Peepal TV
Peepal TV
  • 2 002
  • 3 915 793
ದುನಿಯಾ ವಿಜಯ್‌ ಸ್ಟಿಂಗ್‌ ಆಪರೇಷನ್‌ | DUNIYA VIJAY STING OPERATION | SANDALWOOD
ಸ್ಟಿಂಗ್‌ ಆಪರೇಷನ್‌ ಮೂಲಕ ಡ್ರಗ್‌ ಮಾಫಿಯಾ ಹೊರಗೆಳೆಯುತ್ತಿರುವ ದುನಿಯಾ ವಿಜಯ್.
#duniyavijay #stingoperation #sandalwood #students #bheemamovie
ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
zhlédnutí: 123

Video

ಕನ್ನಡ ಚಿತ್ರರಂಗ ಉದ್ದಾರ ಆಗು ಅಂದ್ರೆ ಎಲ್ಲಾಗತ್ತೆ? | DHARMENDRA KUMAR | KANNADA FILM INDUSTRY
zhlédnutí 2,6KPřed 15 hodinami
ಇದು ಇತಿಹಾಸ ತಜ್ಞ ಧರ್ಮೆಂದ್ರ ಕುಮಾರ್‌ ಅವ್ರ ಆಕ್ರೋಶದ ನುಡಿಗಳೂ ಹೌದು ನೋವಿನ ನುಡಿಗಳೂ ಹೌದು. #dharmendrakumar #kannadacinema #kfi #sandalwood #movies #entertainment #thangalan #bheema #kannadafilmindustry ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಕುಮಾರಸ್ವಾಮಿ | KUMARASWAMY | DKS | SIDDARAMAIAH
zhlédnutí 101Před 18 hodinami
ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಕುಮಾರಸ್ವಾಮಿ. #Kumaraswamy #siddramaiah #DKShivakumar #bheema #thangalan ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಹಾಸನ‌ಜಿಲ್ಲೆಯ ಹೇಮಾವತಿ ಜಲಾಶಯ ದಲ್ಲಿ ಅದಿಕಾರಿಗಳ ಪರಿಶೀಲನೆ
zhlédnutí 117Před 2 hodinami
ತುಂಗಾಭದ್ರಾ ಜಲಾಶಯ ದ 19 ನೇ ಗೇಟ್ ಕೊಚ್ಚಿಹೋದ ಪ್ರಕರಣ ಹಾಸನ‌ಜಿಲ್ಲೆಯ ಹೇಮಾವತಿ ಜಲಾಶಯ ದಲ್ಲಿ ಅದಿಕಾರಿಗಳ ಪರಿಶೀಲನೆ ಮುಖ್ಯ ಇಂಜಿನಿಯರ್ ಜಿಸಿ ಮಂಜುನಾಥ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಜ್ಯೋತಿ ಜಿಕೆ ಟೀಂ ನಿಂದ ಪರಿಶೀಲನೆ.. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ತುಂಗಭದ್ರಾ ಅಣೆಕಟ್ಟಿಗೆ ಸಿದ್ದರಾಮಯ್ಯ ಭೇಟಿ | SIDDARAMAIAH | THUNGABHADRA DAM
zhlédnutí 42Před 2 hodinami
ಮುರಿದ ತುಂಗಭದ್ರಾ ಅಣೆಕಟ್ಟಿನ ಕ್ಲಸ್ಟರ್‌ ಗೇಟ್‌: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸ್ಥಳ ಪರಿಶೀಲನೆ. #Thungabhadra #dam #Siddaramaiah ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಅಕ್ಕೈ ತರದವರು ರಾಜಕೀಯದಲ್ಲಿ ಸದಸ್ಯರಾಗಬೇಕು | ಎಲ್‌.ಎನ್‌ ಮುಕುಂದರಾಜ್‌
zhlédnutí 95Před 4 hodinami
ಅಕ್ಕೈ ತರದವರು ರಾಜಕೀಯದಲ್ಲಿ ಸದಸ್ಯರಾಗಬೇಕು | ಎಲ್‌.ಎನ್‌ ಮುಕುಂದರಾಜ್‌ #transgenders #nationalanthem #lnmukundaraj #constitution #rights ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಹಿಂದೂಗಳ ಮತಾಂತರಕ್ಕೆ ಹಿಂದೂಗಳೇ ಕಾರಣವೇ?
zhlédnutí 99Před 4 hodinami
ಹಿಂದೂಗಳ ಮತಾಂತರಕ್ಕೆ ಹಿಂದೂಗಳೇ ಕಾರಣವೇ? ಲತಾ ಮಾಲಾ ಅವರೊಂದಿಗಿನ ಸಂದರ್ಶನ ತಪ್ಪದೇ ವೀಕ್ಷಿಸಿ. #hinduism #ilsam #christian #buddist ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಸಂವಿಧಾನ ನಮ್ಮ ಜೊತೆ ಇದೆ, ನಾವು ಸಂವಿಧಾನದ ಜೊತೆ ಇದ್ದೇವೆ
zhlédnutí 183Před 4 hodinami
