೆಲ, ರಾಯರು ಬಳಸುತ್ತಿದ್ದ ಒರಳು ಕಲ್ಲು, ಬಿಚ್ಚಾಲಿ || Hidden Gems in Manthralaya
zhlédnutí 120Před 8 měsíci
ರಾಯರು ಮಲಗುತ್ತಿದ್ದ ಸಗಣಿಯ ನೆಲ, ರಾಯರು ಬಳಸುತ್ತಿದ್ದ ಒರಳು ಕಲ್ಲು, ಬಿಚ್ಚಾಲಿ || Hidden Gems in Manthralaya
Hidden Gems in Mantralaya || ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿದ ಜಾಗ, ಪಾದ, ಪಾದುಕೆ & ಮಂತ್ರಾಲಯ
zhlédnutí 261Před 8 měsíci
Hidden Gems in Mantralaya || ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿದ ಜಾಗ, ಪಾದ, ಪಾದುಕೆ & ಮಂತ್ರಾಲಯ

Komentáře

  • @SathishBCSathishBC-nu3jm

    🎉

    • @nijajeevana
      @nijajeevana Před dnem

      @@SathishBCSathishBC-nu3jm ❤️🙏🏼🤝

  • @AjayAjay-jg8jw
    @AjayAjay-jg8jw Před 2 dny

    ಭೀಮ ಆಂಜನೇಯ ದೇವಸ್ಥಾನ ಮೇಲೆ ನಿಂತಿರುವುದು ಆಂಜನೇಯ ಸ್ವಾಮಿ ಸ್ವಾಮಿ ಕೆಳಗೆ ನಿಂತಿರುವುದು ಭೀಮ

    • @nijajeevana
      @nijajeevana Před dnem

      ನಿಮ್ಮ ಮಾಹಿತಿಗಾಗಿ ಧನ್ಯವಾದಗಳು🙏🏼😊🤝

  • @shanthmaharaj6363
    @shanthmaharaj6363 Před 3 dny

    Brother, where to next trip?

    • @nijajeevana
      @nijajeevana Před 3 dny

      @@shanthmaharaj6363 Kedharnath and Bhadrinath bro, thank you so much 🙏🏼😊🤝

  • @abhibro1350
    @abhibro1350 Před 3 dny

    Super bro❤

  • @MilanaMilu-du4do
    @MilanaMilu-du4do Před 6 dny

    ಜಯಮಂಗಲಿ ನದಿ ಮೂಲ ಮಿಸ್ ಅಯ್ತು

    • @nijajeevana
      @nijajeevana Před 5 dny

      ಹೌದು ಸರ್ ನೆನಪಿಸಿದ್ದಕ್ಕಾಗಿ ಧನ್ಯವಾದಗಳು🙏🏼👍🤝😍

  • @shanthmaharaj6363
    @shanthmaharaj6363 Před 8 dny

    Well done

  • @Indianka2024
    @Indianka2024 Před 10 dny

    Nim trunk supppper❤

    • @nijajeevana
      @nijajeevana Před 7 dny

      Thank you so much🤝❤️🙏🏼

  • @VanarajaV-z3u
    @VanarajaV-z3u Před 11 dny

    Pp❤

  • @nandannandan3299
    @nandannandan3299 Před 12 dny

    Nam mane devru

  • @MrShvu
    @MrShvu Před 16 dny

    Bro how I traveled you travel please why because travel to content to content 😮

    • @nijajeevana
      @nijajeevana Před 12 dny

      Bro I am enjoying my life and giving information to all my friends, well-wishers and people. I can't understand your massage. Thank you so much for viewing my videos and🤝❤️🥰🙏🏼

  • @forestkiran7219
    @forestkiran7219 Před 17 dny

    Super video bro... Journey ಅನುಭವ ಎಲ್ಲಾರೂ ಬಾಯಿ ಬಿಟ್ಟು ಹೇಳಿದರೆ, ಶಿವ ಬಾಯಿ ಬಿಡದೇನೆ ವಿವರಣೆ ಕೊಡ್ತಾವ್ನೆ...😂😂😂 ನಮಗೆ ಕುಳಿತಲ್ಲಿಯೇ ತಾಯಿ ಗಂಗಾ ಮಾತೆಯ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು...

