![Sri Krishnam Vande Jagadgurum](/img/default-banner.jpg)
- 557
- 248 508
Sri Krishnam Vande Jagadgurum
Registrace 25. 07. 2015
Varasiddhi Vinayaka Pooja Audio guide -Jagannatha Sastry ವರಸಿದ್ಧಿ ವಿನಾಯಕ ಪೂಜೆ ಧ್ವನಿಮಾರ್ಗದರ್ಶಿ
Varasiddhi Vinayaka Pooja Audio guide -Jagannatha Sastry ವರಸಿದ್ಧಿ ವಿನಾಯಕ ಪೂಜೆ ಧ್ವನಿಮಾರ್ಗದರ್ಶಿ
zhlédnutí: 806
Video
Swarnagouri Pooja Audio guide - Jagannatha Sastry ಸ್ವರ್ಣಗೌರೀ ಪೂಜಾ ಧ್ವನಿಮಾರ್ಗದರ್ಶಿ- ಜಗನ್ನಾಥ ಶಾಸ್ತ್ರೀ
zhlédnutí 838Před 9 měsíci
Swarnagouri Pooja Audio guide - Jagannatha Sastry ಸ್ವರ್ಣಗೌರೀ ಪೂಜಾ ಧ್ವನಿಮಾರ್ಗದರ್ಶಿ- ಜಗನ್ನಾಥ ಶಾಸ್ತ್ರೀ
Janmashtami - Let us perform Srikrishna Pooja - Audio guidelines - Jagannatha Sastry
zhlédnutí 404Před 9 měsíci
ಶ್ರಾವಣ ಬಹುಳ ಅಷ್ಟಮಿ ಅಥವಾ ರೋಹಿಣಿ ನಕ್ಷತ್ರದಲ್ಲಿ ಗೀತಾಚಾರ್ಯನಾದ ಶ್ರೀಕೃಷ್ಣನಿಗೆ ಪುರಾಣೋಕ್ತವಾಗಿ ಷೋಡಶೋಪಚಾರ ಪೂಜೆಯನ್ನು ಸಲ್ಲಿಸುವ ವಿಧಾನವನ್ನು ಮತ್ತು ಸಂಕ್ಷಿಪ್ತ ಕಥೆಯನ್ನು ಈ ಧ್ವನಿಮಾರ್ಗದರ್ಶಿಕೆಯಲ್ಲಿ ನೀಡಿದ್ದೇವೆ. ಪೂಜಾಕ್ರಮ ಗೊತ್ತಿರುವವರು ಇದರ ಸಹಾಯದ ಮೂಲಕ ಪೂಜೆಯನ್ನು ಸಲ್ಲಿಸಬಹುದು. .,., ಜಗನ್ನಾಥ ಶಾಸ್ತ್ರೀ
Varamahalakshmi Vratha - Procedure to perform pooja in detail - Audio guidance Jagannatha Sastry
zhlédnutí 2,1KPřed 10 měsíci
ಸಂಕ್ಷಿಪ್ತ ಶ್ರೀವರಮಹಾಲಕ್ಷ್ಮೀ ವ್ರತ ವಿಧಾನ -ಇದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲು ತಿಳಿದಿರುವವರಿಗೆ ತಯಾರಿಸಲಾದ ಧ್ವನಿ ಸಹಾಯ ಮಾರ್ಗದರ್ಶಿ. ಪುರೋಹಿತರ ಅನುಪಸ್ಥಿತಿಯಲ್ಲಿ ಇದರ ಸಹಾಯದಿಂದ ವ್ರತವನ್ನು ಆಚರಿಸಬಹುದು. ಇದರಲ್ಲಿ ಗಣಪತಿ ಪೂಜೆ, ವರಮಹಾಲಕ್ಷ್ಮೀ ಪೂಜೆ ಮತ್ತು ಕಥೆ ಒಳಗೊಂಡಿದ್ದು, ಸಂಕ್ಷಿಪ್ತವಾಗಿ ಪೂಜಾಕ್ರಮವನ್ನು ಯೋಜಿಸಲಾಗಿದೆ. .,., ಜಗನ್ನಾಥ ಶಾಸ್ತ್ರೀ
Varamahalakshmi Pooja in Simple steps -Audio guidence by Jagannatha Sastry
zhlédnutí 1,1KPřed 10 měsíci
ಸಂಕ್ಷಿಪ್ತ ಶ್ರೀವರಮಹಾಲಕ್ಷ್ಮೀ ಪೂಜಾ ವಿಧಾನ -ಪುರೋಹಿತರ ಅನುಪಸ್ಥಿತಿಯಲ್ಲಿ ಮತ್ತು ಸರಳವಾಗಿ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಮಾಡಲು ಬಯಸುವ ಭಕ್ತಾದಿಗಳಿಗಾಗಿ ಈ ಧ್ವನಿ ಮಾರ್ಗದರ್ಶಿಯ ಸಹಾಯ.. ಜಗನ್ನಾಥ ಶಾಸ್ತ್ರೀ
ಹನುಮಾನ್ ಚಾಲೀಸಾ ಪಾರಾಯಣಕ್ಕಾಗಿ ಕರೆ - ಜಗನ್ನಾಥ ಶಾಸ್ತ್ರೀ ಪ್ರಾಂತ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ದ.ಕರ್ನಾಟಕ
zhlédnutí 847Před rokem
ಹನುಮಾನ್ ಚಾಲೀಸಾ ಪಾರಾಯಣಕ್ಕಾಗಿ ಕರೆ - ಜಗನ್ನಾಥ ಶಾಸ್ತ್ರೀ ಪ್ರಾಂತ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ದ.ಕರ್ನಾಟಕ
ಶ್ರೀಮದ್ ಭಗವದ್ಗೀತಾ ಪಾರಾಯಣ ಯಜ್ಞಕ್ಕೆ ಆಹ್ವಾನ ದಿನಾಂಕ:25.12.2022
zhlédnutí 501Před rokem
ವಿಶ್ವ ಹಿಂದೂ ಪರಿಷತ್ತಿನಿಂದ ಪ್ರತಿ ವರ್ಷದಂತೆ ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ಪಾರಾಯ ಯಜ್ಞಕ್ಕೆ ಆಹ್ವಾನ Invitation to Srimad Bhagavad-Gita Parayana Yagnya Date:25 12 2022
Durga Sapthashloki Sanskrit
zhlédnutí 636Před rokem
Durga Sapthashloki Learning video. Lyrics in Sanskrit
ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದಕ್ಕೆ ಧನ್ಯ ವಾದ ಗುರುಗಳೇ
ಗುರುಗಳಿಗೆ 🌹ನಮಸ್ಕಾರಗಳು 🌹 ಇದೇ ತರಹ ಪಿಂಡದಾನವನ್ನೂ ವಿಧಿ ವಿಧಾನ ತಿಳಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿ
krama sankhe 25 - mami alwa aacharyare ? sodara atte alla alwa ?