ಸಂವಿಧಾನ ನಮ್ಮ ಜೊತೆ ಇದೆ, ನಾವು ಸಂವಿಧಾನದ ಜೊತೆ ಇದ್ದೇವೆ - ಅಕ್ಕಯ್‌ ಪದ್ಮಶಾಲಿ #akkaipadmashali #Constitution #transgenders ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಶಾಲಾ ಮಕ್ಕಳಿಗೆ ಕೆಸರು ರಸ್ತೆ ಭಾಗ್ಯ |
zhlédnutí 207Před 7 hodinami
ವರ್ಷಗಳಾದರೂ ಕಾಣದ ಡಾಂಬರು. ಕೆಸರು ದಾರಿರಲ್ಲಿ ನಡೆಯಬೇಕಾದ ಪರಿಸ್ಥಿತಿ ಶಾಲಾ ಮಕ್ಕಳದ್ದು. ಕಣ್ಣೆತ್ತಿಯೂ ನೋಡದ ತಾಲೂಕು ಆಡಳಿತ. #ghsrinivasa #tarikere #pathols #siddramaiah #viralnews ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಕಾಂಗ್ರೆಸ್‌ ಹಠಾವೋ ದಲಿತ್‌ ಬಚಾವೋ | B R BHASKAR PRASAD | SDPI
zhlédnutí 283Před 7 hodinami
ಏನಿದು? ಕಾಂಗ್ರೆಸ್‌ ಹಠಾವೋ ದಲಿತ್‌ ಬಚಾವೋ. ಈ ಬಗ್ಗೆ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.‌ ಭಾಸ್ಕರ್‌ ಪ್ರಸಾದ್‌ ಸ್ಪಷ್ಟನೆ. #brbhaskarprasad #congress #DalitLivesMatter ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಡಗ್ಸ್‌ ಕುರಿತಾಗಿ ದುನಿಯಾ ವಿಜಯ್‌ ಮಾತು | DUNIYA VIJAY | BHEEMA
zhlédnutí 760Před 7 hodinami
ಯುವಜನರ ಬದುಕಿಗೆ ಮಾರಕವಾಗಿರುವ ಡ್ರಗ್ಸ್‌ ವಿರುದ್ಧ ಯುದ್ದಕ್ಕೆ ನಿಂತ ಭೀಮಾ. #duniyavijay #sandalwoodsalaga #bheema #cinema #entertainment #drug ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ಬಹುಭಾಷಾ ನಟ ಪ್ರಕಾಶ್‌ ರೈ ಅವರ ಅದ್ಭುತ ನುಡಿಗಳು | PRAKASH RAJ |
zhlédnutí 542Před 7 hodinami
ನಮ್ಮ ತಾತ ಮುತ್ತಾತಂದರು ಮಾಡಿದ ತಪ್ಪಿಗೆ ನಾನು ತಲೆ ತಗ್ಗಿಸಬೇಕಿದೆ- ಪ್ರಕಾಶ್‌ ರಾಜ್‌, ಬಹುಭಾಷಾ ನಟ #transgender #translife #PrakashRaj #prakasharai #cinema #entertainment ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
ತಂದೆಗೆ ಎದೆ ಹಾಲುಣಿಸಿದ ಮಗಳು | ಪೀಪಲ್‌ ವಿಸ್ಮಯ | EP-01| Roman Charity Explained | Kannada Mythology"
zhlédnutí 426Před 9 hodinami
ತಂದೆಗೆ ಎದೆ ಹಾಲುಣಿಸಿದ ಮಗಳು ! ಎಂಥ ಕಲ್ಲು ಹೃದಯಗಳನ್ನೂ ಕರಗಿಸಿಬಿಡುವ ಘಟನೆ. ತಪ್ಪದೇ ವೀಕ್ಷಿಸಿ. "Discover the touching story of 'Roman Charity,' where a daughter's love and sacrifice are portrayed in an ancient tale. In this video, we delve into the Kannada mythology of a daughter feeding her father with her own breast milk, highlighting themes of devotion and filial piety. Join us for an insightful explor...
ಯಾರು ಯಾವ ರೀತಿಯ ಪುಸ್ತಕಗಳನ್ನ ಓದುತ್ತಾರೆ? | AKASH MANDYA
zhlédnutí 143Před 9 hodinami
ಯಾರು ಯಾವ ರೀತಿಯ ಪುಸ್ತಕಗಳನ್ನ ಓದುತ್ತಾರೆ? | AKASH MANDYA
ರಾಜ್ಯ ಸರ್ಕಾರದ ವಿರುದ್ಧ ಎಚ್‌.ಡಿ.ಕೆ ಗರಂ | HD KUMARASWAMY | SIDDARAMAIAH | DKS
zhlédnutí 163Před 9 hodinami
ರಾಜ್ಯ ಸರ್ಕಾರದ ವಿರುದ್ಧ ಎಚ್‌.ಡಿ.ಕೆ ಗರಂ | HD KUMARASWAMY | SIDDARAMAIAH | DKS
ಚಾಮುಂಡಿ ಬೆಟ್ಟ ಸಿದ್ದರಾಮಯ್ಯ ಭೇಟಿ | SIDDARAMAIAH | CHAMUNDI HILLS
zhlédnutí 238Před 9 hodinami