    • @nijajeevana
      @nijajeevana Před 17 dny

      @@forestkiran7219 ಧನ್ಯವಾದಗಳು bro.. 😂🤣 ನಿಮ್ಮ ಪ್ರೋತ್ಸಾಹ ಹೀಗೇ ಇರಲಿ🙏🏼🤝

  • @RiderMan77
    @RiderMan77 Před 18 dny

    Subscribed ur channel bro....inspirational...need back i expected ❤❤❤

    • @nijajeevana
      @nijajeevana Před 17 dny

      Thank you so much Bro...🙏🏼🤝 Welcome to my channel 👍🙏🏼🤝😍

  • @krrsettykrr4356
    @krrsettykrr4356 Před 19 dny

    Sirivanathanagarateriyurroadmadhugirithanksyourssirs🪴🙏🌺🙏🌷🙏💐🙏🌿🌿👏🌹👌🪴

  • @universeisgod9547
    @universeisgod9547 Před 19 dny

    ಅಣ್ಣೇ ಸೋಪಿನ ಸಾರು ಮಾಡಿ ತೋರಿಸಿ ಶ್ರೀ ಮತ್ತು ಸೀಗೆ ಸೋಪು🎉

    • @nijajeevana
      @nijajeevana Před 12 dny

      Thank you so much ಮುಂದೊಂದು ದಿನ ಅದನ್ನೂ ಪ್ರಯತ್ನಿಸುತ್ತೇವೆ ಧನ್ಯವಾದಗಳು🙏🏼

  • @chanduchanduchanduchandu4224

    Love u naanu nim tara ondu ct 100 tagotini

    • @nijajeevana
      @nijajeevana Před 19 dny

      Thank you so much all the best and Take care ❤️🤝❤️🙏🏼

  • @DsouzaMangaloreIndia
    @DsouzaMangaloreIndia Před 20 dny

    Background music kills the video 😢

  • @narayanthapavlogs
    @narayanthapavlogs Před 20 dny

    U r my motivation bro❤❤❤

    • @nijajeevana
      @nijajeevana Před 19 dny

      Thank you so much bro🙏🏼❤️🤝😊

  • @user-fj7op2gf8i
    @user-fj7op2gf8i Před 22 dny

    👌🏽👌🏽sr

    • @nijajeevana
      @nijajeevana Před 21 dnem

      ಧನ್ಯವಾದಗಳು🤝❤️

  • @SunilB-xo8vu
    @SunilB-xo8vu Před 23 dny

    Happy journey sadevanna

  • @vijayakumark4229
    @vijayakumark4229 Před 24 dny

    Innu travel madi more videos haki

    • @nijajeevana
      @nijajeevana Před 23 dny

      Thank you so much and I will try 🙏🏼🤝❤️

  • @somashekartn9103
    @somashekartn9103 Před 25 dny

    Super

  • @dckannadavlogs2521
    @dckannadavlogs2521 Před 28 dny

    Super 🎉😂❤

    • @nijajeevana
      @nijajeevana Před 27 dny

      Thank you so much❤️🤝🙏🏼😊

  • @dckannadavlogs2521
    @dckannadavlogs2521 Před 28 dny

    Super 🎉😂❤

    • @nijajeevana
      @nijajeevana Před 27 dny

      ಧನ್ಯವಾದಗಳು🙏🏼❤️🤝😊

  • @dckannadavlogs2521
    @dckannadavlogs2521 Před 28 dny