Guru paadamulaku namaskaramulu
ಬಹಳ ಉಪಕಾರವಾಯಿತು ತುಂಬಾ ಧ್ಯವಾದಗಳು
I would like to join
🙏🙏🙏
ತಾಯಿಯ ಕಡೆ ಹಿರಿಯರ ಹೆಸರುಗಳು ಗೊತ್ತಿಲ್ಲ ದಿದ್ದರೆ ಏನು ಮಾಡಬೇಕು
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
Nimma phone number kalisikodi Gurugale.
ದುರ್ಗಾ saptashati ಪೂರ್ತಿ ಪಾಠ ದ ಲಿಂಕ್ ಇದೆಯಾ ಗುರುಗಳೇ? ದಯವಿಟ್ಟು ತಿಳಿಸಿ 🙏
ತುಂಬಾ ಧನ್ಯವಾದಗಳು ಗುರುಗಳೇ 🙏
My name is Renuka please send ur whatspp details
Do you need diksha before learning the saptashati?
ಧನ್ಯವಾದಗಳು
ಅನಂತ ಧನ್ಯವಾದಗಳು
🙏🏻🙏🏻 guiding explaintion.....thank you
apastamba sutra yajurveda shraddha prayoga with kushmanda suktam please give me vedeos
Sir today I had to do but could not do can anyone tell me when next day kaala shradha for fifth year can be done
I am very much thankful to you for this useful informative video..🙏🙏
Gurubevo namah 🙏🙏🙏
There is no audio
🙏🙏🙏 very verybthanks guruji
ನನ್ನ ಹೆಸರು ಲಕ್ಷ್ಮಿ, ಬೆಂಗಳರಿನಲ್ಲಿ
Thank you acharyare...evattu nimma mantra namge sahaya vaytyu.e video upaykta aytu
Thank you so much guruji it was very helpful
Timely you had given good lesson for people, Thank you very much
ವಿವರಣೆ ಚೆನ್ನಾಗಿದೆ ಆದರೆ ಧ್ವನಿ ಬಹಳ ಕಡಿಮೆ ಇದೆ
Very useful thank you
ಸವಿವರ ವಿವರಣೆ ನೀಡಿದ್ದೀರಿ, ಧನ್ಯವಾದಗಳು. ಆದರೆ ಕವಿದಾಂ ಪ್ರಯೋಗ ಕೂಡಾ ತಿಳಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಮತ್ತೊಮ್ಮೆ ಧನ್ಯವಾದಗಳು.
nimma kainali sheet eideyalla adu haki sir
gurugale super but chat ondu hakiddre download madi navu baredu eittko bahudu adu ennu sulaba agutte pls haki
Dhanyavaadagalu thumba chennagi thilisi kottiddiri ee reethi maaduvaaga naavu pitrugalige naivedyavannu yaavaaga samarpisabeku thilisivira. Thila tarpana aada thakshana maadabahuda thilisikodi.
Beautiful Thumba Chennagittu. Very easy to follow. God bless you.
Overall procedure explained very well.. gaps in description here & there lead to no continuity or confusion! For starters, it's confusing as to when apasavya or achamana has to be performed. Achamana in the end is completely skipped..
Thank you very much sir for your guidance given correctly Sairam
Thumba dhanya vaadagalu gurugale 🙏🙏🙏
ತುಂಬಾ ಚೆನ್ನಾಗಿ ತೋರಿಸಿದ್ದೀರಾ....
ಇದು ಆರ್ಯರು ಮೂಲನಿವಾಸಿಗಳ ಮೇಲೆ ಹೇರುತ್ತಿರುವ ಮೂಢನಂಬಿಕೆ.... 😂😂
ಗುರು ಭ್ಯ ನಮಃ
Very useful information sir, thanQ sir
Thanks allot SIR
ಧನ್ಯ ವಾದ ಗುರುಜಿ ನಮಸ್ತೇ,
ಗೌರಿ ಗಣೇಶ ಹಬ್ಬದ ಶುಭಾಶಯಗಳು ಗುರೂಜಿ.🙏🙏🙏💐💐💐
🌹🌹🌹Hare Krishna Radhe Radhe 🙏🙏🙏
Nimagu Krishna janmashtami ya shubashayagalu sir.
First view.
Thanks gurugale. Iam in USA with my daughter and able to get Pooja perform Varamahalakshmi Pooja in details with your u tube audio help. Thanks once again. J.R.Nagaraj
Very useful info
Thank you Guruji Thank you sooper agi sokshiptha vagi pooje maduva vidhana thilisidiri Thank you