ಚಾಮುಂಡಿ ಬೆಟ್ಟ ಸಿದ್ದರಾಮಯ್ಯ ಭೇಟಿ | SIDDARAMAIAH | CHAMUNDI HILLS
ದೋಸ್ತಿಗಳ ವಿರುದ್ಧ ಸಿಡಿದ ಡಿ.ಕೆ. ಶಿವಕುಮಾರ್ | D.K SHIVAKUMAR | JANANDOLANA
zhlédnutí 528Před 12 hodinami
ದೋಸ್ತಿಗಳ ವಿರುದ್ಧ ಸಿಡಿದ ಡಿ.ಕೆ. ಶಿವಕುಮಾರ್ | D.K SHIVAKUMAR | JANANDOLANA
ಹಿಂದೂಗಳು ಯಾರು ಎಂಬುದು RSS ಪರಿವಾರದಲ್ಲೇ ಗೊಂದಲವಿದೆ l BJP l Modiji l Hindu l S
zhlédnutí 293Před 12 hodinami
ಹಿಂದೂಗಳು ಯಾರು ಎಂಬುದು RSS ಪರಿವಾರದಲ್ಲೇ ಗೊಂದಲವಿದೆ l BJP l Modiji l Hindu l S
AKILESH YADAV VS AMIT SHAH | WAQF BILL
zhlédnutí 212Před 14 hodinami
AKILESH YADAV VS AMIT SHAH | WAQF BILL
ರಾತ್ರೋ ರಾತ್ರಿ ತೂಕ ಹೆಚ್ಚಾಗಲು ಹೇಗೆ ಸಾಧ್ಯ ? | VINESH PHOGAT | PALLAVI IDOORU
zhlédnutí 494Před 16 hodinami
ರಾತ್ರೋ ರಾತ್ರಿ ತೂಕ ಹೆಚ್ಚಾಗಲು ಹೇಗೆ ಸಾಧ್ಯ ? | VINESH PHOGAT | PALLAVI IDOORU
ಯೋಗಿನ ಸಿಎಂ ಕುರ್ಚಿಯಿಂದ ಇಳಿಸ್ತಾರಾ? | YOGI ADITYANATH | CHARAN AIVARNAD
zhlédnutí 135Před 16 hodinami
ಯೋಗಿನ ಸಿಎಂ ಕುರ್ಚಿಯಿಂದ ಇಳಿಸ್ತಾರಾ? | YOGI ADITYANATH | CHARAN AIVARNAD
ವಿನೇಶ್‌ ಪೋಗಟ್‌ ಅನರ್ಹತೆ ಕುರಿತು ವಿಜೇಂದರರ್‌ ಸಿಂಗ್‌ ಪ್ರತಿಕ್ರಿಯೆ.
zhlédnutí 50Před 16 hodinami
ವಿನೇಶ್‌ ಪೋಗಟ್‌ ಅನರ್ಹತೆ ಕುರಿತು ವಿಜೇಂದರರ್‌ ಸಿಂಗ್‌ ಪ್ರತಿಕ್ರಿಯೆ.
ಮಾರ್ಟಿನ್‌ ಟ್ರೈಲರ್‌ ರಿವ್ಯೂ | MARTIN TRAILER REVIEW | DRUVA SARJA | MURALI MALURU
zhlédnutí 9KPřed 19 hodinami
ಮಾರ್ಟಿನ್‌ ಟ್ರೈಲರ್‌ ರಿವ್ಯೂ | MARTIN TRAILER REVIEW | DRUVA SARJA | MURALI MALURU
ಅಧಿಕಾರಿಗಳಿಗೆ KBG ತರಾಟೆ | KRISHNA BYREGOWDA | MOODIGERE
zhlédnutí 125Před 21 hodinou
ಅಧಿಕಾರಿಗಳಿಗೆ KBG ತರಾಟೆ | KRISHNA BYREGOWDA | MOODIGERE
ಮಂಗಳೂರು ಹೋಮ್‌ ಸ್ಟೇ ದಾಳಿ | NAVEEN SOORINJE | CHARAN AIVARNAD
zhlédnutí 269Před 21 hodinou
ಮಂಗಳೂರು ಹೋಮ್‌ ಸ್ಟೇ ದಾಳಿ | NAVEEN SOORINJE | CHARAN AIVARNAD
ಪ್ರವಾಹದ ಕುರಿತು ಸಿಎಂ ಸಿದ್ದರಾಮಯ್ಯ ಮಾತು | SIDDRAMAIAH | FLOODS
zhlédnutí 176Před 21 hodinou
ಪ್ರವಾಹದ ಕುರಿತು ಸಿಎಂ ಸಿದ್ದರಾಮಯ್ಯ ಮಾತು | SIDDRAMAIAH | FLOODS
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ | SIDDARAMAIAH | FLOODS
zhlédnutí 96Před 21 hodinou
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ | SIDDARAMAIAH | FLOODS
DUNIYA VIJAY MEETS GOLDEN STAR GANESH | BHEEMA |
zhlédnutí 139Před 21 hodinou
DUNIYA VIJAY MEETS GOLDEN STAR GANESH | BHEEMA |
ಮಲೆನಾಡಿಗೆ ಮಳೆ ಮತ್ತು ಎತ್ತಿನಹೊಳೆ ಅವಾಂತರಗಳು -ಪ್ರಸಾದ್‌ ರಕ್ಷಿದಿ
zhlédnutí 203Před dnem
ಮಲೆನಾಡಿಗೆ ಮಳೆ ಮತ್ತು ಎತ್ತಿನಹೊಳೆ ಅವಾಂತರಗಳು -ಪ್ರಸಾದ್‌ ರಕ್ಷಿದಿ
ರಾಜಕೀಯದಲ್ಲಿ ಜಾತಿ ಯಾಕಿದೆ? Caste in Politics | AKASH MANDYA
zhlédnutí 108Před dnem
ರಾಜಕೀಯದಲ್ಲಿ ಜಾತಿ ಯಾಕಿದೆ? Caste in Politics | AKASH MANDYA