    Super 🎉😂❤

    • @nijajeevana
      @nijajeevana Před 27 dny

      Thank you so much dckannadavlogs❤️😍🙏🏼🤝

  • @dckannadavlogs2521
    @dckannadavlogs2521 Před 28 dny

    Super 🎉😂❤❤

    • @nijajeevana
      @nijajeevana Před 27 dny

      ಧನ್ಯವಾದಗಳು🙏🏼❤️🤝

  • @dckannadavlogs2521
    @dckannadavlogs2521 Před 28 dny

    Super 🎉😂❤

    • @nijajeevana
      @nijajeevana Před 27 dny

      ❤️😍🙏🏼🤝 thank you 🙏🏼

  • @user-ef4wo5ie8l
    @user-ef4wo5ie8l Před 29 dny

    Super 🎉🎉😂❤

  • @sujathaakkur2558
    @sujathaakkur2558 Před 29 dny

    🙏🙏🙏🙏🙏

  • @kalpataru6793
    @kalpataru6793 Před měsícem

    ಅಣ್ಣ. ನಿಮ್ಮ ಕಬ್ಬಿಣದ ಟ್ರಂಕ್ ಎಲ್ಲಿ

    • @nijajeevana
      @nijajeevana Před měsícem

      ಈ tripನಲ್ಲಿ ಅದನ್ನ ಬಳಸಿಲ್ಲ ಅದನ್ನ ಜೋಪಾನವಾಗಿ ಇಟ್ಟಿದ್ದೇನೆ. ಧನ್ಯವಾದಗಳು🙏🏼🤝😊

  • @user-fj7op2gf8i
    @user-fj7op2gf8i Před měsícem

    👌👌ಅಣ್ಣ

    • @nijajeevana
      @nijajeevana Před měsícem

      ಧನ್ಯವಾದಗಳು🤝🙏🏼

  • @pavithrab.v.4268
    @pavithrab.v.4268 Před měsícem

    Sir nivu hege hodri route, days n price yest agute adu vedio madi

    • @nijajeevana
      @nijajeevana Před měsícem

      Thank you so much for watching ಎಲ್ಲ ರೀತಿಯ ಮಾಹಿತಿಗಳನ್ನ ಮುಂದಿನ ವೀಡಿಯೊಗಳಲ್ಲಿ ಕೊಡುತ್ತೇನೆ, ಧನ್ಯವಾದಗಳು🤝😊🙏🏼

  • @vijayakumark4229
    @vijayakumark4229 Před měsícem

    Super

    • @nijajeevana
      @nijajeevana Před měsícem

      Thank you so much sir❤️🙏🏼🤝😊

  • @RishithaRishi-je1rk
    @RishithaRishi-je1rk Před měsícem

    Amma

    • @nijajeevana
      @nijajeevana Před měsícem

      ತಾಯಿ ಒಳ್ಳೆಯದನ್ನ ಮಾಡಲಿ🙏🏼

  • @jayshree5141
    @jayshree5141 Před měsícem

    Naavu heage maadtidvi

    • @nijajeevana
      @nijajeevana Před měsícem

      Thank you so much watching and using old instruments 🤝🙏🏼😊😍

  • @nishagagana8897
    @nishagagana8897 Před měsícem

    Sir, please how to reach from Bangalore by bus

    • @nijajeevana
      @nijajeevana Před měsícem

      Thank you so much for watching🤝🙏🏼 by bus first you will reach to Tumkur govt Bus Stand, From there you will get buses to Siddara Betta. Thank You🤝😊