Komentáře

  • @user-st6ez2pd3h
    @user-st6ez2pd3h Před 49 vteřinami

    Sar ಇನ್ನೂ ಉಗಿರಿ

  • @naveenyeah...3331
    @naveenyeah...3331 Před minutou

    ಇನ್ನೇನೂ ಮಾಡೋದು ಸರ್... ಜನರು ಅಭಿಮಾನದಿಂದ ಸಿನಿಮಾಗೇ ಹೋಗಿ ನೋಡ್ತಾರೆ. ಲಾಭನೋ ನಷ್ಟನೋ ಹೀರೋ ಅಂತಾ ಕರೆಸಿಕೊಳ್ಳುವ ಶೋಕಿಲಾಲ್ಗಳು ಕಾರು ಬಂಗ್ಲೆ ಪವಿತ್ರವಾದ ತೂತು. ಸೂರಿತಾರೆ... ಒಂದು ಸಮಾಜದಲ್ಲಿ ಒಳ್ಳೆರು ಒಳ್ಳೇದುನ್ನೆ ಆಯ್ಕೆ ಮಾಡುತ್ತಾರೆ.. ಒಳ್ಳೇದು ಫಲ ಕೊಡುತ್ತೆ ಕೆಟ್ಟದ್ದು ತನ್ನನ್ನೇ ಸುಡುತ್ತೆ

  • @madhusudhanm.kkrishanamurt9299

    True sir

  • @manjunathgowda2352
    @manjunathgowda2352 Před 18 minutami

    😂😂😂ಏನ್ ಮಾಡ್ತೀರಿ ಬಿಸಿನೆಸ್ ಮಾಡ್ಕೊಂಡ್ ಬಿಟ್ಟವ್ರೆ ಕೊನೆಗೂ ದುಡ್ಡು ಅನ್ನೋದು ಬೇಕು😂😂 ಆ ಯ್ಯಪ್ಪ ದುಡ್ಡು ಮಾಡಲಿಲ್ಲ ಇಲ್ಲಿ ದುಡ್ಡಿಗೆ ಬೆಲೆ ಸರ್😂😂😂😂ಅಳು ಬರ್ತಾ ಇದೆ ಆದ್ರೂ😂😂😂😂

    • @thenameisyash01
      @thenameisyash01 Před 4 minutami

      Duddilla andre ninu baduktiya helu...satthe hogirtiya..money is always ultimate plus or minus...

  • @TheCarRestorationBengaluru
    @TheCarRestorationBengaluru Před 19 minutami

    Hero, Heroine, 4 jana aka paka iste Kannada film al udara ago jana. Ad bitre yaru ila enu ila. Live example: Senior actor Biradar avru.

    • @thenameisyash01
      @thenameisyash01 Před 5 minutami

      Yar yen kasta pattirtharo avrge adu sigutte..kaali poli adkondu 800 movie madudru no value...

  • @user-yf2vj4ow1u
    @user-yf2vj4ow1u Před 20 minutami

    ಈ ಸಾ ಹಿ ತಿ ಯ ರೀ ತಿ ಇ ನ್ನೂ ಹ ಲ ವಾ ರು ಕನ್ನ ಡ ಚಿ ತ್ರ ರ o ಗ ದ ಏ ಳಿ ಗೆ ಗೆ ದು ಡಿ ದು, ಮ ಡಿ ದ ಅ ನೇ ಕ ರು ಹೇ ಳ ಹೆ ಸ ರಿ ಲ್ಲ ದ ವ ರಾ ಗಿ ದ್ದಾ ರೇ, ಅ ನೇ ಕ ರು ಮ ನೆ, ಆ ಸ್ತಿ ಎ ಲ್ಲ ವ ನ್ನೂ ಕಳೆ ದು ಕೊ o ಡ ಉ ದಾ ಹ ರ ಣೆ ಅ ನೇ ಕ.

  • @rameshp8472
    @rameshp8472 Před 24 minutami

    ಗುರುಗಳೇ , ನಿಮ್ಮ ಅಭಿಪ್ರಾಯ 75% ತಪ್ಪು. M D ಸುಂದರ್ ಹಸಿವಿನಿಂದ , ಅನಾಮಿಕರಾಗಿ ಸಾಯಲಿಕ್ಕೆ ಸ್ವತಃ ಅವರೇ ಕಾರಣ ಆಗಿರುತ್ತಾರೆ. ಯಾವುದೇ ಕ್ಷೇತ್ರ ಇರಲಿ ಅಲ್ಲಿ ಕೆಲಸ ಮಾಡುವವರೆಲ್ಲಾ ಶ್ರೀಮಂತ ರಾಗಬೇಕು ಎಂಬ ನಿಯಮ ಇಲ್ಲ. ಆರ್ಥಿಕವಾಗಿ ಬೆಳೆಯುವುದು ಅವರವರ ತಿಳುವಳಿಕೆಗೆ , ಮುಂದಾ ಲೋಚನಿಗೆ , ಅದೃಷ್ಟಕ್ಕೆ , ಅವರವರ ಋಣಕ್ಕೆ ಬಿಟ್ಟಿದ್ದು. M D ಸುಂದರ್ ಅವರು ಬೇರೆ ಬೇರೆ ನಿರ್ಮಾಪಕರಿಗೆ ಒಳ್ಳೆ ಕಥೆ ಬರೆದು ಕೊಟ್ಟವರು , ತಮ್ಮದೇ ಪ್ರಭಾಕರ್ ನಾಯಕತ್ವದಲ್ಲಿ ತೆರೆಗೆ ತಂದ ಮೂಸಿಕ ವಾಹನ ಎಂಬ ಸಿನೆಮಾ , ತುಂಬಾ ದಯನೀಯವಾದ ಸೋಲು ಕಂಡಿತು. ಇದನ್ನು ತಾವು ಪರಿಗಣಿಸಬೇಕು. ನನಗೆ ತಿಳಿದ ಮಟ್ಟಿಗೆ ಸಿನೆಮಾರಂದವರಿಂದ ಅವರಿಗೆ ಕೆಟ್ಟ ಪರಿಸ್ಥಿತಿ ಬಂದಿದ್ದಲ್ಲ. ಬಹುಮಟ್ಟಿಗೆ ಅವರೇ ಕಾರಣ. ಕನ್ನಡ ಚಿತ್ರ ರಂಗದ ಇಂದಿನ ಅಯೋಮಯ , ಕೆಟ್ಟ ಪರಿಸ್ಥಿತಿಗೆ ಬಹು ಮುಖ್ಯ ಕಾರಣ , ಡಬ್ಬಿಂಗ್ ಸಂಸ್ಕೃತಿಯನ್ನು ನಮ್ಮ ನಾಡಿನ ಒಳಗೆ ಬಿಟ್ಟು ಕೊಂಡಿದ್ದು. ನಮ್ಮ ಅಣ್ಣಾವ್ರ ಕನ್ನಡ , ಕನ್ನಡ ಚಿತ್ರ ರಂಗದ ಉಳಿವಿನ ಕಾಳಜಿಯನ್ನು ದಿಕ್ಕರಿಸಿ ನಡೆದುಕೊಂಡ ಈ ಮಂದಿಗೆ ಈ ಪರಿಸ್ಥಿತಿ ಬರಲೇ ಬೇಕಾಗಿತ್ತು. ಇನ್ನೊಂದು 5-6 ವರ್ಷ ಇದು ಈಗೇ ಇರಲಿ. ನಮ್ಮ ಅಣ್ಣಾವ್ರ ತಿಳುವಳಿಕೆಯ ಬೆಲೆ ಈ ದರಿದ್ರ ಮಂದಿಗೆ ಅರ್ಥ ಆಗಬೇಕು. ಎಲ್ಲಾ ಚಾನೆಲ್ ನಲ್ಲಿ ಇದನ್ನು ಎಲ್ಲಾರು ಡಂಗೂರ ಸಾರಬೇಕು. ಅಲ್ಲಿಯವರೆವಿಗೂ ಈ ಪರಿಸ್ಥಿತಿ ಇದೇ ರೀತಿ ಇರಲಿ.

    • @Naveen-tanjiro
      @Naveen-tanjiro Před 19 minutami

      Actorsna or producerana nodudre avrge ase age agutthe...

  • @mgowda784
    @mgowda784 Před 25 minutami

    👌

  • @edgecase6788
    @edgecase6788 Před 30 minutami

    hero worship bido varguuuu uddara agallaaa.... yaruu nodallaa... kgf kantara ankond innuuu 20 varsha bombda odkondiriiii

  • @raginghorse1895
    @raginghorse1895 Před 33 minutami

    MD Sundar is Nikola Tesla of KFI.

  • @abhiachar7222
    @abhiachar7222 Před 34 minutami

    Nija sir

  • @murulichiragmurulichirag2313

    ತುಂಬಾ ಅದ್ಭುತವಾದ ನೆನಪಿನ ವಿಡಿಯೋ ಮಾಡಿದರೆ ಸರ್ ಬರೀ ದುಡ್ಡು ದುಡ್ಡು ಅಂತ ಸಾಯ್ತಾ ಅವ್ರೆ ಕ್ಯಾಕರಿಸಿ ಉಗಿರಿ ಸರ್