  • @CsreddyCsr
    @CsreddyCsr Před měsícem

    ❤❤❤❤😂

    • @nijajeevana
      @nijajeevana Před měsícem

      @@CsreddyCsr thank you🙏🏼🤝

  • @saradha-ci9wp
    @saradha-ci9wp Před měsícem

    🌸🌸🌸🌹🌹🌹🙏😭🙏

  • @saradha-ci9wp
    @saradha-ci9wp Před měsícem

    ಮತ್ತೆ ತಿರುಗಿ ನನ್ನ ಅತ್ರ ಬರಬೇಕು ತಾಯಿ

    • @nijajeevana
      @nijajeevana Před měsícem

      ದೇವರು ನಿಮಗೆ ಒಳ್ಳೆಯದನ್ನ ಮಾಡಲಿ🙏🏼

  • @saradha-ci9wp
    @saradha-ci9wp Před měsícem

    ಅಮ್ಮ ತಾಯಿ ಪುರದರಮ ನನ್ನ ಕೋರಿಕೆ ನೆರೆವೆರಿಸು ತಾಯಿ ತಾಯಿ ಜಗನ್ ಮಾತೆ 🙏🙏🙏🙏🙏🙏🙏🙏🙏😭

  • @AnandAnand-th4no
    @AnandAnand-th4no Před měsícem

    ಒಳ್ಳೆ ಮಾಹಿತಿ ಸಹದೇವ್ bro

    • @nijajeevana
      @nijajeevana Před měsícem

      ಧನ್ಯವಾದಗಳು ಬ್ರೋ🙏🏼🤝

  • @malnadharish
    @malnadharish Před měsícem

    Anna benki❤

    • @nijajeevana
      @nijajeevana Před měsícem

      ಧನ್ಯವಾದಗಳು ಬ್ರೋ❤️🤝🙏🏼

  • @chalumeshcb
    @chalumeshcb Před měsícem

    👌 👍 🙏👏

  • @IsmailIsmail-ix4lb
    @IsmailIsmail-ix4lb Před měsícem

    Wir number plz

    • @nijajeevana
      @nijajeevana Před měsícem

      I mentioned in description bro🤝🙏🏼❤️

  • @indulakshmi7890
    @indulakshmi7890 Před měsícem

    Amma 🙏🏼🙏🏼🙏🏼🙏🏼

    • @nijajeevana
      @nijajeevana Před měsícem

      @@indulakshmi7890 🙏🏼🤝🙏🏼❤️

  • @MainavathiP-hv8xj
    @MainavathiP-hv8xj Před měsícem

    🙏🙏🙏🙏

    • @nijajeevana
      @nijajeevana Před měsícem

      @@MainavathiP-hv8xj 🙏🏼🤝🙏🏼👍

  • @siddabasammausiddabasammau9058

    ಕೋರಗಜ್ಜ ದೇವಸ್ಥಾನ ಮೈಸೂರು

    • @nijajeevana
      @nijajeevana Před měsícem

      ಧನ್ಯವಾದಗಳು🙏🏼🤝

  • @PlantHunter999
    @PlantHunter999 Před měsícem

    Madam koli kalu soppina beja sigboda plz plz🙏🙏

    • @nijajeevana
      @nijajeevana Před měsícem

      ವೀಡಿಯೊ ನೋಡಿದ್ದಕ್ಕೆ ಧನ್ಯವಾದಗಳು, ಕೋಳಿ ಕಾಲು ಗಿಡ ಎಲ್ಲಾ ಕಡೆ ಕಳೆಯ ಜೊತೆ ಬೆಳೆದಿರುತ್ತದೆ. ಆ ಬೀಜ ನಮ್ಮ ಹಳ್ಳಿಗಳಲ್ಲಿ ಸಿಗುತ್ತದೆ. ಅದರೆ ರಾಗಿ ಕಟಾವಿನ ಸಮಯದಲ್ಲಿ🤝🙏🏼👍

  • @kalpataru6793
    @kalpataru6793 Před měsícem

    ನಿಮ್ಮ ಮಾತು ಹಾಗು video clearity amazing dear

    • @nijajeevana
      @nijajeevana Před měsícem

      ಧನ್ಯವಾದಗಳು🙏❤️🤝

  • @raaj20111
    @raaj20111 Před měsícem

    Videos continuity illa

    • @nijajeevana
      @nijajeevana Před měsícem

      Thank you for watching🙏👍😊

  • @vinuvinay4937
    @vinuvinay4937 Před měsícem

    😂❤