  • @Sharanappa.KK.Sharanappa-mt6xj

    ಕನ್ನಡ ಚಿತ್ರರಂಗ ಈಗ ಮುಗಿದುಹೋದ ಅಧ್ಯಾಯವಾಗಿದೆ ಸರ್, ಆವಾಗಿನ ನಟರು ಬರೀ ಕಲೆಗೆ ಮಾನ್ಯತೆ ಕೊಡ್ತಿದ್ರು, ಸಂಭಾವನೆ ಇಲ್ದೇನೆ ಚಿತ್ರಗಳಲ್ಲಿ ನಟಿಸಿಹೋದ ಮಹಾಮಹಿಮರು ಕನ್ನಡ ಚಿತ್ರರಂಗದಲ್ಲಿ ಇದ್ದಂತ ಒಂದು ಕಾಲ ಇತ್ತು, ಹಿರಿಯ ನಟ ಬಾಲಣ್ಣ, ಅಶ್ವತ್, ಸಂಪತ್, ಆಹ ಹೆಸರುಗಳು ನೆನಸ್ಕೋತಿದ್ರೆ ಹಾಲು ಕುಡಿದಷ್ಟು ಸಂತೋಷ ಆಗುತ್ತೆ, ಈಗಿನ ಕಲಾವಿದರೋ ಕಲೇನೆ ಇರೋದಿಲ್ಲ ಕಥೇನು ಇರೋದಿಲ್ಲ ಆದ್ರೂ ಚಿತ್ರ ಓಡಬೇಕು ದುಡ್ಡು ಮೂಟೆ ಮೂಟೆ ಬರಬೇಕು ಅಷ್ಟೇ ಈಗಿನವರ ಮನಸ್ಥಿತಿ, ಹೀಗಿದ್ರೇ ಯಾರುತಾನೇ ಚಿತ್ರ ನೋಡ್ತಾರೆ ನೀವೆ ಹೇಳಿ ಸರ್,

  • @ananthapadmanabhamn6488
    @ananthapadmanabhamn6488 Před 41 minutou

    ಪೂಜೆ ಮಾಡಿದ್ರೆ ಸಿನಿಮಾ ಉದ್ದಾರ ಆಗಲ್ಲ, ಮೊದ್ಲು ಒಳ್ಳೆ ಕಥೆ ಮಾಡ್ಲಿ ...

  • @bhavanasb547
    @bhavanasb547 Před 44 minutami

    ನಿಮ್ಮ ಮಾತು ಖಂಡಿತ ನಿಜ ಸರ್, ನನಗೆ ನಿಮ್ಮ ಮಾತು ಕೇಳಿ ಕಣ್ಣೀರು ಬಂತು, ಎಂ. ಡಿ.ಸುಂದರ್ ರವರು ಒಬ್ಬ ಅದ್ಭುತ ಕಥೆಗಾರರು, ಅಂತಹ ಮಹಾನ್ ಕಥೆಗರಾ ರನ್ನ ನೆನೆಸದ ಚಿತ್ರರಂಗ ಆಳಾಗಲಿ ಬಿಡಿ ಸರ್,ಅವ್ರು ಬರೆದಿರುವ ಕಥೆಗಳ ಎಷ್ಟೋ ಸಿನಿಮಾಗಳನ್ನ ನಾನು ನೋಡಿದ್ದೇನೆ.

  • @blackfocus3801
    @blackfocus3801 Před 45 minutami

    ಹೀರೋಯಿಸಂ ಹಿಂದೆ ಬಿದ್ದಿರೋ ಕನ್ನಡ ಚಿತ್ರರಂಗ ಉದ್ಧಾರ ಆದಂಗೇನೇ...

  • @INDIAINME
    @INDIAINME Před 48 minutami

    ಈಗೆಲ್ಲ ಬರಿ ಬಟ್ಟೆ ಬಿಚ್ಚಿ ಐಟಂ ಸಾಂಗ್ ಮಾಡೋದೇ ಫಿಲಂ ಅಂದ್ಕೊಂಡಿದರೆ. ಬರಿ ಹೀರೋ ಬಾಡಿ ತೋರ್ಸು ಇಲ್ಲ ಹೀರೋಯಿನ್ ಬಾಡಿ ತೋರ್ಸು ಬರಿ ಇದೆ ....ಕಥೆ ಇರೋ ಚಿತ್ರ ಬರೋದ್ ತುಂಬಾ ಕಮ್ಮಿ.

  • @anvitham4232
    @anvitham4232 Před 48 minutami

    Great tragedy.Iam so sorry

  • @manumehboobali1076
    @manumehboobali1076 Před 52 minutami

    Dirtert.kot.do.bacha.producer.and.actr.first.dirter

  • @manumehboobali1076
    @manumehboobali1076 Před 54 minutami

    Dirter.is.first.

  • @manumehboobali1076
    @manumehboobali1076 Před 55 minutami

    Old.is.gold

  • @lokesha9628
    @lokesha9628 Před 57 minutami

    Super sir....ennu ugiree...

  • @bharathnanju
    @bharathnanju Před 59 minutami

    It should be responsibility of actors to support especially who acted in their movies...not the kannada audience.

  • @deepakr2515
    @deepakr2515 Před hodinou

    Tu tu kasta pattu dudia avrige bele illa, Homa maadthare....

    • @Naveen-tanjiro
      @Naveen-tanjiro Před 48 minutami

      Eshtu kopa banthu gottha 😡😡 adhunna nodi..nange ,alla olle films madi andre pooje madutthavre 🤦‍♂️

  • @sharadaprakash476
    @sharadaprakash476 Před hodinou

    ತುಂಬಾ ನಿಜವಾದ ಮಾತು

  • @Naveen-tanjiro
    @Naveen-tanjiro Před hodinou

    ಕನ್ನಡಿಗರ ಗತಿ........🤦‍♂️ ಮೂರು ಕಾಸಿಗೆ ಹರಾಜು ಹಾಕುತಿದ್ದಾರೆ First PvR,Inoxalli 50% meesalathi barbeku kannada cinimagalige avagle value and ella nododhu.... Bareeee telugu films hakthare sir..😡 not pan india movies...normal movies ,ticket price 250 to 800 for normal movies.... Bejar agutthe avunna nodthidre and krishnam pranaya sakhi filmge only 2shows... For others 5 to 6 shows...😢

  • @rajusirish4159
    @rajusirish4159 Před hodinou

    Bari bucket soolemaklu irodu kannada industrili...... Kelsa madiroru yaro buildup tagoloru yaro...... Remake madiroru bere bashe cinema na illi distribution madorella site Mane madkondu aaramagiddare......

    • @Naveen-tanjiro
      @Naveen-tanjiro Před hodinou

      Hu ella nammore...guru Kchada kelsa madodhu...

  • @user-nu6sl2te6s
    @user-nu6sl2te6s Před hodinou

    You are absolutely right sir

  • @parvathiven6133
    @parvathiven6133 Před hodinou

    Ella dharshan tika nekthaidhaare aste ..

    • @Naveen-tanjiro
      @Naveen-tanjiro Před hodinou

      😂

    • @Naveen-tanjiro
      @Naveen-tanjiro Před hodinou

      Aaa film chamber navru enthaa bolimaklu andre...darshan jailige hogovargu ondhu,odhmele ella change agbutru 😮😢😧🙉

  • @VijyaLakshmi-ql2qe
    @VijyaLakshmi-ql2qe Před hodinou

    ❤ಕ ಥೇ ನೇ ಸಿ ನೀ ಮಾ ಹಿ ರೋ ❤️❤️ಕ ತೇ 😄😄😄😄ಬ ರೇ ಯೂ ನೇ 🙏🙏🙏ನೀ ಜ ವಾ ದ 🙏🙏ಹಿ ರೋ 😄😄😄😄😄😄

  • @shihabkargal4454
    @shihabkargal4454 Před hodinou

    💯 truth sir hats of you ❤️💕

  • @NagarathnaN-p6f
    @NagarathnaN-p6f Před hodinou

    Kannada chitraranga uddara hagalla munde hagodu ella

  • @k-trailblazer
    @k-trailblazer Před hodinou

    Cinema has become like this because makers are non professionals, lack the grip on script compared to earlier times. People now depend more on movies than books, the huge public attention towards cinema has made everyone without knowledge or creativity to make cinema. Cinemas earlier were made based on novels, books and sense. Whatever was achieved with Dr Raj, BR Panthulu, Balakrishna, GV Iyer, Pandaribhai, MV Rajamma, Leelavathi, Puttanna Kanagal, Nagathihalli, Advani Lakshmi Devi, Kalpana, Shivaram, Manjula, Sarojamma, MP Shankar, Sowcar Janaki, Narasimharaju, Kalyan Kumar, Bharathi, Rajesh, Jayanthi, Arathi, Srinath, Vishuvardhan, ShankarNag, KS Ashwath, Vajramuni, MD Sundar, Chi. Udayashankar, KV Raju, Somashekhar, Vijay, AnantNag, Siddhalinhaiah, Vijaya Bhaskar, Upendra Kumar, Devaraj, Malashree, Sunil Kumar Desai, Rajan Nagendra, Bhargava, P Vasu, MD Ranga Rao, GK Venkatesh, Nagabharana, C Ashwath, Rajendra Singh Babu, and now Kantara and KGF will be lost with Darshan, Kabza, Jogi Prem, Harikrishna tasteless songs, Shivarajkumar endless rowdism movies (he was good when Varadappa was choosing movies till 90s) and politics. Please stop watching movies and read books. Movies will be tastefully enjoyed only when there is quality.

    • @Naveen-tanjiro
      @Naveen-tanjiro Před 57 minutami

      I agree 👍 me too started reading novels recently....they are 100times better than movies..

    • @Naveen-tanjiro
      @Naveen-tanjiro Před 54 minutami

      Baree rowdysm,item songs 😡🤦‍♂️,worst acting 😒 , dabba quality, and especially overacting 😡😡😡🙈,

  • @keerthankumar5674
    @keerthankumar5674 Před hodinou

    ivattu nenpu agoke karana 1-2 peg jaasti hogirbeku

    • @Naveen-tanjiro
      @Naveen-tanjiro Před 53 minutami

      Guru alla parabashe filmgala haavali....and those people work in it jobs....

  • @basavakirana5296
    @basavakirana5296 Před hodinou

    ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್‌ವುಡ್‌ ಕೂಡ ಬಾಯ್ಕಾಟ್ ಆಗಬೇಕು. ವೇಶ್ಯಾವಾಟಿಕೆ, ಡ್ರಗ್ , ಅಪರಾಧದ ಪ್ರಕರಣಗಳು ತುಂಬಿವೆ.

  • @thimmarajthimma7770
    @thimmarajthimma7770 Před hodinou

    Super super

  • @girishhm7659
    @girishhm7659 Před hodinou

    90% ella edhy thara sar nimagy ketta kamet baruthy nivu mathadalla

  • @rajgowdaboregowda1526
    @rajgowdaboregowda1526 Před hodinou

    ಉಗಿರಿ ಮುಖಕ್ಕೆ ❤

  • @anandpatil6661
    @anandpatil6661 Před hodinou

    Super sir , bare Hero centric movies. Junk Heros with junk movies.

  • @venkatramvenkatram6684
    @venkatramvenkatram6684 Před 2 hodinami

    ನಿಜ ಸರ್ ಅವರಿಗೆಲ್ಲಾ ಅಹಂಕಾರ ಜಾಸ್ತಿ

  • @nagraj3703
    @nagraj3703 Před 2 hodinami

    ಕಳ್ಳರ ಗುಂಪು ಗುಂಪಾಗಿ ಚಿತ್ರ ರಂಗ ಭೂಮಿ ಇದುವುದರಿಂದ ಸುಮಾರು ಮೂರು ಸಾವಿರ

  • @maluappumaluappu1967
    @maluappumaluappu1967 Před 2 hodinami

    ನಾನು 5 ವರ್ಷ ದಿಂದ 3 ಕಥೆ ಗಳನ್ನ ಬರೆದು ನಟರು ನಿರ್ಮಾಪಕರಿಗೆ ಮನೆ ಮನೆಗೆ ಅಲೆದಾಡುತ್ತಿದ್ದೇನೆ ರೈಟರ್ ಅಂದ್ರೆ ಯಾವನು ಕೇರ್ ಮಾಡಲ್ಲ ಸರ್, ಒಳ್ಳೆ ಕಥೆಗಳಿಲ್ಲದೆ ಒದ್ದಾಡ್ತೀದೆ ಕನ್ನಡ ಸಿನಿಮಾ ರಂಗ.

    • @thenameisyash01
      @thenameisyash01 Před 8 minutami

      Kasta patre e bhumi mele yen bekadru padkobavdu...ninu 5 varsha aldadi yenu sikkilla andre ninnalle yeno korathe irbeku...illi thika kobbu thorsudre yenu nadyalla..thaggi baggi nadudre yella sigutte..

  • @Praveen-li4ch
    @Praveen-li4ch Před 2 hodinami

    ಉದ್ದಾರ ಆಗಲ್ಲ ಸರ್ ಇವು ಏನೇ ಇದ್ರು, ಡಬ್ಬಿಂಗ್ ವಿರೋಧ ಮಾಡೋದು, ಕನ್ನಡಿಗರು ಕನ್ನಡ ಸಿನಿಮಾ ನೋಡಲ್ಲ ಅನ್ನೋದು, ಹೋಮ ಅವನ ಮಾಡೋದು ಅಷ್ಟೇ ಇವು ಕಲ್ತಿರೋದು.

  • @nageshbabubv3853
    @nageshbabubv3853 Před 2 hodinami

    Very bad

  • @Manjushetty634
    @Manjushetty634 Před 2 hodinami

    ಸರ್ ನಮ್ಮ ಕನ್ನಡ ಇಂಡಸ್ಟ್ರಿ ದುರಂತ ಇದು.... ಒಂದು ಸಿನಿಮಗೆ ಕಥೆ ಮುಖ್ಯ ಕಥೆಗಾರನಿಗೆ ಪ್ರಾಶ್ಯಸ್ತ್ಯ ಕೊಡಲ್ಲಾ ಅಂದಾಗ ತುಂಬಾ ಬೇಜಾರಾಗತ್ತೆ ಅಲ್ವಾ

    • @bhavanasb547
      @bhavanasb547 Před 42 minutami

      ಖಂಡಿತ ನೋವಾಗುತ್ತೆ....

  • @renukumar3019
    @renukumar3019 Před 3 hodinami

    Hero Galige 100 koti 500 koti kodthare ....kitthod chitra range

  • @thalamahesh9670
    @thalamahesh9670 Před 3 hodinami

    ವಿಷ್ಣುವರ್ಧನ್ ರವರಿಗೆ ನ್ಯಾಯ ವಧುಸಕ್ ಆಗ್ದೇ ಇರೋ ಈ ಚಿತ್ರರಂಗ ಇದ್ದರೆ ಎಷ್ಟುಹೋದರೆ ಎಷ್ಟು ಹಾಳಾಗೋಲಿ

  • @user-el7qm7pb3h
    @user-el7qm7pb3h Před 3 hodinami

    ಸತ್ಯವಾದ ಮಾತುಗಳು

  • @-satsanga
    @-satsanga Před 3 hodinami

    ಕನ್ನಡ ಚಿತ್ರರಂಗದವರ ಯೋಗ್ಯತೆಗೆ ಬೆಂಕಿ ಹಾಕ. ಥೂ ಇವರ ಜನ್ಮಕ್ಕೆ. ಮೂರೂ ಬಿಟ್ಟೋರು ಊರಿಗೇ ದೊಡ್ಡೋರು ಅಂತಾರಲ್ಲ. ಇವ್ರೆಲ್ಲ ಹೀಗೆ. ಈಗೇನೋ ಕನ್ನಡ ಚಿತ್ರರಂಗಕ್ಕೆ ಒಳ್ಳೇದಾಗ್ಲಿ ಅಂತಾ ಹೋಮಾ ಬೇರೆ. ಯಾಕೆ ಎಂ.ಡಿ. ಶಂಕರ್ ಅವರು ಯಾರು ಅಂಥ ಹೋಮ ಮಾಡಿಸ್ತಿರೋ ದಡ್ಡಣ್ಣಂಗೆ ಗೊತ್ತಿಲ್ವಾ. ಎಲ್ಲಾ ಬಕೆಟ್ ಹಿಡಿಯೋರೆ.

  • @k.s8061
    @k.s8061 Před 11 hodinami

    Yes sir yes sir 😂😂😂